ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2021

ಸೆಪ್ಟೆಂಬರ್ 2021

೧೭೭ ಲೇಖನಗಳು

ಶಾಕುಂತಳೆ

ದೀಪಾ ಪಾವಂಜೆ ಸೆಪ್ಟೆಂ ೨೫ ಕವನ ೭೪ ವೀಕ್ಷಣೆ

ಮೋಡಿ ಮಾಡಿದಳಂದು ಎಲೆಯ ಮರೆಯಲಿ ನಿಂತು ಅದೇನೋ ಹೇಳಲು ತವಕಿಸಿದಂತೆ ಪ್ರೇಮ ಕವಿಯ ಸ್ಥಾಪಿಸಿದಂತೆ..... ಒಲವ ಗುಡಿಯ ಆ ನಯನಗಳು... ಕದ್ದು ಕದ್ದು ನನ್ನನೇ ನೋಡಿದಂತೆ.. ಎದೆಯೊಳಗೆ ಬಿಟ್ಟ ಇರುವೆಯಂತೆ... ತೂಗುಯ್ಯಾಲೆಯಂತೆ....

ಸ್ಟೇಟಸ್ ಕತೆಗಳು (೬) - ಮೈದಾನ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೪ ಲೇಖನ ೪೨ ವೀಕ್ಷಣೆ

ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ. ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ, ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನ...

ಟೀನಾ ಮತ್ತು ಚಿಟ್ಟೆಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೪ ಲೇಖನ ೧೨೦ ವೀಕ್ಷಣೆ

‘ಟೀನಾ ಮತ್ತು ಚಿಟ್ಟೆಗಳು’ ಎಂಬ ಪುಟ್ಟ ಮಕ್ಕಳ ಕಥೆಯನ್ನು ಬರೆದವರು ಡಾ। ಕೆ.ಪಿ.ಸಂಧ್ಯಾ ರಾವ್. ಇವರು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿಎ. ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಬಾಲ್ಯದಿಂದಲೂ ಇವರಿಗೆ ಬ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೩)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೪ ಲೇಖನ ೯೬ ವೀಕ್ಷಣೆ

ನಾಟಕ ಕಲಾವಿದರ ಊರು ನನ್ನೂರಿನ ಜನರಲ್ಲಿ ಹಿಂದೂಗಳಲ್ಲಿ ಮುಖ್ಯವಾಗಿ ಅವೈದಿಕರಿಗೆ ಯಕ್ಷಗಾನ ಬಯಲಾಟ, ತಾಳಮದ್ದಳೆ, ಹರಿಕಥೆ, ಪುರಾಣವಾಚನ ಇವುಗಳು ಪರೋಕ್ಷವಾಗಿ ಧಾರ್ಮಿಕ ಚಿಂತನೆಗಳ ಮೂಲಕ ಲೌಕಿಕ ಬದುಕಿನ ನೀತಿಗಳನ್ನು ನೀಡುತ...

ದೇವರ ಮಾತುಗಳು...!

ಶ್ರೀರಾಮ ದಿವಾಣ ಸೆಪ್ಟೆಂ ೨೪ ಲೇಖನ ೫೨ ವೀಕ್ಷಣೆ

ನಾನು ಕಣ್ರೀ, ನಿಮ್ಮ ದೇವರು, ಅಯ್ಯೋ, ಹೌದುರೀ, ನಾನೇ, ಅದೇ, ಪ್ರತಿದಿನ - ಪ್ರತಿಕ್ಷಣ ನೀವು ನೆನಪಿಸಿಕೊಳ್ಳೋದಿಲ್ವೇನ್ರೀ, ಪೂಜೆ ಮಾಡೋದಿಲ್ವೇನ್ರೀ, ಅದೇ, ಬ್ರಹ್ಮ - ವಿಷ್ಣು - ಮಹೇಶ್ವರ - ಅಲ್ಲಾ - ಜೀಸಸ್ - ಮಾರಮ್ಮ -...

ಬಾಳಿಗೊಂದು ಚಿಂತನೆ - 81

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೨೪ ಲೇಖನ ೩೯ ವೀಕ್ಷಣೆ

ಸಿಟ್ಟು ಯಾವತ್ತೂ ಒಳ್ಳೆಯದಲ್ಲ ಸರಿ ಒಪ್ಪಿಕೊಳ್ಳೋಣ. ಆದರೆ ಎದುರಿದ್ದವನ ಮಾತಿನ ಓಘ ಬೇರೆಯೇ ರೀತಿಯಲಿ ಹರಿಯತೊಡಗಿದಾಗ ಹೇಗಿದ್ದವನಿಗೂ ಸಿಟ್ಟು ಬರಬಹುದು. ಕೇಳಿಯೂ ಕೇಳದ ಹಾಗಿದ್ದವನಿಗೆ, ದಪ್ಪ ಚರ್ಮ ಇದ್ದವನಿಗೆ ಸ್ವಯಂ ನಿ...

ಜನನಿ

ವೀಣಾ ಕೃಷ್ಣಮೂರ್ತಿ ಸೆಪ್ಟೆಂ ೨೪ ಕವನ ೪೪ ವೀಕ್ಷಣೆ

ನಮ್ಮ ತಾಯಿ ಭಾರತಿ ಅವಳೆ ನಮ್ಮ ಕೀರುತಿ ಜಗಕೆ ಇವಳೆ ಮೂರುತಿ ನಮ್ಮ ತಾಯಿ ಭಾರತಿ. ಭರತ ಭುವಿಯ ಅಂಬೆ ಚಾಚಿಹುದು ರಂಬೆ ಕೊಂಬೆ ಸತ್ಯ ಧರ್ಮ ಶಾಂತಿಯಲ್ಲಿ ಸಾರುತಿಹಳು ನೀತಿಯಲ್ಲಿ. ಧರ್ಮ ಭೂಮಿ ನಮ್ಮದು ಕರ್ಮ ಭೂಮಿ ನಮ್ಮದು ಭಾ...

ಸ್ಟೇಟಸ್ ಕತೆಗಳು (೫) - ನೆರಳು ಕಾಣೆಯಾಗಿದೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೪ ಲೇಖನ ೪೧ ವೀಕ್ಷಣೆ

ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು . ನಿಮಗೆ ಹೇಗೆ ಹೇಳುವುದು ? "ನನ್ನ ನೆರಳು ಕಾಣೆಯಾಗಿದೆ " ನಿಜ ಸಾರ್ ನನ್ನ ಮಾತು! ನಿಮಗೆ ನಂಬಿಕೆನೇ ಬರುತ್ತ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 8)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೩ ಲೇಖನ ೬೯ ವೀಕ್ಷಣೆ

೩೬.ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ...

ಸಸ್ಯಗಳ ಆರೋಗ್ಯ ರಕ್ಷಣೆಗೆ ‘ಟ್ರೀ ಹಾಸ್ಪಿಟಲ್'

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೩ ಲೇಖನ ೪೮ ವೀಕ್ಷಣೆ

ನಮಗೆ ಅನಾರೋಗ್ಯವಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಅನಾರೋಗ್ಯದ ಪ್ರಮಾಣ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಾಗುತ್ತೇವೆ. ಹಾಗೆಯೇ ನಾವು ಸಾಕುವ ಪ್ರಾಣಿಗಳಾದ ದನ, ನಾಯಿ, ಬೆಕ್ಕು ಮುಂತಾದುವುಗಳಿಗೆ ಆರೋಗ್ಯ ಸಮಸ್ಯೆಯಾದರ...

ಪ್ರಾಣಿಗಳೇ ಗುಣದಲ್ಲಿ ಮೇಲು…!

ಶ್ರೀರಾಮ ದಿವಾಣ ಸೆಪ್ಟೆಂ ೨೩ ಲೇಖನ ೬೭ ವೀಕ್ಷಣೆ

ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದ...

ಒಂದು ಒಳ್ಳೆಯ ನುಡಿ - 87

ಬರಹಗಾರರ ಬಳಗ ಸೆಪ್ಟೆಂ ೨೩ ಲೇಖನ ೪೫ ವೀಕ್ಷಣೆ

ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿ...

ನನ್ನ ಇಂಡಿಯಾ...

ಶಮೀರ್ ನಂದಿಬೆಟ್ಟ ಸೆಪ್ಟೆಂ ೨೩ ಕವನ ೫೫ ವೀಕ್ಷಣೆ

ನನ್ನ ಇಂಡಿಯಾ.. ಹಳ್ಳಿಗಳ ಸುತ್ತಾ ಮುತ್ತು ರತ್ನದ ಬಿಕರಿ ಸಾಂಬಾರ ಪಾದಾರ್ಥದ ಘಮ ಸುಖ ನೆಮ್ಮದಿ ಜೀವನ ನಿನ್ನೊಳಗೆ.. ಬಂದ ಆಂಗ್ಲರು ಕಬಳಿಸಿದರು ನಿನ್ನ ಸಂಪತ್ತು ಸಾಗರವ ಕಾರ್ಮೋಡ ಕವಿದಿತ್ತು ಬಾಳಿಗೆ ಬೆಳಕಾಗದೆ ಅಂಬರ.. ಹ...

ಸ್ಟೇಟಸ್ ಕತೆಗಳು (೪) - ಅವಕಾಶ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೨ ಲೇಖನ ೫೪ ವೀಕ್ಷಣೆ

ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ, ಜಾರಿಹೋಗುವ ತೊಂದರೆ ಇಲ್ಲ, ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ. ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛ...

ಮಾಯೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೨ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ ಆಶಾರಘು ಅವರ ಹೊಸ ಕಾದಂಬರಿ "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ. “ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮ...

‘ಸುವರ್ಣ ಸಂಪುಟ' (ಭಾಗ ೩೪) - ಜಯದೇವಿ ತಾಯಿ ಲಿಗಾಡೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೨ ಲೇಖನ ೧೧೧ ವೀಕ್ಷಣೆ

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮರಾಠಿ ಹೆಣ್ಣು ಮಗಳೇ ಜಯದೇವಿ ತಾಯಿ ಲಿಗಾಡೆ. ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಯತ್ರಿ ಜಯದೇವಿ ತಾಯಿ ಲಿಗಾಡೆ ಇವರು. ಇವರ ಬಗ್ಗೆ ಈಗಾಗಲೇ ಸಂಪದದಲ್ಲಿ (ಜೂನ್ ೨೩, ೨೦೨೧...

ಕೆಲವು ದಶಕಗಳ ಹಿಂದಿನ ಬಸ್ಸಿನ ಪ್ರಯಾಣದ ನೆನಪುಗಳು…

ಶ್ರೀರಾಮ ದಿವಾಣ ಸೆಪ್ಟೆಂ ೨೨ ಲೇಖನ ೭೭ ವೀಕ್ಷಣೆ

ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಅತ್ಯಂತ ವಿರಳವಾಗಿತ್ತು. ಅದರಲ್ಲೂ ಖಾಸಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ವೆಂಕಟೇಶ್ವರ - ರೇವಣ ಸಿದ್ದೇಶ್ವರ - ಚನ್ನಬಸವೇಶ್ವರ - ಜನತಾ - ನಟರಾಜ - ಗಣೇಶ - ಬಸಪ್ಪ...

ಬಾಳಿಗೊಂದು ಚಿಂತನೆ - 80

ಬರಹಗಾರರ ಬಳಗ ಸೆಪ್ಟೆಂ ೨೨ ಲೇಖನ ೪೨ ವೀಕ್ಷಣೆ

ಸತ್ಯ ಮತ್ತು ಸುಳ್ಳು ಎಂಬ ಪದಗಳಲ್ಲಿ ಎಷ್ಟೊಂದು ತತ್ವ, ಸಾರ ಅಡಗಿದೆ? ಓರ್ವ ಸುಳ್ಳನ್ನೇ ಸತ್ಯ ಎಂಬಂತೆ ಬಣ್ಣಿಸಿ ಹೇಳಿದರೆ, ನಾವು ಕೇಳುವವರು ಆಲೋಚಿಸಬೇಕು. ಅವನ ಮಾತಿನ ಧಾಟಿಯಲ್ಲಿಯೇ ಅದು ತಿಳಿಯಲು ಸಾಧ್ಯ. ಸ್ವಲ್ಪ ಆಳವಾ...

ಸಾವಿನ ನಂತರ...

ಬರಹಗಾರರ ಬಳಗ ಸೆಪ್ಟೆಂ ೨೨ ಕವನ ೪೫ ವೀಕ್ಷಣೆ

ತುತ್ತು ಅನ್ನಕ್ಕಾಗಿ ಗುದ್ದಾಟವಿಲ್ಲ, ಸಾವಿನ ನಂತರ ನೆಮ್ಮದಿಯ ನಿದ್ದೆಗಾಗಿ ಒದ್ದಾಟವಿಲ್ಲ ಸಾವಿನ ನಂತರ ಸಾವಿಗಿಲ್ಲ ನೀ ಬಡವ ನಾ ಶ್ರೀಮಂತ ಎನ್ನುವ ಅಂತರ ಜಾತಿ.... ಮೀಸಲಾತಿಯು ಸುಳಿಯಲ್ಲ ಸಾವಿನ ಹತ್ತಿರ. ನಿನ್ನ ಮನೆಯಲ್...

ಎಲ್ಲದರ ಸಿದ್ಧಾಂತ : ವಿಸ್ತಾರಗೊಳ್ಳುವ ಬ್ರಹ್ಮಾಂಡ! (ಭಾಗ ೧೦)

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೨೧ ಲೇಖನ ೭೧ ವೀಕ್ಷಣೆ

ವಿಸ್ತಾರಗೊಳ್ಳುವ ಬ್ರಹ್ಮಾಂಡದ ಬಗ್ಗೆ ‘ಬಿಗ್ ಬ್ಯಾಂಗ್' ಕುರಿತಾದ ಉಪನ್ಯಾಸದ ಎರಡನೇ ಭಾಗ ಮುಂದುವರಿಸಲಾಗುತ್ತಿದೆ. ಮೊದಲ ಪ್ಯಾರಾ ಆಂಗ್ಲಭಾಷೆಯಲ್ಲಿದೆ. ಅದರ ವಿವರಣೆಗಳು ನಂತರ ಕನ್ನಡದಲ್ಲಿ ನೀಡಲಾಗಿದೆ. ಇದರಿಂದಾಗಿ ಲೇಖನ...