ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ಹರ್ಷ ವರ್ಷ

ವೀಣಾ ಕೃಷ್ಣಮೂರ್ತಿ ಸೆಪ್ಟೆಂ ೦೩ ಕವನ ೩೭ ವೀಕ್ಷಣೆ

ಆಹಾ.......ಎಂಥಾ ಸೊಬಗು ಚಿಮ್ಮುವ ನಗೆಯ ಬಗೆಯು ವರ್ಷ ಧಾರೆಯಲಿ ಚೆಲುವು ಚಿಣ್ಣರ ಮೊಗದಲಿ ಸಂತಸವು...... ಭೂರಮೆ ಮಡಿಲಲಿ ಬೆಳ್ಳಂಬೆಳಕು ಹಸಿರ ಉಸಿರಲಿ ಜಲ ಸಿರಿಯು.... ಧಪಧಪ ಸುರಿದ ಮಳೆಯಲ್ಲಿ..... ಆಟದ ಓಟವು ನಗೆಯಲ್ಲಿ...

ಕೋಟಿ ಬೆಲೆಬಾಳುವ ‘ಸಮುದ್ರದ ಸ್ವರ್ಣ'!

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೩ ಲೇಖನ ೬೨ ವೀಕ್ಷಣೆ

ಕಳೆದ ದಿನ ಕೆಲವು ವಾರ್ತಾ ಪತ್ರಿಕೆಗಳಲ್ಲಿ ಮೀನು ಮಾರಿ ಕೋಟ್ಯಾಂತರ ರೂಪಾಯಿ ಗಳಿಸಿದ ಮೀನುಗಾರ ಎಂಬ ಲೇಖನ ನೋಡಿ ದಂಗಾದೆ. ಅವನು ಮಾರಿದ್ದು ಕೇವಲ ೧೫೭ ಮೀನುಗಳನ್ನು ಮಾತ್ರ. ಅದೂ ಶಾರ್ಕ್ ಗಳಂತೆ ಬಹಳ ದೊಡ್ದ ಗಾತ್ರದ ಮೀನುಗ...

ಬೆಲೆ ಏರಿಕೆ - ಜನಸಾಮಾನ್ಯರ ಮೌನ...

ಶ್ರೀರಾಮ ದಿವಾಣ ಸೆಪ್ಟೆಂ ೦೩ ಲೇಖನ ೫೬ ವೀಕ್ಷಣೆ

ದೀರ್ಘಕಾಲದ ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಹೊಡೆತವು ಇನ್ನೂ ಕಾಡುತ್ತಲೇ ಇರುವಾಗ, ಲಾಕ್ ಡೌನ್ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳಲು ಪರದಾಡುತ್ತಿರುವಾಗ, ಜೀವ ಜೀವನದ ಆಯ್ಕೆಯಲ್ಲಿ ಇನ್ನೂ ಗೊಂದಲದಲ್ಲಿ ಇರುವಾಗ, ಬಹುತೇಕ...

ಎಲ್ಲವೂ ಭಾರ

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಸೆಪ್ಟೆಂ ೦೩ ಕವನ ೧೭೬ ವೀಕ್ಷಣೆ

ಎಲ್ಲವೂ ಭಾರ ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರವಯ್ಯ ಭಾರವು ಬಹಳಷ್ಟು ಭಾರವು ಊಟ ಮುಗಿದ ಮೇಲೆ ತಟ್ಟೆ ಭಾರ ಮಳೆ ನಿಂತ ಮೇಲೆ ಕೊಡೆ(ಛತ್ರಿ) ಭಾರ ಸಹಾಯ ಪಡೆದ ಮೇಲೆ ಸ್ನೇಹ ಭಾರ ಮೋಹ ಕಳೆದ ಮೇಲೆ ಪ್ರೀತಿ ಭಾರ !!ಅವಶ್ಯಕತೆ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೦)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೩ ಲೇಖನ ೧೧೨ ವೀಕ್ಷಣೆ

‘ನನ್ನೂರು ನನ್ನ ಜನ' ಇದು ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅವರ ಕೃತಿ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳನ್ನು ನೀವು ಈಗಾಗಲೇ (೨೦೧೯ ರ ಸಂಪದದಲ್ಲಿ) ಓದಿ, ಮೆಚ್ಚಿರುವಿರಿ. ಈ ಲೇಖನ ಮಾಲೆಯ ೧೯ನೆಯ ಕಂತು ಪ್ರಕಟವಾದದ್ದ...

ಬಾಳಿಗೊಂದು ಚಿಂತನೆ - 73

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೦೩ ಲೇಖನ ೫೧ ವೀಕ್ಷಣೆ

ಪುಣ್ಯ ಸಂಪಾದನೆ ಮಾಡಲು ತೀರ್ಥಯಾತ್ರೆ, ಪೂಜೆ, ವ್ರತ, ಜಪ, ಯಾಗ ಎಂದು ಆಯುಷ್ಯ ಕಳೆಯುವುದರ ಬದಲು ಕಷ್ಟದಲ್ಲಿದ್ದವರಿಗೆ ಸ್ವಲ್ಪವಾದರೂ ಸಹಕರಿಸೋಣ. ಅದುವೇ ಪುಣ್ಯ ಸಂಪಾದನೆಗೆ ರಹದಾರಿ. ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ...

ಅಲೆಮಾರಿ ಮತ್ತು ಕೆಲವು ಹನಿಗಳು...

ಬರಹಗಾರರ ಬಳಗ ಸೆಪ್ಟೆಂ ೦೩ ಕವನ ೫೮ ವೀಕ್ಷಣೆ

ಹರಿದ ರವಿಕೆ ಅಲ್ಲಲ್ಲಿ ತೂತು ಬಿದ್ದ ಸೀರೆ ಚಪ್ಪಲಿ ಇಲ್ಲದ ಕಾಲುಗಳು ತಲೆಯ ಮೇಲೊಂದು ಬುಟ್ಟಿ ಒಂದು ತೋಳಲ್ಲಿ ಚೀಲ ತನ್ನದು ಒಂದು ಬದುಕಿದೆ ಎಂಬುದನ್ನು ಮರೆತು,.. ಯಾವನೋ ಪುಣ್ಯಾತ್ಮ ಉಡುಗೊರೆಯಾಗಿ ಕೊಟ್ಟ ಮಗುವನ್ನು,...ಕ...

ಮುಂಬೈ ಜಿಪಿಓ - ಮಹಾನಗರದ ಮಹಾ ಅಂಚೆ ಕಚೇರಿ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೨ ಲೇಖನ ೫೨ ವೀಕ್ಷಣೆ

ಮುಂಬೈಯ ವಿಟಿ (ವಿಕ್ಟೋರಿಯಾ ಟರ್ಮಿನಸ್) ರೈಲು ನಿಲ್ದಾಣ ಜಗತ್ ಪ್ರಸಿದ್ಧ. ಅಲ್ಲಿ “ಪೋಸ್ಟ್ ಆಫೀಸ್ ಎಲ್ಲಿದೆ?” ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ನಿಮ್ಮನ್ನು ಕಣ್ಣರಳಿಸಿ ನೋಡಿಯಾರು. ಆದರೆ “ಜಿಪಿಓ ಎಲ್ಲಿದೆ?” ಎಂ...

ವಾಡಿವಾಸಲ್

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೨ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವ...

ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ....

ಶ್ರೀರಾಮ ದಿವಾಣ ಸೆಪ್ಟೆಂ ೦೨ ಲೇಖನ ೫೩ ವೀಕ್ಷಣೆ

ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು, ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ ಮನಸ್ಸಿನ ಗುಟ್ಟನ್ನು, ಕಲಿಯಬೇಕಿದೆ ಪುಟ್ಟಮ್ಮಗಳಿಂದ ಆ ಮನತುಂಬುವ ನಗುವನ್ನು, ಅರ್ಥ ಮಾಡಿಕೊಳ್ಳಬೇಕಿದೆ ಬಂಗಾರಿಗಳಿಂದ ಕಲೆ...

ನಮ್ಮ ಹೆಮ್ಮೆಯ ಭಾರತ (ಭಾಗ 99)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೧ ಲೇಖನ ೮೮ ವೀಕ್ಷಣೆ

೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂ...

ಭಾರತಾಂಬೆಯ ಮಡಿಲು

ಹಾ ಮ ಸತೀಶ ಸೆಪ್ಟೆಂ ೦೧ ಕವನ ೧೭೦ ವೀಕ್ಷಣೆ

ಭಾರತಾಂಬೆಯ ಮಡಿಲು ಭಾರತೀಯನ ಉಸಿರು ಭಾರತದ ನೆಲಜಲಕೆ ನಮಿಸೋಣವೆಂದು ಹಸಿರು ಮನೆಯಾ ಚೆಲುವು ಸುತ್ತೆಲ್ಲ ಹರಡಿರಲು ಕೃಷಿ ಭೂಮಿಯೊಳಗೆ ನಲಿಯೋಣವೆಂದು ಚಿಂತನೆಯ ನೆಲದೊಳಗೆ ಎಲ್ಲರೊಂದೇಯೆನುತ ಕೈಹಿಡಿದು ಸಾಗುತಿರೆ ಒಲುಮೆ ಸಿರಿ...

ಒಂದು ಒಳ್ಳೆಯ ನುಡಿ (ಭಾಗ 78) - ಭಗವದ್ಗೀತಾ ಸಾರ

ಸಂಗ್ರಹ:ರತ್ನಾ ಭಟ್ ತಲಂಜೇರಿ ಸೆಪ್ಟೆಂ ೦೧ ಲೇಖನ ೬೫ ವೀಕ್ಷಣೆ

೧--ಆತ್ಮವು ಹುಟ್ಟುವುದಿಲ್ಲ, ಸಾಯುವುದೂ ಇಲ್ಲ. ಆತ್ಮ ವು ಅತೀತವಾದುದು. ೨--ಹಳೆಯ ಬಟ್ಟೆ ಕಳಚಿ ಹೊಸಬಟ್ಟೆಗಳನ್ನು ಧರಿಸುವಂತೆ ಜೀವನು ಹಳತು ಬಿಟ್ಟು ಹೊಸತಕ್ಕೆ ಪ್ರವೇಶಿಸುವನು. ೩-ಆತ್ಮವು ನಿತ್ಯ ಸತ್ಯ ಶಾಶ್ವತ. ೪--ಕರ್ಮ...

ಒಳಿತು/ಕೆಡುಕು

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಸೆಪ್ಟೆಂ ೦೧ ಕವನ ೬೦ ವೀಕ್ಷಣೆ

ಒಳಿತು/ಕೆಡುಕು ಮರಿಬೇಕು ಕೆಡಕುಗಳ ನೆನಿಬೇಕು ಒಳಿತುಗಳ ಕೊರಗುತ್ತ ಕೂರಬೇಡ ಕೊರತೆಗಳ ಕಾಣಬೇಡ ಕೊಂಕುನುಡಿಗಳಿಗೆ ಕಿವಿಕೊಡಬೇಡ ಕುಂಟುನೆಪಗಳ ನೀಡಬೇಡ !!ಮರಿಬೇಕು ಕೆಡಕುಗಳ!! ಇರುವುದರಲ್ಲಿಯೇ ಖುಷಿಪಡು ಇಂದಿನ ಕಾರ್ಯಗಳ ಇಂದ...

‘ಸುವರ್ಣ ಸಂಪುಟ' (ಭಾಗ ೩೧) - ಗೋವಿಂದಮೂರ್ತಿ ದೇಸಾಯಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೧ ಲೇಖನ ೭೯ ವೀಕ್ಷಣೆ

ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿ...

ಮಗುವಿನ ಪ್ರಶ್ನೆಗಳು...

ಶ್ರೀರಾಮ ದಿವಾಣ ಸೆಪ್ಟೆಂ ೦೧ ಲೇಖನ ೬೬ ವೀಕ್ಷಣೆ

ಅಂಕಲ್, " ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರ...

ಮನ ಮುಚ್ಚಿದ ಗಡಿ

ಜನಾರ್ದನ ದುರ್ಗ ಸೆಪ್ಟೆಂ ೦೧ ಕವನ ೫೯ ವೀಕ್ಷಣೆ

ನಿನ್ನೆ ಮೊನ್ನೆ ವರೆಗು ನಮ್ಮ ನಡುವೆ ಯಾವ ಅಡೆತಡೆಗಳೆದ್ದಿರಲಿಲ್ಲ ಅವರ ಅಂಗಳದಿಂದ ಚೆಂಡು ನಮ್ಮ ಅಂಗಳಕ್ಕೆ ಬೀಳುತ್ತಿತ್ತು ನಮ್ಮನೆ ನಾಯಿ ಅವರನ್ನು ಕಂಡು ಬೊಗಳಿದ್ದೂ ಇಲ್ಲ... ಅದಕ್ಕೂ ಚಿರಪರಿಚಿತರೆಂಬ ಭಾವ.! ಆದರೆ ಅದೇಕ...