ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ನೀರಿನೊಳಗೆ ಪೆಂಗ್ವಿನ್ ಹೇಗೆ ನೋಡುತ್ತದೆ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಲೇಖನ ೪೬ ವೀಕ್ಷಣೆ

ಈಗಾಗಲೇ ನಾವು ಪೆಂಗ್ವಿನ್ ಪಕ್ಷಿಗಳ ಬಗ್ಗೆ ಸಂಪದದಲ್ಲಿ ತಿಳಿದುಕೊಂಡಿದ್ದೇವೆ. ಪೆಂಗ್ವಿನ್ ಪಕ್ಷಿಗಳ ವೇಗದ ಈಜಿನ ಬಗ್ಗೆ ಸಮಗ್ರ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸಲ ನಾವು ಸಮುದ್ರದಾಳದಲ್ಲಿ ಪೆಂಗ್ವಿನ್ ಪಕ್ಷಿಗ...

ಕನ್ನಡ ಪತ್ರಿಕಾ ಲೋಕ (೨೮) - ಬಯ್ಯ ಮಲ್ಲಿಗೆ

ಶ್ರೀರಾಮ ದಿವಾಣ ಸೆಪ್ಟೆಂ ೨೮ ಲೇಖನ ೪೬ ವೀಕ್ಷಣೆ

"ಬಯ್ಯ ಮಲ್ಲಿಗೆ" ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ಸಂಜೆ ದೈನಿಕ. ೧೯೯೧ರ ಫೆಬ್ರವರಿಯಲ್ಲಿ ಪ್ರಕಟಣೆ ಆರಂಭಿಸಿದ ಪತ್ರಿಕೆಯ ಸಂಪಾದಕರಾಗಿದ್ದವರು ರಾಜೇಶ್ ರೈ ಚಟ್ಲ. ಇವರೀಗ "ಪ್ರಜಾವಾಣಿ" ದೈನಿಕದ ಬ್ಯೂರೋ...

ನನ್ನ ಬೆಂಬಲ ಇವರುಗಳಿಗಾಗಿ...

ಶ್ರೀರಾಮ ದಿವಾಣ ಸೆಪ್ಟೆಂ ೨೮ ಲೇಖನ ೪೫ ವೀಕ್ಷಣೆ

ನೀವೂ ಸಹ ಒಮ್ಮೆ ಯೋಚಿಸಿ. ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ. ಅದಕ್ಕಾಗಿಯೇ.. ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ, ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ, ಇವುಗಳನ್ನು ಬೆಂಬಲಿಸಲು ಕೋಟ್ಯಾನು...

ಒಂದು ಒಳ್ಳೆಯ ನುಡಿ - 89

ಬರಹಗಾರರ ಬಳಗ ಸೆಪ್ಟೆಂ ೨೭ ಲೇಖನ ೪೪ ವೀಕ್ಷಣೆ

ಮಾನವ ಜನ್ಮ ಅತ್ಯಂತ ಶ್ರೇಷ್ಠವಂತೆ. ಹಾಗಿದ್ದರೂ ಸಹ ನಾವು ಆ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ. ಬೇರೆಯವರ ಬಗ್ಗೆ ಮಾತಾನಾಡುವುದರಲ್ಲಿ, ಅವರ ಕುಂದುಕೊರತೆಗಳನ್ನು ಹೇಳುವುದರಲ್ಲಿಯೇ ಅರ್ಧ ಆಯುಷ್ಯ ಕಳೆಯುತ್ತಿದ್ದೇವೆ. ನಾ...

ಐತಿಹಾಸಿಕ ಚಿತ್ರದುರ್ಗ...

ಎಸ್. ನಾಗರತ್ನ ಚಿತ್ರದುರ್ಗ ಸೆಪ್ಟೆಂ ೨೭ ಕವನ ೬೪ ವೀಕ್ಷಣೆ

ಕರ್ನಾಟಕದ ರಾಜ್ಯದಲ್ಲಿ ಚಿತ್ರದುರ್ಗವೊಂದು ಇರುವುದು ಇಲ್ಲಿ ಕೋಟೆ ಕಟ್ಟಿದ ರಾಜರು ಇಲ್ಲಿ ಪಾಳೇಗಾರರು ಆಳಿದರಿಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ದಳವಾಯಿ ಮುದ್ದಣ್ಣ ಅಮರಳಾದ ವೀರವನಿತೆ ಓಬವ್ವ ನಾಡಿಗೆ ಕೀರ್ತಿ ತಂದನು ಮದಕ...

ಮನುಷನನ್ನು ಹೋಲುವ ಪೆನ್ನು!

ತುಂಬೇನಹಳ್ಳಿ ಕಿರಣ್ ರಾಜು ಎನ್ ಸೆಪ್ಟೆಂ ೨೭ ಲೇಖನ ೧೩೫ ವೀಕ್ಷಣೆ

ಪೆನ್ನು ಮನುಷ್ಯನನ್ನು ಹೋಲುತ್ತದೆ ಮನುಷ್ಯನನ್ನು ಆ ದೇವರು ಸೃಷ್ಟಿ ಮಾಡಿದರೆ, ಪೆನ್ನು ಮನುಷ್ಯನ ಸೃಷ್ಟಿ ಆಗಿದೆ. ಪೆನ್ನಿನ ಕ್ಯಾಪ್ ಮನುಷ್ಯನ ತಲೆ ಮತ್ತು ತಲೆಯಲ್ಲಿನ ಕಲೆಯನ್ನು ಪ್ರತಿನಿಧಿಸುತ್ತದೆ. ಪೆನ್ನು ಎಷ್ಟೇ ಬೆಲ...

ಸ್ಟೇಟಸ್ ಕತೆಗಳು (ಭಾಗ ೯) - ತುಂಡು ಕಾಗದ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೭ ಲೇಖನ ೧೫೨ ವೀಕ್ಷಣೆ

ಮಳೆಯೊಂದು ಹನಿಗಳ ಹೊತ್ತು ಮರ, ಗಿಡ, ಹುಲ್ಲು, ಬಳ್ಳಿ, ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ...

ಅಪ್ಪನ ಪತ್ರ ಮಗಳಿಗಾಗಿ…

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೭ ಲೇಖನ ೮೧ ವೀಕ್ಷಣೆ

ಪ್ರೀತಿಯ ಮಗಳೇ… ಹೇಗಿದ್ದೀಯಾ? ನಿನ್ನೆ ಎಲ್ಲಾ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಮಗಳ ದಿನ’ದ ಬಗ್ಗೆಯೇ ವಿವಿಧ ವಿಷಯಗಳನ್ನು ಬರೆದಿದ್ದರು. ಅದನ್ನೆಲ್ಲಾ ನೋಡಿ, ಓದುವಾಗ ನಿನ್ನದೇ ನೆನಪಾಯಿತು ನನಗೆ. ಹೆಣ್ಣ...

ಅಸೂಯೆ ಎಂಬ ಭಾವ ಕಡಿಮೆಯಾಗಲಿ...

ಶ್ರೀರಾಮ ದಿವಾಣ ಸೆಪ್ಟೆಂ ೨೭ ಲೇಖನ ೫೦ ವೀಕ್ಷಣೆ

ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ? ಪ್ರೀತಿ........ ಉತ್ತಮ, ದ್ವೇಷ........ ಮಧ್ಯಮ, ಕೋಪ........ ಸ್ವಲ್ಪ ಹೆಚ್ಚು, ಕಾಮ......ಸಮಾಧಾನಕರ,...

ಬಾಳಿಗೊಂದು ಚಿಂತನೆ - 82

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೨೬ ಲೇಖನ ೫೧ ವೀಕ್ಷಣೆ

ನಾವು ಒಮ್ಮೊಮ್ಮೆ ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಂಡು ಮಾತನಾಡುತ್ತೇವೆ. ಇದು ಸಲ್ಲದು. ನಮ್ಮ ವ್ಯಕ್ತಿತ್ವ ನಮ್ಮದು. ನಮಗೆ ನಾವೇ ಮಾಡಿಕೊಳ್ಳುವ ಅಪಮಾನವಿದು. ನಾವು ನಾವೇ ಆಗಿರಬೇಕು. ಇತರರ ಹತ್ತಿರ ಇರುವ ಒಳ್ಳೆಯ ಹವ್ಯಾ...

ಸ್ಟೇಟಸ್ ಕತೆಗಳು (ಭಾಗ ೮) - ಎರಡು ಘಟನೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೬ ಲೇಖನ ೧೨೭ ವೀಕ್ಷಣೆ

ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ . ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳೇ ಇದ್ದ ಕಾರಣ ಅತ್ತ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಬಯಸಿದ್ದೇ...

ಅಲೆಮಾರಿ

ಸಹನ. ಆರ್. ಎಂ ಸೆಪ್ಟೆಂ ೨೬ ಕವನ ೮೨ ವೀಕ್ಷಣೆ

ಎಲ್ಲಿಹುದು ನಿನ್ನ ನೆಲೆ ಹೇಗಿಹುದು ನಿನ್ನ ಬದುಕು ಅರಿತಿರುವೆಯಾ ನೀ ಮನುಜ; ಯಾರ ಮಡಿಲಲ್ಲಿ ಹುಟ್ಟಿ ಯಾರ ಋಣದ ಅನ್ನ ತಿಂದು ಯಾವ ಜೀವಕ್ಕೆ ನೆರಳಾಗುವೆಯೋ ತಿಳಿದವರಾರು? ಯಾರ ಕೈ ತುತ್ತುನು ತಿಂದು ಯಾರ ಕೈ ರಕ್ಷಣೆಯಲ್ಲಿ ಬ...

ಸ್ಟೇಟಸ್ ಕತೆಗಳು (೭) - ಬರಿದಾಗದ ಬದುಕು

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೫ ಲೇಖನ ೫೫ ವೀಕ್ಷಣೆ

ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ...

ತಾಯಿ ಭಾರತಿಗೀಗ ಅಮೃತ ಘಳಿಗೆ

ಬರಹಗಾರರ ಬಳಗ ಸೆಪ್ಟೆಂ ೨೫ ಕವನ ೪೨ ವೀಕ್ಷಣೆ

ಅಮೃತ ಸಮಾನಳೀಕೆ ಅಮರ ಮಕ್ಕಳ ಹಡೆದವಳೀಕೆ ಇವಳಿಗೀಗ ಅಮೃತ ಘಳಿಗೆಯ ಸಂಭ್ರಮ ತೊತ್ತ ತೊರೆದು ಬಿಡುಗಡೆ ಹೊತ್ತ ಅಮೃತದ ಘಳಿಗೆಗೀಗ ಅಮೃತ ಮಹೋತ್ಸವ. ತಾಯ ಸಿರಿವಂತಿಕೆಯ ದೋಚಿದ ನೀಚರಿಗೆ ಕೆಚ್ಚೆದೆಯಲಿ ಬುದ್ಧಿಕಲಿಸಿದ ವೀರ ಮಕ್ಕ...

ಜನರೇಷನ್ ಗ್ಯಾಪ್...

ಶ್ರೀರಾಮ ದಿವಾಣ ಸೆಪ್ಟೆಂ ೨೫ ಲೇಖನ ೫೪ ವೀಕ್ಷಣೆ

ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು. ಆಸ್ತಿ ಮತ್...

‘ಮಯೂರ' ಹಾಸ್ಯ - ಭಾಗ ೩೨

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೫ ಲೇಖನ ೧೧೪ ವೀಕ್ಷಣೆ

ಚಾಕು ನೋಡಿರಲಿಲ್ವಾ? ಈಚೆಗೆ ನೆಂಟರ ಮನೆಗೆ ಹೋದಾಗ ಅಲ್ಲಿ ಅವರ ಮೊಮ್ಮಕ್ಕಳ ಜತೆ ಮಾತನಾಡುತ್ತಾ ಕೂತಿದ್ದೆವು. ಚಿಕ್ಕ ಹುಡುಗಿ ತನು ಬಲು ಚೂಟಿ. ‘ದೊಡ್ಡವಳಾದ ಮೇಲೆ ನೀನು ಏನಾಗ್ತೀಯಾ?’ ಎಂದು ನಮ್ಮ ಮನೆಯವರು ಕೇಳಿದಾಗ - ಟೀ...

ಕಾಯಾ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೫ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇ...

ನವಿಲು ಮತ್ತು ರಾಜಕುಮಾರ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೫ ಲೇಖನ ೫೦ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನ ಉದ್ಯಾನದಲ್ಲೊಂದು ಚಿನ್ನದ ಸೇಬಿನ ಮರವಿತ್ತು. ಪ್ರತಿದಿನ ರಾತ್ರಿ ಅದು ಹೂಬಿಡುತ್ತಿತ್ತು ಮತ್ತು ಚಿನ್ನದ ಸೇಬಿನ ಹಣ್ಣುಗಳನ್ನೂ ಕೊಡುತ್ತಿತ್ತು. ಆದರೆ ಬೆಳಗ್ಗೆ ಅದರಲ್ಲಿ ಹಣ್ಣುಗಳು ಇರು...

ಕುಡುಕನ ಬಾಯಲ್ಲಿ ಭಾರತ್ ಬಂದ್...

ಶ್ರೀರಾಮ ದಿವಾಣ ಸೆಪ್ಟೆಂ ೨೫ ಲೇಖನ ೪೭ ವೀಕ್ಷಣೆ

ಸಾರಿ ಫ್ರೆಂಡ್ಸ್, ನಾಲಿಗೆ ಸ್ವಲ್ಪ ತೊ...ತೊ... ತೊ......ತೊದಲುತ್ತಿದೆ.. ಯಾಕೋ ತುಂಬಾ ನೋವಾಗಿ ಸ್ವಲ್ಪ ಜಾ.....ಸ್ತಿ ಎಣ್ಣೆ ತಗೊಂಡಿದ್ದೀನಿ...ಸಾರಿ ಫ್ರೆಂಡ್ಸ್ ಸಾರಿ ಸಾರಿ....ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್...

ಒಂದು ಒಳ್ಳೆಯ ನುಡಿ - 88

ಸಂಗ್ರಹ:ರತ್ನಾ ಭಟ್ ತಲಂಜೇರಿ ಸೆಪ್ಟೆಂ ೨೫ ಲೇಖನ ೪೯ ವೀಕ್ಷಣೆ

ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಅದನ್ನೇ ಯೋಚಿಸುತ್ತಾ ಕುಳಿತರೆ, ಮುಂಬರುವ ಒಳ್ಳೆಯ ದಿನಗಳನ್ನು ನಾವೇ ಕೈಯಾರ...