ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ದಿನಚರಿಯ ಕಡೇ ಪುಟದಿಂದ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೩ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ,...

ಕನ್ನಡ ಪತ್ರಿಕಾ ಲೋಕ (೪೦) - ಚಂದ್ರಕಾಂತಿ

ಶ್ರೀರಾಮ ದಿವಾಣ ಡಿಸೆಂ ೨೩ ಲೇಖನ ೭೬ ವೀಕ್ಷಣೆ

ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸಿಕ "ಚಂದ್ರಕಾಂತಿ" "ಚಂದ್ರಕಾಂತಿ", ಉಡುಪಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಕಲೆ, ಸಂಸ್ಕೃತಿಗೆ ಮೀಸಲಾಗಿದ್ದ ಮಾಸಿಕ. ೧೯೮೬-೮೭ರಲ್ಲಿ ಪ್ರಕಟವಾಗುತ್ತಿದ್ದ "ಚಂದ್ರಕಾಂತಿ"ಯಲ್ಲಿ ಸಾ...

ಅನ್ನದಾತ ಅನಾಥನಾಗುವ ಮುನ್ನ...

ಶ್ರೀರಾಮ ದಿವಾಣ ಡಿಸೆಂ ೨೩ ಲೇಖನ ೪೮ ವೀಕ್ಷಣೆ

ರಾಷ್ಟ್ರೀಯ ರೈತ ದಿನ (ಕಿಸಾನ್ ದಿವಸ್) ಡಿಸೆಂಬರ್ 23, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಮತ್ತು ರೈತ ಹುತಾತ್ಮ ದಿನ ಜೂನ್ 21 (ಕರ್ನಾಟಕದಲ್ಲಿ ಮಾತ್ರ) ನರಗುಂದ - ನವಲಗುಂದ ಹೋರಾಟದಲ್...

ಒಂದು ಒಳ್ಳೆಯ ನುಡಿ - 118

ರತ್ನಾ ಭಟ್ ತಲಂಜೇರಿ ಡಿಸೆಂ ೨೩ ಲೇಖನ ೪೮ ವೀಕ್ಷಣೆ

ಜೀವನದಲ್ಲಿ ಕಷ್ಟ -ಸುಖ ಸಾಮಾನ್ಯ. ಸುಖವೇ ಬೇಕೆಂದರೆ ಹೇಗೆ? ಕಷ್ಟ ಪಟ್ಟು ಆಮೇಲೆ ಸುಖ ಬರಬೇಕು. ಆ ಸುಖದಲ್ಲಿ ನೆಮ್ಮದಿ, ಆತ್ಮತೃಪ್ತಿ, ಸಂತೋಷ ಎಲ್ಲವೂ ಇದೆ. ಸುಲಭದಲ್ಲಿ ಎಲ್ಲಾ ಸಿಗುವ ಹಾಗಿದ್ದರೆ, ಇಂದು ಪ್ರಪಂಚ ಹೀಗಿರು...

ಎರಡು ಗಝಲ್ ಗಳು

ಹಾ ಮ ಸತೀಶ ಡಿಸೆಂ ೨೨ ಕವನ ೪೨ ವೀಕ್ಷಣೆ

ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ವಿಧಿಯೆ ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ವಿಧಿಯೆ ಉಂಡಮನೆಗೆ ನನ್ನದೆಲ್ಲವನ್ನು ಸುರಿದರು ಯಾರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ...

ಕೆಲವೊಂದು ಹಿತನುಡಿಗಳು

ಬರಹಗಾರರ ಬಳಗ ಡಿಸೆಂ ೨೨ ಲೇಖನ ೧೧೦ ವೀಕ್ಷಣೆ

ಅವಶ್ಯಕತೆಗಿಂತ ಹೆಚ್ಚಿಗೆ ಮಾತನಾಡುವದು ಮನುಷ್ಯನನ್ನು ಮೂರ್ಖನನ್ನಾಗಿಸುತ್ತೆ. ಕನಸು ಕಾಣಲು ಕಷ್ಟ ಪಡಬೇಕಾಗಿಲ್ಲ ನಿದ್ರಿಸಿದರೆ ಸಾಕು, ಆದರೆ ಗುರಿ ಸಾಧಿಸಲು ನಿದ್ದೆಯಿಲ್ಲದೆ ಕಷ್ಟ ಪಡಬೇಕು. ಸೌಂದರ್ಯ ಹೃದಯವನ್ನು ಆಕರ್ಶಿ...

ಪ್ರವಾಸಿ ತಾಣವಾಗಿ ಪೊಸಡಿ ಗುಂಪೆ

ಮನು ಶಕ್ತಿನಗರ  ಡಿಸೆಂ ೨೨ ಲೇಖನ ೫೯ ವೀಕ್ಷಣೆ

ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತ್ ವ್ಯಾಪ್ತಿಗೊಳಪಡುವ ಪೊಸಡಿ ಗುಂಪೆಯು ಒಂದು ಪ್ರವಾಸಿ ಕೇಂದ್ರವಾಗಿ ಗುರುತಿಸಲ್ಪಟ್ಟರೂ ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಾಗಲೀ, ನಾಮ ಫಲಕವಾಗಲೀ ಇರಲಿಲ್ಲ. ಆದರೂ ಬೆಳಿಗ್...

ಸ್ಟೇಟಸ್ ಕತೆಗಳು (ಭಾಗ ೯೫) - ನಾಟಕೀಯ ಬದುಕು

ಧೀರಜ್ ಬೆಳ್ಳಾರೆ  ಡಿಸೆಂ ೨೨ ಲೇಖನ ೧೧೪ ವೀಕ್ಷಣೆ

ಸುತ್ತ ಒಂದು ಕಿಲೋಮೀಟರ್ ಯಾವುದೇ ಮನೆ ಇಲ್ಲ. ಕಾಡಿನ ನಡುವೆ ಅದೊಂದೇ ಬಂಗಲೆ. ಅರಚಿ ಕಿರುಚಿದರು ಪಕ್ಕ ಯಾರೂ ಸುಳಿಯೋದಿಲ್ಲ. ಆಗಲೇ ಮೂರು ಜನ ಮುಸುಕುಧಾರಿಗಳು ಒಬ್ಬನನ್ನು ಎಳೆದುತಂದು ಮನೆಯೊಳಕ್ಕೆ ನಡೆದರು. ಆತನ ಕಣ್ಣಿಗೆ...

‘ಸುವರ್ಣ ಸಂಪುಟ' (ಭಾಗ ೪೮) - ಸಂಗಮೇಶ ಹೊಸಮನಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೨ ಲೇಖನ ೧೦೮ ವೀಕ್ಷಣೆ

ಸಂಗಮೇಶ ಹೊಸಮನಿಯವರು ‘ಶಿವ ಕವಿ ‘ಎಂದೇ ಹೆಸರಾದವರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಾಡಗಿ ಗ್ರಾಮದವರು. ಇವರು ಗಾಂಧೀಜಿಯ ತತ್ವಗಳ ಅನುಯಾಯಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕವಿ, ವಚನಕಾರ, ನಾಟಕ, ಸಂಪಾದಕ,...

ಹಾಗಾದರೆ ನೀನ್ಯಾರು?

ಶ್ರೀರಾಮ ದಿವಾಣ ಡಿಸೆಂ ೨೨ ಲೇಖನ ೬೩ ವೀಕ್ಷಣೆ

ಈ ವೇದ - ಉಪನಿಷತ್ತುಗಳು, ಸ್ಮೃತಿಗಳು, ಭಗವದ್ಗೀತೆಯ ಶ್ಲೋಕಗಳನ್ನು ಸಂಪೂರ್ಣ ಅರೆದು ಕುಡಿದು ಅದರ ಎಲ್ಲಾ ಸಾರವನ್ನು ತಿಳಿದಿರುವ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದರೆ ಯಾಕೋ ಅಸಹಜ - ವಿಚಿತ್ರ - ಸಂಕುಚಿತ ಮನೋಭಾವದವರು...

ಒಂದು ಒಳ್ಳೆಯ ನುಡಿ - 117

ರತ್ನಾ ಭಟ್ ತಲಂಜೇರಿ ಡಿಸೆಂ ೨೨ ಲೇಖನ ೫೪ ವೀಕ್ಷಣೆ

ನಾವು ಜನ್ಮವೆತ್ತಿ ಬಂದ ಮೇಲೆ ಏನಾದರೂ ಮಾಡಲೇಬೇಕು. ಬದುಕಬೇಕು, ಅದಕ್ಕೊಂದು ದಾರಿ ಬೇಕು. ಹಿರಿಯರು ಮುಂದಿನ ದಾರಿ ತೋರಿಸಿಕೊಡುವ ಕೆಲಸ ಮಾಡಿಯಾರು ಮತ್ತೆಲ್ಲ ನಮ್ಮ ಕೈಯಲ್ಲೇ ಇದೆಯಲ್ಲ. ಕಪ್ಪು-ಬಿಳಿ, ಸತ್ಯ-ಅಸತ್ಯ, ಪಾಪ-ಪ...

ಮನ್ವಂತರದ ಹಾದಿ

ಹಾ ಮ ಸತೀಶ ಡಿಸೆಂ ೨೨ ಕವನ ೪೮ ವೀಕ್ಷಣೆ

ಯಾರದೊ ಹಾಡಿಗೆ ಯಾರದೊ ತಾಳಕೆ ಇನ್ಯಾರದೊ ಮೇಳದ ಹಿಮ್ಮೇಳಕೆ ಕಾರಣವ ತಿಳಿಯದೆ ಹೊರಟಿದ್ದೆ ಹೊರಗಡೆಗೆ ಮತ್ತೊಂದು ದಿಕ್ಕಿನ ಊರೊಳಗೆ ಊರ ಬಾನಿನ ತುಂಬಾ ಕಪ್ಪು ಮೋಡಗಳೆ ತುಂಬಿ ಅಣಕಿಸುತ ನಕ್ಕವು ನನ್ನನ್ನೆ ನೋಡಿ ಹಾಸ್ಯವನು ಪಣ...

ಸ್ಟೇಟಸ್ ಕತೆಗಳು (ಭಾಗ ೯೪) - ಬೂದಿ

ಧೀರಜ್ ಬೆಳ್ಳಾರೆ  ಡಿಸೆಂ ೨೧ ಲೇಖನ ೧೧೯ ವೀಕ್ಷಣೆ

ಅವರವರು ಅವರ ಧರ್ಮ ಕರ್ಮಗಳನ್ನು ನಿಯಮದಿಂದ ಮಾಡಿದರೆ ಯಾರಿಗೂ ನೋವಿಲ್ಲ. ಆದರೆ ನನಗೇಕೋ ನನ್ನ ಕಾರ್ಯದ ಮೇಲೆ ಇವತ್ತು ಅಸಹ್ಯ ಹುಟ್ಟಿದೆ. ನಾ ಆ ಕಾರ್ಯ ಕೈಗೊಳ್ಳಬಾರದಿತ್ತು. ನಿಮಗೆ ಅರ್ಥವಾಗುತ್ತಿಲ್ಲ? ಅಲ್ವಾ. ಸರಿ ವಿವರಿ...

ಸಿರಿ ಸರಸು - ಮಿನಿ ಕಥೆ

ಬರಹಗಾರರ ಬಳಗ ಡಿಸೆಂ ೨೧ ಲೇಖನ ೫೦ ವೀಕ್ಷಣೆ

ಸಂಧ್ಯಾಕಾಲ. ಆ ಮನೆಯ ಆನಂದರಾಯರ ಬದುಕಿಗೂ ಸಂಜೆ ಆವರಿಸಿತ್ತು. ಎರಡು ತಿಂಗಳಿನಿಂದ ಹಾಸಿಗೆ ಹಿಡಿದಿದ್ದ ಮಡದಿ ಮಹಾಲಕ್ಷ್ಮಿ ತೀರಿಹೋಗಿದ್ದು ಅಂತ್ಯಕ್ರಿಯೆ ಮುಗಿದಿತ್ತು. ನಾನಿನ್ನು ಒಂಟಿಗಾಲಿಯ ಗಾಡಿ. ಅನ್ಯರ ಆಸರೆಯಿಲ್ಲದೆ...

ಚಪಾತಿಗೆ Curries

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೧ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ. ಕ...

ಚಾರಣಕ್ಕೆ ಹೊರಡುವಿರಾ...?

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೧ ಲೇಖನ ೫೯ ವೀಕ್ಷಣೆ

ಚಾರಣ ಅಥವಾ ಟ್ರೆಕ್ಕಿಂಗ್ ಮಾಡುವುದು ಒಂದು ಆಹ್ಲಾದಕರ ಅನುಭವ. ಯಾರು ಪರಿಸರವನ್ನು ಪ್ರೀತಿಸುತ್ತಾರೋ, ಅನಿರೀಕ್ಷಿತ ತಿರುವುಗಳ ಅಪಾಯಗಳನ್ನು ಅನುಭವಿಸ ಬಯಸುತ್ತಾರೋ, ಪ್ರಾಣಿ ಪಕ್ಷಿಗಳನ್ನಿ ಯಾರು ಪ್ರೀತಿಸುತ್ತಾರೋ ಅವರಿಗೆ...

ಸಮಸ್ಯೆಯಲ್ಲದ ಸಮಸ್ಯೆ ಈ ಭಾಷಾ ಸಮಸ್ಯೆ..

ಶ್ರೀರಾಮ ದಿವಾಣ ಡಿಸೆಂ ೨೧ ಲೇಖನ ೮೨ ವೀಕ್ಷಣೆ

ವೈವಿಧ್ಯಮಯ ಭಾರತದಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸರಿದ ನಂತರವೂ ಈಗಲೂ ಆ ವಿಷಯದಲ್ಲಿ ಗಲಭೆಗಳು ಸಂಭವಿಸುತ್ತದೆ ಎಂದರೆ ನಮ್ಮ ಸಮಾಜ ಇನ್ನೂ ಅನಾಗರಿಕ ಸ್ಥಿತಿಯಲ್ಲಿಯೇ ಇದೆ ಎಂಬುದರಲ್ಲ...

ರೈತರ ಆತ್ಮಹತ್ಯೆ ಮಾಮೂಲಿ ವಿಷಯವೇ?

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೧ ಲೇಖನ ೪೨ ವೀಕ್ಷಣೆ

ಬಾಬು ಬೆಳಗ್ಗೆ ಎದ್ದು ಮನೆಯ ಹಿಂಬದಿಯ ದನದ ಕೊಟ್ಟಿಗೆಗೆ ಹೋದ. ಅಲ್ಲಿ ಅವನ ತಂದೆ ಕುಸರ ಮಲ್ಲಗೌಡ ಶವವಾಗಿ ಬಿದ್ದಿದ್ದ. ಹಿಂದಿನ ದಿನ ರಾತ್ರಿ ಆತ ಮಾರಕ ಕೀಟನಾಶಕ ಕುಡಿದು, ದನದ ಕೊಟ್ಟಿಗೆಯಲ್ಲಿ ಮಲಗಿದ್ದ. ತನ್ನ ಬದುಕಿನ ಕ...

ಬಾಳಿಗೊಂದು ಚಿಂತನೆ - 123

ಬರಹಗಾರರ ಬಳಗ ಡಿಸೆಂ ೨೧ ಲೇಖನ ೩೪ ವೀಕ್ಷಣೆ

ನಮ್ಮ ದೇಶದಲ್ಲಿ ಅರಾಜಕತೆಯಿದ್ದ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿ (ವಿಶೇಷವಾಗಿ ಹಿಂದೂ ಧರ್ಮ, ಮತ ತತ್ವಗಳನ್ನು) ಮೈದಳೆಯುವಂತೆ ಮಾಡಿದವರು ಭಗವತ್ಪಾದರೆಂದು ಹಲವು ಪುಸ್ತಕಗಳಿಂದ ತಿಳಿದು ಬರುವ ವಿಷಯ. ಉಪನಿಷತ್ತಿನ ತಾತ್ವ...

ಇಬ್ಬನಿ

ರತ್ನಾ ಕೆ.ಭಟ್ ಡಿಸೆಂ ೨೦ ಕವನ ೧೧೮ ವೀಕ್ಷಣೆ

ಇಬ್ಬನಿ ಕರಗಿದೆ ಸೂರ್ಯನ ಬೆಳಕಿಗೆ ಹಬ್ಬದ ರೀತಿಯೆ ಕಾಣುವ ಸಿರಿ ತಬ್ಬಿದ ಎಲೆಗಳ ಮೇಲ್ಗಡೆ ಹನಿಯದು ಕಬ್ಬದ ಸಾಲಲಿ ನಡೆಯುವ ಪರಿ ಚೆಲುವಿನ ಬನದಲಿ ಸುಂದರ ಪುಷ್ಪವು ಒಲವಿನ ಚೆಲುವನು ನೋಡುತ ನಡೆ ಕಲೆಯುತ ಸೇರುತ ಸಂತಸ ಪಡುತಲಿ...