ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ಸಹಾಯವಾಣಿಗೆ ಮೊರೆ - ಜೈಲಿಗೆ ದಾರಿ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೪ ಲೇಖನ ೪೩ ವೀಕ್ಷಣೆ

ಇದನ್ನು ನಂಬುತ್ತೀರಾ? ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ! ಇದು ಆಂಧ್ರಪ್ರದೇಶದ ಮೆಹಬೂಬ್ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ. “ನನಗೆ ಸರಕಾರದಿಂದ ಬೇಕಾ...

ಒಂದು ಒಳ್ಳೆಯ ನುಡಿ - 114

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೧೪ ಲೇಖನ ೩೯ ವೀಕ್ಷಣೆ

ಕಷ್ಟಗಳು ಒಂದರ ಹಿಂದೆ ಒಂದರಂತೆ ಬಂತೆಂದು ಕುಗ್ಗಬಾರದು. ಅದು ನಮ್ಮನ್ನು ನಾಶಪಡಿಸಲು, ಕುಗ್ಗಿಸಲು ಬರುವುದಲ್ಲ. ನಮ್ಮನ್ನು ಪರೀಕ್ಷೆಗೆ ಒಡ್ಡಲೂ ಇರಬಹುದು. ನಾವು ಗಟ್ಟಿಗರಾಗಲು ಇಂತಹ ಹಲವಾರು ಎಡರು ತೊಡರುಗಳನ್ನು ದಾಟಬೇಕಾ...

ಗಝಲ್ (ಮುರದ್ದಫ್)

ಹಾ ಮ ಸತೀಶ ಡಿಸೆಂ ೧೩ ಕವನ ೫೦ ವೀಕ್ಷಣೆ

ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರ ಪ್ರೀತಿ ಓಡುತ ಬಂದಿದೆ ಗೆಳೆಯಾ ಹಿಮ ತುಂಬಿದ ನೆಲದ...

ಸ್ಟೇಟಸ್ ಕತೆಗಳು (ಭಾಗ ೮೬) - ಸಂತಾಪ

ಧೀರಜ್ ಬೆಳ್ಳಾರೆ  ಡಿಸೆಂ ೧೩ ಲೇಖನ ೧೩೩ ವೀಕ್ಷಣೆ

ನಾನು ಹೊರಟಿದ್ದೆ. ಅವನ ಬಳಿ ತಲುಪಲು ಹನ್ನೊಂದು ದಿನಗಳ ಕಾಲಾವಕಾಶ. ಬಾಗಿಲು ತೆರೆದಿರಲಿಲ್ಲ. ಒಳಗೆ ಹೋಗಲು ಒಂದಷ್ಟು ಪ್ರಶ್ನೋತ್ತರಗಳು ಸರಿ-ತಪ್ಪುಗಳ ಲೆಕ್ಕಾಚಾರಗಳು ಮುಗಿದಮೇಲೆ ಪ್ರವೇಶವಿತ್ತು. ಹಾಗಾಗಿ ಇನ್ನೂ ನನ್ನೂರಲ...

ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಎಚ್ಚರ !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೩ ಲೇಖನ ೮೧ ವೀಕ್ಷಣೆ

ಹೌದು, ಮನೆಯಿಂದ ಹೊರಬಿದ್ದರೆ ಸಾಕು ಶಬ್ದಗಳೇ ಶಬ್ದಗಳು. ಹಾರ್ನ್ ಶಬ್ದ, ಗಂಟೆಗಳ ಶಬ್ದ, ಪಟಾಕಿ ಶಬ್ದ, ಮೈಕುಗಳ ಆರ್ಭಟ, ವಾಹನಗಳ ಶಬ್ದ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನದ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳು ನಮ್ಮ ಬಾ...

ಸಾವು, ನೋವುಗಳ ಆತಂಕದಿಂದ ಹಾಸ್ಯ ಮತ್ತು ವಿಷಾದದ ಕ್ರಿಯಾತ್ಮಕತೆ...

ಶ್ರೀರಾಮ ದಿವಾಣ ಡಿಸೆಂ ೧೩ ಲೇಖನ ೬೪ ವೀಕ್ಷಣೆ

ಇದು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ, ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ ಮುಖಾಂತರ, ಅ...

ಬಾಳಿಗೊಂದು ಚಿಂತನೆ - 119

ರತ್ನಾ ಕೆ.ಭಟ್ ಡಿಸೆಂ ೧೩ ಲೇಖನ ೪೨ ವೀಕ್ಷಣೆ

ದೇವರು ಒಲಿಯುತ್ತಾನೆಂದು, ಸಹಾಯ ಮಾಡುತ್ತಾನೆಂದು ಧ್ಯಾನ, ಪೂಜೆ, ಹೋಮ, ವ್ರತ, ಯಾತ್ರೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಾವು ಮಾಡುವ ಕರ್ಮಗಳನ್ನು, ಕ್ರಿಯೆಗಳನ್ನು, ಕೆಲಸಗಳನ್ನು, ವ್ಯಾಪಾರ, ಉದ್ಯೋಗ ಏನಾದರೂ ಮಾಡಿದರ...

ಸ್ಟೇಟಸ್ ಕತೆಗಳು (ಭಾಗ ೮೫) - ಬಿರುಕು

ಧೀರಜ್ ಬೆಳ್ಳಾರೆ  ಡಿಸೆಂ ೧೨ ಲೇಖನ ೧೫೬ ವೀಕ್ಷಣೆ

ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ. ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು...

ಒಲವಾಗಿದೆ...

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ಡಿಸೆಂ ೧೨ ಲೇಖನ ೫೬ ವೀಕ್ಷಣೆ

ಮಂಜಿನ ಹನಿಯೊಳಗೂ ನಿನ್ನ ಚೆಲುವು ಮಂಜರಿಯೊಳಗಾವರಿಸೇ ನಿನ್ನ ಚೆಲುವು ಮಂಜುಳಕಲರವದೊಳಗೇ ಇಳಿದೂ ವಂಚಿಸದಿರು ಮರೆಯಾಗಿ ಬಳಿದೂ.... ಜಾರುತಿರುವ ಹನಿಗಳ ಬಿಗಿದಪ್ಪಿ ಕರಗುತಿರುಗುತಿರುವೆ ಕ್ಷಣಕೂ ನಾ ತಪ್ಪಿ ಬರವಿಡಿದಿದೆ ನನ್ನ...

ಬೆಕ್ಕಿನಂತೆ ನಾವು ಕೂಡ ಕಣ್ಣು ಮುಚ್ಚಿಕೊಂಡು…

ಶ್ರೀರಾಮ ದಿವಾಣ ಡಿಸೆಂ ೧೧ ಲೇಖನ ೬೮ ವೀಕ್ಷಣೆ

ಅದು ಮಧ್ಯಮ ವರ್ಗದವರೇ ಹೆಚ್ಚಾಗಿ ಹೋಗುವ ಆಂಧ್ರ ಶೈಲಿಯ ಊಟದ ಹೋಟೆಲ್‌. ಅಂದು ಶೂಟಿಂಗ್ ಕೆಲಸ ಮುಗಿಸಿ ಜೊತೆಗಾರರೊಂದಿಗೆ ರಾತ್ರಿ ೧೧ ಗಂಟೆಗೆ ಹೋಟೆಲ್ ಒಳಗೆ ಪ್ರವೇಶಿಸಿದೆ. ಮ್ಯಾನೇಜರ್ ನನಗೆ ಬಹಳ ಪರಿಚಯದವರು. ಹೋಟೆಲ್ ಮು...

ಹನಿಗವನ- ಮನವೆಂದಿತು

ವೀಣಾ ಕೃಷ್ಣಮೂರ್ತಿ ಡಿಸೆಂ ೧೧ ಕವನ ೪೧ ವೀಕ್ಷಣೆ

ಸೀಮಾತೀತ ಓ ಮನಸೇ ಅನುದಿನದಲ್ಲಿಹ ಕನಸೇ! ಸೀಮೆ ಗೆ ಇಲ್ಲವಲ್ಲ ಗಡಿ ಮನಸಿಗೆ ಎಲ್ಲುಂಟು ಮಡಿ.!? ಭೂರಮೆ ಮಡಿಲಿಗೆ ಸೀಮಾರೇಖೆ ತುತ್ತನಿತ್ತವಳಿಗೆ ಇದು ಬೇಕೇ? ಬಾನಂಗಳಕು ಲಕ್ಷ್ಮಣ ರೇಖೆ..... ಮೂರ್ದಿನ ಬಾಳಿಗೆ ಇದೇಕೆ !? **...

ಸ್ಟೇಟಸ್ ಕತೆಗಳು (ಭಾಗ ೮೪) - ಕುರ್ಚಿ

ಧೀರಜ್ ಬೆಳ್ಳಾರೆ  ಡಿಸೆಂ ೧೧ ಲೇಖನ ೧೦೦ ವೀಕ್ಷಣೆ

ಜಗಳ ಜೋರಾಗಿತ್ತು. ಅದೊಂದು ಆಟ. ಆದರಲ್ಲಿ ಸಿಟ್ಟು ಹೊಡೆತಗಳು ಮಾಮೂಲಿ. ಅಜ್ಜನ ಮನೆಯಲ್ಲಿ ವಿಶೇಷವಾದ ದಿನದಂದು ಒಟ್ಟು ಸೇರೋದು ವಾಡಿಕೆ. ದೊಡ್ಡವರೊಂದಿಗೆ ನಮಗೇನು ಕೆಲಸವಿಲ್ಲ. ಮನೆಗಳ ಸಮಸ್ಯೆಗಳು, ಬೆಳೆಗಳ ಫಸಲು, ಮದುವೆಯ...

‘ಮಯೂರ' ಹಾಸ್ಯ - ಭಾಗ ೪೩

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೧ ಲೇಖನ ೯೫ ವೀಕ್ಷಣೆ

ಹೆಸರಿನಲ್ಲೇನಿದೆ? ನಮಗೆ ಅವಳಿ ಜವಳಿ ಹೆಣ್ಣು ಮಕ್ಕಳಾದವು. ನನ್ನವಳು ಕೊನೆಯಲ್ಲಿ ‘ವರಿ'ಯಿಂದ ಬರುವ ಹೆಸರು ಬೇಕೆಂದಳು. ಎಷ್ಟು ಯೋಚಿಸಿದರೂ, ಹೆಸರುಗಳ ಪುಸ್ತಕಗಳನ್ನು ತಂದು ಹುಡುಕಿದರೂ, ಯಾರಲ್ಲಿ ಕೇಳಿದರೂ ಕೊನೆಯಲ್ಲಿ ‘ವ...

ಆರೋಗ್ಯಮಸ್ತು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೧ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

‘ಆರೋಗ್ಯವೇ ಭಾಗ್ಯ' ಎನ್ನುವ ಈ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಕಾರ್ಯನಿರತರಾಗಿರಬೇಕು. ಆರೋಗ್ಯದ ಬಗ್ಗೆ ತಿಳಿಸಲು ಹಲವಾರು ಪುಸ್ತಕಗಳು ಬಂದಿವೆ. ಮಂಗಳೂರಿನ ವೈದ್ಯ ದಂಪತಿಗಳಾದ ಶ್ರೀವತ್...

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…!

ಶ್ರೀರಾಮ ದಿವಾಣ ಡಿಸೆಂ ೧೧ ಲೇಖನ ೬೨ ವೀಕ್ಷಣೆ

ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ, ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು, ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆ ಅಥವಾ ಆತ್ಮಹತ್ಯೆಗೆ ಶರಣ...

ಬಾಳಿಗೊಂದು ಚಿಂತನೆ - 118

ರತ್ನಾ ಭಟ್ ತಲಂಜೇರಿ ಡಿಸೆಂ ೧೧ ಲೇಖನ ೫೮ ವೀಕ್ಷಣೆ

ಏನೂ ತಿಳಿಯದ, ಅರಿವಿರದ ಓರ್ವನಿಗೆ ತಿಳಿಸುವುದು, ಬೋಧಿಸುವುದು ಸುಲಭ. ಆತನ ಮನಸ್ಸು ನಿರಾಳ ಮತ್ತು ಪರಿಶುದ್ಧವಾಗಿರುತ್ತದೆ. ಎಲ್ಲವನ್ನೂ ತಿಳಿದವನಿಗೆ ಹೇಳುವುದು ಮತ್ತೂ ಸುಲಭ. ಸ್ವಲ್ಪತಿಳಿದವ, ಅಲ್ಪ ಜ್ಞಾನಿಯ ಹತ್ತಿರ ವ್...

ತೆಂಗಿನಕಾಯಿ ರಾಜಕುಮಾರ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೦ ಲೇಖನ ೫೮ ವೀಕ್ಷಣೆ

ದೂರದ ಇಂಡೋ- ಚೈನಾದಲ್ಲಿ ಒಬ್ಬ ಬಡ ಮಹಿಳೆಯಿದ್ದಳು. ಅವಳಿಗೆ ಒಬ್ಬನೇ ಮಗ. ಅವನು ವಿಚಿತ್ರವಾಗಿದ್ದ ಯಾಕೆಂದರೆ ಅವನು ತೆಂಗಿನಕಾಯಿಯಂತೆಯೇ ಕಾಣುತ್ತಿದ್ದ! ಕೈಕಾಲುಗಳಿಲ್ಲದ ಅವನ ಪುಟಾಣಿ ತಲೆ, ತೆಂಗಿನಕಾಯಿಯಂತೇ ಇದ್ದ ಅವನ ದ...

‘ಅರ್ಥ’ದ ಅನರ್ಥ

ವೀಣಾ ಕೃಷ್ಣಮೂರ್ತಿ ಡಿಸೆಂ ೧೦ ಕವನ ೩೮ ವೀಕ್ಷಣೆ

ಕುರುಡು ಕಾಂಚಾಣ ಕುಣಿತೈತೆ ತಮ್ಮ ಲಂಗು ಲಗಾಮಿಲ್ಲದೆ ಎಗರಿ ಮೆರಿತೈತೆ ಗೂಳಿಯ ಓಟದಲಿ, ಕರಡಿಯ ಕುಣಿತದಲಿ ಕುರುಡು ಕಾಂಚಾಣ ಎಗ್ಗಿಲ್ಲದೆ ನಲಿದೈತೆ! ಕುರುಡು ಕಾಂಚಾಣ... ಜ್ಞಾನ ಭಂಡಾರಕ್ಕು ಬೆಲೆ ಕೊಡದೆ ಕುಣಿತೈತೆ ಆತ್ಯಾಸೆ...

ಸ್ಟೇಟಸ್ ಕತೆಗಳು (ಭಾಗ ೮೩) - ಮನೆಯೋ, ಮನವೋ?

ಧೀರಜ್ ಬೆಳ್ಳಾರೆ  ಡಿಸೆಂ ೧೦ ಲೇಖನ ೧೦೯ ವೀಕ್ಷಣೆ

ನಾನು ತುಂಬಾ ಒಳ್ಳೆಯವನು? ನಮ್ಮ ಮನೆಯ ಕಿಟಕಿಯಿಂದ ಎದುರುಮನೆಯ ಕೋಣೆಯೊಂದು ಕಾಣುತ್ತದೆ. ಅದನ್ನು ನೋಡಿದಾಗ ಅದು ಮಲಗುವ ಕೋಣೆಯೂ ಅಲ್ಲಾ, ಅಡುಗೆ ಕೋಣೆಯೂ ಅಲ್ಲಾ, ಇರಲಿ ಯಾವುದೋ ಒಂದು ಕೊಠಡಿ. ಯಾರಾದರೂ ಕಾಣುತ್ತಾರಾ ಅಂತ ಇ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೪)

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೦ ಲೇಖನ ೧೨೨ ವೀಕ್ಷಣೆ

ಬದುಕಿನ ಪಥ ಬದಲಾಯಿಸಿದ ಅಚಲ ನಿರ್ಧಾರ ಉರ್ವಾಸ್ಟೋರ್ ಈಗ ನನಗೆ ತವರೂರು. ಕೋಟೆಕಾರು ಎನ್ನುವ ಊರು ನನಗೆ ಹೊಸತಲ್ಲ. ಯಾಕೆಂದರೆ ನನ್ನ ಅಪ್ಪನ ಹುಟ್ಟೂರು ಕೋಟೆಕಾರು ಗ್ರಾಮದ ಕೊಂಡಾಣ. ಉಳ್ಳಾಲ ರೈಲ್ವೇ ಸ್ಟೇಷನ್‍ನಿಂದ ಕೊಂಡಾಣ...