ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2022

ಫೆಬ್ರವರಿ 2022

೨೦೨ ಲೇಖನಗಳು

ಮಹಾ ಶಿವರಾತ್ರಿ ಮಹತ್ವ !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೨೮ ಬ್ಲಾಗ್ ೧೨೪ ವೀಕ್ಷಣೆ

ಮುಂಬಯಿನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಪಾರ್ವತೀಯ ಕೋ-ಆಪರೇಟಿವ್ ಹೌಸಿಂಗ್ ಸೊಸಾಯಿಟಿಯಲ್ಲಿ ನಿರ್ಮಿಸಿರುವ ‘ಹಿಮಾಲಯೇಶ್ವರ ಮಹದೇವ್ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು’ ! ಹೆಸರೇ ಸೂ...

ಅಬಾಬಿಗಳ ಲೋಕ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೮ ಕವನ ೪೨ ವೀಕ್ಷಣೆ

೧. ಮೈಯಲ್ಲಿ ಹರಿಯುವುದು ಕೆಂಪು ರಕುತ ಹಸಿವೆಗೆ ಅನ್ನವೇ ಬೇಕು ರತ್ನಾ..... ಯಾಕೆ ಬಡಿದಾಡ್ತಾರೋ? *೨* ಬಣ್ಣಗಳೇಳು ಸೇರಲು ಅಪ್ಪಟ ಶ್ವೇತವಂತೆ ಶಾಂತಿ ಶುದ್ಧತೆ ಅಡಗಿದೆ ರತ್ನಾ.... ಹ್ಯೊಕೈ ಯಾಕಂತೆ? *೩* ಉಸಿರು ನಿಂತಾಗ...

ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ!

ಬರಹಗಾರರ ಬಳಗ ಫೆಬ್ರ ೨೮ ಲೇಖನ ೬೪ ವೀಕ್ಷಣೆ

ಇದು ವೈಜ್ಞಾನಿಕ ಸತ್ಯ ಅದಕ್ಕಾಗಿಯೇ ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ. ನಾವು ಪ್ರತಿದಿನ ವಯಸ್ಸಾದಂತೆ, ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು. ನಮಗೆ ವಯಸ್ಸಾಗುತ್ತಿದ್ದಂ...

ಭಸ್ಮಾಲಂಕಾರ ಪ್ರಿಯ ದೇವನಿಗೆ ನಮೋ ನಮಃ

ರತ್ನಾ ಕೆ.ಭಟ್ ಫೆಬ್ರ ೨೮ ಲೇಖನ ೫೧ ವೀಕ್ಷಣೆ

‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ’ . ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ, ಗಜಚರ್ಮಾಂಬರ, ಜಟಾಧರ, ಸರ್ಪವಿಭೂಷಣ, ಪಾರ್ವತಿರಮಣ ಕೈಲಾಸದೊಡೆಯನ ಬಗ್ಗೆ...

ಯುದ್ಧದ ಆರಂಭ ಸುಲಭ ; ನಂತರದ ಪರಿಣಾಮಗಳು...?

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೮ ಲೇಖನ ೨೭೯ ವೀಕ್ಷಣೆ

ಯಾವುದೇ ಯುದ್ಧ, ಜಗಳಗಳನ್ನು ಪ್ರಾರಂಭಿಸುವುದು ಬಹಳ ಸುಲಭ. ನಾವು ನೆರೆಕರೆಯವರ ಜೊತೆ ಮಾಡುವ ಜಗಳ, ಸ್ನೇಹಿತರ ನಡುವೆ ಬೆಳೆದ ವೈಮನಸ್ಸು, ಸಂಬಂಧಿಕರ ನಡುವಿನ ಕಾದಾಟ, ರಾಜ್ಯ -ನೆರೆ ರಾಜ್ಯಗಳ ನಡುವಿನ ವಿವಾದಗಳು, ಕೊನೆಗೆ ದ...

ವೈದ್ಯಕೀಯ ಶಿಕ್ಷಣದ ಸವಾಲು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೮ ಲೇಖನ ೮೨ ವೀಕ್ಷಣೆ

ಯುದ್ಧಪೀಡಿತ ಯೂಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆಂದು ಹೋದವರೇ. ಭಾರತದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಇಷ್ಟೊಂದು ದೊಡ್ಡ ಸಂಖ್ಯ...

ರಾಷ್ಟ್ರೀಯ ವಿಜ್ಞಾನ ದಿನ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೮ ಲೇಖನ ೭೬ ವೀಕ್ಷಣೆ

ನಮ್ಮ ಜೀವನದ ಮೇಲೆ ಜ್ಞಾನ-ವಿಜ್ಞಾನಗಳು ಸಾಕಷ್ಟು ಪ್ರಭಾವ ಬೀರಿದ ಅಂಶಗಳು. ಒಂದನ್ನೊಂದು ಬಿಟ್ಟಿರಲಾರದ ಬಂಧಗಳು. ‘ಚಂದ್ರಶೇಖರ ವೆಂಕಟರಾಮನ್’- ಸರ್ ಸಿ.ವಿ.ರಾಮನ್ ಅವರು ೧೯೨೮ರ ಫೆಬ್ರವರಿ ೨೮ ರಂದು ಬೆಂಗಳೂರಿನ ಸೆಂಟ್ರಲ್...

ಸಮಾಜದ ಎರಡು ವಿಭಿನ್ನ ಮುಖಗಳು...

ಶ್ರೀರಾಮ ದಿವಾಣ ಫೆಬ್ರ ೨೮ ಲೇಖನ ೮೧ ವೀಕ್ಷಣೆ

ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? - ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ...

ಬಾಳಿಗೊಂದು ಚಿಂತನೆ - 161

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೮ ಲೇಖನ ೪೬ ವೀಕ್ಷಣೆ

‘ಹಣ’ ನಮಗೆ ಬೇಕೇ ಬೇಕು. ಆದರೆ ಎಷ್ಟು, ಹೇಗೆ ಎಂಬುದನ್ನು ನಿರ್ಧರಿಸುವರು ನಾವುಗಳೆ ಅಲ್ಲವೇ? ‘ಹಣವನ್ನು ನೋಡಿದರೆ ಹೆಣ ಸಹ ಬಾಯಿ ಬಿಡಬಹುದು’ ಗಾದೆ ಮಾತು. ನಿರ್ಜೀವ ಜಡ ಬಾಯಿ ಬಿಡಲು ಸಾಧ್ಯವೇ? ಇಲ್ಲ. ಅಂದರೆ ಹಣದ ವಿಷಯದಲ...

ಗತ ದಾಖಲೆ

ವೀಣಾ ಕೃಷ್ಣಮೂರ್ತಿ ಫೆಬ್ರ ೨೭ ಕವನ ೫೭ ವೀಕ್ಷಣೆ

ಗತ ಚರಿತೆಯ ಮಹಾದಿತಿಹಾಸಕೆ ಆಧುನಿಕತೆಯ ಮಹಾ ಸ್ಪರ್ಶವು.. ತಿರುವು,ಮುರುವಿನಲ್ಲಿ ಹೊಸೆದ ನಾವೀನ್ಯತೆಯ ಹೊಳಪಿನಲ್ಲದು. ಸಂಸ್ಕೃತಿ,ಸಂಸ್ಕಾರವು ಕಲ್ಲು ಮಣ್ಣ ಕಣದಲ್ಲಿ ಬೇಲೂರು, ಹಳೇಬೀಡು ಗತಕಾಲದ ವೈಭವವು ತೆರೆದಿಟ್ಟಿತು ಶಿ...

ಸ್ಟೇಟಸ್ ಕತೆಗಳು (ಭಾಗ ೧೬೧) - ಖಾಲಿ ಹಾಳೆಗಳು

ಧೀರಜ್ ಬೆಳ್ಳಾರೆ  ಫೆಬ್ರ ೨೭ ಲೇಖನ ೧೦೭ ವೀಕ್ಷಣೆ

ಮನೆ ಮೌನವಾಗಿದೆ. ಮನಸ್ಸು ಅಳುತ್ತಿದೆ. ಅಪ್ಪ ಉಸಿರು ನಿಲ್ಲಿಸಿದ್ದಾನೆ. ಹೊಟ್ಟೆಯೊಳಗೆ ಅನ್ನ ಇಳಿಯುವುದು ಹೇಗೆ? ಅಲ್ಲಲ್ಲ ಮನೆಯೊಳಗೆ ಅನ್ನ ಬೇಯೋದಾದರೂ ಹೇಗೆ? ಸೂರ್ಯ ಏಳುವ ಮೊದಲೇ ಮನೆ ಬಿಡುತ್ತಿದ್ದ ಅಪ್ಪ ಮನೆಮನೆಗೆ ತೆ...

ಲತಾಮಂಗೇಶ್ಕರ್, ಒಬ್ಬ ಮಹತ್ವದ ಸಾಂಸ್ಕೃತಿಕ ರಾಯಭಾರಿ  !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೨೭ ಬ್ಲಾಗ್ ೮೮ ವೀಕ್ಷಣೆ

ಲೇಖಕರು : ಎಚ್ಚಾರೆಲ್, (ಸಂಪದ ತಾಣದಲ್ಲಿ ಶುರುವಿನಿಂದ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ) 'ಕನ್ನಡ ವಿಕಿಪೀಡಿಯದ ಸಂಪಾದಕರು', ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದಾರೆ. ಬ್ಲಾಗ್ ಲೇಖಕರು, ಫ...

ನ್ಯಾಯಾಲಯದ ತೀರ್ಪಿನ ನಿರೀಕ್ಷೆ...

ಶ್ರೀರಾಮ ದಿವಾಣ ಫೆಬ್ರ ೨೬ ಲೇಖನ ೫೪ ವೀಕ್ಷಣೆ

ದೀರ್ಘ ವಾದ ವಿವಾದಗಳ ನಂತರ ಹೈಕೋರ್ಟ್ ತ್ರಿಸದಸ್ಯ ಪೀಠದ ತೀರ್ಪು ಹಿಜಾಬ್ ಬಗ್ಗೆ ಹೀಗಿರಬೇಕು ಎಂಬ ನನ್ನ ವೈಯಕ್ತಿಕ ನಿರೀಕ್ಷೆ. ನ್ಯಾಯಾಲಯಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಅರಿವಿನೊಂದಿಗೆ... 1) ಕೋ...

ಬಾಳಿಗೊಂದು ಚಿಂತನೆ - 160

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೬ ಲೇಖನ ೫೬ ವೀಕ್ಷಣೆ

ನಾವು ಎಲ್ಲರೊಂದಿಗೆ ಬೆರೆತು ಕಲೆತು ಬಾಳುವುದೇ ಜೀವನ. ಕೆಲವೊಂದು ಸಲ ಈ ಬದುಕೆಂಬುದು ಹೋರಾಟವೇನೋ ಅನ್ನಿಸುವುದುಂಟು. ಕಷ್ಟವೋ ಸುಖವೋ ಬದುಕು ನಡೆಸಲೇ ಬೇಕಲ್ಲವೇ? ನಾವು ದುಡಿಯುವುದು ನೆಮ್ಮದಿಯಲ್ಲಿ ಇರುವಷ್ಟು ದಿನ ಯಾವುದೇ...

ನಿಸರ್ಗದಾಟ

ವೀಣಾ ಕೃಷ್ಣಮೂರ್ತಿ ದಾವಣಗೆರೆ ಫೆಬ್ರ ೨೬ ಕವನ ೫೫ ವೀಕ್ಷಣೆ

ಮುಂಜಾವಿನ ಮಂಜದು ಮುಸುಕಿರಲು ರಂಗಿನ ಓಕುಳಿಯದು ಹರಡಿರಲು... ಬಾನು- ಭುವಿಯ ಸಂಗಮದಲ್ಲಿ ನಲಿದವು ಮರಗಳು ಹರುಷದಲಿ.! ಕಣ್ಮನ ತಣಿಸುವ ಸುಂದರ ಚಿತ್ರ ಸೃಷ್ಟಿಯ ಸೊಬಗಿನ ಬಹು ಪಾತ್ರ ವರ್ಣ ವೈಭವವು ಕಣ್ಮನದಲ್ಲಿ... ಮುಗಿಲಿಗೆ...

ಸ್ಟೇಟಸ್ ಕತೆಗಳು (ಭಾಗ ೧೬೦) - ಉತ್ತರ

ಧೀರಜ್ ಬೆಳ್ಳಾರೆ  ಫೆಬ್ರ ೨೬ ಲೇಖನ ೧೦೪ ವೀಕ್ಷಣೆ

ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗ...

3. ಭರವಸೆ ಕಳೆದುಕೊಳ್ಳಬಾರದು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೬ ಲೇಖನ ೬೬ ವೀಕ್ಷಣೆ

ಎರಡು ಕಪ್ಪೆಗಳು ಆಹಾರ ಹುಡುಕುತ್ತಾ ಗೋಪಾಲಕನ ಮನೆಗೆ ಹೋದವು. ಅಕಸ್ಮಾತಾಗಿ ಹಾಲಿನ ಪಾತ್ರೆಯೊಳಕ್ಕೆ ಜಿಗಿದವು. ಆ ಪಾತ್ರೆಯ ಬದಿಗಳು ಜಾರುತ್ತಿದ್ದ ಕಾರಣ ಕಪ್ಪೆಗಳಿಗೆ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ದೊಡ್ಡ ಕಪ್ಪೆ ಹೇಳಿ...

ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಪುಟಿನ್ ನಡೆ ಅಕ್ಷಮ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಲೇಖನ ೭೦ ವೀಕ್ಷಣೆ

ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾದ ನಡೆಯನ್ನು ಯಾವುದೇ ರೀತಿಯಲ್ಲಿಯೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪದೇ ಪದೇ ಬಂದು ಮಾನವ ಕುಲವನ್ನು ಕಾಡಿಸಿರುವ ಕೋವಿಡ್ ಸಾಂಕ್ರಾಮಿಕದ ಅಲೆಗ...

‘ಸಂಪದ’ ನಗೆ ಬುಗ್ಗೆ - ಭಾಗ ೪

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಲೇಖನ ೭೮ ವೀಕ್ಷಣೆ

ಯಾರಿಗೆ ಎಷ್ಟೆಷ್ಟು? ಹೆರಿಗೆಗಾಗಿ ಗಾಂಪ ತನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಿದ್ದ. ತವರು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆದುದರಿಂದ ಗಾಂಪ ಪ್ರತೀ ತಿಂಗಳು ಹೆಂಡತಿಗೆ ಹಣವನ್ನು ಕಳುಹಿಸು...

ನ್ಯಾನೋ ಕಥೆ -ಪ್ರಕೃತಿಯ ಧರ್ಮ-ಕರ್ಮಗಳು

ನಿರಂಜನ ಕೇಶವ ನಾಯಕ ಫೆಬ್ರ ೨೬ ಲೇಖನ ೧೦೭ ವೀಕ್ಷಣೆ

ಹಾವು ಕಪ್ಪೆಯನ್ನು ಹಿಡಿದು ತಿನ್ನುವುದನ್ನು ಕಂಡು ಮಗು ಮಹೇಶ ಅಯ್ಯೋ ಪಾಪದ ಕಪ್ಪೆ ಬಲಿಯಾಗುತ್ತಿದೆಯೆಂದು ಮರುಗುತ್ತಿದ್ದನು. ಅಲ್ಲಿಗೆ ಬಂದ ಅವರಜ್ಜ ಒಂದು ಜೀವಿ ಬದುಕಲು ಇನ್ನೊಂದರ ಅಳಿವು ಅನಿವಾರ್ಯ ಅದು ‘ಪ್ರಕೃತಿಯ ಧರ್...