ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ಯಾರು ಹೇಳಿದ್ದು ನಿಮಗೆ, ಜನ ಬದಲಾಗುವುದಿಲ್ಲವೆಂದು...

ಶ್ರೀರಾಮ ದಿವಾಣ ಡಿಸೆಂ ೧೦ ಲೇಖನ ೭೧ ವೀಕ್ಷಣೆ

ಬುದ್ದ, ಬಸವ, ವಿವೇಕ, ಗಾಂಧಿ, ಅಂಬೇಡ್ಕರ್, ಜೀಸಸ್, ಪೈಗಂಬರ್, ಗುರುನಾನಕ್, ಮಹಾವೀರ ಮುಂತಾದ ಯಾರೇ ಹೇಳಿದರೂ ಇವರು ಬದಲಾಗುವುದಿಲ್ಲವೆಂದು, ಹಣ ಕೊಟ್ಟು ನೋಡಿ ಹೇಗೆ ಬದಲಾಗುವರೆಂದು, ಅಧಿಕಾರ ಕೊಟ್ಟು ನೋಡಿ ಹೇಳಿ ಬದಲಾಗು...

ಪುಟ್ಟ ಹನಿಗಳು

ರತ್ನಾ ಕೆ.ಭಟ್ ಡಿಸೆಂ ೧೦ ಕವನ ೫೩ ವೀಕ್ಷಣೆ

ಬಿಂದು ಅಮ್ಮ ನೀನು ಆಕಾಶ ನಾನು ಒಂದು ಬಿಂದು * ಈಜುಕೊಳ ನಲ್ಲೆ ನಿನ್ನೆರಡು ಕಣ್ಣುಗಳು ನನ್ನೊಲವಿನ ಈಜುಕೊಳಗಳು * ಶುದ್ಧಗಾಳಿ ಹಸಿರು ಗಿಡವ ನೆಟ್ಟು ಬೆಳೆಸುವ ಶುದ್ಧ ಗಾಳಿ ಸದಾ ಪಡೆಯುವ * ಬಿಸಿ ವಡೆ ಕೊಡೆ ಹಿಡಿದು ಬೇಗ ನಡ...

ಮಕ್ಕಳೇ ನಮ್ಮ ಜೀವನದ ಸರ್ವಸ್ವವಲ್ಲ, ಆದರೆ...

ಬಸಯ್ಯ ಜಿ.ಮಳಿಮಠ ಡಿಸೆಂ ೧೦ ಲೇಖನ ೬೫ ವೀಕ್ಷಣೆ

ಪಕ್ಷಿಗಳ ಜೀವನ ಶೈಲಿಯನ್ನು ನೋಡಿದ್ದೇವೆ. ಬಹುತೇಕ ಪಕ್ಷಿಗಳು ಸಾಮಾನ್ಯವಾಗಿ ಮರದ ಪೊಟರೆಯಲ್ಲಿ, ಮರದ ಕೊಂಬೆಗಳಲ್ಲಿ ಅಥವಾ ಕಟ್ಟಡದ ಚಾವಣಿಗಳಲ್ಲಿ ವಾಸಿಸುತ್ತವೆ. ಆದರೆ ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ವಿಧ ವಿಧ...

ಸ್ಟೇಟಸ್ ಕತೆಗಳು (ಭಾಗ ೮೨) - ಅತ್ಯಾಚಾರ

ಧೀರಜ್ ಬೆಳ್ಳಾರೆ  ಡಿಸೆಂ ೦೯ ಲೇಖನ ೭೯ ವೀಕ್ಷಣೆ

ಸಾರ್ ಅತ್ಯಾಚಾರವಾಗುತ್ತಿದೆ ! ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ? ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ....

ಪಾಲಿಹೌಸ್ ಕೃಷಿಯತ್ತ ಯುವಕರ ಚಿತ್ತ...

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೯ ಲೇಖನ ೫೮ ವೀಕ್ಷಣೆ

ಇತ್ತೀಚೆಗೆ ಒಂದು ಆಂಗ್ಲ ದಿನ ಪತ್ರಿಕೆಯಲ್ಲಿ ಕೇರಳ ರಾಜ್ಯದ ಕೆಲವು ಯುವಕರ ಕೃಷಿಯ ಬಗೆಗಿನ ಆಸಕ್ತಿಯನ್ನು ಓದಿದೆ. ಪಾಲಿಹೌಸ್ ನಲ್ಲಿ ತರಕಾರಿ ಬೆಳೆದು, ಮಾರುಕಟ್ಟೆ ಕಂಡುಕೊಂಡ ಸಫಲತೆಯ ಕತೆಯಿದು. ಇವರ ಕತೆಯನ್ನು ತಿಳಿಸುವ...

ನಮ್ಮ ಊರಿನ ರಸಿಕರು

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೯ ಪುಸ್ತಕ ವಿಮರ್ಶೆ ೬೫೮ ವೀಕ್ಷಣೆ

ಭಾರತ ಸ್ವತಂತ್ರವಾದ ನಂತರ ಎರಡು ತಲೆಮಾರುಗಳ ಕರ್ನಾಟಕದ ಗ್ರಾಮೀಣ ಬದುಕನ್ನು ಆಪ್ತವಾಗಿ ಕಟ್ಟಿಕೊಡುವ ಪುಸ್ತಕ ಇದು. ಇದನ್ನು ಓದುತ್ತ ಹೋದಂತೆ, ಈಗಿನ ಹಳ್ಳಿಗಳು ಎಷ್ಟು ಬದಲಾಗಿವೆ ಎಂಬುದು ನಮ್ಮನ್ನು ಗಾಢವಾಗಿ ತಟ್ಟುತ್ತದೆ...

ಯಕ್ಷ ಗಾನ ಲೀಲಾವಳಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೯ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಯಕ್ಷಗಾನದಲ್ಲಿ ಭಾಗವತಿಕೆ ಪುರುಷರಿಗೆ ಮಾತ್ರ ಸೈ ಅನ್ನುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಮಾಡಲು ಪ್ರಾರಂಭಿಸಿದರು. ಪ್ರಾರಂಭದ ವಿರೋಧದ ನಡುವೆಯೇ ಧೃತಿಗೆಡದೇ ತಮ್ಮ ಕಾಯಕವನ್ನು ಮುಂದುವರೆಸಿಕೊಂಡ...

ಗೂಗಲ್...

ಶ್ರೀರಾಮ ದಿವಾಣ ಡಿಸೆಂ ೦೯ ಲೇಖನ ೫೫ ವೀಕ್ಷಣೆ

ಉದ್ಯೋಗಿಗಳ ಹಿತರಕ್ಷಣೆ ಸೇರಿ ಒಂದು ನಾಗರಿಕ ಸಮಾಜದ ಅತ್ಯುತ್ತಮ ಔದ್ಯೋಗಿಕ ಸಂಸ್ಥೆಗಳಲ್ಲಿ ವಿಶ್ವದ ಅತ್ಯುತ್ತಮ ಗುಣಮಟ್ಟದ ಸಂಸ್ಥೆ ಎಂದು ಹೆಸರಾಗಿದೆ. ನನಗೆ ದೊರೆತ ಮಾಹಿತಿಯ ಆಧಾರದಲ್ಲಿ, ಗೂಗಲ್ ಉದ್ಯೋಗಿಗಳ ನೇಮಕಾತಿಯಲ್...

ಕಷ್ಟ ಪಟ್ಟರೆ ಫಲವಿದೆ...!

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೦೯ ಲೇಖನ ೩೦೧ ವೀಕ್ಷಣೆ

ತನ್ನ ಎರಡು ಹೆಣ್ಣು ಮಕ್ಕಳನ್ನು ಮತ್ತು ಕುಡುಕ ಗಂಡನನ್ನು ಕಟ್ಟಿಕೊಂಡು ಶಾರದೆ ಪಡಬಾರದ ಕಷ್ಟ ಪಡುತ್ತಿದ್ದಳು.' ಎರಡೂ ಹೆಣ್ಣು ಹೆತ್ತಿದ್ದೀಯಾ, ಗಂಡು ಹುಳ ನಿನ್ನ ಹಣೆಲಿ ಬರೆದಿಲ್ಲ' ಎಂಬ ಅತ್ತೆಯ ಬಿರುನುಡಿಗಳನ್ನು ಕೇಳಿ...

ಸುಬ್ರಹ್ಮಣ್ಯ ದೇವರ ಷಷ್ಠಿ ಪೂಜಾ ಸಂಭ್ರಮ

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ಡಿಸೆಂ ೦೮ ಲೇಖನ ೬೯ ವೀಕ್ಷಣೆ

" ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//". ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ. ಹಾ...

ಸ್ಟೇಟಸ್ ಕತೆಗಳು (ಭಾಗ ೮೧) - ಮುಂದೇನು?

ಧೀರಜ್ ಬೆಳ್ಳಾರೆ  ಡಿಸೆಂ ೦೮ ಲೇಖನ ೧೦೮ ವೀಕ್ಷಣೆ

ಅದೇನು ಕುಟುಂಬದ ವೃತ್ತಿಯಲ್ಲ. ಊರಲ್ಲಿ ಕೆಲಸವಿಲ್ಲದಕ್ಕೆ ರೈಲು ಹತ್ತಿ ಹೊರಟಾಗಿದೆ. ಅಪರಿಚಿತ ನಗರಿಗೆ ತಂಡಗಳಾಗಿ ಪಯಣಿಸಿ ಒಬ್ಬೊಬ್ಬರಾಗಿ ವಿಂಗಡನೆಯಾದರು. ಗದ್ದೆ ಕೃಷಿಯ ಕೆಲಸಕ್ಕೆ ನೀರಿಲ್ಲದೆ ಒಣಗಿದ ಬೆಳೆಗಳ ಕಂಡು ಊರು...

‘ಸುವರ್ಣ ಸಂಪುಟ' (ಭಾಗ ೪೬) - ಜಿ.ವರದರಾಜ ರಾವ್

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೮ ಲೇಖನ ೧೦೧ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿದ ಕವಿ ಜಿ.ವರದರಾಜ ರಾವ್. ಇವರ ಪೂರ್ಣ ಹೆಸರು ಗುಂಡಮರಾಜು ವರದರಾಜ ರಾವ್. ಹುಟ್ಟಿದ್ದು ಜನವರಿ ೩, ೧೯೧೮ರಂದು ಬೆಂಗಳೂರಿನಲ್ಲಿ. ಇವರು ಕಾವ್ಯ, ಶಿಶು ಸಾಹಿತ್ಯ, ವಿಮರ...

ಕನ್ನಡ ಪತ್ರಿಕಾ ಲೋಕ (೩೮) - ಜನರಾಜ್

ಶ್ರೀರಾಮ ದಿವಾಣ ಡಿಸೆಂ ೦೮ ಲೇಖನ ೪೬ ವೀಕ್ಷಣೆ

ಎನ್. ಆರ್. ಉಭಯ ಅವರ "ಜನರಾಜ್" ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕೋಟೆಕಾರು ನಿವಾಸಿಯಾಗಿದ್ದ ಹಿರಿಯ ಪತ್ರಿಕೋದ್ಯಮಿ ಎನ್. ಆರ್. ಉಭಯ ಅವರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ದಿನಪತ್ರಿಕೆಯ...

ಬೇವು ಬಿತ್ತಿ ಮಾವಿನ ನಿರೀಕ್ಷೆಯಲ್ಲಿ...

ಶ್ರೀರಾಮ ದಿವಾಣ ಡಿಸೆಂ ೦೮ ಲೇಖನ ೬೫ ವೀಕ್ಷಣೆ

ಸ್ಥಳೀಯ ಜನ ಪ್ರತಿನಿಧಿಗಳ ಕ್ಷೇತ್ರದಿಂದ ಒಂದಷ್ಟು ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಈ ಆಯ್ಕೆಯಾದ ಅಭ್ಯರ್ಥಿಗಳೇ ಕರ್ನಾಟಕದ ಕೆಳ ಮನೆ (ವಿಧಾನಸಭೆ) ನೀತಿ ನಿರೂಪಣೆಗಳ ಮೌಲ್ಯ ಮಾಪನ ಮಾಡಿ ಅದಕ್ಕೆ ಮತ್ತಷ್ಟು ಹೊಳಪು...

ಒಂದು ಒಳ್ಳೆಯ ನುಡಿ - 113

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೦೭ ಲೇಖನ ೩೭ ವೀಕ್ಷಣೆ

‘ಸೋಮಾರಿತನ’ ನಮ್ಮ ದೇಹದ ಅತಿ ದೊಡ್ಡ ಶತ್ರು. ಯಾವುದೇ ಕೆಲಸವನ್ನಾದರೂ ಶ್ರದ್ಧೆ ಮತ್ತು ಭಕ್ತಿ, ಏಕಾಗ್ರತೆಯಿಂದ ಮಾಡಿದವನು ಅನ್ನ ತಿಂದಾನು, ತಿಂದ ಅನ್ನ ಶರೀರ ಸ್ವೀಕರಿಸಬಹುದು. ಕಳ್ಳಾಟಿಕೆಯಿಂದ ತಿಂದದ್ದು ಕ್ಷಣಿಕ ತೃಪ್ತ...

ಸ್ಟೇಟಸ್ ಕತೆಗಳು (ಭಾಗ ೮೦) - ಪಯಣ

ಧೀರಜ್ ಬೆಳ್ಳಾರೆ  ಡಿಸೆಂ ೦೭ ಲೇಖನ ೯೫ ವೀಕ್ಷಣೆ

ಇದ್ದ ಡಬ್ಬದಲ್ಲಿ, ಅಂಗಿಯ ಕಿಸೆಯಲ್ಲಿ, ನೆಲದ ಮೂಲೆಯಲ್ಲಿ, ಎಲ್ಲಾ ಕಡೆ ಚಿಲ್ಲರೆಗಳಿಗೆ ಹುಡುಕಾಟ. ಈ ದಿನ ಮನೆ ಬಿಟ್ಟು ಹೊರಡಬೇಕು. ಅಪ್ಪನನ್ನು ಪೋಲಿಸ್ ಹುಡುಕುತ್ತಿದ್ದಾರೆ. ಎರಡು ದಿನಗಳ ಹಿಂದೆ ಅಮ್ಮನಿಗೆ ಎರಡು ಹೆಂಗಸರ...

ಗಝಲ್ ಲೋಕ

ಹಾ ಮ ಸತೀಶ ಡಿಸೆಂ ೦೭ ಕವನ ೪೦ ವೀಕ್ಷಣೆ

ಹಣತೆ ಉರಿಯದೆ ಬೆಳಕು ಉಳಿವುದೆ ಹೇಳು ಕನಸು ಕಾಣದೆ ಬದುಕು ನಲಿವುದೆ ಹೇಳು ಹರೆಯ ಹೊಸಿಲ ನಡೆಯ ಒಳಗೆ ಅರಳದೇ ಮನದ ಮಂಜರ ಕಾಣಲು ಅಳಿವುದೆ ಹೇಳು ಜೀವನ ಮಧುರ ಬದುಕ ಅನುಭವಿಸು ಇನ್ನಾದರೂ ಮನಸು ಸುತ್ತುವ ಪರಿಯು ತಿಳಿವುದೆ ಹೇಳ...

ಗೃಹದೋಷ - ಸಣ್ಕತೆ

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೦೭ ಲೇಖನ ೪೧ ವೀಕ್ಷಣೆ

ಕೇಶವ ಜೋಯಿಸರು ಊರಿಗೆಲ್ಲ ಪ್ರಸಿದ್ಧರು. ಗೃಹದೋಷ ಹೇಳುವುದರಲ್ಲಿ ಎತ್ತಿದ ಕೈ. ಇದ್ದ ಓರ್ವ ಮಗನಿಗೆ ಚೆನ್ನಾಗಿ ಓದಿಸಿದ್ದರು. ಬೆಳಿಗ್ಗೆ ಹಾಲು ತೆಗೆದುಕೊಂಡು ಬಂದಿದ್ದ ರಂಗಣ್ಣ ಹೇಳಿದ ಮಾತು ಕೇಳಿ, ಮಾತೇ ಹೊರಡದಾಯಿತು. ಮನ...

‘ಬ್ಲಡೀ ಸಂಡೆ' ಎಂಬ ರಕ್ತಸಿಕ್ತ ಅಧ್ಯಾಯ !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೭ ಲೇಖನ ೪೯ ವೀಕ್ಷಣೆ

ನಾವು ಕರಾಳ ಶುಕ್ರವಾರ ಅಥವಾ ‘ಬ್ಲ್ಯಾಕ್ ಫ್ರೈಡೇ’ ಎಂಬ ಹೆಸರನ್ನು ಕೇಳಿದ್ದೇವೆ. ೧೯೯೩ರಲ್ಲಿ ಮುಂಬೈಯಲ್ಲಿ ಒಂದು ಶುಕ್ರವಾರ (ಮಾರ್ಚ್ ೧೨) ರಂದು ನಡೆದ ಸರಣಿ ಬಾಂಬ್ ಸ್ಪೋಟದ ದಿನವನ್ನು ‘ಬ್ಲ್ಯಾಕ್ ಫ್ರೈಡೇ’ ಎಂದು ಕರೆಯುತ...

ಕಾಡು ತಿಳಿಸಿದ ಸತ್ಯಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೭ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

‘ಕಾಡು ತಿಳಿಸಿದ ಸತ್ಯಗಳು' ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೨ನೇ ಭಾಗ. ಇದೊಂದು ವೈಚಾರಿಕ ಕಾದಂಬರಿ. ಮಲೆನಾಡಿನ ಸೊಗಸಾದ ಚಿತ್ರವನ್ನು ಹೊಂದಿರುವ ಮುಖಪುಟವನ್ನು ಹೊದ್ದಿಕೊಂಡಿರುವ ಈ ಪುಸ್ತಕ ಬಹ...