ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೪ ಲೇಖನ ೪೩ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೬ ವರ್ಷಗಳೇ ಕಳೆದುಹೋದವು. ನಂತರದ ದಿನಗಳಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ನಮ್ಮಲ್ಲಿ ಉತ್ಪಾದನೆಯ...

ಕೃಷಿಕರಿಗೆ ನೆರವು ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೪ ಲೇಖನ ೪೫ ವೀಕ್ಷಣೆ

ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರವಾಗಿದೆಯೇ? ಬರಗಾಲದ ಪರಿಸ್ಥಿತಿ ಮನೆ ಮಾಡಿದೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ, ಮುಂಗಾರು ಜೂಜಾಟ ಮುಂದುವರಿದಿದ್ದು, ಅನಿಶ್ಚಿತತೆ ಮನೆ ಮಾಡಿದೆ. ಜೂನ್ ತಿಂಗಳಲ್ಲಿ ಸರಾಸರಿ...

ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...

ಶ್ರೀರಾಮ ದಿವಾಣ ಆಗಸ್ಟ್ ೧೪ ಲೇಖನ ೩೯ ವೀಕ್ಷಣೆ

ಭೂಮಿಯ ಮೇಲಿನ ಆಧ್ಯಾತ್ಮದ ತವರೂರು ಎಂದು ಹೆಸರಾದ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹಿಂಸೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ತೀವ್ರವಾಗಿ ಹಿಂಸಾತ್ಮಕ ಘಟನೆಗಳು ದೇಶದಾದ್ಯಂತ ಸುದ್ದಿಯಾಗುತ್ತಿದೆ. ವೈ...

ಸ್ಟೇಟಸ್ ಕತೆಗಳು (ಭಾಗ ೬೯೨) - ಒಳಗಿನ ಮಾತು

ಧೀರಜ್ ಬೆಳ್ಳಾರೆ  ಆಗಸ್ಟ್ ೧೪ ಲೇಖನ ೯೫ ವೀಕ್ಷಣೆ

ನಮ್ಮ ಬದುಕಿನ ಜಾಗವಿದು. ಇದನ್ನು ಬಿಟ್ಟು ಇನ್ನೊಂದು ಬದುಕಿದೆ ಅನ್ನೋದು ನಮಗೆ ಇಷ್ಟರವರೆಗೂ ಎಲ್ಲಿಯೂ ತಿಳಿದು ಬರಲಿಲ್ಲ. ಸುತ್ತಮುತ್ತ ಒಂದು ಪಂಜರ, ನನ್ನಂತೆ ಹಲವಾರು ಜನ ಯಾರನ್ನ ಅಂತ ಪರಿಚಯ ಇಟ್ಟುಕೊಳ್ಳುವುದು. ನಮ್ಮಿಂ...

ನನ್ನೊಳಗಿನ “ಅವನು" (ಭಾಗ 1)

ಪವಿತ್ರಾ ಆಗಸ್ಟ್ ೧೪ ಲೇಖನ ೭೬ ವೀಕ್ಷಣೆ

ಮತ್ತೆ ಆರಂಭವಾಗಿದೆ ಮುಂಗಾರು ಮಳೆ.... ಆಗೊಂದು ಈಗೊಂದು ಮಿಂಚು ಕಾಣುತಿರೆ ಸಿಡಿಲ ಆರ್ಭಟಕೆ ತುಂತುರು ಮಳೆಹನಿಯ ಸುಂದರ ದೃಶ್ಯದೊಳು ಭುವಿ ತಂಪಾಗಿ ಹಾಯಾಗಿ ನಗುತ್ತಿದ್ದರೂ ನನಗೇಕೋ ಮನದಲ್ಲಿ ದುಗುಡ... ಶಾಲೆ ಆರಂಭವಾಗಿ ಮಕ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೩ ಕವನ ೪೯ ವೀಕ್ಷಣೆ

೧. ಬದುಕಿನ ನಡುವನ್ನು ಹಿಡಿದು ಕುಲುಕಿದವರಾರು ಬಾಳಿನ ಎಲುಬನ್ನು ಮುರಿದು ಎಸೆದವರಾರು ಚೆಲುವಿನ ಒಡಲನ್ನು ಕರಿದು ತಿಂದವರಾರು ಗೆಲುವಿನ ಪದವನ್ನು ಎಸೆದು ಬಂದವರಾರು ಬದುವಿನ ಬಾಗಿಲನ್ನು ಒಡೆದು ಹೋದವರಾರು ಒಲವಿನ ಚಿಲಕವನ್ನ...

ಒಂದಷ್ಟು ಕಿವಿ ಮಾತು...

ಶ್ರೀರಾಮ ದಿವಾಣ ಆಗಸ್ಟ್ ೧೩ ಲೇಖನ ೩೭ ವೀಕ್ಷಣೆ

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ...

ಸ್ಟೇಟಸ್ ಕತೆಗಳು (ಭಾಗ ೬೯೧) - ಆವರಣ

ಧೀರಜ್ ಬೆಳ್ಳಾರೆ  ಆಗಸ್ಟ್ ೧೩ ಲೇಖನ ೧೧೧ ವೀಕ್ಷಣೆ

ಕೋರ್ಟಿನ ಹೊರಗಡೆ ಸರದಿಗಾಗಿ ಅವರಿಬ್ಬರೂ ಕಾಯುತ್ತಿದ್ದಾರೆ. ಇಬ್ಬರು ಅಲ್ಲಿಗೆ ಹಲವು ಬಾರಿ ಬಂದಿದ್ದಾರೆ. ಬಂದಾಗ ವಾದ ವಿವಾದಗಳಾಗಿದ್ದಾವೆ, ಉತ್ತರಗಳು ಸಿಕ್ಕಿದ್ದಾವೆ. ಅವರಿಬ್ಬರಿಗೆ ಒಬ್ಬರನ್ನೊಬ್ಬರು ತೊರೆದು ಹೋಗಬೇಕಂತ...

ಅಪಾಯವನ್ನು ಅಪ್ಪಿಕೊಳ್ಳುತ್ತಿರುವ ಯುವಕರು...

ಯಾಕೂಬ್ ಎಸ್ ಕೊಯ್ಯೂರು ಆಗಸ್ಟ್ ೧೩ ಲೇಖನ ೩೯ ವೀಕ್ಷಣೆ

ಅದು ಧುಮ್ಮುಕ್ಕಿ ಹರಿಯುತ್ತಿರುವ ಜಲರಾಶಿ. ರಭಸವಾಗಿ ನುಗ್ಗುತ್ತಿರುವ ಶುಭ್ರ ನೀರು. ಆಳದ ಅರಿವಿಲ್ಲ. ಎತ್ತರ ಅಳೆದಿಲ್ಲ. ಬಂಡೆಗಳಿಗೆ ಅಪ್ಪಳಿಸುವ ಭೋರ್ಗರೆಯುವ ನೀರಿನಲ್ಲಿ ಅದ್ಭುತವಾದ ಆಕರ್ಷಣೆ. ಅಕ್ಕ ಪಕ್ಕ ಎತ್ತರವಾದ ಕ...

ಮುಗುದೆ ಬಾಳಲಿ

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೩ ಕವನ ೩೨ ವೀಕ್ಷಣೆ

ಮುಗುದೆ ಬಾಳಲಿ ಬೆಳಕು ಕಾಣದೆ ಬದುಕು ವ್ಯಸನವ ಕಂಡಿದೆ ಶಿಸ್ತು ಕಲಿಸುವ ತಂದೆ ತಾಯಿಯ ಮಾತ ಮೀರುತ ಬೆಳೆದಿದೆ ಹೆಜ್ಜೆ ತಪ್ಪಿದೆ ಕೂಸ ಪಥದಲಿ ಭಾವ ಕುಸುಮವು ಇಲ್ಲದೆ ನೀತಿ ನಿಯಮದ ಭೀತಿ ಇಲ್ಲದೆ ಹುಸಿಯ ಪ್ರೇಮಕೆ ಸೋತಿದೆ ಕುರ...

‘ಸಂಪದ’ ನಗೆ ಬುಗ್ಗೆ - ಭಾಗ ೮೧

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೮೨ ವೀಕ್ಷಣೆ

ಅಜ್ಜಿ ಏಕಾದಶಿ ! ಅಕ್ಕನ ಮೊಮ್ಮಗಳು ಆರು ವರ್ಷದ ತಾರಾ, ಶ್ರೀಮತಿ ಮನೆಗೆ ಬಂದಿದ್ದಳು. ಶ್ರೀಮತಿ ಜೊತೆ ಪಾತ್ರೆ ತೊಳೆಯುವುದು, ಬಟ್ಟೆ ಮಡಚುವುದು, ಕಸ ಗುಡಿಸುವುದು, ದೇವರ ಪೂಜೆ... ಹೀಗೆ ನಾನು ಏನೇ ಕೆಲಸ ಮಾಡಿದರೂ ಜೊತೆಗೆ...

ಮನಸುಗಳ ಮಿಲನ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಸ್ತ್ರೀ ಸಂವೇದನೆಗಳ ಮಾನಸಿಕ ತೊಳಲಾಟದ ಬಗ್ಗೆ ಲೇಖಕಿ ಸುಮಾ ಉಮೇಶ್ ಗೌಡ ಇವರು ತಮ್ಮ ನೂತನ ಕಾದಂಬರಿ “ಮನಸುಗಳ ಮಿಲನ" ವನ್ನು ರಚಿಸಿದ್ದಾರೆ. ಈ ೮೮ ಪುಟಗಳ ಪುಟ್ಟ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದೇ ಗುಕ್ಕಿನಲ್ಲ...

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದತ್ತ ಸಾಗುತ್ತಿರುವ‌ ಹಾದಿಯಲ್ಲಿ...

ಶ್ರೀರಾಮ ದಿವಾಣ ಆಗಸ್ಟ್ ೧೨ ಲೇಖನ ೩೫ ವೀಕ್ಷಣೆ

ಇಡೀ ಸಂಸತ್ ಸದಸ್ಯರ ಮೇಲೆ ನಮ್ಮದೂ ಒಂದು ಅವಿಶ್ವಾಸ ನಿರ್ಣಯ. ಇತ್ತೀಚಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಂದ ಆಡಳಿತ ಮತ್ತು ವಿರೋಧ ಪಕ್ಷಗಳು ಸಾಧಿಸಿದ್ದೇನು? ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್...

ಸ್ಟೇಟಸ್ ಕತೆಗಳು (ಭಾಗ ೬೯೦) - ಚರ್ಚೆ

ಧೀರಜ್ ಬೆಳ್ಳಾರೆ  ಆಗಸ್ಟ್ ೧೨ ಲೇಖನ ೯೮ ವೀಕ್ಷಣೆ

ಅವರು ಮಾರಾಟ ಮಾಡುತ್ತಿದ್ದಾರೆ. ಆ ಬಟ್ಟೆಗಳೇನು ದುಬಾರಿ ಹಣದಲ್ಲ. ಮಾನ ಮುಚ್ಚೋದಕ್ಕೆ ಸಂಭ್ರಮದಿಂದ ಧರಿಸುವುದಕ್ಕೆ ತುಂಬಾ ಹಣವಿಲ್ಲ ಅಂದುಕೊಂಡೋರು ಧರಿಸಿ ಖುಷಿಯಿಂದ ಓಡಾಡುವುದಕ್ಕೆ ಕಾರಣವಾಗುವ ಬಟ್ಟೆಯನ್ನು ಮಾರಾಟ ಮಾಡು...

78. ಉದ್ಯಾನದ ಕೆಲಸಗಾರನ ಸಕಾರಾತ್ಮಕ ಕೆಲಸ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೨ ಲೇಖನ ೩೧ ವೀಕ್ಷಣೆ

ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತ...

ನಾ ಕಂಡ ಉದ್ದ ಬಾಲದ ಬಿಳಿ ಚುಕ್ಕಿ ಮೈನಾ

ಬರಹಗಾರರ ಬಳಗ ಆಗಸ್ಟ್ ೧೨ ಲೇಖನ ೪೯ ವೀಕ್ಷಣೆ

ಹಿಮಾಲಯ ಎಂದರೆ ನನ್ನ ಕಲ್ಪನೆ ಮಂಜಿನ ಬೆಟ್ಟಗಳು ಎಂದಾಗಿತ್ತು. ಆ ಮಂಜಿನ ಬೆಟ್ಟಗಳ ಕೆಳಗೆ ಸುಂದರವಾದ ಹುಲ್ಲುಗಾವಲು ಮತ್ತು ಅದಕ್ಕೂ ಕೆಳಗಡೆ ದಟ್ಟವಾದ ಕಾಡುಗಳು ಇರುತ್ತವೆ ಎಂದು ನನಗೂ ತಿಳಿದಿರಲಿಲ್ಲ. ರುದ್ರನಾಥದ ಚಾರಣ ಅ...

ಜೊತೆಗಿರುವೆ ಸದಾ...?

ಶಾಂತಾರಾಮ ಶಿರಸಿ ಆಗಸ್ಟ್ ೧೨ ಲೇಖನ ೪೮ ವೀಕ್ಷಣೆ

ಪ್ರತೀ ಕ್ಷಣ ಕಷ್ಟ, ನೋವು, ಕಣ್ಣೀರು ಏಕೆ? ಇಂತಹ ಸಮಯದಲ್ಲಿ ಹತ್ತಿರವಿರುವವರು ದೂರವಾಗುವವರು ಏಕೆ? ಬದುಕಿನ ತಿರುವುಗಳು ಹೀಗೇಕೆ? ಕಷ್ಟದಲಿ, ಸುಖದಲಿ ಜೊತೆಗಿರುವೆ, ಇಂತಹ ಮಾತುಗಳು ಇತ್ತೀಚೆಗೆ ಬರೆಯಲು ಮಾತ್ರ ಚೆನ್ನಾಗಿರ...

ಹನಿಗಳ ಜೊತೆಗೊಂದು ಗಝಲ್ !

ಬರಹಗಾರರ ಬಳಗ ಆಗಸ್ಟ್ ೧೧ ಕವನ ೩೫ ವೀಕ್ಷಣೆ

ಭಾಗ್ಯ ನಾಡಿನಲ್ಲಿ ವರುಷಗಳು ಉರುಳಿದಂತೆ ಸರಕಾರ ವೇ ಬದಲಾವಣೆ ಜನರಿಗೆ ಎಲ್ಲಾ ಭಾಗ್ಯಗಳು ದೊರಕುತ್ತಿವೆ ಆದರೆ ಅಗತ್ಯವೆನಿಪ ರಸ್ತೆ ಭಾಗ್ಯವು ದೊರಕಲೇ ಇಲ್ಲ ಛಲವಾದಿಯೆ ! *** ನ್ಯಾಯ ಎಲ್ಲಿದೆ? ಜನಸಾಮಾನ್ಯ ನಮ್ಮ ದೇಶಕ್ಕೆ...

ನಿಮಗಾಗಿ ಮತ್ತು ನನಗಾಗಿ 101 ಕಥೆಗಳು

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೧ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

“ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ. ಹೌದು, ಈ ಸಂ...

ಅಕ್ಕಿ, ಬೇಳೆ ಡಬ್ಬಗಳಲ್ಲಿ ನುಸುಳುವ ಸೊರಬಿ ಕೀಟ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಲೇಖನ ೪೬ ವೀಕ್ಷಣೆ

ನಿಮ್ಮ ಅಡುಗೆ ಮನೆಯ ಡಬ್ಬಿಗಳಲ್ಲಿ ಬಹು ಸಮಯದ ಹಿಂದೆ ತುಂಬಿಸಿ ಇಟ್ಟಿದ್ದ ಅಕ್ಕಿ ಅಥವಾ ಬೇಳೆ ಕಾಳುಗಳನ್ನು ಗಮನಿಸಿದರೆ ಹಲವಾರು ಪುಟ್ಟದಾದ ಕೀಟಗಳು ಓಡಾಡುವುದು ಕಣ್ಣಿಗೆ ಬಿದ್ದೇ ಬೀಳುತ್ತದೆ. ಇದನ್ನು ಸೊರಬಿ ಎಂದು ಕೆಲವೆ...