ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ಜೀವನದ ಸಫಲತೆಯ ಹಾದಿಯ ಹುಡುಕಾಟದಲ್ಲಿ...

ಯಾಕೂಬ್ ಎಸ್ ಕೊಯ್ಯೂರು ಆಗಸ್ಟ್ ೧೯ ಲೇಖನ ೫೩ ವೀಕ್ಷಣೆ

ಅದೊಂದು ಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದೆ. ಗಾಜಿನ ಬಾಗಿಲನ್ನು ಹೊಂದಿರುವ ಕಿಟಕಿಯತ್ತ ದಿಟ್ಟಿಸುತ್ತಿದ್ದೆ. ಕಿಟಕಿಯ ಗಾಜು ಅರ್ಧ ತೆರೆದಿತ್ತು. ದುಂಬಿಯೊಂದು ಒಳಗಡೆ ಬರುವ ಪ್ರಯತ್ನದಲ್ಲಿತ್ತು. ಅದು ಹಾರುತ್ತಾ ಬಂ...

ಗಝಲ್ ಜೊತೆ ಒಂದಿಷ್ಟು ಹನಿಗಳು...

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೯ ಕವನ ೨೯ ವೀಕ್ಷಣೆ

ಬರವಣಿಗೆ ಕನ್ನಡದಲ್ಲಿರಲಿ ವಿಕೃತಿ ಬೇಕೆ ಮಾತುಗಳು ಸ್ಪಷ್ಟವಾಗಿರಲಿ ವಿಕೃತಿ ಬೇಕೆ ಕತ್ತೆಗಳೂ ಏಕೆ ಒದೆಯುತ್ತಲಿವೆ ಹಿಂಗಾಲಿನಿಂದ ವ್ಯವಹಾರಗಳೆಂದೂ ಹಿಡಿತದಲಿರಲಿ ವಿಕೃತಿ ಬೇಕೆ ಜೀವನದಲ್ಲಿ ಮುಗಿಯದ ಪಯಣಗಳ ದಾರಿಯಿದೆ ಜೀತಗ...

‘ಸಂಪದ’ ನಗೆ ಬುಗ್ಗೆ - ಭಾಗ ೮೨

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೯ ಲೇಖನ ೮೧ ವೀಕ್ಷಣೆ

ಕದನ ವಿರಾಮದಲ್ಲಿ… ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದಮ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅ...

ಅಮೂಲ್ಯ ರತ್ನಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೯ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

ವಿಶ್ವ ಶ್ರೇಷ್ಟ ಸಾಧಕರ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸುವ ಪುಸ್ತಕವೇ ‘ಅಮೂಲ್ಯ ರತ್ನಗಳು' ಈ ಪುಸ್ತಕದಲ್ಲಿ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ವಿಶ್ವಕಂಡ ಅತ್ಯದ್ಭುತ ಸಾಧಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪುಸ್ತಕಕ...

ಅಕ್ರಮ - ಭ್ರಷ್ಟ ಹಣದ ಭವಿಷ್ಯ.. ಭಾಗ - 2

ಶ್ರೀರಾಮ ದಿವಾಣ ಆಗಸ್ಟ್ ೧೯ ಲೇಖನ ೯೯ ವೀಕ್ಷಣೆ

(ನಿನ್ನೆಯ ಲೇಖನದಿಂದ ಮುಂದುವರಿದಿದೆ ) ಕಪ್ಪುಹಣ ಮತ್ತು ಭ್ರಷ್ಟ ಹಣ ಎಂದು ಭಾವಿಸಲಾದ ಲೆಕ್ಕಕ್ಕೇ ಸಿಗದ ಹಣದ ಮೇಲೆ ದಾಳಿಮಾಡಿದಾಗ ಸಿಗುವ ಹಣ ಒಡವೆ ಆಸ್ತಿಗಳ ಗತಿ ಏನಾಗುತ್ತದೆ, ಸರ್ಕಾರಕ್ಕೆ ನೇರ ಸೇರುತ್ತದೆಯೇ, ಅಪರಾಧಿಗ...

ಸ್ಟೇಟಸ್ ಕತೆಗಳು (ಭಾಗ ೬೯೭) - ಬದುಕು

ಧೀರಜ್ ಬೆಳ್ಳಾರೆ  ಆಗಸ್ಟ್ ೧೯ ಲೇಖನ ೯೭ ವೀಕ್ಷಣೆ

ಬದುಕು ಭಯವಾಗ್ತಾ ಇದೆ. ಅದೆಷ್ಟು ಅಂತ ಹೋರಾಟ. ಹೋರಾಟಕ್ಕೊಂದು ಕೊನೆ ಅನ್ನೋದೆ ಸಿಕ್ತಾ ಇಲ್ಲ ಹೀಗಂತ ಯೋಚನೆ ಮಾಡ್ತಾ ಇದ್ದವನಿಗೆ ದಾರಿ ಬದಿಯ ಅಂಗಡಿಯಲ್ಲಿ 20 ರುಪಾಯಿಗೆ ಏನನ್ನಾದರೂ ತಿನ್ನಲೇಬೇಕು ಅಂತ ನಿಂತಿದ್ದಾಗ ಅಲ್ಲ...

79. ಪಾಠ ಕಲಿತ ರಾಜಕುಮಾರ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೯ ಲೇಖನ ೪೪ ವೀಕ್ಷಣೆ

ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯ...

ಕೆಂಗಂದು ಗುಬ್ಬಚ್ಚಿಯ ಕಥೆ ಕೇಳಿ…

ಬರಹಗಾರರ ಬಳಗ ಆಗಸ್ಟ್ ೧೯ ಲೇಖನ ೪೯ ವೀಕ್ಷಣೆ

ನಮ್ಮ ಹಿಮಾಲಯ ಚಾರಣದ ಎರಡನೇ ಭಾಗವಾಗಿ ನಾವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಊರನ್ನು ತಲುಪಿದೆವು. ಮಂಡಲ್ ನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಅನಸೂಯ ದೇವಿ ಮಂದಿರ ಮತ್ತು ಅತ್ರಿಮುನಿ ಆಶ್ರಮ ನಮ್...

ಶ್ರಾವಣ ಮಾಸ ಹಬ್ಬಗಳ ತೋರಣ

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೧೯ ಲೇಖನ ೫೪ ವೀಕ್ಷಣೆ

ಆಷಾಢ ಕಳೆದು ಶ್ರಾವಣಮಾಸ ಬಂದೊಡನೆ ಸಾಲು ಸಾಲು ಹಬ್ಬಗಳು, ದಿನ ವಿಶೇಷಗಳ ಆಚರಣೆ, ಸಂಭ್ರಮ ಸಡಗರವನ್ನು ನಾವು ಕಾಣಬಹುದು. ಶ್ರವಣ ಎಂದರೆ ಶ್ರವಣಕ್ಕೆ ಮಹತ್ವ. ಕರ್ಣಗಳಿಗೆ ಕೆಲಸ. ಶ್ರಾವಣ ಮಾಸದಲ್ಲಿ ಕೆಲವು ಧಾರ್ಮಿಕ ಕ್ಷೇತ್...

ಹನಿಗಳ ಲೋಕ !

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೮ ಕವನ ೩೫ ವೀಕ್ಷಣೆ

ನಾಡಿನ ಚುಕ್ಕಾಣಿ ಹಿಡಿದವರು ಹೆಗ್ಗಣಗಳಾದರೆ ? ಜನಸಾಮಾನ್ಯರಿಗೆ ಮೋರಿಯೇ ಗತಿ ! *** ಯಾರೂ ನರಿಗಳೂ ಅಲ್ಲ ಸಿಂಹಗಳೂ ಅಲ್ಲ ಅವರವರ ಸ್ವ ಸಾಮರ್ಥ್ಯವೇ ಹಾಗಾಗುವಂತೆ ಮಾಡುತ್ತವೆ ! *** ಮಹಲಿನ ತಂಪಲ್ಲಿ ಕುಳಿತವರಿಗೆಲ್ಲ ಕಾವ್...

ಹಾತೆಗಳ ಕಥೆ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೮ ಲೇಖನ ೪೬ ವೀಕ್ಷಣೆ

ಕಳೆದ ವಾರ ಅಡುಗೆ ಮನೆಯ ಅಕ್ಕಿ, ಗೋಧಿ ಮುಂತಾದ ಧಾನ್ಯಗಳಲ್ಲಿ ಅಡಗಿ ಕೂರುವ ಸೊರಬಿ (ಗುಗ್ಗುರು) ಕೀಟದ ಬಗ್ಗೆ ತಿಳಿದುಕೊಂಡಿರಿ. ಈ ವಾರ ಇಂಥದ್ದೇ ರೀತಿಯ ಉಪಟಳ ನೀಡುವ ಮತ್ತೊಂದು ಜೀವಿ ಹಾತೆ (Corcyra cephalonica) ಅಥವ...

ಲೋಕಾಯುಕ್ತ ದಾಳಿ ನಡೆದರೆ ಸಾಲದು, ಶಿಕ್ಷೆಯಾಗಬೇಕು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೮ ಲೇಖನ ೫೨ ವೀಕ್ಷಣೆ

ಲೋಕಾಯುಕ್ತ ಅಧಿಕಾರಿಗಳು ಗುರುವಾರ (ಆಗಸ್ಟ್ ೧೭) ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಹಲವು ಸರಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೆ ಬಂಗಾ...

ಅಕ್ರಮ - ಭ್ರಷ್ಟ ಹಣದ ಭವಿಷ್ಯ… (ಭಾಗ - 1)

ಶ್ರೀರಾಮ ದಿವಾಣ ಆಗಸ್ಟ್ ೧೮ ಲೇಖನ ೪೪ ವೀಕ್ಷಣೆ

ಭ್ರಷ್ಟರ ವಿರುದ್ಧ ದಾಳಿ ಮಾಡಿ ವಶಪಡಿಸಿಕೊಂಡ ಹಣ ಆಸ್ತಿ ಒಡವೆಗಳು ಮತ್ತು ಹಾಗೆಯೇ ಚುನಾವಣಾ ಸಂದರ್ಭದಲ್ಲಿ ಸಿಕ್ಕ ಅಕ್ರಮ ಹಣ ಮುಂದೆ ಏನಾಗುತ್ತದೆ ಎಂಬ ಕುತೂಹಲ ಬಹಳಷ್ಟು ಜನರಿಗೆ ಇದೆ. ಏಕೆಂದರೆ ದಾಳಿಯ ಸಮಯದಲ್ಲಿ ಬ್ರೇಕಿ...

ಸ್ಟೇಟಸ್ ಕತೆಗಳು (ಭಾಗ ೬೯೬) - ಹೆಸರು

ಧೀರಜ್ ಬೆಳ್ಳಾರೆ  ಆಗಸ್ಟ್ ೧೮ ಲೇಖನ ೧೨೩ ವೀಕ್ಷಣೆ

ರಸ್ತೆಯ ಮೇಲೆ ಗಾಡಿ ಚಲಾಯಿಸುವ ನಾನು ಯಾವುದೇ ರೀತಿಯ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ನನ್ನ ಗಾಡಿಯ ಮೇಲೆ ದೊಡ್ಡ ದೇವರ ಹೆಸರುಗಳನ್ನ ಗಟ್ಟಿಯಾಗಿ ಕೆತ್ತಿಬಿಟ್ಟಿದ್ದೇನೆ ಅಪಘಾತ ಆಗದ ಹಾಗೆ ದೇವರು ನೋಡಿಕೊಳ್ಳುತ್...

ಗುರು

ರಮೇಶ ಎಂ. ಬಾಯಾರು ಆಗಸ್ಟ್ ೧೮ ಲೇಖನ ೪೩ ವೀಕ್ಷಣೆ

“ಗುರು” ವಿಗೆ ಪೂರ್ಣ ಮತ್ತು ದೊಡ್ಡ ಎಂದು ಅರ್ಥವಿದೆ. ಗಾತ್ರ ಮತ್ತು ಆಕಾರದಲ್ಲಿ ದೊಡ್ಡದೆಂದರ್ಥವಲ್ಲ. ಹಿರಿತನ, ಶ್ರೇಷ್ಠತೆ, ಸ್ಥಾನ ಮಾನ ಮುಂತಾದ ಅರ್ಥದಲ್ಲಿ ದೊಡ್ಡದೆಂದು ಅರಿಯಬೇಕು. ಗುರುವು ಯಾರು ಎಂಬ ಪ್ರಶ್ನೆಗೆ ಸಾ...

ವ್ಯಾಕರಣ ಮತ್ತು ಸತ್ವ ಯಾವುದು ಮುಖ್ಯ?

ಬರಹಗಾರರ ಬಳಗ ಆಗಸ್ಟ್ ೧೮ ಲೇಖನ ೪೩ ವೀಕ್ಷಣೆ

ಸಾಮಾಜಿಕ ಜಾಲತಾಣದ ಬಂಧು ಮಿತ್ರ ಹಿತೈಷಿ ವಿದ್ವಜ್ಜನರಲ್ಲಿ ಐದಾರು ದಿವಸ ಹಿಂದೆ "ಗದ್ಯವಿರಲಿ ಪದ್ಯವಿರಲಿ, ಇಲ್ಲಿ ವ್ಯಾಕರಣ ಮುಖ್ಯವೋ? ಸತ್ವ (ತಿರುಳು)ಮುಖ್ಯವೋ?" ಎಂಬ ಪ್ರಶ್ನೆಯನ್ನು ಕೇಳಿದ್ದೆ ಮತ್ತು ಉತ್ತರಿಸುವಂತೆಯೂ...

ಶ್ರಾವಣ ಸಂಭ್ರಮ

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೧೭ ಕವನ ೫೧ ವೀಕ್ಷಣೆ

ಜಗದ ತಂದೆ ಶಿವ ಶಂಕರನ ಆರಾಧನಾ ಮಾಸ ಹಾಲಾಹಲವ ಗಂಟಲಲಿರಿಸಿ ನಂಜುಂಡನಾದ ವಿಶೇಷ ಆಗಸವ ಶ್ರವಣ ನಕ್ಷತ್ರ ಆಳುವುದೆಂಬ ಪ್ರತೀತಿ ಶುದ್ಧಜಲ ಸಿಹಿಯಾಳ ಅಭಿಷೇಕ ಪರಶಿವಗೆ ಅರ್ಪಿಸಿ ಮಂಗಳಗೌರಿ ಪೂಜೆ ಮಹಾಭಾಗ್ಯ ಪ್ರಸಾದ ನಾಗರಪಂಚಮಿ...

ಕಾಫಿ ಗಿಡ ನಾಟಿ ಮತ್ತು ಸಂರಕ್ಷಣೆ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೭ ಲೇಖನ ೧೩೨ ವೀಕ್ಷಣೆ

ಕಾಫಿ ಒಂದು ಧೀರ್ಘಾವಧಿ ಬೆಳೆಯಾಗಿದ್ದು, ಈ ಬೆಳೆಯನ್ನು ಮಲೆನಾಡಿನ ಪ್ರದೇಶದಲ್ಲಿ ಮುಖ್ಯ ಬೆಳೆಯಾಗಿ ಮತ್ತು ಅಂತರ ಬೆಳೆಯಾಗಿ ಬೆಳೆಸಲಾಗುತ್ತಿದೆ. ಕಾಫಿ ಬೆಳೆಯನ್ನು ಬೆಳೆಸುವ ಬೆಳೆಗಾರರು ಸ್ವಲ್ಪ ಸ್ವಲ್ಪ ಪ್ರದೇಶ ವಿಸ್ತರಣ...

ದಿಬ್ಬದಿಂದ ಹತ್ತಿರ ಆಗಸಕ್ಕೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೭ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

“ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ… “ಜೊಂಪು ಜೊಂಪಾಗಿ ಬೆಳೆದಿದ್ದ ಗಿ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೪) - ಶಂಕರಕೃಪಾ

ಶ್ರೀರಾಮ ದಿವಾಣ ಆಗಸ್ಟ್ ೧೭ ಲೇಖನ ೧೦೯ ವೀಕ್ಷಣೆ

ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಪ್ರಸಾರವಾಗುತ್ತಿರುವ ಕನ್ನಡ ಆಧ್ಯಾತ್ಮಿಕ ಮಾಸ ಪತ್ರಿಕೆಯೇ “ಶಂಕರಕೃಪಾ”. ಪತ್ರಿಕೆಯು ಕಳೆದ...