ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2018

ಡಿಸೆಂಬರ್ 2018

೩೫ ಲೇಖನಗಳು

ಆನೆಸ್ನೇಹಿ ಅಸ್ಸಾಂ ಚಹಾ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೯ ಲೇಖನ ೮೦ ವೀಕ್ಷಣೆ

ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮ...

llಅರಿಯೆನು ಕೃಷ್ಣll

ಕೀರ್ತನ್ ಕೆ ಡಿಸೆಂ ೨೯ ಕವನ ೩೦೩ ವೀಕ್ಷಣೆ

ಮನಸ್ಸಿನ ಮೂಲೆಯ ಮನೆಯಲ್ಲಿ ನಿನ್ನ ಗುಡಿ ಕಟ್ಟಿಸಿರುವೆ ಕೃಷ್ಣ ಆರದ ನಂದಾ ದೀಪವ ಬೆಳಗಿಸಿ ಧ್ಯಾನಿಸುತ್ತಿರುವೆ ಕೃಷ್ಣ ಮೂಲೆಯ ಮನೆ ಎಂದು ಬೇಸರಗೊಳ್ಳದಿರು ವಶಪಡಿಸಿಕೊಂಡಿದೆ ಸಂಸಾರವೂ ಉಳಿದ ಜಾಗವನ್ನು ಕ್ಷಣದ ಧ್ಯಾನವೆಂದು...

llಕಳಚು ಪೊರೆಯll

ಕೀರ್ತನ್ ಕೆ ಡಿಸೆಂ ೨೯ ಕವನ ೨೮೮ ವೀಕ್ಷಣೆ

ಹುಡುಕುವೆ ಎಲ್ಲಿ ನೀನು ಅಡಗಿರುವ ಶಾಂತಿಯನ್ನೇನು ಮರೆತೆ ನಗುವುದ ನೀನು ಕಾರಣ ಸಿಗುತ್ತಿಲ್ಲವೇನು ಬಂಧಿಯಾದೆ ನೀನು ನಿನ್ನ ಮನದ ಕಾರಾಗೃಹದಲ್ಲಿ ಬಿಗಿದುಕೊಂಡಿರುವೆ ನಿನ್ನನ್ನು ನೀನು ಆಲೋಚನೆಗಳ ಸರಪಳಿಯಲ್ಲಿ ಯಾರು ಹೊಣೆ ಈ...

ನಗುನಗುತಾ ನಲಿ..

ಜಯಂತ್ ರಾಮಾಚಾರ್ ಡಿಸೆಂ ೨೮ ಬ್ಲಾಗ್ ೨೧೬ ವೀಕ್ಷಣೆ

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವಿನ ಎರಡು ದೋಣಿಯ ಮೇಲೆ ಕಾಲಿಟ್ಟು ಗಾಳಿ ಹೆಚ್ಚಾದಾಗ ಸಾವಿನ ಕಡೆ, ಕಡಿಮೆಯಾದಾಗ ಬದುಕಿನ ಕಡೆ ವಾಲುತ್ತಾ ಆದಷ್ಟು ಬೇಗ ಸಾವಿನ ದೋಣಿಯ ಮೇಲೆ ವಾಲುವಂತಾಗಿತ್ತು ಹಿರಿಯ...

ಕನ್ನಡ ಸಾಮ್ರಾಜ್ಯಕ್ಕೆ ಮರು ಪಯಣ .........

ಕನ್ನಡ ಕಸ್ತೂರಿ ಡಿಸೆಂ ೨೭ ಲೇಖನ ೪೦೯ ವೀಕ್ಷಣೆ

ನಾನು ಅಲೆಮಾರಿ. ನನಗೆ ಊರೂರು ಸುತ್ತುವುದು ಹೊಸ ಸ್ಥಳಗಳನ್ನು ಭೇಟಿ ಮಾಡುವುದು ಎಂದರೆ ಅಚ್ಚುಮೆಚ್ಚು ಯಾರಾದರೂ ನನ್ನ ಸ್ನೇಹಿತೆಯರು ಕರೆದರೆ ಸಾಕು ಹೆಗಲಿಗೊಂದು ಚೀಲ ಹಾಕಿ ಕೊಂಡು ಹೊರಟು ಬಿಡುತ್ತೇನೆ. ತುತ್ತಿನ ಚೀಲದ ಚಿಂ...

ಊಟಿ ನೀನು ತುಂಬಾನೇ ಬ್ಯುಟಿ :---

ಕನ್ನಡ ಕಸ್ತೂರಿ ಡಿಸೆಂ ೨೬ ಲೇಖನ ೨೪೩ ವೀಕ್ಷಣೆ

ಊಟಿ ನೀನು ತುಂಬಾನೇ ಬ್ಯುಟಿ :--- ರಜೆಯಲ್ಲಿ ಮಜಾ ಮಾಡಲು ಹಸಿರು ಕಾನನದ ನಡುವೆ ಇರುವ ಊಟಿ ಒಂದು ಒಳ್ಳೆಯ ಆಯ್ಕೆ ......ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಿಗರು ಬಿರುಬೇಸಿಗೆಯನ್ನು ತಪ್ಪಿಸಿ ಕೊಳ್ಳಲು ಇಲ್ಲಿಗೆ ಬರುತ್...

ಸ್ವಾತಂತ್ರ್ಯಅಂದು ಇಂದು

ಕನ್ನಡ ಕಸ್ತೂರಿ ಡಿಸೆಂ ೨೬ ಕವನ ೩೧೬ ವೀಕ್ಷಣೆ

ಹಿಂದುಸ್ತಾನ ಅಂದು ಬ್ರಿಟಿಷರ ಕಪಿಮುಷ್ಠಿಯೊಳಗೆ ಹಿಂದುಸ್ತಾನ ಇಂದು ಭ್ರಷ್ಟರ ಬಿಗಿಮುಷ್ಠಿಯೊಳಗೆ ಅಂದು ನಡೆಯಿತು ಸ್ವಾತಂತ್ರ್ಯಕ್ಕಾಗಿ ಬಡಿದಾಟ ಇಂದು ನಡೆಯುತ್ತಿದೆ ಬದುಕಿಗಾಗಿ ಚೀರಾಟ ಅಂದು ಇದ್ದರು ದೇಶಭಕ್ತರು ಇಂದು ಇರ...

ಜ್ಯೋತಿ

ಕನ್ನಡ ಕಸ್ತೂರಿ ಡಿಸೆಂ ೨೬ ಕವನ ೩೩೬ ವೀಕ್ಷಣೆ

ಅಸ್ಪೃಶ್ಯತೆಯ ಅಂಧಕಾರವ ತೊಡೆಯಲು ಹುಟ್ಟಿದಂತ ಜ್ಯೋತಿ ನೆತ್ತರನ್ನೇ ತೈಲವಾಗಿಸಿ ನರಗಳನ್ನೇ ಬತ್ತಿಯಾಗಿಸಿ ಉಸಿರನ್ನೇ ಬೆಳಕನ್ನಾಗಿಸಿ ಹಚ್ಚಿತು ಹಚ್ಚಿತು ಸಾವಿರಾರು ಹಣತೆಗಳ ಬೆಳಗಿತು ಬೆಳಗಿತು ಅಡೆ ತಡೆಯನ್ನು ಮೀರಿ ಮೂಡಿಸ...

ಗೂಢಚಾರಿ - ಒಂದು ನೆನಪು

ಗುರುರಾಜ ಕೊಡ್ಕಣಿ ಡಿಸೆಂ ೨೪ ಲೇಖನ ೭೩ ವೀಕ್ಷಣೆ

’ನನ್ನೆದುರು ಸಂಭಾವಿತರ ಹಾಗೆ ಇದ್ದು,ಕ್ಲಾಸಿನಲ್ಲಿ ನಾನಿಲ್ಲದಾಗ ಅಥವಾ ನನ್ನ ಬೆನ್ನ ಹಿಂದೆ ನೀವು ತುಂಟಾಟವಾಡಿದರೆ ನನಗೆ ಗೊತ್ತಾಗುವುದಿಲ್ಲ ಎಂದುಕೊಳ್ಳಬೇಡಿ.ನನಗೆ ಎಲ್ಲವೂ ಗೊತ್ತಾಗುತ್ತದೆ ನಿಮ್ಮ ನಡುವೆಯೇ ನಾನು ಗೂಢಚಾ...

ಅನಾಥ ಬದುಕು

ಕನ್ನಡ ಕಸ್ತೂರಿ ಡಿಸೆಂ ೨೪ ಕವನ ೪೨೨ ವೀಕ್ಷಣೆ

ಸದಾ ನಗುವ ಮೊಗದ ಹಿಂದೆ ಅಡಗಿದೆ ಹೇಳಲಾಗದ ನೋವು ಮನದಲ್ಲಿ ಸೇರಿ ಹೋಗಿದೆ ಯಾವುದೋ ನೆನವು ಈ ಬಾಲೆಯ ಬಾಳಲ್ಲಿ .... ದಿಕ್ಕು ತೋಚದ ದಾರಿಯಲ್ಲಿ ಒಂಟಿತನ ಒಂದೇ ಕಂಡಿದೆ ಕನಿಕರ ಇಲ್ಲದ ಜಗದಲ್ಲಿ ಕಷ್ಟವೇ ಜೊತೆಯಾಗಿದೆ ಬಂದು ಬಳ...

ನವ ವರುಷ

ಕನ್ನಡ ಕಸ್ತೂರಿ ಡಿಸೆಂ ೨೪ ಕವನ ೩೧೨ ವೀಕ್ಷಣೆ

ಕಳೆಯುತಿದೆ ಹಳೆ ವರುಷ ಕೂಡಿಸಲು ಮತ್ತೊಂದು ವರ್ಷ ಹೋದ ದಿನಗಳಾವುವು ಪೋಣಿಸಲಿಲ್ಲ ಅಳಿಸದಂತಹ ನೆನಪಿನ ಮಾಲೆಯನ್ನ ಬರುವ ಕ್ಷಣಗಳಾದರೂ ಕೊಡುಗೆ ಕೊಡುವುದೇನೂ... ? ಹೊಸ ಹೊಸ ಕನಸಿನ ಕೋಟೆ ಕಟ್ಟಲು ಅಳಿಯದ ಆಸೆಯ ಮೆಟ್ಟಿಲ ಏರಲು...

ಕಗ್ಗ ದರ್ಶನ – 38 (1)

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೩ ಲೇಖನ ೫೪ ವೀಕ್ಷಣೆ

ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು ಪರತತ್ವವನು; ಬೇಕು ಬೇರೆ ಕಣ್ಣದಕೆ ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು ಅರಳ್ವುದರಿವಿನಕ ಕಣ್ಣು - ಮಂಕುತಿಮ್ಮ ಕೇವಲ ಓದು, ವಾದ, ಬುದ್ಧಿಶಕ್ತಿಯಿಂದ ಪರತತ್ವವನ್ನು (ಪರಮಾತ್ಮನ...

ನಾನು ನೋಡಿದ ಹಳೆಯ ಸಿನಿಮಾ- ಶ್ರೀ ರಾಮಾಂಜನೇಯ ಯುದ್ಧ(ಕನ್ನಡ ಕುಲ ಪುಂಗವ ಹನುಮನ ಜಯಂತಿ ಪ್ರಯುಕ್ತ)

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೦ ಬ್ಲಾಗ್ ೨೬೬ ವೀಕ್ಷಣೆ

ಇದು ರಾಜಕುಮಾರ್ ಅವರ 50ನೇ ಚಿತ್ರ . ಶ್ರೀರಾಮಚಂದ್ರ ನಾಗಿ ಅವರು ನಟಿಸಿದ ಮೊದಲನೇ ಸಿನಿಮಾ ಅಂತೆ. ಶ್ರೀ ರಾಮ ಮತ್ತು ಆಂಜನೇಯ ಏಕೆ ಯುದ್ಧ ಮಾಡಿದರು ಸರಿ ನೋಡೋಣ ಅಂತ ನೋಡಲಾರಂಭಿಸಿದೆ. ಮೊದಲ ದೃಶ್ಯದಲ್ಲಿ ಆಂಜನೇಯನು ರಾಮನನ...

೧೮ ನೆಯ ತಾ. ೨೦೧೮ ರಂದು ಪ್ರಸಾರವಾದ (೧೨೨ ನೆಯ ಎಪಿಸೋಡ್) ಮಗಳು ಜಾನಕಿಯ ಸಾರಾಂಶ :

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೯ ಬ್ಲಾಗ್ ೧೦೧ ವೀಕ್ಷಣೆ

(ಇದು ನನಗೆ ತಿಳಿದಂತೆ, ಯಾವಪೂರ್ವಗ್ರಹವೂ ಇಲ್ಲದೆ ಬರೆದದ್ದು) ಕೇವಲ ೧೦ ಸಾ. ರೂಗಳಿಗೆ ಸಿಕ್ಕ ಬಂಗಲೆ/ಬಾಡಿಗೆ ಮನೆಯನ್ನು ನೋಡಿ ಪರಿವಾರದವರು ಸಂತೋಷಡುತ್ತಾರೆ. ಮೊದಲನೆಯ ದಿನ, ಹಾಲುಕ್ಕಿಸಿದ ಶಾಸ್ತ್ರ ಮಾಡಿ ಮನೆಗೆ ಇಳಿದು...

ಸಂಬಂಧಗಳ ಸಾಯಿಸಿ, ಸತ್ತು ಹೋದೆನೇ ನಾನೂ?................

ಮಹಾಂತ ಕೆ. ಎಚ್ ಡಿಸೆಂ ೧೮ ಲೇಖನ ೬೮ ವೀಕ್ಷಣೆ

ಟೇಬಲ್ ಮೇಲೆ ಟೀ ಇಟ್ಟು, ಪಕ್ಕದಲ್ಲಿ ಬಿಲ್ ಇಟ್ಟು ಮುಖ ನೋಡುತ್ತ ನಿಂತ ಆ ಹೋಟೆಲಿನ ವೇಟರ್. ನಾನು ಅವನಿಗೆ ಬಿಲ್ ಕೊಟ್ಟು ಟೀ ಹೀರತೊಡಗಿದೆ. ಸುತ್ತಲೂ ಎತ್ತ ನೋಡಿದರೂ ಜನಜಂಗುಳಿಯಿಂದ ತುಂಬಿದ್ದ ಊರಿನಲ್ಲಿ ನಾನೀವಾಗಲೂ ಒಂಟ...

ಶಿಲೆಯ ಬಲೆ

ಕನ್ನಡ ಕಸ್ತೂರಿ ಡಿಸೆಂ ೧೭ ಕವನ ೩೩೮ ವೀಕ್ಷಣೆ

ಗೆಳೆಯಾ ಓ ಗೆಳೆಯಾ ನೋಡಿರುವೆಯಾ ಭವ್ಯ ಬೇಲೂರಿನ ದೇವಾಲಯ ನಿಜಕ್ಕೂ ಅದು ನೃತ್ಯಾಲಯ ಭಾವ ಭಂಗಿಗಳ ಅಲೆಯ ಹೊತ್ತು ನಿಂತಿರುವ ಬಲೆಯ ಎಣೆದವರಾರು ಬಲ್ಲೆಯಾ? ಕಂಗಳಿಗೆ ಕನಸು ನೀಡುವ ಕಲೆಯ ಮನಕೆ ಮುದ ಕೊಡುವ ಶಿಲೆಯ ಮೌನಕೆ ಮಾತಾಗ...

ಕಗ್ಗ ದರ್ಶನ - 37(2)

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೬ ಲೇಖನ ೫೦ ವೀಕ್ಷಣೆ

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ ನಾಣ್ಯ ಸಂಚಿಕೆಗಂತು ತಣಿವಪ್ಪುದುಂಟೆ ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ ಸನ್ನೆಯದು ಕಲಿದೊರೆಗೆ - ಮರುಳ ಮುನಿಯ ಆಹಾರ ತಿಂದು ಹೊಟ್ಟೆ ತುಂಬಿದೊಡನೆ ತೃಪ್ತಿಯಿಂದ ತೇಗು ಬರು...

ಏಳಿರಿ ಏಳಿರಿ ಎದ್ದೇಳಿರಿ

ಕನ್ನಡ ಕಸ್ತೂರಿ ಡಿಸೆಂ ೧೫ ಕವನ ೨೪೯ ವೀಕ್ಷಣೆ

ಏಳಿರಿ ಏಳಿರಿ ಎದ್ದೇಳಿರಿ ಹಣ ಕುರ್ಚಿ ಅಧಿಕಾರ ಎಂಬ ದಾಹವನ್ನು ಬಿಟ್ಟು ಮನುಷ್ಯರಾಗಿರಿ ನಮ್ಮ ಹಿರಿಯರು ನಮಗಾಗಿ ಜೀವತ್ತೆತು ಕೊಟ್ಟು ಹೋದ ಭರತ ನಾಡನ್ನು ಉಳ್ಳಿಸಿ ಬೆಳೆಸಲು ದುಡಿಯದಿದ್ದರೂ ಅಳಿಸಿ ಹರಿದು ಹಂಚಲೂ ಹೋರಾಡದಿರ...

ಮೊದಲ ಮೋಸ

ಸಂಜಯ್ ದೇವಾಂಗ (ಜಾಣೆ) ಡಿಸೆಂ ೧೫ ಲೇಖನ ೧೭೦ ವೀಕ್ಷಣೆ

ಏನೋ ಒಂದು ಕಾಲ್ ಇಲ್ಲ ನಾನೇ ಮಾಡಬೇಕ.. ಹಾಗೇನು ಇಲ್ಲ ಹೇಳು. ಆರಾಮ ಆಗಿದಿಯಾ ಅಂತ ಪೋನ್ ಮಾಡ್ದೆ ಆರಾಮು. ಸರಿ ಯಾಕೆ ಧ್ವನಿ ಸಣ್ಣ ಆಗಿದೆ ಯಾಕೆ ? ಹಾಗೇನು ಇಲ್ಲ .. ಕೆಲವುದಿನಗಳಿಂದ ಈಗೇ ಇರೋದಲ್ವಾ ಹೌದು ಆದರೆ ಕಳೆದ ಎರಡ...

ಹಳ್ಳಿಯ ಪರಂಪರೆಗಳು

Veeresh.A.Lakshani ಡಿಸೆಂ ೧೪ ಲೇಖನ ೫೯ ವೀಕ್ಷಣೆ

ಪರಂಪರೆಯ ಜೀವಸೆಲೆಗಳಾಗಿರುವ ಹಳ್ಳಿಯ ಜನಪದ ಉತ್ಸವ ಆಚರಣೆಗಳು ಜನ ಮಾನಸದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಸುಸಂದರ್ಭವನ್ನು ಒದಗಿಸುತ್ತವೆ. ಅಲ್ಲದೇ ಗ್ರಾಮೀಣ ಜೀವನದ ಕಲಾ ಸೊಬಗನ್ನು, ವೈವಿಧ್ಯತೆಯನ್ನು ಸಾರುತ್ತವೆ. ಅಂ...