ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ಸ್ಟೇಟಸ್ ಕತೆಗಳು (೩) - ಯಾರಿವನು?

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೧ ಲೇಖನ ೬೬ ವೀಕ್ಷಣೆ

ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ, ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ "ಹುಚ್ಚಾ" ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ. ಈಗ ಕರಿಯೋ ಹುಚ್ಚನೆಂಬ ನಾಮಧೇಯಕ್ಕೆ ಬೇಸರವೂ ಇಲ್ಲ . ಅ...

ಕನ್ನಡ ಪತ್ರಿಕಾ ಲೋಕ (೨೭) - ಕಾಸರಗೋಡು ಸಮಾಚಾರ

ಶ್ರೀರಾಮ ದಿವಾಣ ಸೆಪ್ಟೆಂ ೨೧ ಲೇಖನ ೫೬ ವೀಕ್ಷಣೆ

ಕೆ.ವೆಂಕಟಕೃಷ್ಣಯ್ಯ, ವೈ.ಮಹಾಲಿಂಗ ಭಟ್ಟರ "ಕಾಸರಗೋಡು ಸಮಾಚಾರ" ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡನ್ನು ಭಾಷಾವಾರು ಪ್ರಾಂತ್ಯಗಳ ವಿಂಗಡನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳ ರಾಜ್ಯಕ್ಕೆ ಸೇರಿಸಿದಾಗ ಕಾಸರಗೋಡು ಕನ್ನಡಿಗರ...

ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ, ಏಕೆಂದರೆ…

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೧ ಲೇಖನ ೪೫ ವೀಕ್ಷಣೆ

ಓಶಿನಾ ಧರ್ಮರಾಜ್- ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತ ಹೆಸರು. ವಯಸ್ಸು ಇನ್ನೂ ೨೧. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟ್ವಿಟರ್ ಎಲ್ಲೆಡೆಯಲ್ಲಿ ಅವಳ ಬರಹಗಳು ಕಂಡು ಬರುತ್ತಿದ್ದವು. ಕವನ, ಕಥೆ ಎಲ್ಲವನ್ನೂ ಬರೆಯುತ್ತ...

ಬೊಗಸೆ ತುಂಬಾ ನಕ್ಷತ್ರಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೧ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್...

ಮಳೆರಾಯನ ಅಂತರಂಗದ ಅಳಲು...

ಶ್ರೀರಾಮ ದಿವಾಣ ಸೆಪ್ಟೆಂ ೨೧ ಲೇಖನ ೪೬ ವೀಕ್ಷಣೆ

ಯಾಕಪ್ಪ ಮಳೆರಾಯ? ಕೊಬ್ಬು ಜಾಸ್ತಿಯಾಯ್ತ ನಿನಗೆ. ಇಷ್ಟ ಬಂದಾಗ ಎಲ್ಲೆಂದರಲ್ಲಿ ಮಳೆ ಸುರಿಸಿ ಪ್ರವಾಹ ಸೃಷ್ಟಿಸಿ ನಮ್ಮ ಜನಗಳಿಗೆ ತೊಂದರೆ ಕೊಡುವೆ, ಬೇಸರವಾದಾಗ ಈ ಕಡೆ ವರ್ಷಗಟ್ಟಲೆ ತಲೆ ಹಾಕುವುದಿಲ್ಲ? ನೀನೇನು ರಾಜಕಾರಣಿಯ...

ಬಾಳಿಗೊಂದು ನುಡಿ - 86

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೨೧ ಲೇಖನ ೪೩ ವೀಕ್ಷಣೆ

‘ದಳ್ಳುರಿ’ ಎನ್ನುವ ಪದ ಹೇಳಲು ಸುಲಭ. ಅದರ ಒಳಾರ್ಥ ಬಹಳ ನಿಗೂಢ. ಓರ್ವ ಮನುಷ್ಯ ದಳ್ಳುರಿಯ ಜ್ವಾಲೆಗೆ ಒಮ್ಮೆ ಸಿಲುಕಿದ ಎಂದಾದರೆ, ಅದರಿಂದ ಹೊರಬರಲಾಗದೆ ಒದ್ದಾಡಿ ಒದ್ದಾಡಿ ಒಂದು ದಿನ ದಹಿಸಿಯಾನು. ದೇಹದೊಳಗಿನ ಉರಿ ಆ ಮಟ್...

೪೭ರ ಸ್ವಾತಂತ್ರ್ಯ ಯಾರಿಗೆ ಬಂತು ?!

ಹಾ ಮ ಸತೀಶ ಸೆಪ್ಟೆಂ ೨೧ ಕವನ ೪೧ ವೀಕ್ಷಣೆ

ದೊಡ್ಡವರ ಕೈಯಿಗೆ ಬೆಣ್ಣೆ ಕೊಡ್ತಾರೆ ಬಡವರ ಮೂತಿಗೆ ಕೈಲಿ ವರಸ್ತಾರೆ ! ದೊಡ್ಡವರ ಕೈಯಿಗೆ ದೇಶ ಕೊಡ್ತಾರೆ ಬಡವರ ಮನೆಗೆ ಬಂದು ಓಟು ಕೇಳ್ತಾರೆ ! ದೊಡ್ಡವರ ಕೈಯಿಗೆ ಜಾಗ ಕೊಡ್ತಾರೆ ಬಡವರ ಜೋಪಡಿಯ ನಾಶ ಮಾಡ್ತಾರೆ ! ದೊಡ್ಡವರ...

ಸ್ಟೇಟಸ್ ಕತೆಗಳು (೨) -ಆ ಮೂರು ದಿನ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೧ ಲೇಖನ ೮೧ ವೀಕ್ಷಣೆ

ತಿಂಗಳಲ್ಲಿ ಮೂರು ದಿನ ಅಮ್ಮ ಮನೆಯಿಂದ ಹೊರ ಇರಬೇಕು, ಅವಳಿಗೆ ಕಾಗೆ ಮುಟ್ಟಿದೆ ಅಂತ ಅಪ್ಪ ಅಂದರು. ನಾನು ಅಮ್ಮನ ಜೊತೆನೇ ಇದ್ದೆ. ನನಗೆ ಎಲ್ಲೋ ಕಾಗೆ ಅಮ್ಮನ ಹತ್ತಿರ ಸುಳಿದಾಡುವುದು ಕಂಡಿಲ್ಲ. ಅಪ್ಪ ಎಷ್ಟೊತ್ತಿಗೆ ನೋಡಿದ್...

ಕೃಷಿಕನ ಕೆಮರಾ ನಂಟು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೦ ಲೇಖನ ೯೦ ವೀಕ್ಷಣೆ

ಮಡಿಕೇರಿಯ ಆಕಾಶವಾಣಿ ನಿಲಯಕ್ಕೆ ಕಾಲಿಡುತ್ತಿದ್ದಂತೆ ಗಮನ ಸೆಳೆದದ್ದು ಗೋಡೆಗಳಿಗೆ ತೂಗ ಹಾಕಿದ್ದ ವಾರಪತ್ರಿಕೆ ಅಳತೆಯ ಫೋಟೋಗಳು - ಅಬ್ಬಿ ಜಲಪಾತ, ರಾಜಾ ಸೀಟು, ಕೋಟೆ, ಹೂ ಬಿಟ್ಟ/ ಹಣ್ಣುತುಂಬಿದ ಕಾಫಿ ಗಿಡಗಳು, ಸಾಂಪ್ರದಾ...

ಅಗ್ನಿ ಪರ್ವತಗಳ ನಿರ್ಮಾಣವಾದದ್ದು ಹೇಗೆ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೦ ಲೇಖನ ೯೫ ವೀಕ್ಷಣೆ

ಈಗಾಗಲೇ ನೀವು ಪರ್ವತಗಳ ರಚನೆ, ನಿರ್ಮಾಣದ ಬಗ್ಗೆ ಲೇಖನವನ್ನು ಓದಿರುವಿರಿ. ಒರೋಜಿನಿಕ್ ಚಲನೆಯ ಕಾರಣದಿಂದ ಪರ್ವತಗಳ ಜನನವಾಗಿದೆ ಎಂದು ತಿಳಿದಿರಿ. ಜನನದ ಬಳಿಕ ಮರಣವಿಲ್ಲವೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಸಾಮಾನ್ಯವಾಗಿ...

ಸಿದ್ದಾಂತಗಳ ಆಚೆ ನಿಜ ಮನುಷ್ಯರ ಹುಡುಕುತ್ತಾ…

ಶ್ರೀರಾಮ ದಿವಾಣ ಸೆಪ್ಟೆಂ ೨೦ ಲೇಖನ ೫೧ ವೀಕ್ಷಣೆ

ಬಲಪಂಥ - ಎಡಪಂಥ - ಮಧ್ಯ ಪಂಥ - ಮಾನವೀಯ ಪಂಥ, ಸಿದ್ದಾಂತಗಳ ಆಚೆ ನಿಜ ಮನುಷ್ಯರ ಹುಡುಕುತ್ತಾ.. ಹೌದು, ನಾನು ಬಲಪಂಥೀಯ, ಈ ದೇಶದ ಸಂಸ್ಕೃತಿ - ಮೌಲ್ಯಗಳನ್ನು, ಇಲ್ಲಿನ ಜನರ ಮುಗ್ಧತೆ - ಮಾನವೀಯ ಗುಣಗಳನ್ನು ಬಹುವಾಗಿ ಇಷ್ಟ...

ಬಾಳಿಗೊಂದು ಚಿಂತನೆ - 79

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೨೦ ಲೇಖನ ೪೪ ವೀಕ್ಷಣೆ

ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊ...

ರೋಧನೆ

ಬರಹಗಾರರ ಬಳಗ ಸೆಪ್ಟೆಂ ೧೯ ಕವನ ೪೦ ವೀಕ್ಷಣೆ

ಮನಸ್ಸಿನಲ್ಲಿ ಯಾಕೋ ಮೋಡಕವಿದ ವಾತಾವರಣ, ಆಯಿತು ನಮ್ಮವರ ಬಂಡವಾಳದ ಅನಾವರಣ.., ಕಣ್ಣಂಚಿನಲ್ಲಿ ಕಣ್ಣೀರ ಧಾರೆ, ಆದರೂ ಸಹಿಸಿಕೊಂಡೆ, ಅವರು ನನ್ನವರೆ. ಹಗಲು-ಇರುಳು ಹೇಸರಗತ್ತೆಯಂತೆ ದುಡಿದೆ, ಪಾಳು ಬಿದ್ದ ಮನೆಯನ್ನು ಅರಮನೆ...

ಧೀರಜ್ ಬೆಳ್ಳಾರೆ ಅವರ ‘ಸ್ಟೇಟಸ್ ಕತೆಗಳು'

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೯ ಲೇಖನ ೭೭ ವೀಕ್ಷಣೆ

ಪುಟ್ಟ ಕಥೆಗಳನ್ನು ಬರೆಯುವುದೊಂದು ಸಣ್ಣ ಸಂಗತಿಯೇನಲ್ಲ. ಕಥಾ ವಸ್ತು ಹೊಳೆಯಬೇಕು, ಅದನ್ನು ಸೊಗಸಾಗಿ ಓದುಗರಿಗೆ ಅರ್ಥವಾಗುವ ರೀತಿ ಹೆಣೆಯಬೇಕು. ಸುಖಾಂತ್ಯವೋ, ದುಃಖಾಂತ್ಯವೋ ಓದುಗರಿಗೆ ಹಿಡಿಸಬೇಕು. ಕಥೆ ಎಲ್ಲೂ ದಾರಿ ತಪ್...

ಮನೋಮಯಿ

ವೀಣಾ ಕೃಷ್ಣಮೂರ್ತಿ ಸೆಪ್ಟೆಂ ೧೮ ಕವನ ೩೬ ವೀಕ್ಷಣೆ

ಹುಣ್ಣಿಮೆ ಚಂದಿರ ಬಲು ಚೆಂದ ತರುವುದು ಮನಕದು ಆನಂದ ತಂಪಿನ ಕಂಪಲಿ ಚಂದಮನು.. ಮನದ ಭಾವನೆಗಿವ ಒಡೆಯನು.! ತಂಪಿನ ಸೊಂಪದು ಸುಳಿಗಾಳಿಯಲಿ ಹಸಿರು ಸಿರಿಯೊಡನೆ ನಲಿಯುತಲಿ... ಮನದಣಿಯ ಮುದದಲಿ ಆಡುವನು ಭೂರಮೆಗೆ ಹರುಷನವ ತುಂಬು...

ಸುದ್ದಿಗಳ ಸುತ್ತ ಸತ್ಯದ ಹುಡುಕಾಟ ಹೇಗೆ…?

ಶ್ರೀರಾಮ ದಿವಾಣ ಸೆಪ್ಟೆಂ ೧೮ ಲೇಖನ ೫೫ ವೀಕ್ಷಣೆ

ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ? ಯಾವುದು ನಿಜ ? ಯಾವುದು ಸುಳ್ಳು ? ಯಾವುದು ಇರಬಹುದು ಎಂಬ ಅನುಮಾನ ? ಯಾವುದು ಸರಿ ಅಥವಾ ತಪ್...

ಮ್ಯಾಜಿಕ್ ಗಡಿಯಾರ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೮ ಲೇಖನ ೬೨ ವೀಕ್ಷಣೆ

ಒಬ್ಬ ಯುವ ಸೈನಿಕ ಸೈನ್ಯದಲ್ಲಿ ಐದು ವರುಷ ಸೇವೆ ಸಲ್ಲಿಸಿ, ಮನೆಗೆ ಹಿಂತಿರುಗುತ್ತಿದ್ದ. ಆತ ಒಂದು ಕಾಡನ್ನು ಹಾದು ಬರುವಾಗ ಕತ್ತಲಾಯಿತು. ಆದ್ದರಿಂದ ಅವನು ಅಲ್ಲೇ ಒಂದು ದೊಡ್ಡ ಮರದ ಕೆಳಗೆ ಮಲಗಲು ನಿರ್ಧರಿಸಿದ. ಅವನು ಕಟ್...

‘ಮಯೂರ' ಹಾಸ್ಯ - ಭಾಗ ೩೧

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೮ ಲೇಖನ ೭೮ ವೀಕ್ಷಣೆ

ಸಸ್ಯಾಹಾರಿ ಅವಾಂತರ ಬಟಾಟೆ ಸೋಂಗ್ ತಯಾರಿಸುವುದರಲ್ಲಿ ನಮ್ಮತ್ತೆ ಎತ್ತಿದ ಕೈ. ಇದೊಂದು ಬಗೆಯ ಕೊಂಕಣಿ ಖಾದ್ಯ. ಅತ್ತೆ ಅದನ್ನು ಬಹಳ ರುಚಿಯಾಗಿ ಮಾಡುತ್ತಿದ್ದರು. ಇದನ್ನು ನನ್ನ ಗೆಳತಿಗೆ ಆಗಾಗ ಹೇಳುತ್ತಲೇ ಇದ್ದೆ. ಒಮ್ಮೆ...

ಮಿಹಿರಕುಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೮ ಪುಸ್ತಕ ವಿಮರ್ಶೆ ೧೧೮ ವೀಕ್ಷಣೆ

‘ಮಿಹಿರಕುಲಿ' ಎನ್ನುವ ವಿಶಿಷ್ಟ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಬರೆದವರು ಸದ್ಯೋಜಾತ ಭಟ್ಟ ಇವರು. ಇವರ ಹಾಗೂ ಈ ಪುಸ್ತಕದ ಬಗ್ಗೆ ಎಸ್.ಎನ್.ಸೇತುರಾಮ್ ಇವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ಸದ್ಯೋಜಾತ...

ಮುಖದಲ್ಲಿ ಕಾಣುವ ನಗುವಿಗಾಗಿ ಹಂಬಲಿಸುತ್ತಾ…

ಶ್ರೀರಾಮ ದಿವಾಣ ಸೆಪ್ಟೆಂ ೧೭ ಲೇಖನ ೬೩ ವೀಕ್ಷಣೆ

ಏನ್ರೀ , ಪ್ರತಿದಿನ ಈ ಸಮಾಜದ ಹುಳುಕುಗಳನ್ನು ಮಾತ್ರ ಬರೆಯುತ್ತೀರಿ. ಇಲ್ಲಿನ ಒಳ್ಳೆಯದು ನಿಮಗೆ ಕಾಣುವುದಿಲ್ಲವೇ ? ನಮ್ಮ ಸುತ್ತಮುತ್ತ ಅನೇಕ ಒಳ್ಳೆಯ ವಿಷಯಗಳಿವೆ ಅದನ್ನೂ ಬರೆಯಿರಿ ಎಂದು ಗೆಳೆಯರು ಆಗಾಗ ಹೇಳುತ್ತಿರುತ್ತಾ...