ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ಉಪೇಂದ್ರ - ಕ್ಷಮೆ - ಅಸ್ಪೃಶ್ಯತೆಯ ನೋವು ...

ಶ್ರೀರಾಮ ದಿವಾಣ ಆಗಸ್ಟ್ ೧೭ ಲೇಖನ ೪೩ ವೀಕ್ಷಣೆ

ಇತರರನ್ನು ಕ್ಷಮಿಸಿ. ಕಾರಣ ಅವರು ಕ್ಷಮೆಗೆ ಅರ್ಹರು ಎಂದಲ್ಲ. ಬದಲಿಗೆ ನಾವು ಶಾಂತಿಗೆ ಅರ್ಹರು- ಗೌತಮ ಬುದ್ದ. ದುರ್ಬಲರು ಎಂದೂ ಕ್ಷಮಿಸುವುದಿಲ್ಲ. ಕ್ಷಮೆ ಪ್ರಬಲರ ಬಹುದೊಡ್ಡ ಗುಣ ಲಕ್ಷಣ.- ಮಹಾತ್ಮ ಗಾಂಧಿ. ಕ್ಷಮಯಾ ಧರಿತ...

ಸ್ಟೇಟಸ್ ಕತೆಗಳು (ಭಾಗ ೬೯೫) - ಕಾಯುತ್ತಾರೆ

ಧೀರಜ್ ಬೆಳ್ಳಾರೆ  ಆಗಸ್ಟ್ ೧೭ ಲೇಖನ ೯೬ ವೀಕ್ಷಣೆ

ಕಾಯುವುದರಲ್ಲಿ ನೋವಿದೆಯೋ ಬೇಸರವಿದೆಯೋ ಖುಷಿ ಇದ್ಯೋ ಭಯವಿದೆಯೋ ಕಾತುರವಿದೆಯೋ ಆತಂಕವಿದೆಯೋ ಇದು ನನಗೆ ಅರ್ಥವಾಗ್ತಾ ಇಲ್ಲ. ಎಲ್ಲರೂ ಕಾಯುವವರೇ. ಬೆಳಗ್ಗೆ ಐದು ಗಂಟೆಗೆ ಅಂಗಡಿ ತೆರೆದು ಈ ದಿನ ಜನ ಎಷ್ಟು ಬರಬಹುದು ಅಂತ ಗಲ...

ನಿಷ್ಪಾಪಿ ಸಸ್ಯಗಳು (ಭಾಗ ೧೦) - ನೆಕ್ಕಿ ಗಿಡ

ಬರಹಗಾರರ ಬಳಗ ಆಗಸ್ಟ್ ೧೭ ಲೇಖನ ೧೩೧ ವೀಕ್ಷಣೆ

ನಾನಿಂದು ನಿಮ್ಮ ಜೊತೆ ಒಂದು ಬೇಲಿ ಗಿಡದ ಬಗ್ಗೆ ಮಾತನಾಡಬೇಕೆಂದಿದ್ದೇನೆ. ಇದನ್ನು ಜಲಮೂಲಗಳ ಬಳಿ, ಪಾಳು ಭೂಮಿಯಲ್ಲಿ, ಹಾದಿ ಬದಿಯಲ್ಲಿ ಕಾಣಬಹುದಾದರೂ ಗಟ್ಟಿಕಾಂಡವನ್ನು ಹೊಂದಿರುವ ಇದರ ಗುಣದಿಂದಾಗಿ ಭದ್ರತೆಗೆಂದು ಬೇಲಿಯಲ...

ಸ್ವಾತಂತ್ರ್ಯ ಹೋರಾಟದಲ್ಲಿ ಮಾತೆಯರ ಪಾತ್ರ

ರತ್ನಾ ಕೆ.ಭಟ್ ಆಗಸ್ಟ್ ೧೭ ಲೇಖನ ೧೧೫ ವೀಕ್ಷಣೆ

“ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೬ ಕವನ ೪೫ ವೀಕ್ಷಣೆ

೧. ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವಧಿಯೇ...

'ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೪) - ಪು.ತಿ.ನರಸಿಂಹಾಚಾರ್

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೬ ಲೇಖನ ೧೪೫ ವೀಕ್ಷಣೆ

ನರಸಿಂಹಾಚಾರ್ಯರು ಅಂದಿನ ಮೈಸೂರು ರಾಜ್ಯದ ಹೊಸಗನ್ನಡ ಭಾವಗೀತ ಕವಿಗಳಲ್ಲಿ ಮೇಲ್ಮಟ್ಟದವರಲ್ಲೊಬ್ಬರೆಂದು ಖ್ಯಾತಿವೆತ್ತವರು. ಕಾಲೇಜಿನಲ್ಲಿ ಕಲಿಯುವಾಗಿನಿಂದಲೇ ದಿವಂಗತ “ಶ್ರೀ” ಯವರ (ಬಿ. ಎಂ. ಶ್ರೀಕಂಠಯ್ಯ) ಆದರ್ಶವನ್ನು ಅ...

ಸೆಮಿಕಂಡಕ್ಟರ್ ಘಟಕ ಬರಲಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೬ ಲೇಖನ ೪೫ ವೀಕ್ಷಣೆ

ಮೈಸೂರಿನಲ್ಲಿ ೨೨ ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದು ವರ್ಷದ ಹಿಂದೆ ಆಗಿನ ಸರಕಾರ ಘೋಷಿಸಿತ್ತು. ಈ ಘಟಕದಿಂದ ಕನಿಷ್ಜ ೧೦ ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ...

ಮನಸಿನೊಳಗೊಂದು ಪಯಣ...

ಶ್ರೀರಾಮ ದಿವಾಣ ಆಗಸ್ಟ್ ೧೬ ಲೇಖನ ೫೪ ವೀಕ್ಷಣೆ

ನಿನ್ನೊಂದಿಗೆ ನೀನು ಮಾತನಾಡಬೇಕು. ಅದಕ್ಕಾಗಿ ಮನಸಿನೊಳಗೊಂದು ಪಯಣ. ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ, ಅಸಹನೆ, ಅಹಂ...

ಸ್ಟೇಟಸ್ ಕತೆಗಳು (ಭಾಗ ೬೯೪) - ಪರದೆಯ ಕತೆ

ಧೀರಜ್ ಬೆಳ್ಳಾರೆ  ಆಗಸ್ಟ್ ೧೬ ಲೇಖನ ೮೮ ವೀಕ್ಷಣೆ

ಕಾರ್ಯಕ್ರಮವನ್ನು ಚಂದಗಾಣಿಸಲು ಗೋಡೆಯ ಮುಂದೊಂದು ಪರದೆಯನ್ನು ಹಾಕಿದ್ದಾರೆ. ಆ ಪರದೆಯ ಮೇಲೆ ಇನ್ನೊಂದಷ್ಟು ಪರದೆಗಳನ್ನ ಜೋಡಿಸಿ ಅದರ ಬಣ್ಣವನ್ನು ಅದರ ಮೆರುಗನ್ನ ಇನ್ನಷ್ಟು ಹೆಚ್ಚಿಸಿದ್ದಾರೆ. ಕಾರ್ಯಕ್ರಮವೇನೋ ಸಾಂಗವಾಗಿ...

ನಮ್ಮ ದೇಶ ನಮ್ಮ ಅಭಿಮಾನ

ರತ್ನಾ ಕೆ.ಭಟ್ ಆಗಸ್ಟ್ ೧೬ ಲೇಖನ ೬೨ ವೀಕ್ಷಣೆ

ಸ್ವಾತಂತ್ರ್ಯ ದಿನದ ಮಹತ್ವ: ‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು 'ಎಲ್ಲವೂ ಅಡಗಿದೆ....

ಕಾಡುನೆಲದ ಕಾಲಮಾನ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೬ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

“ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್...

ನವಕರ್ನಾಟಕ ಪ್ರಕಾಶನಕ್ಕೆ ರಾಷ್ಟ್ರೀಯ ಪ್ರಶಸ್ತಿ

ಬರಹಗಾರರ ಬಳಗ ಆಗಸ್ಟ್ ೧೬ ಲೇಖನ ೪೩ ವೀಕ್ಷಣೆ

ಭಾರತೀಯ ಪ್ರಕಾಶಕರ ಒಕ್ಕೂಟವು ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಭಾರತದ ಪ್ರಮುಖ ಭಾಷೆಗಳ ಪ್ರಕಾಶನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡುತ್ತಿರುವ ಪ್ರತಿಷ್ಠಿತ ಪ್ರಕಾಶಕ ಪ್ರಶಸ್ತಿಗೆ ಕನ್ನಡಿಗರ ಹೆಮ್...

ಜೈ ಜೈ ನನ್ನ ಭಾರತ

ಕೆ ನಟರಾಜ್ ಆಗಸ್ಟ್ ೧೫ ಕವನ ೪೯ ವೀಕ್ಷಣೆ

ಜೈ ಜೈ ನನ್ನ ಭಾರತ ಇದುವೇ ನಮ್ಮ ಭಾರತ॥ ಭವ್ಯ ಸಂಸ್ಕೃತಿಯ ಭಾರತ ತನ್ನ ಹಿರಿಮೆಯ ಹೇಳುತ ಗಂಗೇ ತುಂಗೇ ಹರಿಯುತ ಹಿಮಾಲಯವೇ ನಿಲ್ಲುತ॥ ವನ ಸಿರಿಗಳ ಭಾರತ ಗಂಧದ ಗಾಳಿ ಬೀಸುತ ಇದು ಎಲ್ಲರ ನೆಚ್ಚಿನ ಭಾರತ ಹೆಮ್ಮೆ ಹಿರಿಮೆಯಿಂ ಬ...

ಎಲ್ಲರಂತಲ್ಲ ನಾವು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೫ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಶ್ರೀನಿವಾಸ ಪಾ.ನಾಯ್ಡು ಅವರು ಬರೆದ ‘ಎಲ್ಲರಂತಲ್ಲ ನಾವು' ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಲೇಖಕ ವಾಸುದೇವ ನಾಡಿಗ್. ಇವರು ತಮ್ಮ ಮುನ್ನುಡಿಯಲ್...

ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿ ಗಾಡಿ ಪ್ರಕರಣಗಳು

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೫ ಲೇಖನ ೩೯೧ ವೀಕ್ಷಣೆ

(ಬ್ರಿಟಿಷರ ಕಾಲದಲ್ಲಿ ಅವರಿಂದ ಆಗುತ್ತಿದ್ದ ದೌರ್ಜನ್ಯಗಳು ಅನ್ಯಾಯಗಳು ಒಂದೆರಡಲ್ಲ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಾದರೂ ಅಂತಹ ಪ್ರಕರಣಗಳ ಬಗ್ಗೆ ತಿಳಿದುಕೊಂಡು, ಬ್ರಿಟಿಷರು ಭಾರತದಿಂದ ಮಾಡಿದ ಲೂಟಿ, ಭಾರತೀಯರಿಗೆ ಮಾಡ...

ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿ…

ಶ್ರೀರಾಮ ದಿವಾಣ ಆಗಸ್ಟ್ ೧೫ ಲೇಖನ ೬೭ ವೀಕ್ಷಣೆ

ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ಮಾಡಬಹುದಾದ ಸಂಕಲ್ಪಗಳು, ಕರ್ತವ್ಯಗಳು ಮತ್ತು ಜವಾಬ್ದಾರಿ. ಎಲ್ಲರಿಗೂ ತಿಳಿದಿರುವ, ಭಾರತದ ಪ್ರಗತಿಗೆ ಮಾರಕವಾಗಿರುವ ಕೆಲವು ಶಾಪಗ್ರಸ್ತ ಸಮಸ್ಯೆಗಳಿಗೆ ಸಾಮಾನ್ಯ ವ್ಯಕ್ತಿಗಳಾಗ...

ಸ್ಟೇಟಸ್ ಕತೆಗಳು (ಭಾಗ ೬೯೩) - ಚಾಲಕ

ಧೀರಜ್ ಬೆಳ್ಳಾರೆ  ಆಗಸ್ಟ್ ೧೫ ಲೇಖನ ೮೯ ವೀಕ್ಷಣೆ

ಅಲ್ಲೊಂದು ಸುಂದರವಾದ ಗಾಡಿ ಅದನ್ನ ನಿರ್ಮಿಸಿದವನು ತುಂಬಾ ಶ್ರಮಪಟ್ಟು ತುಂಬಾ ದೂರದವರೆಗೆ ಚಲಿಸಬೇಕು ಅನ್ನುವ ನಿಟ್ಟಿನಲ್ಲಿ ಅದನ್ನ ನಿರ್ಮಾಣ ಮಾಡಿದ್ದಾನೆ. ಎಲ್ಲಾ ಸಾಧ್ಯತೆಗಳನ್ನು ಆ ಗಾಡಿಯ ಜೊತೆ ಚಲಿಸುವವನಿಗೆ ಏನೆಲ್ಲ...

ಸ್ವಾತಂತ್ರ್ಯ

ಎಂ.ಪಿ. ಜ್ಞಾನೇಶ್ ಆಗಸ್ಟ್ ೧೪ ಲೇಖನ ೪೮ ವೀಕ್ಷಣೆ

ಮತ್ತೆ ಆಗಸ್ಟ್ 15 ಬಂದಿದೆ. ಈ ದಿನವನ್ನು ಸ್ವಾತಂತ್ರೋತ್ಸವವನ್ನಾಗಿ ಆಚರಿಸುತ್ತೇವೆ. ನಾವೆಲ್ಲ ಸ್ವಾತಂತ್ರ್ಯ ಎಂದರೆ ಪರಕೀಯರ ಬಂಧನದಿಂದ ದೇಶ ಬಿಡುಗಡೆಯಾದ ದಿನ ಎಂದು ಎಲ್ಲೆಡೆ ಧ್ವಜಾರೋಹಣ, ಸ್ವಾತಂತ್ರ ಹೋರಾಟಗಾರರ ಗುಣಗ...

ನನ್ನೊಳಗಿನ “ಅವನು" (ಭಾಗ 2)

ಪವಿತ್ರಾ ಆಗಸ್ಟ್ ೧೪ ಲೇಖನ ೬೮ ವೀಕ್ಷಣೆ

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಮ್ಮ ಶಾಲೆಯಲ್ಲಿ ನಡೆದಿದ್ದು, ಸಣ್ಣ ಮಕ್ಕಳಿಗೆ ರಜೆ ಕೊಡುವ ಬದಲು ಪೋಷಕರ ಜೊತೆ ಬರಬೇಕು ಎಂದು ಹೇಳಿದ್ದೆವು. ಅವನನ್ನು ಅವನ ಅಪ್ಪ ಕೆಲಸ ಇದೆಯೆಂದು ಕರೆದುಕೊಂಡು ಬಾರದಿದ್ರೆ ಎಂದು ಯೋಚ...

ಐಕ್ಯ ಗಾನ ಮೊಳಗಲಿ

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೪ ಕವನ ೪೪ ವೀಕ್ಷಣೆ

ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂ...