ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2017

ಜುಲೈ 2017

೨೭ ಲೇಖನಗಳು

ಕಗ್ಗ ದರ್ಶನ – 2 (1)

ಅಡ್ಡೂರು ಕೃಷ್ಣ ರಾವ್ ಜುಲೈ ೩೧ ಲೇಖನ ೫೩ ವೀಕ್ಷಣೆ

ನಗುವೊಂದು ರಸಪಾಕವಳುವೊಂದು ರಸಪಾಕ ನಗುವಾತ್ಮ ಪರಿಮಳವ ಪಸರಿಸುವ ಕುಸುಮ ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು ಬಗೆದೆರಡನುಂ ಭುಜಿಸು – ಮಂಕುತಿಮ್ಮ ಬದುಕಿನಲ್ಲಿ ಸಂತೋಷವೇ ತುಂಬಿರಬೇಕು ಎಂಬಾಶೆ ನಮ್ಮದು. ಅದರಿಂದಾಗಿ...

ಶೃಂಗಾರಕಾವ್ಯ

Jayashankar G ಜುಲೈ ೩೧ ಕವನ ೩೮೧ ವೀಕ್ಷಣೆ

ಹೂವಿನಂಗಡಿಯಲ್ಲಿ , ಮಲ್ಲಿಗೆ ಸಂಪಿಗೆ ಎರಡನ್ನು ಕೊಂಡಾಗ ಸಂಪಿಗೆಯ ಮೊದ್ಲು ನನ್ನಾಕೆ ಮುಡಿಗೆರಿಸಿಕೊಂಡಾಗ ಜೇಬಿನಲ್ಲಿದ್ದ ಮಲ್ಲಿಗೆ ಹೂ ಬೀಗುಮಾನವ ಬೀಗಿತ್ತು. ಇವಳ್ಯಾರೋ ಚೆಲುವೆ, ಕೆಂಡ ಸಂಪಿಗೆ ಮುಡಿದು ನನ್ನೇ ಮರೆತಳಲ್ಲ...

ಹಲಸು ಭವಿಷ್ಯದ ಬೆಳೆ ಆಗಬೇಕಾದರೆ….

ಅಡ್ಡೂರು ಕೃಷ್ಣ ರಾವ್ ಜುಲೈ ೩೦ ಲೇಖನ ೧೨೧ ವೀಕ್ಷಣೆ

ಕರಾವಳಿ ಕರ್ನಾಟಕದ ಹಾಗೂ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೀವು ಕಾಣ ಬಹುದಾದ ಒಂದು ದೃಶ್ಯ: ಹಲಸಿನ ಮರಗಳಿಂದ ಬಿದ್ದು ಕೊಳೆಯುವ ರಾಶಿರಾಶಿ ಹಲಸಿನ ಹಣ್ಣುಗಳು. ಕರ್ನಾಟಕದಲ್ಲಿ ಪ್ರತಿ ವರುಷ...

ಇಪ್ಪತ್ತು ವರುಷ ತರಕಾರಿ ಕೃಷಿಯ ಹರುಷ

ಅಡ್ಡೂರು ಕೃಷ್ಣ ರಾವ್ ಜುಲೈ ೨೯ ಲೇಖನ ೧೦೯ ವೀಕ್ಷಣೆ

ಮಂಗಳೂರಿನ ಕದ್ರಿಪಾರ್ಕಿನಲ್ಲಿ ಅಂದು ಕೃಷಿಮೇಳ. ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರೊಬ್ಬರು ತಾವು ಬೆಳೆಸಿದ ತರಕಾರಿಗಳೊಂದಿಗೆ ಮುಂಜಾನೆಯೇ ಅಲ್ಲಿಗೆ ತಲಪಿದ್ದರು. ಅಲ್ಲಿ ಸಾಲುಗಟ್ಟಿ ನಿಂತಿದ್ದ ಕಾರುಗಳನ್ನು ಕಂಡು ಅವರು...

ಪ್ರೇಮ ಪತ್ರ (ಕಥೆ)

Geeta G.Hegde ಜುಲೈ ೨೯ ಲೇಖನ ೧೩೨ ವೀಕ್ಷಣೆ

ಓ ಪ್ರಿಯಾ, ಹೇಗಿದ್ದೀಯಾ? ಅದೆಷ್ಟು ವರ್ಷ ಆಗೋಯ್ತೊ ನಿನ್ನ ನೋಡದೆ! ಯಾಕೊ ನಿನ್ನ ಮುನಿಸಿನ್ನೂ ಹೋಗಿಲ್ವೇನೊ? ಅಲ್ಲ ಅಲ್ಲ ಅದು ಮುನಿಸಲ್ಲ. ಮತ್ತೆ ನಾನೆ ನಿನ್ನ ಮಾತಾಡಿಸಬೇಕು ಅಂತ ಇಷ್ಟು ವರ್ಷ ಕಾದೆಯೇನೊ? ಕೊಬ್ಬು ಕಣೊ ನ...

ತೀರಿಹೋದವರು

ರವಿಕುಮಾರ ವೈ.ಎಂ ಜುಲೈ ೨೮ ಕವನ ೩೬೪ ವೀಕ್ಷಣೆ

ತೀರಿಕೊಂಡವರೆಂದೂ ಮರಳಿ ಬರಲ್ಲ ಅವರ ನೆನಪು ಮಾತ್ರ ನಮ್ಮಲ್ಲಿ ಸಾಯಲ್ಲ ಆ ನೆನಪುಗಳೇಕೆ ಅವರೊಂದಿಗೆ ಹೋಗಲ್ಲ ಅವ ಮರೆಯಲು ನಮಗೇಕೆ ಸಾದ್ಯವಿಲ್ಲ ಹುಟ್ಟದು ಸಿಗುವುದು ಎಲ್ಲರಿಗೂ ಉಚಿತ ಸಾವು ಪ್ರತಿಯೊಂದು ಜೀವಿಗೂ ಖಚಿತ ಹುಟ್ಟ...

ಕೋಲಾರ: ನೀರಿಗಾಗಿ ಹಾಹಾಕಾರ

ಅಡ್ಡೂರು ಕೃಷ್ಣ ರಾವ್ ಜುಲೈ ೨೮ ಲೇಖನ ೪೮ ವೀಕ್ಷಣೆ

ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾ...

*ಪ್ರೇಮಪತ್ರ*

ಅಮೃತಸಿಂಚನ ಜುಲೈ ೨೭ ಕವನ ೮೯೪ ವೀಕ್ಷಣೆ

ಪಡುವಣದ ಭಾಸ್ಕರನ ತಂಪಾದ ಬೆಳಕಲ್ಲಿ ಇಂಪೆನಿಸುವಂತಿಹುದು ತಿಳಿಗಾಳಿಯು... ಸಾಲು ಗುಡ್ಡದ ಮೇಲೆ ನೀರ ಪರದೆಯು ಮೂಡಿ ಬಾನು ಭುವಿಗಳ ಸೇರಿಸುವ ಹುನ್ನಾರ ನಡೆಸಿಹುದು.... ದಿನಕಳೆದ ಬಸುರಿಯಂತಿಹ ಕಾರ್ಮೋಡದಂಚಿನಲಿ ಬೆಳ್ಳಿ ರೇಖ...

ಹೊಂದಾಣಿಕೆಯ ಪಾಠಕರು

Prathima Santhosh ಜುಲೈ ೨೬ ಕವನ ೩೮೧ ವೀಕ್ಷಣೆ

ಬಾನಂಗಳದಿ ಮೆರೆವ ಸೂರ್ಯ ಚಂದ್ರರು ನಮಗದೋ ಹೊಂದಾಣಿಕೆಯ ಪಾಠಕರು ಬೆಳಕನ್ನು ಸ್ವತ್ತೆಂದು ತಿಳಿಯದೆ, ಸೂರ್ಯನು ಚಂದ್ರನಿಗದ ಕೊಟ್ಟು ಮುಳುಗುವ ಪಡೆವುದು ಘನತೆಗೆ ಕುತ್ತೆಂದೆಣಿಸದೆ, ಚಂದ್ರನು ಸೃಷ್ಠಿಯ ಒಳಿತಿಗೆ ಬೆಳದಿಂಗಳ ಹ...

ಸೂರ್ಯ ಚಂದ್ರರು

Prathima Santhosh ಜುಲೈ ೨೬ ಕವನ ೨೫೪ ವೀಕ್ಷಣೆ

ಬಾನಂಗಳದಿ ಮೆರೆವ ಸೂರ್ಯ ಚಂದ್ರರು ನಮಗದೋ ಹೊಂದಾಣಿಕೆಯ ಪಾಠಕರು ಬೆಳಕನ್ನು ಸ್ವತ್ತೆಂದು ತಿಳಿಯದೆ, ಸೂರ್ಯನು ಚಂದ್ರನಿಗದ ಕೊಟ್ಟು ಮುಳುಗುವ ಪಡೆವುದು ಘನತೆಗೆ ಕುತ್ತೆಂದೆಣಿಸದೆ, ಚಂದ್ರನು ಸೃಷ್ಠಿಯ ಒಳಿತಿಗೆ ಬೆಳದಿಂಗಳ ಹ...

ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು

ಅಡ್ಡೂರು ಕೃಷ್ಣ ರಾವ್ ಜುಲೈ ೨೬ ಲೇಖನ ೪೫ ವೀಕ್ಷಣೆ

ಕೃಷಿರಂಗದ ಬಗ್ಗೆ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರೀ ಒಲವು ತೋರಿಸುತ್ತಿವೆ. ಇದಕ್ಕೆ ಕೆಲವು ಪ್ರಧಾನ ಕಾರಣಗಳಿವೆ. ಮೊದಲನೆಯದಾಗಿ, ಇಂದಿಗೂ ಶೇಕಡಾ ೫೦ ಜನರ ವಾಸ ಹಳ್ಳಿಗಳಲ್ಲೇ. ಕೃಷಿರಂಗ ಅಭಿವೃದ್ಧಿ ಹೊಂದಿದರೆ ಅದರ...

ಕಗ್ಗ ದರ್ಶನ – 1 (2)

ಅಡ್ಡೂರು ಕೃಷ್ಣ ರಾವ್ ಜುಲೈ ೨೩ ಲೇಖನ ೫೨ ವೀಕ್ಷಣೆ

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು? ಬಗೆಯದೀ ಲೆಕ್ಕವನು ಜಗದುಣಿಸನುಂಬವನು ಮೃಗ ಮಾತ್ರನಲ್ಲವೇಂ? – ಮರುಳ ಮುನಿಯ ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನ...

ಮಾನಸಿಯ ದರುಶನಕೆ

ರವಿಕುಮಾರ ವೈ.ಎಂ ಜುಲೈ ೨೧ ಕವನ ೪೭೦ ವೀಕ್ಷಣೆ

ಕ್ಷಣ ಕ್ಷಣ ಕಾದಿಹೆ ಮಾನಸಿಯ ದರುಶನಕೆ ಮನ ಮನ ಸೇರುವ ಆ ರಸಮಯ ಸವಿ ಸಮಯಕೆ ಮನಸಿನಲಿ ಇರುವೆಲ್ಲ ನಿರೀಕ್ಷೆಯ ಪರೀಕ್ಷೆಗೆ ಎದೆಯಲಿ ಬಲಿತಿರುವ ಭಾವದ ಸವಿ ಬಳಕೆಗೆ ಮಿತಿಯಿಲ್ಲದ ಸವಿ ಸುಂದರ ಕನಸುಗಳ ಹೆಣೆದು ಸ್ಥಿತಿಯಿಲ್ಲದ ಮನ...

*ಪ್ರಕೃತಿ ~ಪುರುಷ*

ಅಮೃತಸಿಂಚನ ಜುಲೈ ೨೦ ಕವನ ೬೦೭ ವೀಕ್ಷಣೆ

ಪಡುವಣದಿ ನೇಸರನ ಆತುರ ಧರೆಮೇಲೆ ಮಾನವನ ಕಾತುರ ಮನೆ ಸೇರಲು ಮನೆ ಸೇರಲು ಧರೆಗೆಲ್ಲ ಬೆಳಕಿತ್ತು ಜೀವಕೋಟಿಗೆ ಬಲವಿತ್ತು ಜಗಕೆ ತನ್ನೊಲವಿತ್ತು ಬಸವಳಿದು ಕೆಂಪಾಗಿ ಮನೆಯೆಡೆಗೆ ಓಡುತಿಹ ನೇಸರನ ಛಾಯೆ... ಆಗಸವ ತಾಕುವೊಲು ಮೇಲ್...

Bhale Bhale Song Re-Lyric

ರವಿಕುಮಾರ ವೈ.ಎಂ ಜುಲೈ ೧೯ ಕವನ ೩೬೬ ವೀಕ್ಷಣೆ

ಹೊಸ ಹೊಸ ಭಾವನೆ ಉಕ್ಕಿಸೊ ಬಿಂದಿಗೆ ನೀ.. ಬಿಸಿ ಬಿಸಿ ಕಾಮನೆ ದಹಿಸೊ ತಂಬಿಗೆ ನೀ.. ನಿನ್ನ ಸ್ಪರ್ಶ ಸವಿಯಲು.. ಯುಗವೊಂದು ಸಾಲದು.. ನಿನ್ನ ಬಿಗಿಯ ಅಪ್ಪುಗೆಯಿಂದಾಲೆ ತಾನೇನೆ ಹಿತವಾದ ಆಲಿಂಗನ.. ನಿನ್ನ ಮತ್ತಿನ ಚುಂಬನದಿಂದ...

ಕಗ್ಗ ದರ್ಶನ – 1 (1)

ಅಡ್ಡೂರು ಕೃಷ್ಣ ರಾವ್ ಜುಲೈ ೧೭ ಲೇಖನ ೭೬ ವೀಕ್ಷಣೆ

“ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಮಾನ್ಯ ಡಿ.ವಿ. ಗುಂಡಪ್ಪನವರು ಮನುಕುಲಕ್ಕೆ ಇತ್ತ ಮಹಾನ್ ಕೊಡುಗೆಗಳು. ಈ ಮೇರುಕೃತಿಗಳ ಮುಕ್ತಕಗಳಲ್ಲಿ ಅಡಗಿವೆ ನಮ್ಮ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು. ಅವುಗಳಲ...

ಪಂಜಾಬ್ - ಗುರುದಾಸ್ ಮಾನ್ ರ ಹೊಸ ಗೀತೆ

ವಿಶ್ವನಾಥ್ ಡಿ ಎ ಜುಲೈ ೧೫ ಲೇಖನ ೧೧೮ ವೀಕ್ಷಣೆ

ತುಂಬಾ ವರ್ಷಗಳ ಹಿಂದೆ ಕೇಳುತ್ತಿದ್ದ ಗುರುದಾಸ್ ಮಾನ್ ರ ಹೊಸ ಗೀತೆಯ ವಿಡಿಯೋ ಯೂಟ್ಯೂಬ್ ನಲ್ಲಿ ಶಿಫಾರಸುಗಳಲ್ಲಿ ನೋಡಿದಾಗ ಕೇಳೋಣ ಎಂದೆನಿಸಿತು. ರಾಷ್ಟ್ರಕ್ಕಾಗಿ ಪ್ರಾಣ ಬಿಟ್ಟ ಭಗತ್ ಸಿಂಗ್ ನನ್ನ ಆತ ಪ್ರೀತಿಸಿದ ಪಂಜಾಬ್...

ಸಾಗಲಿ ಪಯಣ

ಸಚಿನ್.ಎಲ್.ಎಸ್ ಜುಲೈ ೧೩ ಕವನ ೧,೪೦೬ ವೀಕ್ಷಣೆ

ನಡೆಯುವಾಗ ಎಡವುದು ಸಹಜ ಓಡುವವ ಬೀಳುವುದೂ ಸಹಜ ಬಿದ್ದವಗೆ ಕಾಡುವ ಭಯ ಸಹಜ ಮತ್ತೆ ಏಳುವುದಾಗಬೇಕು ಸಹಜ ನೂರು ನಲಿವುಗಳ ಮರೆವುದೇಕೆ ಮೂರು ನೋವುಗಳ ನೆನೆವುದೇಕೆ ಬೇಡದ ಚಿಂತನೆ ಬಿಡಬಾರದೇಕೆ ನಂಬಬೇಕು ಜೀವನ ಸಾಗಲೀಕೆ ಹೃದಯದ...

ಆಷಾಢದ ದಿನಗಳು

Jayashankar G ಜುಲೈ ೧೩ ಕವನ ೬೦೬ ವೀಕ್ಷಣೆ

ತಂಪಾದ ಗಾಳಿ, ಶತೃವಿನ ಹಾಗೆ ಕಾಡಿದೆ. ಆಕಾಶವ ಅಪ್ಪಿರುವ , ಮೋಡಗಳು ಸಹ! ಬಳಲಿದ ವಿರಹಕ್ಕೆ, ವಿಶ್ರಾಂತಿಯ ಬಯಕೆ ಕುಂಟು ನೆಪಒಂದು ಬೇಕಾಗಿದೆ ತೀರಲು ನೆನಕೆ. Jayashankar.

*ಬಾಳಹಾದಿ*

ಅಮೃತಸಿಂಚನ ಜುಲೈ ೧೧ ಕವನ ೫೬೧ ವೀಕ್ಷಣೆ

ಮಹಡಿಯೊಳು ನಿಂದು ರಸ್ತೆ ದಿಟ್ಟಿಸುತ ಯಾರ ಹಾದಿಯ ಕಾದಿರುವೆ ಓ ಮನವೇ..... ಕಳೆದುಹೋದ ದಿನಗಳನೇ ಬರಲಿರುವ ಸಮಯವನೇ ಹಾದಿಯ ಮಂದಿಯ ಭಾವಗಳು ಭಂಗಿಗಳು ಮಾತುಗಳು ಮೌನಗಳು ಅನುಮಾನಗಳು ಅನುಬಂಧಗಳು ನಿನ್ನ ಕಲಕಿದವೇ ಓ ಮನವೇ.......