ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೯೩) - ಮೀನು...?

ಧೀರಜ್ ಬೆಳ್ಳಾರೆ  ಡಿಸೆಂ ೨೦ ಲೇಖನ ೮೮ ವೀಕ್ಷಣೆ

ಕೋಲಿಡಿದು ಕೆಸರಿನ ನೆಲವ ಹುಡುಕುತ್ತಾ ಸಾಗಿದೆ. ನನಗೆ ಎರೆಹುಳು ಬೇಕಿತ್ತು. ಅದನ್ನ ತೋರಿಸಿ ಮೀನು ಹಿಡಿಯುವ ಬಯಕೆ. ಈಗ ಕೇಳಿದ್ದರೆ ಪ್ರಾಣಿಹಿಂಸೆ ಬಗ್ಗೆ ಒಂದಷ್ಟು ಭಾಷಣಗಳನ್ನು ಹೊರಡಿಸುತಿದ್ದೆ. ಆಗ ಎಲ್ಲ ತಲೆ ಮೇಲೆ ಹಾದ...

ಬೆಳಕಿನ ಕತ್ತಲೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೦ ಪುಸ್ತಕ ವಿಮರ್ಶೆ ೧೮೪ ವೀಕ್ಷಣೆ

ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸು...

ಕಪ್ಪು ಬಿಳುಪು ಈಗ ವರ್ಣರಂಜಿತ…

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೦ ಲೇಖನ ೫೨ ವೀಕ್ಷಣೆ

ಈಗಾಗಲೇ ನಾವು ನೆರಳಚ್ಚು ಯಂತ್ರ (ಫೋಟೋ ಕಾಪಿ) ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವ ಝೆರಾಕ್ಸ್ ಮೆಶೀನ್ ಬಗ್ಗೆ ಹಿಂದಿನ ಲೇಖನಗಳಲ್ಲಿ ತಿಳಿದುಕೊಂಡಿದ್ದೇವೆ. ಆ ಯಂತ್ರದ ಆವಿಷ್ಕಾರ, ನಂತರದ ಪ್ರಗತಿ ಬಗ್ಗೆ ಮಾಹಿತಿಯನ್ನು ಅರಿ...

ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ...

ಶ್ರೀರಾಮ ದಿವಾಣ ಡಿಸೆಂ ೨೦ ಲೇಖನ ೭೬ ವೀಕ್ಷಣೆ

ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು. ಒಂದು ಸಣ್ಣ ವಿವರಣ...

ಬಾಳಿಗೊಂದು ಚಿಂತನೆ - 122

ರತ್ನಾ ಭಟ್ ತಲಂಜೇರಿ ಡಿಸೆಂ ೨೦ ಲೇಖನ ೫೫ ವೀಕ್ಷಣೆ

*ಅದ್ಭಿರ್ಗಾತ್ರಾಣಿ ಶುಧ್ಯಂತಿ ಮನಃ ಸತ್ಯೇನ ಶುಧ್ಯತಿ/* *ವಿದ್ಯಾ ತಪೋಭ್ಯಾಂ ಭೂತಾತ್ಮಾ ಬುದ್ಧಿರ್ಜ್ಞಾನೇನ ಶುಧ್ಯತಿ//* ಶರೀರವನ್ನು, ದೇಹವನ್ನು ಯಾವಾಗಲೂ ನೀರಿನಿಂದ ಶುದ್ಧಮಾಡುತ್ತೇವೆ. ಮನಸ್ಸನ್ನು ಸತ್ಯದ ನಡತೆಯಿಂದ ಶ...

ಗುಡಿ...

ಆಕಾಶ್ ಪೂಜಾರಿ ಗೇರುಕಟ್ಟೆ ಡಿಸೆಂ ೧೯ ಕವನ ೬೩ ವೀಕ್ಷಣೆ

ಕಟ್ಟಬೇಕಿದೆ ಗುಡಿಯೊಂದ ಕರುಣೆಯ ಬೆಳಕ ಹಚ್ಚುತಾ ಸಹಕಾರದ ದೂಪವ ಪಸರಿಸುತಾ ಬಡವನ ಹಸಿವಿಗೆ ಅನ್ನವಾಗುತಾ. ಕಟ್ಟೋಣ ಗುಡಿಯನು ಜಾತಿ,ಮತದ ಗೋಡೆಯ ಕೆಡವುತಾ ಸಮಾನತೆಯನು ಎತ್ತಿಹಿಡಿಯುತಾ ಮೂಢ ಭಕ್ತಿಯ ಅಳಿಸುತಾ. ಕಟ್ಟಬೇಕಿದೆ ಆ...

ಸ್ಟೇಟಸ್ ಕತೆಗಳು (ಭಾಗ ೯೨) - ದುಸ್ತರ

ಧೀರಜ್ ಬೆಳ್ಳಾರೆ  ಡಿಸೆಂ ೧೯ ಲೇಖನ ೧೧೧ ವೀಕ್ಷಣೆ

ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ, ಕಿವಿಕೊಟ್ಟು, ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ. ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ...

ಕ್ಷಮಾಪಣೆ ಮರೆಯುವ ಮುನ್ನ…(ಭಾಗ ೨)

ಶ್ರೀರಾಮ ದಿವಾಣ ಡಿಸೆಂ ೧೮ ಲೇಖನ ೫೩ ವೀಕ್ಷಣೆ

ನಿನ್ನೆಯ ನಿರ್ಭಯ ಭಾವನೆಗಳ ಪುಟಗಳಿಂದ ಮುಂದುವರಿದ ಭಾಗ… ( ಮಾಜಿ ಮತ್ತು ಹಾಲಿ ಸಭಾಪತಿಗಳಾದ ರಮೇಶ್‌ ಕುಮಾರ್ ಮತ್ತು ವಿಶ್ವನಾಥ್ ಹೆಗಡೆ ಕಾಗೇರಿ ಅವರು ಅತ್ಯಾಚಾರದ ವಿಷಯದಲ್ಲಿ ನೀಡಿದ ಕ್ರಿಯೆ ಪ್ರತಿಕ್ರಿಯೆಗಳು ಮರೆಯುವ ಮ...

ಅಪ್ಪ ಆಕಾಶ- ಅಮ್ಮ ಭೂಮಿ

ವೀಣಾ ಕೃಷ್ಣಮೂರ್ತಿ ಡಿಸೆಂ ೧೮ ಕವನ ೨೪೨ ವೀಕ್ಷಣೆ

ಅಪ್ಪನ ತ್ಯಾಗವು ಕಂಡಷ್ಟು ನಮಗೆ ಅಮ್ಮನ ಒಡಲ ಉರಿ ಕಾಣಲಾಗುವುದಿಲ್ಲ. ಅಪ್ಪನ ವೈಶಾಲ್ಯತೆಯಲ್ಲಿ ಅಮ್ಮನ ನಿಟ್ಟುಸಿರು ಹಂಬಲಗಳನ್ನು ಎಂದು ನಾವು ನೋಡಲಾಗುವುದಿಲ್ಲ! ಅಪ್ಪನ ಕರ್ತವ್ಯದಲ್ಲಿ ಅಮ್ಮನ ಸಹನೆ,ತಾಳ್ಮೆ ಸದ್ಗುಣಗಳನ್ನ...

ಸ್ಟೇಟಸ್ ಕತೆಗಳು (ಭಾಗ ೯೧) - ಬದುಕು

ಧೀರಜ್ ಬೆಳ್ಳಾರೆ  ಡಿಸೆಂ ೧೮ ಲೇಖನ ೮೬ ವೀಕ್ಷಣೆ

ಹೊತ್ತು ತಿರುಗುತ್ತಾನೆ! ಬೆಂಕಿಯಲ್ಲಿ ಇಟ್ಟ ಪಾತ್ರೆಯೊಳಗೆ ಅನ್ನ ಬೇಯಬೇಕಾದರೆ ಹೊತ್ತು ತಿರುಗಲೇಬೇಕು. ಸಂತೆಯೊಳಗೆ ನಿಲ್ಲಬೇಕು. ಜನರಿದ್ದಲ್ಲಿಗೆ ನಡೆಯಬೇಕು. ಇವನಿಲ್ಲದಿರೆ ಬೀಡಿ ಕಟ್ಟುವ ಎಲೆ ಕತ್ತರಿಸುವ ಕತ್ತರಿ ಹರಿತಗ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೫)

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಲೇಖನ ೯೨ ವೀಕ್ಷಣೆ

ಹೊಸ ಸಂಸಾರದ ಸುತ್ತ ಮುತ್ತ ಈಗ ನಾನು ಕೋಟೆಕಾರಿನ ಸೋವೂರಿನ ಸೊಸೆಯಾಗಿ ಬಂದರೂ, ಪೇಟೆಯಲ್ಲಿ ಹುಟ್ಟಿ ಬೆಳೆದ ನನಗಾಗಿ ಹಳ್ಳಿಯ ಹುಲ್ಲಿನ ಮನೆ, ‘ಕೈಸಾಂಗ್’ ಇಲ್ಲದೆ ತೋಡು ದಾಟಬೇಕಾದ ಸ್ಥಿತಿ, ವಿದ್ಯುತ್ ಇಲ್ಲ, ಅಲ್ಲದೆ ಸ್ವಂ...

‘ಮಯೂರ' ಹಾಸ್ಯ - ಭಾಗ ೪೪

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಲೇಖನ ೮೩ ವೀಕ್ಷಣೆ

ರಾಮ - ಉಮ ನಮ್ಮ ಪಕ್ಕದ ಮನೆ ರಾಮಣ್ಣನವರ ಮಗ ಪ್ರಕಾಶ್ ರಾವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಕನ್ಯಾನ್ವೇಷಣೆ ನಡೆದಿತ್ತು. ನಗರದ ಎರಡು ಮೂರು ವಧುವರ ಹುಡುಕುವ ಕಾರ್ಯಾಲಯಗಳಲ್ಲಿ ಹೆಸರು ನೊಂದಾಯಿಸಿದ್ದರು. ಒಂ...

ಕ್ಷಮಾಪಣೆ ಮರೆಯುವ ಮುನ್ನ...

ಶ್ರೀರಾಮ ದಿವಾಣ ಡಿಸೆಂ ೧೮ ಲೇಖನ ೬೭ ವೀಕ್ಷಣೆ

ಮಾಜಿ ಸಭಾಪತಿ ರಮೇಶ್‌ ಕುಮಾರ್ ಮತ್ತು ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಗಳು ಅತ್ಯಾಚಾರದ ಬಗ್ಗೆ ಲೋಕಾರೂಢಿಯಾಗಿ ಆಡಿದ ಮಾತುಗಳು ಮತ್ತು ಆ ಮಾತುಗಳು ಉಕ್ಕಿಸಿದ ಹಾಸ್ಯದ ವಾತಾವರಣ, ಜನರ ಅಸಮಾಧಾನ ಹಾಗು ಅದಕ್...

ಮಂಗ ರಾಜಕುಮಾರಿ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೮ ಲೇಖನ ೫೪ ವೀಕ್ಷಣೆ

ಭಾರತದಲ್ಲಿ ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ರಾಜನಿದ್ದ. ಅವನಿಗೆ ಏಳು ಮಗಂದಿರು. ಅವನು ಎಲ್ಲರನ್ನೂ ಪ್ರೀತಿಯಿಂದ ಬೆಳೆಸಿದ. ಅವರೆಲ್ಲರೂ ಮದುವೆಯ ವಯಸ್ಸಿಗೆ ಬಂದಾಗ ರಾಜನಿಗೆ ಚಿಂತೆಯಾಯಿತು. ಎಲ್ಲ ರೀತಿಯಲ್ಲಿಯೂ ಸಮಾನ...

ಒಂದು ಒಳ್ಳೆಯ ನುಡಿ - 116

ರತ್ನಾ ಭಟ್ ತಲಂಜೇರಿ ಡಿಸೆಂ ೧೭ ಲೇಖನ ೪೭ ವೀಕ್ಷಣೆ

ದುರ್ಜನರ ಸಹವಾಸದಿಂದ ಪದೇ ಪದೇ ಮಾನಹಾನಿಯಾಗುತ್ತದೆ. ಹೇಗೆ ಬೆಂಕಿಯು ಕಬ್ಬಿಣದೊಡನೆ ಸೇರಿ ಆಗುವಾಗ ಸುತ್ತಿಗೆಯ ಹೊಡೆತವನ್ನು ತಿನ್ನುವುದೋ ಹಾಗೆ. ಅವರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ಕ್ಷಣ ಬೇಕಾದರೂ ಮಾನಹಾನಿ ಮಾಡಲು ಹ...

ಸ್ಟೇಟಸ್ ಕತೆಗಳು (ಭಾಗ ೯೦) - ತಟ್ಟಿ ಎಬ್ಬಿಸುವಿರಾ...?

ಧೀರಜ್ ಬೆಳ್ಳಾರೆ  ಡಿಸೆಂ ೧೭ ಲೇಖನ ೧೦೮ ವೀಕ್ಷಣೆ

ನನಗ್ಯಾಕೋ ಕಳೆದುಹೋಗುವ ಭಯ ಆವರಿಸುತ್ತಿದೆ. ನನ್ನ ಇರುವಿಕೆಯೇ ಕಾಣದಿರುವಾಗ ಮರೆಯಾದದ್ದು ಗೊತ್ತಾಗೋದು ಹೇಗೆ? ಅನ್ನೋದು ನಿಮ್ಮ ಪ್ರಶ್ನೆಯಲ್ಲವೆ. ನಿಮ್ಮ ಕಣ್ಣ ಮುಂದಿನ ಅಥವಾ ದೂರದ ಯಾವುದೋ ಘಟನೆ ನಿಮ್ಮ ಪ್ರತಿಕ್ರಿಯೆಗಳೇ...

ಬದುಕಿನ ಸತ್ವಗಳು

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೧೭ ಕವನ ೪೩ ವೀಕ್ಷಣೆ

ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ ಗೀತಾಸಾರದ ಮಹಾ ವೃಕ್ಷ/ ತನ್ನನ್ನು ನಂಬಿದವರ ಕೈಬಿಡದವನು ಮೇಲೆತ್ತಿ ಪೊರೆಯುವ ರಕ್ಷಕನು// ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ ಬದುಕಿನ ಮಹಾಸಾಗರದ ಜಲರಾಶಿ/ ಬಿರುಗಾಳಿಯಂತೆ ಬದಲಾವಣೆ ಎಷ್ಟ...

ಗಾಂಧೀಜಿಯವರ ಕಥೆಗಳು

ಬರಹಗಾರರ ಬಳಗ ಡಿಸೆಂ ೧೭ ಪುಸ್ತಕ ವಿಮರ್ಶೆ ೯೦ ವೀಕ್ಷಣೆ

ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಬಗೆಗೆ ವಿಪುಲವಾದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆಗೆ...

ಏಕಾದಶಿ ವೃತಾಚರಣೆ ಎಂದರೇನು?

ಕವಿತ ಮಹೇಶ್ ಡಿಸೆಂ ೧೭ ಲೇಖನ ೬೧ ವೀಕ್ಷಣೆ

ಏಕಾದಶಿ ಚಂದ್ರನ ಚಕ್ರದ ಹನ್ನೊಂದನೇ ದಿನ, ಪೂರ್ಣಿಮಾ (ಹುಣ್ಣಿಮೆ) ಮತ್ತು ಅಮಾವಾಸ್ಯ (ಅಮಾವಾಸ್ಯೆ) ದಿಂದ. ಭಗವಾನ್ ಹರಿಯ ದಿನವೆಂದು ಪ್ರಸಿದ್ಧವಾಗಿರುವ ಇದನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿ ಆ...

ಕೆ ಎಂ ಎಫ್ ಮತ್ತು ಕೃಷಿಕರು ಕಟ್ಟಿಕೊಂಡ ಬದುಕು...

ಶ್ರೀರಾಮ ದಿವಾಣ ಡಿಸೆಂ ೧೭ ಲೇಖನ ೬೧ ವೀಕ್ಷಣೆ

ನಿಜಕ್ಕೂ ಒಂದು ಇಡೀ ಸಮುದಾಯವನ್ನು - ಪೀಳಿಗೆಯನ್ನು ಸಾಕಿ ಸಲುಹಿ ಅವರ ಶಿಕ್ಷಣ, ಆರೋಗ್ಯ, ವಸತಿ, ಮದುವೆಗಳಿಗೆ ಸಾಕಷ್ಟು ಕೊಡುಗೆ ನೀಡಿ ನಿರುದ್ಯೋಗದ ಮೇಲಿನ ಒತ್ತಡ ಕಡಿಮೆ ಮಾಡಿ ಈ ಕ್ಷಣಕ್ಕೂ ಇರುವುದರಲ್ಲಿ ಅತ್ಯಂತ ಉತ್ತಮ...