ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ಒಂದು ಒಳ್ಳೆಯ ನುಡಿ - 85

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೧೭ ಲೇಖನ ೪೫ ವೀಕ್ಷಣೆ

ಯಾವುದೇ ಪರೀಕ್ಷೆಗಳಿಲ್ಲದೇ ನಾವು ಯಾವುದಾದರೂ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಂದುವೇಳೆ ಪಡೆಯುತ್ತೇವೆ ಎಂದಾದರೆ, ಅದು ವಾಮದಾರಿಯಲ್ಲಿ ಆಗಿರಬೇಕಷ್ಟೆ. ಪರೀಕ್ಷೆಗಳನ್ನು ಎದುರಿಸಿಯೇ ಪದವಿ ಪಡೆಯೋಣ. ಪರೀಕ್ಷೆಗೆ ಅಡ್ಡಿ...

ಹಣದ ಗುಣ

ತುಂಬೇನಹಳ್ಳಿ ಕಿರಣ್ ರಾಜು ಎನ್ ಸೆಪ್ಟೆಂ ೧೭ ಕವನ ೨೪೫ ವೀಕ್ಷಣೆ

ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ ನಿನ್ನಿಂದಲೇ ತಿಳಿಯುವುದು ಜನರ ಮನದ ಬಣ್ಣ ಹಣದ ದಾಹ ಅಧಿಕ ಅಹಂಕಾರದ ಪ್ರತೀಕ ಹೆಚ್ಚಾದರೆ ಅತಿರೇಕ ಕಡಿಮೆಯಾದರೆ ಬರೀ ತಿಲಕ ನಿನ್ನ ದಯೇ ಇರುವವನು ಆಗುವ ಧನಿಕ ನಿನ್ನ ದಯೇ ಇಲ್ಲದವ...

ನೆಲಕಡಲೆ 65

ವಾಣಿಶ್ರೀ ವಿನೋದ್ ಸೆಪ್ಟೆಂ ೧೭ ಅಡುಗೆ ೮೭ ವೀಕ್ಷಣೆ

ಚಿಕನ್ 65, ಗೋಬಿ 65 ಮುಂತಾದ ಖಾದ್ಯಗಳಂತೆ ನೆಲಕಡಲೆಯಿಂದಲೂ ಇದೇ ರೀತಿಯ ತಿನಸನ್ನು ತಯಾರಿಸಬಹುದು. ಇಲ್ಲಿದೆ ನೋಡಿ ಸುಲಭ ವಿಧಾನ. ರಾತ್ರಿ ನೆನೆಸಿಟ್ಟ ನೆಲಕಡಲೆ ಬೀಜದ ಜೊತೆಗೆ ಸಣ್ಣ ತುಂಡು ಶುಂಠಿ, ಸ್ವಲ್ಪ ಪುದೀನಾ ಸೊಪ್...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೨)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೭ ಲೇಖನ ೯೪ ವೀಕ್ಷಣೆ

ಪುರಾಣವಾಚನ, ಭಜನೆ, ಸಂಕೀರ್ತನೆ ನನ್ನೂರಿನ ಜನರಿಗೆ ರಾಮಾಯಣ, ಭಾರತಗಳ ಪರಿಚಯವನ್ನು ಮಾಡಿಕೊಡುವಲ್ಲಿ ಯಕ್ಷಗಾನ ಬಯಲಾಟ, ತಾಳಮದ್ದಳೆಗಳಂತೆಯೇ ಹರಿಕಥೆ ಮತ್ತು ಪುರಾಣ ವಾಚನಗಳು ಕೂಡಾ ನೆರವಾಗಿವೆ. ಹರಿಕಥೆ ಎನ್ನುವುದು ಯಕ್ಷಗ...

ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು....

ಶ್ರೀರಾಮ ದಿವಾಣ ಸೆಪ್ಟೆಂ ೧೭ ಲೇಖನ ೬೦ ವೀಕ್ಷಣೆ

ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ. ಯಾವ ರಾಜಕೀಯ ಹಿನ್ನೆಲೆಯು ಇಲ್ಲದೆ ಸಂಘ ಪರಿವಾರದ ಆಶ್ರಯದಲ್ಲಿ ಬೃಹತ್ ಮರವಾಗಿ ಬೆಳೆದ...

ಬಾಳಿಗೊಂದು ಚಿಂತನೆ - 78

ಬರಹಗಾರರ ಬಳಗ ಸೆಪ್ಟೆಂ ೧೬ ಲೇಖನ ೪೧ ವೀಕ್ಷಣೆ

ನಮ್ಮ ಹತ್ತಿರ ಯಾರಾದರೂ ಮಾತನಾಡಿಸುವಾಗ ಮೊದಮೊದಲು ಅವರ ಗುಟ್ಟು ಗೊತ್ತಾಗದು. ದಿನಕಳೆದಂತೆ ಅವರ ಮನಸ್ಸು ಹೇಗೆ ಎಂದು ಅರ್ಥೈಸಿಕೊಳ್ಳಬಹುದು. ಹಳ್ಳಿಯಲ್ಲಿ ಒಂದು ಮಾತಿದೆ ‘ಹಲಸಿನಕಾಯಿಯನ್ನು ತೋಡಿ (ಚುಚ್ಚಿ ತೆಗೆದು) ನೋಡಬಹ...

ಕನ್ನವಿಕ್ಕುವವರು...

ರತ್ನಾ ಕೆ.ಭಟ್ ಸೆಪ್ಟೆಂ ೧೬ ಕವನ ೩೪ ವೀಕ್ಷಣೆ

ನಾನೊಂದು ಖಾತೆ ತೆರೆದೆನು ಅದರಲ್ಲಿ ಒಂದಷ್ಟು ಬರಹಗಳನಿಟ್ಟೆನು ಆಗಾಗ ಓದಿನೋಡಿ ಸಂತೋಷಪಟ್ಟೆನು ನನಗೆ ನಾನೇ ಹಿರಿಹಿರಿ ಹಿಗ್ಗಿದೆನು|| ಆಕಸ್ಮಿಕವಾಗಿ ಕಣ್ಣಿಗೆ ಬಿತ್ತೊಂದು ದಿನ ನನ್ನ ಖಾತೆಗೆ ಯಾರೋ ಕನ್ನವಿಕ್ಕಿಹರು ಮನಕೆ...

ಎಲ್ಲದರ ಸಿದ್ಧಾಂತಃ : ವಿಸ್ತಾರಗೊಳ್ಳುವ ಬ್ರಹ್ಮಾಂಡ! (ಭಾಗ ೯)

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೧೬ ಲೇಖನ ೬೧ ವೀಕ್ಷಣೆ

ಬ್ರಹ್ಮಾಂಡವು ಗ್ರಹಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಸ್ತಿತ್ವದ ಸಂಪೂರ್ಣತೆಯಾಗಿದೆ. ಬ್ರಹ್ಮಾಂಡದ ಹುಟ್ಟು ಮೂಲ ಮತ್ತು ವಿಕಾಸವನ್ನು ವಿವರಿಸಲು ಮುಖ್ಯವಾಗಿ ಮೂರು ಅಧಿಕೃತ ಸಿದ್ಧಾಂತಗಳನ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೬ ಲೇಖನ ೮೩ ವೀಕ್ಷಣೆ

೩೧.ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್...

ಓಝೋನ್ ಪದರದ ಸಂರಕ್ಷಣೆಯ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೬ ಲೇಖನ ೨೧೪ ವೀಕ್ಷಣೆ

ಓಝೋನ್ (Ozone) ಪದರದ ರಕ್ಷಣೆಯ ಬಗ್ಗೆ ನಾವು ಆಗಾಗ ವಾರ್ತಾಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿಯನ್ನು ಗಮನಿಸುತ್ತಾ ಇರುತ್ತೇವೆ. ಈ ಪದರ ಇಲ್ಲಿದೆ? ಇದರ ರಕ್ಷಣೆ ಏಕೆ ಇಂದಿನ ಅಗತ್ಯವಾಗಿದೆ? ಓಝೋನ್ ಪದರಕ...

ಅನಾರ್ಕಲಿಯ ಸೇಫ್ಟಿಪಿನ್

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೬ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂ...

ಸಂಯಮವಿರಲಿ, ಉದ್ವೇಗ ಒಳ್ಳೆಯದಲ್ಲ...

ಶ್ರೀರಾಮ ದಿವಾಣ ಸೆಪ್ಟೆಂ ೧೬ ಲೇಖನ ೫೧ ವೀಕ್ಷಣೆ

ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮತೆ ಇರಲಿ. ದ್ವೇಷ ಪ್ರತಿಕಾರಗಳು, ಮಾತು ಅಕ್ಷರಗಳಲ್ಲಿ ಮೂಡುವ ಮುನ್ನ ಹಲವಾರು ಬಾರಿ ಯೋಚಿಸಿ. ನಿಂತ ನೆಲದ, ಸುತ್ತಲಿನ ಜನರ ಹಿತಾಸಕ್ತಿ ಮನದಲ್ಲಿರಲಿ. ನಮ್ಮ ಒಟ್ಟು ಪರಿಸ್ಥಿತಿ ಗಮ...

ಒಂದು ಒಳ್ಳೆಯ ನುಡಿ - 84

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೧೫ ಲೇಖನ ೪೦ ವೀಕ್ಷಣೆ

ನಿನ್ನೆಯ ಅಥವಾ ಬದುಕಲ್ಲಿ ಸಾಗಿಬಂದ ದಾರಿಯಲ್ಲಿ ಭೂತಕಾಲದ ನೆನಪುಗಳು ನಮಗೆ ಸ್ಫೂರ್ತಿಯನ್ನು ಕೊಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಳ್ಳೋಣ. ಬೇಕಾದ್ದು,ಬೇಡವಾದ್ದು ಎಲ್ಲವ...

ಹಂಬಲ

ಬರಹಗಾರರ ಬಳಗ ಸೆಪ್ಟೆಂ ೧೫ ಕವನ ೫೩ ವೀಕ್ಷಣೆ

ಇರುವುದನು ಬಿಟ್ಟು ಇನ್ನಷ್ಟು ಬೇಕೆಂಬ ಹಂಬಲ ತೊರೆದವರನು ಬಿಡದೇ ಪಟ್ಟು ಸಡಿಲಿಸದೇ ದುಂಬಾಲು ಬೀಳುವ ಹಂಬಲ. ಏಕೋ ಹೀಗೆ ತಿಳಿಯದು ಬೇಕೆಂಬ ತವಕ ನಾನೆಂಬ ಮದಗಜ ಏರಿ ಮುದನೀಡುವ ಸಂಬಂಧ ತೊರೆದು ಗದ್ದಲದಿ ಗುದ್ದಾಡುವ ಹಂಬಲ‌. ಮ...

ತಂದೆಯ ಮನದ ನೋವು ಶ್ರೀಕೃಷ್ಣನ ಹೃದಯ ತಟ್ಟಿದಾಗ...!

ಕವಿತ ಮಹೇಶ್ ಸೆಪ್ಟೆಂ ೧೫ ಲೇಖನ ೮೯ ವೀಕ್ಷಣೆ

ತಂದೆಯೆಂಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ವ್ಯಕ್ತಿಯು ಮಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸೋಲಾರ್ ಅಳವಡಿಕೆಯ ಮಾರಾಟ ಪ್ರತಿನಿಧಿಯಾಗಿ ಆಗಿ ಕೆಲಸ ಮಾಡುತ್ತಿದ್ದರು. ಆ ಕಂಪೆನಿಯಿಂದ ತಿ...

‘ಸುವರ್ಣ ಸಂಪುಟ' (ಭಾಗ ೩೩) - ಜೋ. ದೊಡ್ಡನಗೌಡ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೫ ಲೇಖನ ೭೨ ವೀಕ್ಷಣೆ

ಜೋಳದರಾಶಿ ಕೆ.ದೊಡ್ಡನಗೌಡ ಇವರನ್ನು ಸಾಹಿತ್ಯ ಲೋಕ ಜೋ.ದೊಡ್ಡನಗೌಡ ಎಂದೇ ಗುರುತಿಸುತ್ತದೆ. ಇವರು ನಾಟಕಕಾರರಾಗಿ, ಕವಿಗಳಾಗಿ, ನಾಡು ಕಂಡ ಶ್ರೇಷ್ಟ ಗಮಕಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಜೋಳದರಾಶ...

ಹಿಂದಿ ದಿವಸ್- ಕನ್ನಡಿಗರ ಪ್ರತಿಭಟನೆ ಹಾಗೂ ತಾಯಿ ಭಾಷೆಯ ಮಹತ್ವ

ಶ್ರೀರಾಮ ದಿವಾಣ ಸೆಪ್ಟೆಂ ೧೫ ಲೇಖನ ೬೮ ವೀಕ್ಷಣೆ

ಒಂದಷ್ಟು ಚರ್ಚೆ - ಸಂವಾದಗಳು. ಕನ್ನಡ : ರಾಜ್ಯ ಭಾಷೆ. ಹಿಂದಿ : ರಾಷ್ಟ್ರ ಭಾಷೆ, ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ. ಈ ಭಾಷಾ ಸೂತ್ರ ಸರಿಯೇ ? ಇದು ಸಂವಿಧಾನಾತ್ಮಕವೇ ? ಇದು ವಾಸ್ತವವೇ ? ಪ್ರಾಯೋಗಿಕವೇ ? ಕನ್ನಡದ ಹಿತ...

ಬಾಳಿಗೊಂದು ಚಿಂತನೆ - 77

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೧೪ ಲೇಖನ ೬೨ ವೀಕ್ಷಣೆ

ಇಂದಿನ ಸ್ಥಿತಿ ಹೇಗಿದೆ ಎಂಬ ಅರಿವಿನೊಡನೆ ನಾಳೆಯ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ಕೈಗೊಂಡರೆ, ಸ್ವಲ್ಪ ನಮ್ಮ ದಾರಿಯಲ್ಲಿ ನೆಮ್ಮದಿ ಸಿಗಬಹುದು. ಇದ್ದ ಕೆಲಸ ಹೋಯಿತು. ಬದುಕಿಗೆ ಏನು ಮಾಡುವುದು ಎಂದು ಕೈಕಟ್ಟಿ ಕೂರ...

ವಧುವಾಗಿ ಪ್ರಕೃತಿ...

ಎಸ್.ನಾಗರತ್ನ ಸೆಪ್ಟೆಂ ೧೪ ಕವನ ೪೦ ವೀಕ್ಷಣೆ

ಪ್ರಕೃತಿ ಮಾತೆಯೂ ವಧುವಾಗಿ ಕಂಗೊಳಿಸು ತಿಹಳು ಹಚ್ಚಹಸಿರು ಸೀರೆಯುಟ್ಟು ಅದಕ್ಕೊಪ್ಪುವ ಬಿಳಿ ಹೂಗಳ ಬಣ್ಣದ ರವಿಕೆ ತೊಟ್ಟು ಮಲ್ಲಿಗೆ ಜಾಜಿ ಸಂಪಿಗೆಯ ಮುಡಿಗೇರಿಸಿ ಸುಮ ಕುಸುಮಗಳ ಮಾಲೆಯ ಧರಿಸಿ ಇಬ್ಬನಿಯ ಮೂಗುತಿಯನಿರಿಸಿ ಸು...

ನೀರಿಗೆ ವಿಷ: ಕಾರ್ಖಾನೆ ಮುಚ್ಚಿಸಿದ ಹಳ್ಳಿಗರು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೪ ಲೇಖನ ೪೩ ವೀಕ್ಷಣೆ

ಒಂದು ಹಳ್ಳಿ. ಅಲ್ಲಿ ಸುಮಾರು ಸಾವಿರ ಕುಟುಂಬಗಳು. ನೆಮ್ಮದಿಯ ಬದುಕು. ಆಹಾರದ ಬೆಳೆಗಳು, ತರಕಾರಿಗಳು, ಹಣ್ಣುಗಳನ್ನು ಬೆಳೆಸಿಕೊಂಡು, ದನಕರುಗಳನ್ನು ಸಾಕಿಕೊಂಡು ಅಲ್ಲಿಯ ಜನ ತಮ್ಮ ಪಾಡಿಗೆ ತಾವಿದ್ದಾರೆ. ಆಗ, ಆ ಹಳ್ಳಿಯ ಪಕ...