ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ಮಹಾರಾಣಿ ಕ್ಲಿಯೋಪಾತ್ರಳ ಬದುಕು-ಬವಣೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೪ ಲೇಖನ ೭೬ ವೀಕ್ಷಣೆ

ಪುರಾತನ ಈಜಿಪ್ಟ್ ದೇಶವನ್ನು ಆಳಿದವರಲ್ಲಿ ಪ್ರಮುಖಳೆಂದರೆ ರಾಣಿ ಕ್ಲಿಯೋಪಾತ್ರ. ಇವಳ ಬದುಕು ಬಹಳ ರೋಚಕವೂ ಹಾಗೂ ಅಂತ್ಯ ದುರಂತವೂ ಆಗಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಈಜಿಪ್ಟ್ ನ ಮಹಾರಾಣಿಯಾಗಿ ಅಧಿಕಾರ ವಹಿಸಿಕೊಂಡ ಈ...

ಆವಿಷ್ಕಾರದ ಹರಿಕಾರ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೪ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ...

ಕನ್ನಡ ಪತ್ರಿಕಾ ಲೋಕ (೨೬) - ನವಕಲ್ಯಾಣ

ಶ್ರೀರಾಮ ದಿವಾಣ ಸೆಪ್ಟೆಂ ೧೪ ಲೇಖನ ೫೬ ವೀಕ್ಷಣೆ

ಟಿ. ಸಿದ್ದಪ್ಪ ಅವರ "ನವಕಲ್ಯಾಣ" ಕಲಬುರ್ಗಿ ಜಿಲ್ಲೆಯ 'ನವ ಕಲ್ಯಾಣ ಪಬ್ಲಿಕೇಷನ್ಸ್' ಪ್ರಕಟಿಸುತ್ತಿದ್ದ ಸುದ್ಧಿ ಸಾಪ್ತಾಹಿಕವಾಗಿತ್ತು "ನವ ಕಲ್ಯಾಣ". ಟಿ. ಸಿದ್ದಪ್ಪ ಅವರು ಸಂಪಾದಕರಾಗಿದ್ದರು. "ನವಕಲ್ಯಾಣ", ಮುದ್ರಣವಾಗ...

ಮಡಿವಂತಿಕೆಯೂ ಬೇಡ, ಮುಕ್ತತೆಯೂ ಬೇಡ !

ಶ್ರೀರಾಮ ದಿವಾಣ ಸೆಪ್ಟೆಂ ೧೪ ಲೇಖನ ೫೦ ವೀಕ್ಷಣೆ

ಪ್ರೀತಿ - ಭಕ್ತಿ - ಕಾಮ, ಉತ್ಕರ್ಷ - ಉನ್ಮಾದ - ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು. ಪ್ರೀತಿ - ಭಾವನಾತ್ಮಕ, ಭಕ್ತಿ - ಭ್ರಮಾತ್ಮಕ, ಕಾಮ - ದೇಹಾತ್ಮಕ, ಪ್ರೀತಿ - ವಾಸ್ತವ, ಭಕ್ತಿ - ನಂಬಿಕೆ...

ಮುಳ್ಳುಸೌತೆ ಅಪ್ಪ

ರತ್ನಾ ಕೆ.ಭಟ್ ಸೆಪ್ಟೆಂ ೧೩ ಅಡುಗೆ ೬೮ ವೀಕ್ಷಣೆ

ನೆನೆಸಿದ ಬೆಳ್ತಿಗೆ ಅಕ್ಕಿ, ಉಪ್ಪು, ತೆಂಗಿನಕಾಯಿ ಎಸಳು (ತುರಿ), ಚಿಟಿಕೆ ಏಲಕ್ಕಿ ಹುಡಿ, ಬೆಲ್ಲದ ಹುಡಿ, ತುರಿದ ಮುಳ್ಳು ಸೌತೆ, ಅವಲಕ್ಕಿ ಎಲ್ಲವನ್ನೂ ನಯವಾಗಿ ರುಬ್ಬಿ, ಅಪ್ಪದ ಪಾತ್ರೆಯಲ್ಲಿ ತುಪ್ಪ ಹಚ್ಚಿ ಎರೆಯಬೇಕು....

ಒಂದು ಒಳ್ಳೆಯ ನುಡಿ - 83

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೧೩ ಲೇಖನ ೪೦ ವೀಕ್ಷಣೆ

ಅಂತರಂಗದ ಪುಸ್ತಕವನ್ನು ಮಡಚಿಟ್ಟು ಮಾಡುವ ಯಾವುದೇ ವ್ಯವಹಾರ ಫಲಪ್ರದವಾಗದು. ನಾವು ಎಷ್ಟೇ ಉತ್ತಮ ಆಲೋಚನೆಗಳನ್ನು, ಯೋಜನೆಗಳನ್ನು ಹಾಕಿಕೊಂಡರು ಅದೆಲ್ಲ ತೋರಿಕೆಯ ನಾಟಕವಾಗಬಹುದು. ಮನಸ್ಸನ್ನು ಬಿಚ್ಚಿ ಕೈಗೊಂಡ ಯಾವುದೇ ಕೆಲ...

ತಾಯವ್ವನ ತಳಮಳ

ಬರಹಗಾರರ ಬಳಗ ಸೆಪ್ಟೆಂ ೧೩ ಕವನ ೪೬ ವೀಕ್ಷಣೆ

ತಾಯವ್ವ ತಳಮಳಸಿ ತರಗುಟ್ಟಿದ್ದಾಳೆ ಗುಡುಗು ಮಿಂಚಿನ ಸೆಳಕಿಗೆ ಬಿಡದೆ ಬೀಳುವ ಮಳೆರಾಯನ ಅಬ್ಬರಕೆ ಬಿಡದೆ ಸುರಿಯುವ ಮಳೆಗೆ ಮಣ್ಣಹೆಂಡಿಗೋಡೆ ನೆನೆದು ಬಿದ್ದು ಹರನಾಳಿಗೆಯ ನೀರು ಮನೆಯೊಳಗೆ ಹೊಕ್ಕು ತಾಯವ್ವನ ಮನೆಯೀಗ ತುಂಬಿದ...

ಪರ್ವತಗಳ ಹುಟ್ಟಿನ ಕಥೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೩ ಲೇಖನ ೮೭ ವೀಕ್ಷಣೆ

ನಾವು ಸಣ್ಣವರಿರುವಾಗ ಶಾಲೆಗಳಲ್ಲಿ ಕಲಿಸುತ್ತಿದ್ದ ಸಾಮಾನ್ಯ ವಿಷಯವೆಂದರೆ ಪರ್ವತ ಶ್ರೇಣಿಗಳು. ನಮ್ಮ ದೇಶದ ಒಂದು ಭಾಗ ಹಿಮಾಲಯ ಪರ್ವತಗಳಿಂದ ಸುತ್ತುವರಿದಿರುವುದರಿಂದ ಅವುಗಳು ನಮ್ಮ ದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷ...

ಜೀವನಕ್ಕೆ ಉಪಯುಕ್ತ ಹನಿಗಳು...

ಬರಹಗಾರರ ಬಳಗ ಸೆಪ್ಟೆಂ ೧೩ ಲೇಖನ ೪೨ ವೀಕ್ಷಣೆ

*ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ. ಬಾರದಿದ್ದರೆ ಎಲ್ಲವನ್ನು ನೆನಪಿಸುತ್ತದೆ. *ಜೀವನದಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ. ನಿಧಾನವಾಗಿ ಬರಲಿ ಅಥವಾ ರಭಸವಾಗಿ ಬರಲಿ, ಆತ್ಮವಿಶ್ವಾಸವೆಂಬ...

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನಿಮ್ಮ ಭವಿಷ್ಯ ಹೇಗಿರಬಹುದು…?

ಶ್ರೀರಾಮ ದಿವಾಣ ಸೆಪ್ಟೆಂ ೧೩ ಲೇಖನ ೪೬ ವೀಕ್ಷಣೆ

ರಾಹು, ಕೇತು, ರಾಶಿ ಫಲ, ಶನಿ, ಗುರು ಚಲನೆಗಳ ಬಗ್ಗೆ ಏನು ತಿಳಿದಿಲ್ಲ. ಆದರೆ ಈ ಪ್ರಕೃತಿಯ ಈ ಸಮಾಜದ ಜೀವರಾಶಿಗಳ ಚಲನೆಯನ್ನು - ವರ್ತನೆಯನ್ನು ನೋಡಿ ಒಂದು ಸಲಹಾ ರೂಪದ ಮುನ್ಸೂಚನೆ. ನಿಮ್ಮ ವಯಸ್ಸು ೦ ರಿಂದ 10 ರ ವರೆಗೆ ಇ...

ಬಾಳಿಗೊಂದು ಚಿಂತನೆ - 76

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೧೩ ಲೇಖನ ೫೪ ವೀಕ್ಷಣೆ

ಯಾರಾದರೂ ನಾನು ಬಹಳ ಜ್ಞಾನವಂಥ ಎಂದರೆ ಅವನಷ್ಟು ದಡ್ಡರು ಯಾರೂ ಇರಲಾರರು. ಜೀವನದಲ್ಲಿ ಎಲ್ಲವೂ ಕಲಿತಾಯಿತು ಎಂದು ಹೇಳಲಾಗದು. ಕಲಿಯುವಿಕೆ, ಜ್ಞಾನ ಎಂಬುದು ನಿಂತ ನೀರಲ್ಲ. ಅದು ಸದಾ ಹರಿಯುವ ನೀರು. ಪ್ರತಿನಿತ್ಯ, ಪ್ರತಿಕ್...

ಕೃಷ್ಣದಾಸ್ ಕವನಗಳು...

ಕಾ.ವೀ.ಕೃಷ್ಣದಾಸ್ ಸೆಪ್ಟೆಂ ೧೩ ಕವನ ೫೬ ವೀಕ್ಷಣೆ

ಕೃಷ್ಣ ನಾದ ಕೊಳಲ ದನಿಯಲಿ ಒಲಿದು ಬರುವೆಯ ಉಸಿರ ಸೇರಲು ಗೆಳತಿಯೆ| ಅಳಲ ಕೇಳಲು ಎದೆಯು ಮಿಡಿದಿದೆ ಭಾವ ಮೀಟಿದೆ ಒಡತಿಯೆ!| ಮಳೆಯು ತುಂತುರು ಮನಕೆ ಸುರಿದಿದೆ ಒಲವೆ ಕುಣಿಯಲು ಬಾರೆಯ| ಇಳೆಯು ತಣಿದಿದೆ ಮನದ ತೋಟದಿ ಹೂವು ಅರಳ...

ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ!

ಬರಹಗಾರರ ಬಳಗ ಸೆಪ್ಟೆಂ ೧೧ ಕವನ ೩೮ ವೀಕ್ಷಣೆ

ಇರುಳಿನ ಮುಸುಕು ಈ ಕರಾಳ ಶತಮಾನಗಳ ನೆತ್ತಿಯಿಂದ ಬೀಳಿದಾಗ, ವೇದನೆಯ ಮೇಘಗಳು ಕರಗಿ ಮತ್ತು ಹದುಳ ಸಾಗರವು ಉಕ್ಕಿ ಹರಿದಾಗ, ಆಕಾಶವು ಪಳಗಿರದೆ ನೃತ್ಯಿಸಿದಾಗ, ಮತ್ತು ಭೂಮಿಯು ಹಾಡಿದಾಗ, ಆ ಉಷಃಕಾಲ ಉದಯಿಸುವುದು, ಯಾವಾಗಲಾದರ...

ಒಂದು ಒಳ್ಳೆಯ ನುಡಿ - 82

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೧೧ ಲೇಖನ ೪೨ ವೀಕ್ಷಣೆ

ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಮನದ ಒಳಗೆ ಅಡಗಿಹ ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯ...

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ನೆನಪಿನಲ್ಲಿ...

ಶ್ರೀರಾಮ ದಿವಾಣ ಸೆಪ್ಟೆಂ ೧೧ ಲೇಖನ ೪೮ ವೀಕ್ಷಣೆ

ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಜಾಗತೀಕರಣದ ಪ್ರಭಾವದ...

ಇಬ್ಬರು ಸೋದರಿಯರು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೧ ಲೇಖನ ೪೬ ವೀಕ್ಷಣೆ

ವಿಧವೆಯೊಬ್ಬಳಿಗೆ ಇಬ್ಬರು ಮಗಳಂದಿರು ಇದ್ದರು. ಇಬ್ಬರೂ ನೋಡಲು ಒಂದೇ ರೂಪದವರು. ಆದರೆ ಅವರ ನಡತೆ ತೀರಾ ಭಿನ್ನ. ಕಮಲ ಮೃದು ಮಾತಿನವಳು, ವಿಧೇಯಳು, ಕರುಣಾಮಯಿ ಮತ್ತು ಶ್ರಮಜೀವಿ. ಆದರೆ ವಿಮಲ ಇದರ ವಿರುದ್ಧ ಸ್ವಭಾವದವಳು. ಅ...

‘ಮಯೂರ’ ಹಾಸ್ಯ - (ಭಾಗ ೩೦)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಲೇಖನ ೧೧೯ ವೀಕ್ಷಣೆ

ಅದಕ್ಕೇ ತಾತಾ… ಕೆಲದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಸಂಜೆಯ ವೇಳೆ ಮನೆಯ ಎಲ್ಲ ಸದಸ್ಯರೂ ಮಂಡಕ್ಕಿ , ಬೋಂಡಾ ಸವಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆಗ ಬೆಲೆ ಏರಿಕೆ ಕಡೆಗೆ ಮಾತು ಹೊರಳಿತು. ನಮ್ಮ ಅಪ್ಪಾಜಿ ‘ಈ...

ಅಮ್ಮಾ ನನ್ನನ್ನು ಯಾಕೇ ಕೊಂದೆ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ರವಿ ಬೆಳಗೆರೆಯವರು ಬರೆದ ನಿಜ ಜೀವನದ ಮರ್ಡರ್ ಮಿಸ್ಟರಿ ಕಾದಂಬರಿಯೇ ‘ಅಮ್ಮಾ ನನ್ನನ್ನು ಯಾಕೇ ಕೊಂದೆ?’ ಒಂದು ಸಮಯದಲ್ಲಿ ಎಲ್ಲರಿಗೂ ತಲೆನೋವಾಗಿದ್ದ ಶೀನಾ ಬೋರಾ ಎಂಬ ಯುವತಿಯ ಕೊಲೆ ರಹಸ್ಯ ಬಯಲಾದದ್ದು ಹೇಗೆ? ಎನ್ನುವುದೇ ಈ...

ಎರಡು ಜಾನಪದ ಕಥೆಗಳು

ಶ್ರೀರಾಮ ದಿವಾಣ ಸೆಪ್ಟೆಂ ೧೦ ಲೇಖನ ೧೬೭ ವೀಕ್ಷಣೆ

ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಬಳಿಯಲು ( ಹೊಡೆಯಲು ) ಇಟ್ಟಿದ್ದ...

ಹಾ ಮ ಸತೀಶರ ಚುಟುಕುಗಳು

ಹಾ ಮ ಸತೀಶ ಸೆಪ್ಟೆಂ ೧೦ ಕವನ ೪೭ ವೀಕ್ಷಣೆ

ಮರ್ಯಾದೆ ಭಾಷಣವ ಬಿಗಿಯುತ್ತ ನೀ ಸಾಗಬೇಡ ಪ್ರೀತಿಯನು ತೋರಿಸದೆ ಹೊರೆಯಾಗಬೇಡ ಜನರೊಳಗೆ ಸವಿಮಾತ ತುಂಬುತಿರುಯೆಂದು ಕೊಡುವರು ಮರ್ಯಾದೆ ಜನನಾಯಕನೆಂದು * ಅರಿವು ಗುಣವಿರಲಿ ನಡತೆಯಲಿ ಅತಿಯಾಸೆಯಿರದೆ ಜನವಿರಲಿ ಜೊತೆಗಿಂದು ದ್ವ...