ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೭೬) - ಕಾಲ

ಧೀರಜ್ ಬೆಳ್ಳಾರೆ  ಡಿಸೆಂ ೦೩ ಲೇಖನ ೯೬ ವೀಕ್ಷಣೆ

ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು, ದೊಡ್ಡದೊಂದು ಮನೆ, ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ-ಅಮ್ಮ ಎಲ್ಲರ ಮುಖವ ದ...

ವಿಶ್ವಾಸ...!

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೩ ಲೇಖನ ೮೫ ವೀಕ್ಷಣೆ

ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ನಾನು ವಿಮಾನ ನಿಲ್ದಾಣ ತಲುಪುವಾಗ ತುಂಬಾನೇ ತಡವಾಗಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಮಜಾಯಿಶಿ ಕೊಟ್ಟು ಕಡೆಗೂ ವಿಮಾನ ಹತ್ತುವಾಗ ನಾನು ಬೆವರಿ ಹೋಗಿದ್ದೆ. ವಿಮಾನದ ಒಳಗಡೆ ಪ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೩)

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೩ ಲೇಖನ ೯೧ ವೀಕ್ಷಣೆ

ವ್ಯಾಪಾರಿ ಕ್ಷೇತ್ರವೊಂದು ಧಾರ್ಮಿಕ ಕ್ಷೇತ್ರವೂ ಆಯಿತು ಉರ್ವಾಸ್ಟೋರಿನಲ್ಲಿ ನನ್ನ ಮದುವೆಯಾಗುವವರೆಗಿನ 1970ರಿಂದ 1977ರವರೆಗಿನ ದಿನಗಳಲ್ಲಿ ನಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಹಕರಿಸಿದ ಅಂಗಡಿಗಳಲ್ಲಿ ಮುಖ್ಯವಾದುದು ದಡ್ಡ...

ಸಸ್ಯಾಹಾರ ಮತ್ತು ಮಾಂಸಾಹಾರ

ಶ್ರೀರಾಮ ದಿವಾಣ ಡಿಸೆಂ ೦೩ ಲೇಖನ ೧೦೭ ವೀಕ್ಷಣೆ

ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಸಸ್ಯಹಾರಿಗಳಾಗಿರಲು ಅಥವಾ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮ...

ಬಾಳಿಗೊಂದು ಚಿಂತನೆ - 113

ರತ್ನಾ ಭಟ್ ತಲಂಜೇರಿ ಡಿಸೆಂ ೦೩ ಲೇಖನ ೪೪ ವೀಕ್ಷಣೆ

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಲೋಪದೋಷಗಳಿದ್ದೇ ಇರುವುದು ಸಹಜ. ಯಾರೂ ಪರಿಪೂರ್ಣರಲ್ಲ. ತುಂಬಾ ಓದಿ ಜ್ಞಾನವಂತನಾದವನು ಸಹ ತಪ್ಪುಗಳನ್ನು ಮಾಡುತ್ತಾನೆ. ಮಹಾ ಪಂಡಿತರು ಎನಿಸಿಕೊಂಡವರು ಇನ್ನೊಬ್ಬರಲ್ಲಿರುವ ದೋಷವನ್ನು, ತಪ...

ಒಬ್ಬಂಟಿ ನಾ..

ಭಾರತಿ ಗೌಡ  ಡಿಸೆಂ ೦೩ ಕವನ ೧೨೫ ವೀಕ್ಷಣೆ

ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ ನಿಂತು ನೋಡುತ್ತಾ ನಗುತಿರುವರು ನನ್ನ ಜನ ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ.. ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ ತುಂಬಿದ ನೀರ ಉಕ್ಕಿಸಲ...

ಸೊಸೆಯನ್ನ ಮಗಳಂತೆ ಕಾಣಿ...

ಬರಹಗಾರರ ಬಳಗ ಡಿಸೆಂ ೦೩ ಲೇಖನ ೫೦ ವೀಕ್ಷಣೆ

ನಿಜ ಸ್ನೇಹಿತರೆ, ಇಂದಿನ ದಿನಮಾನದ ಅತ್ತೆ ಸೊಸೆಯರ ಜಗಳಕ್ಕೆ ನ್ಯೂಟನ್ನನ ಮೂರನೇ ನಿಯಮವಾದ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ತುಂಬಾ ಉಪಯೋಗಕ್ಕೆ ಬರುತ್ತೆ ಯಾಕಂದ್ರೆ ಪ್ರಸ್ತುತ ದಿನಮಾನಗಳಲ್ಲಿ ಇಂದಿನ ಸೊಸೆಯೇ ನಾಳೆಯ ಅತ್ತ...

ಸ್ಟೇಟಸ್ ಕತೆಗಳು (ಭಾಗ ೭೫) - ಅವಸ್ಥೆ

ಧೀರಜ್ ಬೆಳ್ಳಾರೆ  ಡಿಸೆಂ ೦೨ ಲೇಖನ ೧೦೩ ವೀಕ್ಷಣೆ

ಹಗುರ ಮೋಡವನ್ನೇರಿ ಮೃದು ಪಾದವಿರಿಸಿ ನಾರದರು ಸಂಚಾರವನ್ನು ಆರಂಭಿಸಿದ್ದರು. ಹಲವು ಸಾವಿರ ವರ್ಷಗಳ ನಂತರ ಸ್ವರ್ಗ ನೋಡಿ ಬೇಸರವಾಗಿ ಭೂಮಿಗೆ ಹೊರಟುಬಿಟ್ಟರು. ಚಂದ್ರನಗರಿಯಲ್ಲಿ ಹೆಜ್ಜೆಯಿರಿಸಿದರು. ಊರ ದ್ವಾರದಿಂದ ಗಮನಿಸೋಣ...

ವಿಶ್ವದ ಮೊದಲ ವೈಮಾನಿಕ ಅಂಚೆ ಸೇವೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೨ ಲೇಖನ ೫೬ ವೀಕ್ಷಣೆ

ಭಾರತೀಯ ಅಂಚೆ ಇಲಾಖೆಯು ನೂರಾರು ವರ್ಷಗಳಿಂದ ಅವಿರತವಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಹಿಂದಿನ ಕಾಲದಲ್ಲಿ ಅಂಚೆ ಪೇದೆ (ಪೋಸ್ಟ್ ಮೆನ್) ಕೇವಲ ಕಾಗದ ಹಂಚುವ ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಗ್ರಾಮ...

ಖುಶವಂತ್ ಸಿಂಗ್ ಪ್ರಾತಿನಿಧಿಕ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೨ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ...

ನೀವೂ ದಾರ ಕಟ್ಟಿ

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೨ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು. ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್...

ಸುಮ್ಮನೆ ಗೊಣಗುವ ಬದಲು ಪ್ರಯತ್ನ ಪಡೋದು ಉತ್ತಮ...

ಶ್ರೀರಾಮ ದಿವಾಣ ಡಿಸೆಂ ೦೨ ಲೇಖನ ೬೪ ವೀಕ್ಷಣೆ

ಮತ್ತೆ ಸುದ್ದಿಯಲ್ಲಿ ಪ್ರಾಮುಖ್ಯತೆ ಪಡೆದ ರೈತರ ಆತ್ಮಹತ್ಯೆ, ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನ ಎಂಬ ಮಾಹಿತಿ, ಅನ್ನ ತಿನ್ನುವವರ ಬೇಜವಾಬ್ದಾರಿ. ಈಗಲಾದರೂ ನಾವುಗಳು ಒಂದಷ್ಟು ಜವಾಬ್ದಾರಿ ವಹಿಸಿಕೊಳ್ಳೋಣ. ನಾವು ಸಾಮಾನ್...

ಒಂದು ಒಳ್ಳೆಯ ನುಡಿ - 112

ಬರಹಗಾರರ ಬಳಗ ಡಿಸೆಂ ೦೨ ಲೇಖನ ೫೬ ವೀಕ್ಷಣೆ

ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಮನುಷ್ಯ ಹುಟ್ಟಬಹುದು, ಕಾಲನ ಕರೆ ಬಂದಾಗ ಹೋಗಬಹುದು. ಆದರೆ ಆತ ಸಮಾಜದಲ್ಲಿ ಕೈಗೊಂಡ ಕೆಲಸಕಾರ್ಯಗಳು ಶಾಶ್ವತ. ನಾವು ಮಾಡಿದ ಕೆಲಸಗಳನ್ನು ನಾಲ್ಕು ಜನ ಮೆಚ್ಚಿದರೆ ಅದೇ ದೊಡ್ಡ ಪ್ರಶಸ...

ಎಲ್ಲದರ ಸಿದ್ದಾಂತ : ಕಪ್ಪುರಂಧ್ರಗಳು! (ಭಾಗ ೧೮)

ಶಿಕ್ರಾನ್ ಶರ್ಫುದ್ದೀನ್ ಎಂ ಡಿಸೆಂ ೦೨ ಲೇಖನ ೫೪ ವೀಕ್ಷಣೆ

ಅಂತಿಮವಾಗಿ, ನಕ್ಷತ್ರವು ನಿರ್ದಿಷ್ಟ ನಿರ್ಣಾಯಕ ತ್ರಿಜ್ಯಕ್ಕೆ ಕುಗ್ಗಿದಾಗ, ಮೇಲ್ಮೈಯಲ್ಲಿನ ಗುರುತ್ವಾಕರ್ಷಣೆಯ ಕ್ಷೇತ್ರವು ಎಷ್ಟು ಪ್ರಬಲವಾಗಿದೆಯೆಂದರೆ ಬೆಳಕಿನ ಶಂಖಗಳು (Cones of Light) ಒಳಮುಖವಾಗಿ ಬಾಗುತ್ತದೆ ಮತ್...

ಎರಡು ಹನಿಗವನಗಳು

ವೀಣಾ ಕೃಷ್ಣಮೂರ್ತಿ ಡಿಸೆಂ ೦೨ ಕವನ ೨೩೬ ವೀಕ್ಷಣೆ

೧. ಕರಿ ಹಲಗೆ ಚಿಣ್ಣರ ಚೀಲದಲಿ ಕರಿ ಹಲಗೆ ಜೊತೆಗೆ ಇರುವುದು ಬಿಳಿ ಬಳಪ ಜ್ಞಾನದ ಅರಿವಿಗೆ ಬೆಳಕಿನ ದೀಪ ಬರೆಯುತ,ಅರಿಯುತ ಸಂಪ್ರೀತ. ಕರಿ ಬಣ್ಣದ ಮೇಲೆ ಶ್ವೇತ ವರ್ಣವು ನೆನಪದು ತುಂಬಿದ ಮಸ್ತಕವು..... ಕನಸಿನ ಕಣ್ಣಲಿ ವರ್ಣ...

ಸ್ಟೇಟಸ್ ಕತೆಗಳು (ಭಾಗ ೭೪) - ಬದಲಾಗಬೇಕಾಗಿದೆ?

ಧೀರಜ್ ಬೆಳ್ಳಾರೆ  ಡಿಸೆಂ ೦೧ ಲೇಖನ ೧೨೪ ವೀಕ್ಷಣೆ

ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ? ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತು‌ಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ?...

‘ಸುವರ್ಣ ಸಂಪುಟ' (ಭಾಗ ೪೫) - ರಾಮಚಂದ್ರ ಕೊಟ್ಟಲಗಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೧ ಲೇಖನ ೬೯ ವೀಕ್ಷಣೆ

ಸುವರ್ಣ ಸಂಪುಟ ಕೃತಿಯಿಂದ ನಾವು ಈ ವಾರ ಆಯ್ದ ಕವಿ ರಾಮಚಂದ್ರ ಕೊಟ್ಟಲಗಿ. ಇವರು ನವೋದಯ ಕಾಲದ ಪ್ರಮುಖ ಕವಿ ಹಾಗೂ ಕಾದಂಬರಿಕಾರರು. ರಾಮಚಂದ್ರ ಕೊಟ್ಟಲಗಿ ಇವರು ಮೇ ೧೬, ೧೯೧೮ರಂದು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಬಸವ...

ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ?

ಶ್ರೀರಾಮ ದಿವಾಣ ಡಿಸೆಂ ೦೧ ಲೇಖನ ೫೭ ವೀಕ್ಷಣೆ

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬ...

ಬಾಳಿಗೊಂದು ಚಿಂತನೆ - 112

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೦೧ ಲೇಖನ ೪೦ ವೀಕ್ಷಣೆ

ಒಂದು ಮನೆ ಎಂದ ಮೇಲೆ ಹಿರಿಯರು, ಕಿರಿಯರು, ಪುಟ್ಟ ಮಕ್ಕಳು ಇರುತ್ತಾರೆ. ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರಿತು ವ್ಯವಹರಿಸದಿದ್ದರೆ ಮನೆ ರಣಾಂಗಣವಾಗಬಹುದು. ಒಬ್ಬೊಬ್ಬರ ಮುಖ ಒಂದೊಂದು ದಿಕ್ಕನ್ನು ನೋಡಬಹುದು. ಮನುಷ್ಯ...