ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

‘ಸಂಪದ ನಗೆ ಬುಗ್ಗೆ' - ಭಾಗ ೮೦

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೫ ಲೇಖನ ೭೪ ವೀಕ್ಷಣೆ

ಥ್ಯಾಂಕ್ಯೂ ಬೆಂಗಳೂರಿನ ಪ್ರವಾಸ ಮುಗಿಸಿ ಊರಿಗೆ ಹೊರಡುವ ತುರಾತುರಿಯಲ್ಲಿತ್ತು ಗಾಂಪನ ಕುಟುಂಬ. ಊರಿಗೆ ಹೋಗುವಾಗ ಸ್ವಲ್ಪ ಏನಾದ್ರೂ ಸಿಹಿ ತೆಗೆದುಕೊಂಡು ಹೋಗುವ ಸಲುವಾಗಿ ಗಾಂಪ ತನ್ನ ಮಗ ಮರಿ ಗಾಂಪನನ್ನು ಕರೆದುಕೊಂಡು ಬೇಕ...

ಕರ್ನಾಟಕದ ಜನಪದ ಆಟಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೫ ಪುಸ್ತಕ ವಿಮರ್ಶೆ ೨೮೭ ವೀಕ್ಷಣೆ

ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹು...

ಗೆಳೆತನದ ದಿನಾಚರಣೆಯ ಶುಭಾಶಯಗಳು.. (ಭಾಗ 1)

ಶ್ರೀರಾಮ ದಿವಾಣ ಆಗಸ್ಟ್ ೦೫ ಲೇಖನ ೫೮ ವೀಕ್ಷಣೆ

ಜುಲೈ ‌30 ಮತ್ತು ಆಗಸ್ಟ್ 6. ವಿಶ್ವ ಗೆಳೆತನದ ದಿನ ಜುಲೈ 30. ಆದರೆ ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ. ಆ ಪ್ರಕಾರ ಈ ವರ್ಷ ಆಗಸ್ಟ್ 6 ನಾಳೆ. " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯ...

ಸ್ಟೇಟಸ್ ಕತೆಗಳು (ಭಾಗ ೬೮೩) - ಅಂತೆ ಕಂತೆ

ಧೀರಜ್ ಬೆಳ್ಳಾರೆ  ಆಗಸ್ಟ್ ೦೫ ಲೇಖನ ೮೭ ವೀಕ್ಷಣೆ

ಹೀಗೊಂದು ಅಂತೆ ಕಂತೆ, ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಕೂಡ್ಲೆ ಮನುಷ್ಯನಿಗೆ ಮಾತು ಬರಬೇಕು ಅನ್ನೋ ಕಾರಣಕ್ಕೆ ಹಲವಾರು ಪ್ರಯತ್ನಗಳು ನಡಿತಾ ಇದ್ವಂತೆ, ದೇವರ ಬಳಿಯೂ ಉಗ್ರವಾಗಿ ಕೇಳಿಕೊಂಡಿದ್ರಂತೆ. ಆಗ ದೇವರು ಹೇಳಿದ್ದ...

ದೊಡ್ಡಪತ್ರೆ ಔಷಧಕ್ಕೂ, ಆಹಾರಕ್ಕೂ ಉಪಯುಕ್ತ

ಸುಮನಾ ಮಳಲಗದ್ದೆ ಆಗಸ್ಟ್ ೦೫ ಲೇಖನ ೯೩ ವೀಕ್ಷಣೆ

ಸಾಧಾರಣವಾಗಿ ದೊಡ್ಡಪತ್ರೆ (ಸಾಂಬಾರು ಬಳ್ಳಿ/ಸೊಪ್ಪು) ಬಗ್ಗೆ ಒಂದಿಷ್ಟು ಔಷಧಿ ಬಲ್ಲವರಲ್ಲಿ ತಿಳಿದೇ ಇರುತ್ತದೆ. ಮನೆಯ ಅಂಗಳದಲ್ಲಿ ಇರುವ ಉಪಯುಕ್ತ ಔಷಧೀಯ ಗಿಡಗಳಲ್ಲಿ ಇದು ಒಂದು. ಕುಂಡದಲ್ಲಿಯೂ ಬೆಳೆಸಬಹುದಾದ ಸಸ್ಯ. ಆಹಾ...

ಗಝಲ್ ಮತ್ತು ಸಂದೇಶ

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೦೫ ಕವನ ೩೮ ವೀಕ್ಷಣೆ

ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ...

ಕಿರುನಾಟಕ ಭಗತ್ ಸಿಂಗ್

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಆಗಸ್ಟ್ ೦೪ ಕವನ ೪೩ ವೀಕ್ಷಣೆ

ದೃಶ್ಯ ಒಂದು (ಭಗತ್ ಸಿಂಗ್ ಸೆರೆಮನೆಯಲ್ಲಿ ಇರುತ್ತಾರೆ ಅವರನ್ನು ನೋಡಲು ಅವರ ತಾಯಿ ವಿದ್ಯಾವತಿ ಬರುತ್ತಾರೆ) ವಿದ್ಯಾವತಿ:-ಅಯ್ಯೋ ಮಗನೇ ಭಗತ್ ಸ್ವಾತಂತ್ರ್ಯ ಹಕ್ಕಿಯಂತೆ ಹಾರಾಡಬೇಕಾಗಿದ್ದ ನೀನು ಇಂದು ಈ ಕತ್ತಲು ಕೋಣೆಯಲ್...

77. ಕೆಟ್ಟ ಹವ್ಯಾಸಗಳನ್ನು ತೊರೆಯಿರಿ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೪ ಲೇಖನ ೪೪ ವೀಕ್ಷಣೆ

ಶ್ರೀಮಂತನೊಬ್ಬನ ಮಗ ಹಲವು ಕೆಟ್ಟ ಹವ್ಯಾಸಗಳನ್ನು ಕಲಿತಿದ್ದ. ಇತರರಿಗೆ ಗೇಲಿ ಮಾಡುವುದು, ತೊಂದರೆ ಮಾಡುವುದು, ಇತರರ ವಸ್ತುಗಳನ್ನು ಅಡಗಿಸಿ ಇಡುವುದು ಇತ್ಯಾದಿ. ಹಾಗಾಗಿ, ವೃದ್ಧ ಉಪಾಧ್ಯಾಯರೊಬ್ಬರ ಬಳಿ ಹೋಗಿ, ತನ್ನ ಮಗನು...

‘ಪ್ರೇಮಲೋಕ' ಸಿನೆಮಾ ಪ್ರೇಕ್ಷಕರ ಮನಗೆದ್ದು ದಾಖಲೆ ಸೃಷ್ಟಿಸಿದ್ದು ಹೇಗೆ?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೪ ಲೇಖನ ೭೮ ವೀಕ್ಷಣೆ

“ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು...", ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..." “ಯಾರಿವನು?..." “ಹೇ..ಗ಼ಂಗು... ಬೈಕು ಕಲಿಸಿಕೊಡು ನಂಗೂ..." ಮೊದಲಾದ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ ಹಾಡುಗಳು “ಪ್ರೇಮ ಲೋಕ" ಚ...

ವೇತನ ಬಿಡುಗಡೆಗೆ ಆದ್ಯತೆ ನೀಡಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೪ ಲೇಖನ ೪೨ ವೀಕ್ಷಣೆ

ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ವೇತನವಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಹಣಕಾಸು ಇಲಾಖೆ ವೇತನ ಬಿಡುಗಡೆ ಮಾಡಿದ ನಂತರ ಆಯಾ ಇಲಾಖೆಯ ಪ್ರಭಾನ ಕಾರ್ಯದರ್ಶ...

ಗೆಲ್ಲುವವರು ಯಾರೂ ಇಲ್ಲ. ಸೋಲುವುದು ಮಾತ್ರ ನಾವು ನೀವು…!

ಶ್ರೀರಾಮ ದಿವಾಣ ಆಗಸ್ಟ್ ೦೪ ಲೇಖನ ೫೫ ವೀಕ್ಷಣೆ

ಅಹಿಂಸೆಯ ಅರ್ಥ ಶರಣಾಗತಿ ಅಥವಾ ಹೇಡಿತನವಲ್ಲ. ಅದು ಹಿಂಸೆಯ ವಿರೋಧಿ. ರಕ್ಷಣೆ ಮತ್ತು ಶಾಂತಿಯ ಅತ್ಯುತ್ತಮ ಮಾರ್ಗ. ಭಾರತದ ಹೆಮ್ಮೆ. ವಿಶ್ವಕ್ಕೆ ನಮ್ಮ ಬಹುದೊಡ್ಡ ಕೊಡುಗೆ. ನಿಧಾನವಾಗಿ ಇತಿಹಾಸದ ಕೆಲವು ದೇಶಗಳ ಜನಾಂಗೀಯ ಘರ...

ಕೋಸ್ಟಾ-ಕಾನ್ ಕಾರ್ಡಿಯಾ ದುರಂತ

ಕೆ ನಟರಾಜ್ ಆಗಸ್ಟ್ ೦೪ ಲೇಖನ ೫೩ ವೀಕ್ಷಣೆ

ಮನುಷ್ಯ ಇತಿಹಾಸದಿಂದ ಪಾಠ ಕಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಇತಿಹಾಸವಂತೂ ಮನುಷ್ಯನಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ೨೦೧೨ರಲ್ಲಿ ಇಟಲಿಯ ಬಳಿ ನಡೆದ ಐಷಾರಾಮಿ ಹಡಗು “ಕೋಸ್ಟ್ ಕಾನ್ ಕಾರ್ಡಿಯಾ” ದ...

ಸ್ಟೇಟಸ್ ಕತೆಗಳು (ಭಾಗ ೬೮೨) - ಗಾಯ

ಧೀರಜ್ ಬೆಳ್ಳಾರೆ  ಆಗಸ್ಟ್ ೦೪ ಲೇಖನ ೧೦೯ ವೀಕ್ಷಣೆ

ಈ ಭೂಮಿಯಲ್ಲಿ ಗಾಯಗೊಂಡವರಿಗೆ ನೋವು ಇದ್ದೇ ಇರುತ್ತದೆ. ಕೆಲವೊಂದು ಸಲ ತಾನು ಮಾಡಿದ ತಪ್ಪಿಗೆ ತಾನೇ ಗಾಯವನ್ನ ಮಾಡಿಸಿಕೊಂಡು ನೋವನ್ನು ಅನುಭವಿಸುತ್ತಾನೆ. ಆದರೆ ಕೆಲವೊಂದು ಸಲ ಯಾರದೋ ತಪ್ಪಿಗೆ ಆತ ಗಾಯಗೊಳ್ಳುವ ಹಾಗೆ ಆಗುತ...

‘ಕೆಂಗಂದು ಬೆಳವ’ ಹಕ್ಕಿಯ ಬಗ್ಗೆ ಗೊತ್ತೇ?

ಬರಹಗಾರರ ಬಳಗ ಆಗಸ್ಟ್ ೦೪ ಲೇಖನ ೬೫ ವೀಕ್ಷಣೆ

ಉತ್ತರಾಖಂಡ ರಾಜ್ಯದ, ಚಮೋಲಿ ಜಿಲ್ಲೆಯ, ಸಗರ್ ಎಂಬಲ್ಲಿಂದ ಹೊರಟು ರುದ್ರನಾಥ ಎಂಬಲ್ಲಿ ತಲುಪುವ ಚಾರಣದ ಕಥೆಯ ಮಧ್ಯೆ ನಾವಿದ್ದೇವೆ. ಮೊದಲನೇ ದಿನ ಸುಮಾರು ಹತ್ತು ಕಿಲೋಮೀಟರ್ ನಿರಂತರ ಏರುದಾರಿ ಕ್ರಮಿಸಿ ಪನಾರ್ ಬುಗಿಯಾಲ್ ಎ...

ಚಿಗುರ ತೋರಣ

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೦೪ ಕವನ ೪೭ ವೀಕ್ಷಣೆ

ಹೊನ್ನ ಬಣ್ಣಕೆ ಜಗದ ಪ್ರಕೃತಿಯು ನಲಿಯುತಾ ತಾನ್ ಕುಣಿಯಿತು ಮತ್ತೆ ಮಾವಿನ ಚಿಗುರ ತೋರಣ ಸವಿಯ ಗಾಳಿಗೆ ತೊನೆಯಿತು ನೀರ ಹನಿಗಳು ಎಲೆಯ ಮೇಲ್ಗಡೆ ಬೀಳುತಿರೆ ತಾನ್ ಮೆರೆಯಿತು ನಾಚಿ ಹೋಗಿಹ ಪುಷ್ಪ ಕುಲಗಳು ಮೋಹದಾಳದಿ ನಲುಗಿತು...

ಗವಿ ಮಾರ್ಗ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೩ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪ...

ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳು ಪ್ರವೇಶಿಸುತ್ತಿರುವ ಸಮಯದಲ್ಲಿ...

ಶ್ರೀರಾಮ ದಿವಾಣ ಆಗಸ್ಟ್ ೦೩ ಲೇಖನ ೪೨ ವೀಕ್ಷಣೆ

ಇನ್ನೇನು ಆಗಸ್ಟ್ 15 ಸಮೀಪಿಸುತ್ತಿದೆ. ಎಲ್ಲೆಲ್ಲೂ ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ. ತುಂಬಾ ಸಂತೋಷ… ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ. ಇದೇ ಬಾಯಿ...

ಸ್ಟೇಟಸ್ ಕತೆಗಳು (ಭಾಗ ೬೮೧) - ಸಮಸ್ಯೆ

ಧೀರಜ್ ಬೆಳ್ಳಾರೆ  ಆಗಸ್ಟ್ ೦೩ ಲೇಖನ ೮೬ ವೀಕ್ಷಣೆ

ಆ ರಸ್ತೆಯಲ್ಲಿ ಒಂದು ಸಣ್ಣ ತಿರುವು. ಮಳೆಗಾಲ ಆದ್ದರಿಂದ ಒಂದೆರಡು ಹೊಂಡಗಳು ಉದ್ಭವವಾಗಿದೆ ಮತ್ತೆ ಮತ್ತೆ ಹೊಂಡ ಮುಚ್ಚುವುದಕ್ಕೆ ಇಲಾಖೆಗೆ ವಿಚಾರ ತಿಳಿಸಿದರೂ ಸಹ ಆ ಕಡೆಯಿಂದ ಉತ್ತರವೇ ಇಲ್ಲ. ಆ ರಸ್ತೆಯಲ್ಲಿ 80 ಕಿಲೋಮೀಟ...

ರಾಗಿ ಉಪ್ಪಿಟ್ಟು

ಕವಿತ ಮಹೇಶ್ ಆಗಸ್ಟ್ ೦೩ ಅಡುಗೆ ೫೧ ವೀಕ್ಷಣೆ

ಕಾದ ತವಾಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರಾಗಿ ಹುಡಿಯನ್ನು ಸೇರಿಸಿ ಐದು ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ಅದನ್ನು ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ. ಕಾದ ತವಾಗೆ ಮತ್...

ನಿಷ್ಪಾಪಿ ಸಸ್ಯಗಳು (ಭಾಗ ೮) - ತುಳಸಿ ಗಿಡ

ಬರಹಗಾರರ ಬಳಗ ಆಗಸ್ಟ್ ೦೩ ಲೇಖನ ೧೨೬ ವೀಕ್ಷಣೆ

ಈ ಮಳೆಗೆ ಮನುಷ್ಯರ ಆರೋಗ್ಯ ಕೆಡುವುದು ಅಪರೂಪವೇನಲ್ಲ. ಹಿಂದೆ ಈ ಆಟಿ ತಿಂಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲೆಂದೇ ಸಪ್ತವರ್ಣಿಯ ಕಷಾಯದಿಂದ ಹಿಡಿದು ಹಲವಾರು ವಿಶೇಷ ಸಸ್ಯಗಳ ಬಳಕೆ ಮಾಡುತ್ತಿದ್ದರು. ಈಗಲೂ ಕೊರ...