ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೦೨) - ಮಳೆಗೆ ಕಾರಣ

ಧೀರಜ್ ಬೆಳ್ಳಾರೆ  ಡಿಸೆಂ ೨೯ ಲೇಖನ ೯೮ ವೀಕ್ಷಣೆ

ನಡು ಬೇಸಿಗೆಯ ಸುಡುವ ಕಾಲ. ಸೂರ್ಯನಿಗೇ ತನ್ನ ಏರುತ್ತಿರುವ ಬಿಸಿಯನ್ನು ನಿಯಂತ್ರಿಸಲಾಗುತ್ತಿಲ್ಲ. ಆಗಾಗ ಅಡ್ಡ ಬಂದು ಒಂದಷ್ಟು ಭೂಮಿಗೆ ನೆರಳು ನೀಡುತ್ತಿರುವ ಮೋಡ ದೂರದಲ್ಲೇ ಓಡಾಡುತ್ತಿದೆ. ಆ ಗುಡ್ಡದ ಮೇಲೆ ಗಟ್ಟಿ ಕಲ್ಲಿ...

ಕುವೆಂಪು ಮತ್ತು ರಾಜಕೀಯ

ಶ್ರೀರಾಮ ದಿವಾಣ ಡಿಸೆಂ ೨೯ ಲೇಖನ ೨೫೭ ವೀಕ್ಷಣೆ

ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕ...

೨೦೨೨- ಹೊಸ್ವರ್ಷ ಬಂತಲ್ವಾ  !? ಭಾರತೀಯರು ಹೇಗೆ ಪ್ರತಿಕ್ರಿಯಿಸಬೇಕು  ?

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೯ ಬ್ಲಾಗ್ ೯೧ ವೀಕ್ಷಣೆ

ಹೊಸ ವರ್ಷ ಬಂತಂದ್ರೆ ಅನೇಕರು ಹೊಸ ಹೊಸ ನಿರ್ಣಯಗಳ ದೊಡ್ಡ ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ದೇಹಧಾರಢ್ಯದ ಗೋಲ್’ ನಿರ್ಧರಿಸುವಿಕೆಗೆ ಪರಮಾದ್ಯತೆ. ಇನ್ಕಮ್ ಟ್ಯಾಕ್ಸ್ ಉಳಿಸಲು ಮಾಡುವ ಹಲವಾರು ಹೊಸ ಬಂಡವಾಳ ಹೂಡಿಕೆಗ...

‘ಸುವರ್ಣ ಸಂಪುಟ' (ಭಾಗ ೪೯) - ಯಲ್ಲಟ್ಟಿ. ಬ.ಗಿ.

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೯ ಲೇಖನ ೧೭೬ ವೀಕ್ಷಣೆ

ಬಸವರಾಜ ಗಿರಿಮಲ್ಲಪ್ಪ ಯಲ್ಲಟ್ಟಿಯವರು ಬ.ಗಿ.ಯಲ್ಲಟ್ಟಿ ಎಂದೇ ಖ್ಯಾತನಾಮರು. ಬನಹಟ್ಟಿ ಇವರ ಹುಟ್ಟೂರು. ಗಿರಿಮಲ್ಲಪ್ಪ ಇವರ ತಂದೆ. ಬಾಲ್ಯದಲ್ಲೇ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡ ಗಿರಿಮಲ್ಲಪ್ಪನವರು ಚಿಕ್ಕಮ್ಮನ ಕೈಗೂಸ...

ಕುವೆಂಪು ಬರವಣಿಗೆ, ಸಾಹಿತ್ಯ ಮತ್ತು ಕನ್ನಡ ಭಾಷೆ (ಭಾಗ 2)

ಶ್ರೀರಾಮ ದಿವಾಣ ಡಿಸೆಂ ೨೯ ಲೇಖನ ೨೩೭ ವೀಕ್ಷಣೆ

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ. ಸಾಹಿತ್ಯ ಎಂದರೇನು ?:...

ಬಾಳಿಗೊಂದು ಚಿಂತನೆ - 125

ಬರಹಗಾರರ ಬಳಗ ಡಿಸೆಂ ೨೯ ಲೇಖನ ೩೬ ವೀಕ್ಷಣೆ

ಒಂದು ಸುಭಾಷಿತದಲ್ಲಿ ಓದಿದ ನೆನಪು. ಈ ಲೋಕದಲ್ಲಿ ಎರಡು ರೀತಿಯ ಮಹಾಪುರುಷರು ಇನ್ನೂ ಹುಟ್ಟಿಲ್ಲವೆಂದು. *ದ್ವಾವಿಮೌ ಪುರುಷೌ ಲೋಕೇ ನ ಭೂತೌ ನ ಭವಿಷತ:/* *ಪ್ರಾರ್ಥಿತಂ ಕುರುತೇ ಯಶ್ಚ ಯಶ್ಚ ನಾರ್ಥಯತೇ ಪರಂ//* ಓರ್ವ ಮಹಾಪು...

ಪತಿಯ ಆಯಸ್ಸು ಹೆಚ್ಚಾಗಲು...

ಬರಹಗಾರರ ಬಳಗ ಡಿಸೆಂ ೨೯ ಲೇಖನ ೫೬ ವೀಕ್ಷಣೆ

ಪತಿಯ ಆಯಸ್ಸು ಹೆಚ್ಚಾಗಿ ಅವರು ಜೀವನದಲ್ಲಿ ಯಶಸ್ಸನ್ನು ಹೊಂದಬೇಕೆಂದರೆ ಹೆಣ್ಣುಮಕ್ಕಳು ಮಂಗಳ ಸೂತ್ರದಲ್ಲಿ ಯಾವಾಗಲೂ ಇದನ್ನು ಇಟ್ಟುಕೊಳ್ಳಲೇ ಬೇಕು. ಮಂಗಳ ಸೂತ್ರಕ್ಕೆ ನಮ್ಮ ಸಂಪ್ರದಾಯದಲ್ಲಿ ಒಂದು ಗೌರವವಿದೆ ಅಗಾಧವಾದ ಸ್...

ಜಾತ್ರೆಯ ಸೊಬಗು

ವೀಣಾ ಕೃಷ್ಣಮೂರ್ತಿ ಡಿಸೆಂ ೨೯ ಕವನ ೮೧ ವೀಕ್ಷಣೆ

ಜಾತುರೆಗೆ ಹೋಗೋಣ ಬಾ ಪುಟ್ಟ ಕಳ್ಳೆಪುರಿ ತಿನ್ನೋಣ ಬಾ ಪುಟ್ಟಿ... ಬೆಂಡು ಬತ್ತಾಸಿನ ರಾಶಿ ರಾಶಿಯಲಿ ಗಿಲಿಗಿಲಿ ಗಿಲಕಿ ಬಣ್ಣ ಬಣ್ಣದಲಿ... ರಂಗು ರಂಗಿನ ಬಳೆಯು ಗಾಜಿನಲಿ ಮನವು ಸೆಳೆಯುತಿದೆ ಬಯಕೆಯಲಿ ಪೀ,ಪೀ, ಬಲೂನು ಆಟಿಕ...

ಸ್ಟೇಟಸ್ ಕತೆಗಳು (ಭಾಗ ೧೦೧) - ಬದುಕು ಜಟಕಾ ಬಂಡಿ

ಧೀರಜ್ ಬೆಳ್ಳಾರೆ  ಡಿಸೆಂ ೨೯ ಲೇಖನ ೧೦೨ ವೀಕ್ಷಣೆ

ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ. ಇಲ್ಲಿಂದ ಹೊರಡುವಾಗ ಗಮ್ಯದ ಆಲೋಚನೆ ಇಲ್ಲ. ಆದರೆ ಸಾಗುತ್ತಾ ಸಾಗುತ್ತಾ ಹೋದ ಹಾಗೆ ಗುರಿಯ ಕಡೆಗೆ ಬೆಳಕು ಮಿನುಗುತ್ತದೆ. ರೈಲು ತುಂಬಾ ಶ್ರಮಪಟ್ಟು ತನ್ನ ಆರಂಭವನ್ನು ಕಂಡಿದೆ. ಒಂದಷ...

ಯುಗದ ಕವಿ ಕುವೆಂಪು

ಶಾಂತಾರಾಮ ಶಿರಸಿ ಡಿಸೆಂ ೨೮ ಕವನ ೭೫ ವೀಕ್ಷಣೆ

ಅರಿಯಲೇಬೇಕು ಯುಗದ ಕವಿ ಕುವೆಂಪುರವರನ್ನು, ಓದಲೇಬೇಕು ಜಗದ ಕವಿ ಕುವೆಂಪುರವರ ಸಾಹಿತ್ಯವನು/ಬರಹವನು, ಅರಿತು-ಓದಿದಾಗ ಪ್ರತಿಯೋರ್ವನು ಬಯಸುವನು ಮನುಜನಾಗಬೇಕೆಂಬುದನು... ಸೃಷ್ಟಿಸಿಹರು ಅಕ್ಷರ ಲೋಕದಲಿ ಹೊಸದೊಂದು ಸಂಚಲನವನು...

ಕುವೆಂಪುರವರ ಬದುಕು ಮತ್ತು ಬರವಣಿಗೆ

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೧,೮೦೭ ವೀಕ್ಷಣೆ

ಕುವೆಂಪುರವರ ಜನ್ಮ ದಿನಾಚರಣೆ ದಿನದಂದು ಅವರ ಕೆಲವು ವಿಚಾರಗಳು ನಮ್ಮ ಗಮನಕ್ಕೆ ಬಾರದಿದ್ದರೆ ಅರಿತುಕೊಳ್ಳೋಣ ಆಗಷ್ಟೆ ‘ವಿಶ್ವಮಾನವ ದಿನಾಚರಣೆ’ ಸಾರ್ಥಕವಾಗುವುದು. 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ...

ಮಹಾಭಾರತದ ಅಪರೂಪದ ಪ್ರಸಂಗ (೨೦) - ಭಾನುಮತಿಯ ನುಡಿಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೧೩೬ ವೀಕ್ಷಣೆ

ಈಗಾಗಲೇ ನೀವು ಮಹಾಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಪಾತ್ರವಾದ ದುರ್ಯೋಧನನ ಪತ್ನಿ ಭಾನುಮತಿ ಬಗ್ಗೆ 'ಸಂಪದ' ದಲಿ ಓದಿ ತಿಳಿದಿರುವಿರಿ. ಭಾನುಮತಿ ದುರ್ಯೋಧನನ ಏಕಮಾತ್ರ ಪತ್ನಿಯಾಗಿದ್ದಳು. ನಮಗೆ ಮಹಾಭಾರತದಲ್ಲಿ ಕಂಡಬರುವ...

ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ...

ಅಕ್ಷರಗಳ ಸಂಶೋಧನೆ - ಕನ್ನಡ ಬರವಣಿಗೆ -ಕುವೆಂಪು ಇತ್ಯಾದಿ... ( ಭಾಗ- 1)

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೭೩ ವೀಕ್ಷಣೆ

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ (ಡಿಸೆಂಬರ್ 29) ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ... ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊ...

ಮಾರಕ ಕೀಟನಾಶಕಗಳನ್ನು ಬಳಸದೆ ಸುಸ್ಥಿರ ಕೃಷಿ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೮ ಲೇಖನ ೫೭ ವೀಕ್ಷಣೆ

ಲಕ್ಷ್ಮಣ ಜಾರ್ಪುಲ ಒಬ್ಬ ರೈತ. ಆಂಧ್ರಪ್ರದೇಶದ ಕಮ್ಮಮ್ ಜಿಲ್ಲೆಯ ಕೋತಗುಡೆಮ್ ಮಂಡಲದ ಸೀತಾರಾಂಪುರ ಗ್ರಾಮದ ರೈತ. ಮೂರು ವರುಷಗಳ ಮುನ್ನ ಅವರೊಂದು ನಿರ್ಧಾರ ಮಾಡಿದರು: “ಇನ್ನು ನಾನು ಹತ್ತಿ ಬೆಳೆಗೆ ಕೀಟನಾಶಕಗಳನ್ನು ಸುರಿಯ...

ಆಹ್ಲಾದಕರ ಗಝಲ್ ಲೋಕ

ಹಾ ಮ ಸತೀಶ ಡಿಸೆಂ ೨೮ ಕವನ ೪೫ ವೀಕ್ಷಣೆ

೧. ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಕಾದಿರುವೆ ಗೆಳತಿ ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ನೋಡಿರುವೆ ಗೆಳತಿ ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾ...

ಒಂದು ಒಳ್ಳೆಯ ನುಡಿ - 121

ರತ್ನಾ ಭಟ್ ತಲಂಜೇರಿ ಡಿಸೆಂ ೨೮ ಲೇಖನ ೪೬ ವೀಕ್ಷಣೆ

ಕಣ್ಣಿಗೆ ಕಾಣಿಸದ ನಿರಾಕಾರ ಮಹಾಶಕ್ತಿ ಆ ಭಗವಂತನಿಗೆ, ನಮಗೆ ವಿದ್ಯೆ ಕಲಿಸಿದ ಗುರುವಿಗೆ, ಹೊತ್ತು ಹೆತ್ತು ತುತ್ತ ನೀಡಿ ಸಲಹಿದ ತಾಯಿಗೆ, ಯಾವುದೇ ಬೇನೆ ಬೇಸರಿಕೆ ತೋರ್ಪಡಿಸದೆ ಮೌನಿಯಾಗಿ ನಮ್ಮನ್ನು ಪೊರೆದು ಬದುಕಿನ ತಿರು...

ಸ್ಟೇಟಸ್ ಕತೆಗಳು (ಭಾಗ ೧೦೦) - ನೆನಪು

ಧೀರಜ್ ಬೆಳ್ಳಾರೆ  ಡಿಸೆಂ ೨೭ ಲೇಖನ ೯೬ ವೀಕ್ಷಣೆ

ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ...

ಕನ್ನಡ ನಾಡಿನ ವೀರ ಪುತ್ರ - ಮೈಲಾರ ಮಹಾದೇವ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೭ ಲೇಖನ ೧,೮೫೭ ವೀಕ್ಷಣೆ

“ವಿದೇಶೀ ಸಂಸ್ಕೃತಿಯ ದ್ಯೋತಕವಾದ ಈ ಟೊಪ್ಪಿಗೆಯನ್ನು ನಾನು ಇಂದೇ ತ್ಯಜಿಸಿ ಬಿಡುವೆ" ಎಂದು ತನ್ನ ತಲೆಯ ಮೇಲಿದ್ದ ವಿದೇಶೀ ಟೊಪ್ಪಿಗೆಯನ್ನು ತೆಗೆದು ಬಿಸಾಕಿದ ಪುಟ್ಟ ಶಾಲಾ ಬಾಲಕನೇ ದೊಡ್ಡವನಾಗಿ ಮೈಲಾರ ಮಹಾದೇವ ಎಂಬ ಹೆಸರು...

ಹೊಸ ಆಶಾಕಿರಣ ಮೂಡುವ ಭರವಸೆಯಲ್ಲಿ 2022…

ಶ್ರೀರಾಮ ದಿವಾಣ ಡಿಸೆಂ ೨೭ ಲೇಖನ ೮೪ ವೀಕ್ಷಣೆ

ಬದುಕಿರುವುದೇ ಒಂದು ಸಾಧನೆಯಾದ 2020-21, ಸುಮಾರು 22 ತಿಂಗಳು ಬದುಕಿನ ದಿನಗಳು ಸರಿದು ಹೋದವು. ವೈರಸ್‌ಗಳೆಂಬ ಜೀವಿಗಳು ರೂಪಾಂತರ ಹೊಂದುತ್ತಾ ಮನುಷ್ಯನ ಜೀವನೋತ್ಸಾಹವನ್ನೇ ಕುಗ್ಗಿಸುತ್ತಿದೆ. ಎರಡು ವರ್ಷದ ಎಳೆಯ ಮಕ್ಕಳು...