ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ರಾಜಕೀಯದ ಕಾರ್ಪೊರೇಟ್ ತಂತ್ರಗಾರ...

ಶ್ರೀರಾಮ ದಿವಾಣ ಡಿಸೆಂ ೦೭ ಲೇಖನ ೫೪ ವೀಕ್ಷಣೆ

ಪ್ರಶಾಂತ್ ಕಿಶೋರ್, ಭಾರತದ ಚುನಾವಣಾ ರಾಜಕೀಯದ ಕಾರ್ಪೊರೇಟ್ ತಂತ್ರಗಾರ… ಬಹುಶಃ ಇಲ್ಲಿಯವರೆಗೂ ಈತ ಮಾಡಿದ ಎಲ್ಲಾ ತಂತ್ರಗಳು ಬಹುತೇಕ ಯಶಸ್ವಿಯಾಗಿ ಆ ಪಕ್ಷಗಳು ಚುನಾವಣೆಯಲ್ಲಿ ಗೆದ್ದಿವೆ. ಆತನ ರಾಜಕೀಯ ದೂರದೃಷ್ಟಿಯ ಯೋಚನೆ...

“ಗ್ರಾಮ ಚೇತನ” - ನನಸಾದ ಕನಸು

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೭ ಲೇಖನ ೪೫ ವೀಕ್ಷಣೆ

ರೈತರಿಗೆ ನೀಡಲಾಗುವ ತರಬೇತಿಗಳ ವರದಿಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ಈ ತರಬೇತಿಗಳನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ನಾನ ಕೇಂದ್ರ ಅಥವಾ ಬೇರಾವುದೇ ಸಂಸ್ಥೆ ಜರಗಿಸುತ್ತದೆ ಎಂಬುದೂ...

ಬಾಳಿಗೊಂದು ಚಿಂತನೆ - 117

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೦೭ ಲೇಖನ ೪೩ ವೀಕ್ಷಣೆ

ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊ...

ಸ್ಟೇಟಸ್ ಕತೆಗಳು (ಭಾಗ ೭೯) - ಹಾದಿ

ಧೀರಜ್ ಬೆಳ್ಳಾರೆ  ಡಿಸೆಂ ೦೬ ಲೇಖನ ೧೦೧ ವೀಕ್ಷಣೆ

ಪುಸ್ತಕದ ಪುಟ ತಿರುವಿದಂತೆ ಕಥೆಯ ಬಲೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಓದಿನ ಜಾಡು ಹಿಡಿದು ಹೊರಟವನಿಗೆ ಲೋಕದ ಅರಿವೇ ಇಲ್ಲ. ಹೊಟ್ಟೆ ಅನ್ನ ಕೇಳುತ್ತಿಲ್ಲ, ಗಂಟಲು‌ ನೀರು ಬಯಸಲಿಲ್ಲ. ಮನಸ್ಸು ಅಕ್ಷರಗಳನ್ನು ಜೋಡ...

ಮೀನಾಕ್ಷಿ ಅಮ್ಮನ ‘ಪೀಟರ್ ಪಾದುಕೆಗಳು' !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೬ ಲೇಖನ ೮೭ ವೀಕ್ಷಣೆ

ಪ್ರಖ್ಯಾತ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಈ ದೇವಸ್ಥಾನ ಹಲವು ಶತಮಾನಗಳಷ್ಟು ಹಳೆಯದ್ದು. ಈ ದೇವಸ್ಥಾನದ ಸುತ್ತ ಇರುವ ಹಲವಾರು ಗೋಪುರಗಳು ಬಹಳ ವೈಶಿ...

ಡಿಸೆಂಬರ್ 6 ರ ಬ್ರೇಕಿಂಗ್ ನ್ಯೂಸ್ !

ಶ್ರೀರಾಮ ದಿವಾಣ ಡಿಸೆಂ ೦೬ ಲೇಖನ ೮೦ ವೀಕ್ಷಣೆ

ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಹೀಗೊಂದು ಸುದ್ದಿ ಇಂದು ನಮ್ಮ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಬಹುದು ಎಂದು ನಿರ...

ಬಾಳಿಗೊಂದು ಚಿಂತನೆ - 116

ಬರಹಗಾರರ ಬಳಗ ಡಿಸೆಂ ೦೬ ಲೇಖನ ೫೨ ವೀಕ್ಷಣೆ

ಸಾಮಾನ್ಯವಾಗಿ ಭಗವದ್ಗೀತೆ ಓದದವರು ಯಾರೂ ಇರಲಾರರು ಅನ್ನಿಸುತ್ತದೆ. ಇದು ಆ ಪರಮಾತ್ಮನು ನಮಗೆ ನೀಡಿರುವ ದೊಡ್ಡ ಸಾಕ್ಷಾತ್ಕಾರವೇ ಸರಿ. ಧರ್ಮಯುದ್ಧದ ಕಾಲವದು. ಒಟ್ಟಾರೆ ಯುದ್ಧ ಮಾಡುವುದು ಕೂಡದು. ಶೋಕದಿಂದ ಭ್ರಾಂತಿಗೊಳಗಾದ...

ಹಾಳು ಹರಟೆ

ವೀಣಾ ಕೃಷ್ಣಮೂರ್ತಿ ಡಿಸೆಂ ೦೬ ಕವನ ೫೦ ವೀಕ್ಷಣೆ

ಸಮಯವ ಕಳೆಯಲು ಹಾಳು ಹರಟೆ ಸತ್ಫಲವಿಲ್ಲದೇ ಬರೀ ಕಾಡು ಹರಟೆ ಗಡಿಯಿಲ್ಲದ ಗಡಿಯಾರ ಸುತ್ತುವಂತೆ ಸಾಗುತ್ತದೆ ಮಾತುಗಳ ಅಂತೆ- ಕಂತೆ ಭತ್ತದ ತೌಡನ್ನು ಒನಕೆಯಿಂದ ಕುಟ್ಟುವಂತೆ ಉದರದುರಿಯ ಮಾತನ್ನು ಕಕ್ಕುವರಂತೆ ಗಾಳಿಯಲ್ಲಿ ತೇಲ...

ಸ್ಟೇಟಸ್ ಕತೆಗಳು (ಭಾಗ ೭೮) - ಮಧ್ಯಮ ವರ್ಗ

ಧೀರಜ್ ಬೆಳ್ಳಾರೆ  ಡಿಸೆಂ ೦೫ ಲೇಖನ ೧೧೩ ವೀಕ್ಷಣೆ

ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ? ಆ ದಿನ ನಾ...

ಹಾಲು ಕುಡಿಯುವವರೇ ಬದುಕುವುದು ಕಷ್ಟವಾಗಿರುವಾಗ…

ಶ್ರೀರಾಮ ದಿವಾಣ ಡಿಸೆಂ ೦೪ ಲೇಖನ ೭೩ ವೀಕ್ಷಣೆ

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿ...

ಬಾಳಿಗೊಂದು ಚಿಂತನೆ - 115

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೦೪ ಲೇಖನ ೪೭ ವೀಕ್ಷಣೆ

ನಾವು ಪ್ರತಿನಿತ್ಯ ದೇವರಿಗೆ ಕೈಮುಗಿಯುವುದು, ಪ್ರಾರ್ಥನೆ, ಪೂಜೆ, ಭಜನೆ ಮಾಡುತ್ತೇವೆ. ನಾವು ಈ ಸೃಷ್ಟಿಯ ಅದ್ಭುತಗಳನ್ನು ಗಮನಿಸಿದರೆ, ಇದೆಲ್ಲ ಹೇಗಾಯಿತು? ಎಂಬ ಪ್ರಶ್ನೆ ಸಹಜವಲ್ಲವೇ? ಹಾಗಾದರೆ ಇದರ ಹಿಂದೆ ಒಂದು ಚಾಲಕ ಮ...

ಭರತ ಖಂಡದ ಧ್ರುವತಾರೆ - ಆರ್ಯಭಟ್ಟ

ಶಿಕ್ರಾನ್ ಶರ್ಫುದ್ದೀನ್ ಎಂ ಡಿಸೆಂ ೦೪ ಲೇಖನ ೬೫ ವೀಕ್ಷಣೆ

'ಸೈನ್ - Sine' ಪದವು ಪ್ರಪ್ರಥಮವಾಗಿ ಆರ್ಯಭಟ್ಟರ 'ಆರ್ಯಭಟಿಯಂ' (ಕ್ರಿ.ಶ. 500) ಎಂಬ ವಿಶ್ವಕೋಶದಲ್ಲಿ ಕಾಣಸಿಕ್ಕಿತು. ಅವರು ಈ ಪದವನ್ನು Half Chordಕ್ಕೆ ಅರ್ಧ-ಜ್ಯ ಎಂದು ನಾಮಕರಿಸಿ, ತದನಂತರ ಅದನ್ನು ಕೇವಲ 'ಜ್ಯಾ' ಎ...

ಸ್ಟೇಟಸ್ ಕತೆಗಳು (ಭಾಗ ೭೭) - ಇದ್ಯಾಕಪ್ಪ ಹೀಗೆ…

ಧೀರಜ್ ಬೆಳ್ಳಾರೆ  ಡಿಸೆಂ ೦೪ ಲೇಖನ ೧೧೩ ವೀಕ್ಷಣೆ

ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ. ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ. ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ...

‘ಮಯೂರ' ಹಾಸ್ಯ - ಭಾಗ ೪೨

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೪ ಲೇಖನ ೯೨ ವೀಕ್ಷಣೆ

ರೈಲು ಬಿಡ್ತಿದ್ದಾನೆ ನಮ್ಮ ಮಗಳ ಕುಟುಂಬ ಗ್ರಾಮೀಣ ಪ್ರದೇಶದಲ್ಲಿದೆ. ನಾನು ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ೭ನೇ ತರಗತಿ. ಮತ್ತೊಬ್ಬ ೧ ನೇ ತರಗತಿ. ಇಬ್ಬರದೂ ಒಂದೇ ಸರಕಾರಿ ಶಾಲೆ. ಆ...

ಮತ್ತೊಬ್ಬನ ಆತ್ಮಚರಿತ್ರೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೪ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸು...

ಭೋಪಾಲ್ ವಿಷಾನಿಲ ದುರಂತ: ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೪ ಲೇಖನ ೪೬ ವೀಕ್ಷಣೆ

ಡಿಸೆಂಬರ್ ೩, ೧೯೮೪ರ ಮಧ್ಯರಾತ್ರಿಯ ನಂತರ ಭೋಪಾಲ ಸ್ಮಶಾನವಾಯಿತು - ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಾರ್ಖಾನೆಯಿಂದ ಸೋರಿದ ವಿಷಾನಿಲಕ್ಕೆ ಸಾವಿರಾರು ಜನ ಬಲಿಯಾದರು. ಅದಾಗಿ ಮೂವತ್ತೇಳು ವರುಷಗಳು ದಾಟಿದರೂ ಸಂತ್ರಸ್ತರಿ...

ಅನಾಥ ಮಕ್ಕಳು...

ಶ್ರೀರಾಮ ದಿವಾಣ ಡಿಸೆಂ ೦೪ ಲೇಖನ ೮೬ ವೀಕ್ಷಣೆ

ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು. ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾ...

ಬಾಳಿಗೊಂದು ಚಿಂತನೆ - 114

ಬರಹಗಾರರ ಬಳಗ ಡಿಸೆಂ ೦೩ ಲೇಖನ ೩೯ ವೀಕ್ಷಣೆ

ನಮ್ಮ ಬದುಕಿನ ದಾರಿಯಲ್ಲಿ ನಾವು ತನು ಮನದಿಂದ ಶೀಲವಂತರಾಗಿರಲು ಪ್ರಯತ್ನಿಸಬೇಕು. ‘ಶೀಲ’ ಎನ್ನುವುದು ಕೋಟಿ ಹಣಕ್ಕಿಂತಲೂ, ನವರತುನಕ್ಕಿಂತಲೂ ಬೆಲೆಯುಳ್ಳದ್ದು. ಎಷ್ಟು ಐಶ್ವರ್ಯ ಇದ್ದರೇನು, ನೋಡಲು ಅಂದ ಚಂದವಾಗಿದ್ದರೇನು,...

ಹೀಗೊಂದು ಗಝಲ್ !

ಹಾ ಮ ಸತೀಶ ಡಿಸೆಂ ೦೩ ಕವನ ೪೮ ವೀಕ್ಷಣೆ

ಹೂವುಗಳು ಬಿರಿದಂತೆ ನಿನ್ನ ಮುಖಕಮಲ ಅರಳಲಿ ಗೆಳತಿ ಚಂದ್ರಮನ ನಗುವಿನಂತೆ ಮತ್ತೆ ಮೈಮನ ನಲಿಯಲಿ ಗೆಳತಿ ಒಣಗಿದ ಮನವೂ ರಾತ್ರಿಯು ಒಂದೇ ಹೇಳುವಿಯಾ ಏಕೆ ಹತ್ತಿರವಿದ್ದರೂ ದೂರವಾಗಿಯೇ ನಿಲ್ಲುವ ಚಾಳಿ ಅಳಿಯಲಿ ಗೆಳತಿ ಮತ್ತುಗಳು...

ರಾಜ ಮತ್ತು ಮಂಗಗಳು

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೩ ಲೇಖನ ೫೭ ವೀಕ್ಷಣೆ

ನೂರಾರು ವರುಷಗಳ ಹಿಂದೆ ಬನಾರಸಿನಲ್ಲಿ ಒಬ್ಬ ರಾಜ ರಾಜ್ಯವಾಳುತ್ತಿದ್ದ. ಅವನು ಮಹಾ ಸ್ವಾರ್ಥಿ. ಅವನಿಗೆ ತನ್ನ ಸುಖದ್ದೇ ಯೋಚನೆ ಹೊರತು ಅವನು ತನ್ನ ಪ್ರಜೆಗಳ ಹಿತದ ಬಗ್ಗೆ ಯೋಚಿಸುತ್ತಿರಲಿಲ್ಲ. ಅದೊಂದು ದಿನ ಅರಮನೆಯ ಪಕ್ಕದ...