ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ಬಾಯಿಯ ದುರ್ವಾಸನೆಯ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೭ ಲೇಖನ ೬೧ ವೀಕ್ಷಣೆ

ನಾವು ಹಲವಾರು ಮಂದಿಯನ್ನು ಯಾವುದಾದರೂ ಕಾರ್ಯಕ್ರಮದಲ್ಲೋ, ಸಾರ್ವಜನಿಕ ಸ್ಥಳಗಳಲ್ಲೋ ಸಂಧಿಸುತ್ತೇವೆ. ಕೆಲವು ಜನರ ಬಳಿ ಮಾತನಾಡುವಾಗ ಅವರ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಆದರೆ ಈಗ ಕೋವಿಡ್ ಕಾರಣದಿಂದ ಮಾಸ್ಕ್ ಧರ...

ಗಿರಿಕಂದರ ಎಸ್ಟೇಟ್

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೭ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ...

ಬದುಕಿನ ಪಯಣದಲ್ಲಿ ಬದಲಾಗುತ್ತಿರುವ ಜೀವನಶೈಲಿ...

ಶ್ರೀರಾಮ ದಿವಾಣ ಸೆಪ್ಟೆಂ ೦೭ ಲೇಖನ ೫೦ ವೀಕ್ಷಣೆ

ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ. 1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 6)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೭ ಲೇಖನ ೫೬ ವೀಕ್ಷಣೆ

೨೬.ಅತಿ ದೊಡ್ಡ ಆಫ್ರಿಕನ್ ಆನೆಯ ತೂಕ ಏಳು ಟನ್ ಇದ್ದೀತು. ಇದು ಈಗ ನೆಲದಲ್ಲಿ ವಾಸಿಸುವ ಅತ್ಯಂತ ದೊಡ್ಡ ಸಸ್ತನಿ. (ಅದೇನಿದ್ದರೂ ಈ ಆನೆಯ ತೂಕ ಈಗ ತಾನೇ ಹುಟ್ಟಿದ ನೀಲಿ-ವೇಲ್‌ನ ತೂಕಕ್ಕೆ ಸಮ.) ನೆಲದಲ್ಲಿ ವಾಸ ಮಾಡಿದ ಅತ್ಯ...

ನ್ಯಾನೋ ಕಥೆ: ಸಂಯಮ

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೭ ಲೇಖನ ೫೬ ವೀಕ್ಷಣೆ

ರೈತ ರಾಮಣ್ಣ ಸಾಲಮಾಡಿ ಎರಡು ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ್ದ. ಬಿಸಿಲ ಝಳಕ್ಕೆ ಪೈರು ಒಣಗಿ, ನೀರಿಲ್ಲದೆ ನಾಶವಾಯಿತು. ರಾತ್ರಿ ದೃಢ ನಿರ್ಧಾರ ಮಾಡಿ ಗದ್ದೆ ಬದಿಗೆ ಹೋದವ, ಇನ್ನು ಬದುಕಿ ಪ್ರಯೋಜನವಿಲ್ಲ, ಸಾಯುವುದೇ ಮೇಲ...

ವರದಕ್ಷಿಣೆ...

ಮೌನ ರಾಗ ಶಮೀರ್ ನಂದಿಬೆಟ್ಟ ಸೆಪ್ಟೆಂ ೦೬ ಕವನ ೮೦ ವೀಕ್ಷಣೆ

ಬಣ್ಣ ಬಣ್ಣದ ತೋರಣ ಮನೆಗೆ ಸಿಂಗಾರ ಮದುಮಗಳ ಕೊರಳಲ್ಲಿ ಬಂಗಾರ ಪುಟ್ಟ ಚಿಣ್ಣರದ್ದೇ ಒಂದು ಕೂಟ ಹಿರಿಜೀವದ ಮನಸಿನಲಿ ಚಿಂತೆಗಳ ಓಟ.. ವೈವಾಹಿಕ ಬಂಧನ ನವ ಪಯಣ ವಧು ವರ ರ ಸಮಾಗಮ ಬಿಗಿಯಾಗಿಸಿದೆ ಭಾಂಧವ್ಯ ವ ಮೇಳದಲಿ ಕೆಮ್ಮುವ...

ಎಲ್ಲದರ ಸಿದ್ಧಾಂತ : ಬ್ರಹ್ಮಾಂಡದ ಕುರಿತು ಕಲ್ಪನೆಗಳು! (ಭಾಗ 8)

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೦೬ ಲೇಖನ ೫೯ ವೀಕ್ಷಣೆ

"ಈ ಉಪನ್ಯಾಸಗಳ ಸರಣಿಯಲ್ಲಿ ನಾನು ಬ್ರಹ್ಮಾಂಡದ ಇತಿಹಾಸವು 'ಬಿಗ್ ಬ್ಯಾಂಗ್‌'ನಿಂದ 'ಕಪ್ಪು ರಂಧ್ರಗಳ'ವರೆಗೆ ಏನಿದೆ ಎಂದು ನಾವು ಭಾವಿಸುತ್ತೇವೆ ಅವುಗಳ ಕುರಿತು ಸ್ಪಷ್ಟನೆಯಾಗಿವೆ. ಪ್ರಥಮ ಉಪನ್ಯಾಸದಲ್ಲಿ ನಾವು ಬ್ರಹ್ಮಾಂಡ...

ಜನರ ಮೆಚ್ಚಿನ ‘ಪ್ರೊಫೆಸರ್' -ಡಾ. ಎಸ್. ರಾಧಾಕೃಷ್ಣನ್

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೬೪ ವೀಕ್ಷಣೆ

೧೯೨೧ರ ಇಸವಿಯ ಒಂದು ದಿನ. ಸ್ಥಳ-ಮೈಸೂರಿನ ಪ್ರತಿಷ್ಟಿತ ಮಹಾರಾಜಾ ಕಾಲೇಜು. ಕಾಲೇಜಿನ ಆವರಣದಲ್ಲಿ ಒಂದು ಕುದುರೆ ಬಂಡಿಯನ್ನು ಹೂವಿನಿಂದ ಅಲಂಕರಿಸಲಾಗುತಿತ್ತು. ಹಲವಾರು ವಿದ್ಯಾರ್ಥಿಗಳು ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾ...

ಇತಿಹಾಸದ ನೆನಪಿನಲ್ಲಿ, ನಿರಾಸೆಯ ಕಾರ್ಮೋಡದಲ್ಲಿ...

ಶ್ರೀರಾಮ ದಿವಾಣ ಸೆಪ್ಟೆಂ ೦೬ ಲೇಖನ ೪೭ ವೀಕ್ಷಣೆ

ಬದುಕನ್ನು ಈಗಿರುವ ಹಂತದಿಂದ ಇನ್ನೊಂದು ಹಂತಕ್ಕೆ ಮೇಲ್ದರ್ಜೆಗೆ ಏರಿಸುವುದು ಹೇಗೆ? ಸಾಮಾನ್ಯ ವರ್ಗದ ಬಹಳಷ್ಟು ಜನರ ಜೀವನ ಒಂದೇ ಹಂತದಲ್ಲಿ ನಿಂತ ನೀರಂತಾಗಿರುತ್ತದೆ. ಮನಸ್ಸಿನಲ್ಲಿ ಸಾವಿರ ಸಾವಿರ ಕನಸುಗಳು - ಆಸೆ ಆಕಾಂಕ್...

ಒಂದು ಒಳ್ಳೆಯ ನುಡಿ - 80

ಬರಹಗಾರರ ಬಳಗ ಸೆಪ್ಟೆಂ ೦೫ ಲೇಖನ ೩೫ ವೀಕ್ಷಣೆ

೧--ದೈಹಿಕ, ಸಾಮಾಜಿಕ, ಮಾನಸಿಕ, ಭೌತಿಕ, ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಮೂಲ. ೨-ಮಾನವನವೀಯತೆಯ ವಿಕಾಸಕ್ಕೆ ಶಿಕ್ಷಣ ಬುನಾದಿ ೩-ಮನಸ್ಸು ,ದೇಹ ,ಬುದ್ಧಿಗಳ ವಿಕಾಸವೇ ಶಿಕ್ಷಣ. ೪-ಮಾನವರಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದೇ...

ಒರಿಸ್ಸಾದ “ಟ್ರೀ ಟೀಚರ್”: ಅಂತರ್ಯಾಮಿ ಸಾಹೂ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೫ ಲೇಖನ ೪೯ ವೀಕ್ಷಣೆ

“ಶಿಕ್ಷಕರ ದಿನ”ವಾದ ಇಂದು ಸಮಾಜಮುಖಿ ಶಿಕ್ಷಕರೊಬ್ಬರ ಜೀವಮಾನದ ನಿಸ್ವಾರ್ಥ ಕಾಯಕ ನೆನಪಾಗುತ್ತಿದೆ. ತನ್ನ ಶಾಲೆಯ ಆವರಣದಲ್ಲಿ ಆಲದ ಸಸಿಯೊಂದನ್ನು ನೆಟ್ಟಾಗ ಅಂತರ್ಯಾಮಿ ಸಾಹೂ ಅವರಿಗೆ ೧೧ ವರುಷ ವಯಸ್ಸು. ಆ ವಯಸ್ಸಿನಿಂದಲೇ...

ಗುರು ಎಂದರೆ ಯಾರು

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಸೆಪ್ಟೆಂ ೦೫ ಕವನ ೧೨೫ ವೀಕ್ಷಣೆ

ಗುರು ಎಂದರೆ ಯಾರು ದೈವ ಸ್ವರೂಪ ಗುರು ಸರಿಸಾಟಿ ಇಲ್ಲ ನಿಮಗೆ ಯಾರು ಗುರಿಯನ್ನು ತೋರುವವರು ಗುರು ಶಿಸ್ತನ್ನು ಕಲಿಸುವವರು ಗುರು ಜ್ಞಾನವನ್ನು ನೀಡುವವರು ಗುರು ಅಜ್ಞಾನವನ್ನು ಅಳಿಸುವವರು ಗುರು !!ದೈವ ಸ್ವರೂಪ ಗುರು!! ಕತ್...

ಡಾ. ಎಸ್. ರಾಧಾಕೃಷ್ಣನ್ ಅವರ ಚಿಂತನೆಗಳು ಮತ್ತು ಸಂದೇಶಗಳು

ರತ್ನಾ ಕೆ.ಭಟ್ ಸೆಪ್ಟೆಂ ೦೪ ಲೇಖನ ೩೮೬ ವೀಕ್ಷಣೆ

ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕ, ತತ್ವ ಜ್ಞಾನಿ ಹಾಗೂ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರು. ಇವರು ಸುಮಾರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಉದಾತ್ತ ಚಿಂತನೆಯ ರಾಜಕಾರಣಿಯಾಗಿ, ರಾಯಭಾರಿಯಾಗಿ, ಸ್ವತಂತ್ರ ಭಾರತ...

ಗುರುವಿಗೆ ನನ್ನದೊಂದು ನಮನ

ಪುಷ್ಪಕವಿ ಉಮೇಶ ಹೂಗಾರ ಸೆಪ್ಟೆಂ ೦೪ ಕವನ ೬೯ ವೀಕ್ಷಣೆ

ಕಪ್ಪು ಹಲಗೆಯ ಮೇಲೆ ಮುತ್ತಿನಂತ ಅಕ್ಷರ ಬರೆಯಿಸಿ ಮನದ ಕತ್ತಲೆಯನ್ನು ಅಕ್ಷರದಿಂದಲೇ ಅಳಿಸಿ ಬದುಕ ಬೆಳಗಿಸಿದ ಗುರುವಿಗೆ ನನ್ನದೊಂದು ನಮನ..!! ಅಜ್ಞಾನ ತುಂಬಿದ ತಲೆಯಲ್ಲಿ ಜ್ಞಾನವೆಂಬ ಜ್ಯೋತಿಯ ಬೆಳಗಿಸಿ ತಪ್ಪು ಮಾಡಿದಾಗ ತ...

ಶಿಕ್ಷಕರಿಗೊಂದು ಸಲಹೆ ರೂಪದ ಮನವಿ...

ಶ್ರೀರಾಮ ದಿವಾಣ ಸೆಪ್ಟೆಂ ೦೪ ಲೇಖನ ೬೦ ವೀಕ್ಷಣೆ

ಅತ್ಯಂತ ಗೌರವಾನ್ವಿತ ಮತ್ತು ಸಮಾಜದ ಮಹತ್ವದ ಒಂದು ಪಾತ್ರವಾದ ನಮ್ಮೆಲ್ಲರ ಪ್ರೀತಿಯ ಶಿಕ್ಷಕ ವೃಂದದವರೇ ಇಗೋ ಈ ದಿನದಂದು ನಿಮಗೆಲ್ಲರಿಗೂ ನಮ್ಮ ಹೃದಯಾಂತರಾಳದ ಶುಭಾಶಯಗಳು. ಶಿಕ್ಷಕರಿಗೇ ಪಾಠ ಮಾಡಬೇಕಾದ ಸನ್ನಿವೇಶ ಸೃಷ್ಟಿಯ...

‘ಮಯೂರ' ಹಾಸ್ಯ - ಭಾಗ ೨೯

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೮೯ ವೀಕ್ಷಣೆ

ಬೇಬಿ ಕಾರ್ನ್ ಇತ್ತೀಚೆಗೆ ಹೋಟೇಲಿಗೆ ಹೋದಾಗ ಎಂದಿನಂತೆ ಮಸಾಲೆ ದೋಸೆ ಆರ್ಡರ್ ಮಾಡಿದೆ. ‘ನನಗೊಂದು ಬೇಬಿ ಕಾರ್ನ್ ಮಂಚೂರಿ' ಎಂದು ಮಗಳು ನೆನಪಿಸಿದಳು. ಆಗ ಅವಳ ಮಗ ಐದು ವರ್ಷದ ಹರಿ,’ ನಿನಗ್ಯಾಕೆ ಬೇಬಿ ಕಾರ್ನ್ ಮಂಚೂರಿ? ನ...

ಎಂದೆಂದೂ ಬಾಡದ ಮಲ್ಲಿಗೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉ...

ಶಿಕ್ಷಕರ ದಿನಾಚರಣೆಯ ದಿನದಂದು...

ಶ್ರೀರಾಮ ದಿವಾಣ ಸೆಪ್ಟೆಂ ೦೪ ಲೇಖನ ೬೪ ವೀಕ್ಷಣೆ

ನನಗೂ ಆಸೆ ಇತ್ತು, ಕ್ರೀಡಾ ಪಟುವಾಗಬೇಕೆಂದು, ಸಾಧ್ಯವಾಗಲೇ ಇಲ್ಲ. ಅನುಕೂಲಗಳು ಇರಲಿಲ್ಲ. ನನಗೂ ಬಯಕೆ ಇತ್ತು, ಸಿನಿಮಾ ಸೇರಬೇಕೆಂದು, ಹಣದ ಕೊರತೆ ಕಾಡಿತ್ತು, ಅಲ್ಲಿ ಅವಕಾಶವೇ ಸಿಗಲಿಲ್ಲ. ನನಗೂ ಆಸಕ್ತಿ ಇತ್ತು, ದೊಡ್ಡ ಅ...

ಒಂದು ಒಳ್ಳೆಯ ನುಡಿ - 79

ರತ್ನಾ ಭಟ್ ಸೆಪ್ಟೆಂ ೦೩ ಲೇಖನ ೫೧ ವೀಕ್ಷಣೆ

ನಾವು ಎಲ್ಲರಲ್ಲಿಯೂ ಮಾತನಾಡುವುದು ಸಾಮಾನ್ಯ ಸಂಗತಿ. ಈ ಮಾತಿನಲ್ಲೂ ಒಂದು ಕಲೆ ಇದೆ. ಅರ್ಥಾರ್ಥ ಸಂಬಂಧವಿಲ್ಲದೆ ಮಾತನಾಡಿದರೆ, ಬೆನ್ನು ತಿರುಗಿಸಿದಾಗ ನಮ್ಮ ಬಗ್ಗೆ ಏನು ಹೇಳಿಯಾರು ಎಂಬ ಪ್ರಜ್ಞೆ ಬೇಕು. ‘ಮಾತಿನಲಿ ತೂಕವಿರ...

ಬಂಗಾರದ ನಾಣ್ಯ ಕೊಡುವ ಕತ್ತೆ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೩ ಲೇಖನ ೬೨ ವೀಕ್ಷಣೆ

ಹ್ಯಾರಿ ಎಂಬಾತ ತನ್ನ ವಿಧವೆ ತಾಯಿಯ ಜೊತೆ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದ. ಅವನು ಶ್ರಮಜೀವಿ. ಆದರೆ ಅವನು ಎಷ್ಟು ದುಡಿದರೂ ಅವರಿಗೆ ಎರಡು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ. ಅದೊಂದು ದಿನ ಹ್ಯಾರಿಗೆ ಯಾವ ಕೆಲಸವೂ...