ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ಮಹಾಬಲಿ

ರತ್ನಾ ಕೆ.ಭಟ್ ಆಗಸ್ಟ್ ೨೮ ಕವನ ೫೪ ವೀಕ್ಷಣೆ

ಆಧ್ಯಾತ್ಮಿಕ ಮಹತ್ವದ ಪ್ರಚಾರ ನಿಷ್ಠೆ ಕೇರಳದ ಬಾಂಧವರ ಶ್ರದ್ಧಾಭಕ್ತಿಯ ಪೂಜೆ ಮಹಾಬಲಿ ಭೂಮಿಗೆ ಬರುವ ಸಂಕೇತ ದಿನ ಮಹಾವಿಷ್ಣು ವಾಮನನಾದ ದಶಾವತಾರದ ಪುಣ್ಯ ಪರ್ವ ಹೆಂಗಳೆಯರಿಗೆ ಸಂಭ್ರಮ ಸಡಗರ ಹೂವಿನ ರಂಗವಲ್ಲಿಗಳ ಅನುಪಮ ಸೌ...

ಗಿಡ ಮರಗಳನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿರಲಿ...

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೮ ಲೇಖನ ೭೮ ವೀಕ್ಷಣೆ

ಕಳೆದ ಕೆಲವು ವಾರಗಳ ಹಿಂದೆ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಮಂಗಳೂರಿನ ನಂತೂರು-ಕೆಪಿಟಿ ರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಫ್ಲೈ ಓವರ್ ಬಗ್ಗೆ. ಹಲವಾರು ಸಮಯದಿಂದ ವಾಹನ ದಟ್ಟಣೆಗೆ ಕಾರಣವಾಗಿ...

ಸಣ್ಣ ನೀರಾವರಿಗೆ ಬೇಕಿದೆ ಆದ್ಯತೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೮ ಲೇಖನ ೫೪ ವೀಕ್ಷಣೆ

ಸಣ್ಣ ನೀರಾವರಿ ಯೋಜನೆಗಳ ೬ನೇ ಗಣತಿ ವರದಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಕರ್ನಾಟಕದ ಸಣ್ಣ ನೀರಾವರಿ ಯೋಜನೆಗಳ ಸ್ಥಿತಿಗತಿ ಚಿಂತಾಜನಕವಾಗಿದೆ. ಕರ್ನಾಟಕದಲ್ಲಿ ಸಂಖ್ಯಾದ...

ಮಾನವೀಯತೆಯ ಶಿಖರ ಮದರ್ ತೆರೆಸಾ...

ಶ್ರೀರಾಮ ದಿವಾಣ ಆಗಸ್ಟ್ ೨೮ ಲೇಖನ ೩೫ ವೀಕ್ಷಣೆ

ಮದರ್‌ ತೆರೇಸಾ - ಆಗಸ್ಟ್ 26 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರು...

ಸ್ಟೇಟಸ್ ಕತೆಗಳು (ಭಾಗ ೭೦೬) - ನೆನಪು

ಧೀರಜ್ ಬೆಳ್ಳಾರೆ  ಆಗಸ್ಟ್ ೨೮ ಲೇಖನ ೧೦೩ ವೀಕ್ಷಣೆ

ನೆನಪುಗಳು ಹಾಗೆ ಕಾದು ಕೂತಿದ್ದವು ಮನಸ್ಸಿನೊಳಗೆ ಅದಕ್ಕೆ ಒಂದಿಷ್ಟು ಚೈತನ್ಯ ಬೇಕಿತ್ತು. ಮತ್ತೊಂದಷ್ಟು ಸ್ಪೂರ್ತಿ ಬೇಕು. ಅದಕ್ಕೆ ಒಂದಷ್ಟು ಅವಕಾಶಗಳಿಗಾಗಿ ಅದು ಕಾಯುತ್ತಿತ್ತು. ದೊಡ್ಡ ಶಹರದ ಪುಟ್ಟ ಕೋಣೆ ಒಳಗಡೆ ನೆನಪು...

ಹಾಗೇ ಸುಮ್ಮನೇ...!

ಮೌನಮುಖಿ ಆಗಸ್ಟ್ ೨೮ ಲೇಖನ ೪೧ ವೀಕ್ಷಣೆ

ನಿನ್ನೆ ನನ್ನ ಕಚೇರಿಗೆ ಒಂದು ಪ್ರಮಾಣ ಪತ್ರವನ್ನು ನೋಟರಿ ಮಾಡಿಸುವ ಉದ್ದೇಶದಿಂದ ಒಬ್ಬಾಕೆ ತುಂಬಾ ಇಳಿವಯಸ್ಸಿನ ಮಹಿಳೆಯನ್ನು ಓರ್ವ ನಡು ವಯಸ್ಸಿನ ಗಂಡಸು ಕರೆದುಕೊಂಡು ಬಂದಿದ್ದರು. ಪರಿಚಯ ಕೇಳಲಾಗಿ ಆತ ಆ ಮುದಿ ಹೆಂಗಸಿನ...

ಹೀಗೆ ಹೋಗದಿರು...

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೨೭ ಕವನ ೪೬ ವೀಕ್ಷಣೆ

ಹೀಗೆ ಹೋಗದಿರು ಚೆಲುವ ನನ್ನೊಲವ ತ್ಯಜಿಸುತಲೆ ಮೌನ ಕಂಬನಿ ಸುರಿಯೆ ಕುಳಿತಲ್ಲಿಯೆ ಬದುಕೆಲ್ಲ ಸೋಲುವುದು ಸೋಲಿನಲಿ ಗೆಲುವಿಹುದೆ ನನ್ನಂತರಂಗದೊಳು ಬಲವಿಲ್ಲದೆ ನನಸ ಅಂಗಳವೇರಿ ಕನಸುಗಳ ಹುಡುಕುತಿರೆ ಮರೆಯಾಗಿ ಹೋಗದಿರು ನನ್ನ...

ಪ್ರಪ್ರಥಮ ಸ್ವದೇಶಿ ಶಾಯಿ “ಸುಲೇಖ"

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೭ ಲೇಖನ ೫೩ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿದೆ “ಸುಲೇಖ” ಶಾಯಿಯ ಸುಮಾರು ಒಂದು ನೂರು ವರುಷದ ಚರಿತ್ರೆ. 1930ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಅಂಗವಾದ ಸ್ವದೇಶಿ ಚಳವಳ ಉತ್ತುಂಗದಲ್ಲಿತ್ತು. ಭಾರತೀ...

ಅರಿವಿನ ಪಯಣದಲ್ಲಿ ಒಂದಷ್ಟು ದೂರದ ಹೆಜ್ಜೆಗಳು...

ಶ್ರೀರಾಮ ದಿವಾಣ ಆಗಸ್ಟ್ ೨೭ ಲೇಖನ ೬೦ ವೀಕ್ಷಣೆ

ಸತ್ಯ - ಜ್ಞಾನ - ನದಿ. ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ...

ಸ್ಟೇಟಸ್ ಕತೆಗಳು (ಭಾಗ ೭೦೫) - ಚಾಲಕ

ಧೀರಜ್ ಬೆಳ್ಳಾರೆ  ಆಗಸ್ಟ್ ೨೭ ಲೇಖನ ೭೫ ವೀಕ್ಷಣೆ

ಕಾಪಾಡಲೇಬೇಕು, ಒಳಗಿರುವ ಜೀವದ ದನಿಗೆ ನೋವಿನ ಸ್ವರಕ್ಕೆ ಮತ್ತೊಂದಿಷ್ಟು ಚೈತನ್ಯ ತುಂಬಿ ಬದುಕುವ ಆಸರೆ ನೀಡಬೇಕು. ಒಳಗಿರುವವರು ನಂಬಿರುವುದು ಆ ಚಾಲಕನನ್ನು ಮಾತ್ರ. ಆತ ಜೀವವನ್ನು ಕೈಯಲ್ಲಿ ಹಿಡಿದು ತನ್ನ ಗಾಡಿಯೊಳಗಿನ ಜೀ...

ಗರಿ ಗರಿ ಕಚೋರಿ

ಕವಿತ ಮಹೇಶ್ ಆಗಸ್ಟ್ ೨೭ ಅಡುಗೆ ೫೬ ವೀಕ್ಷಣೆ

ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಎರಡು ಚಮಚ ಅಡುಗೆ ಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಇಪ್ಪತ್ತು ನಿಮಿಷಗಳ ಕಾಲ ತೆಗೆದಿಡಿ. ಕೊತ್ತಂಬರಿ ಕಾಳು (ಧನಿಯಾ), ಜೀರಿಗೆ ಹಾಗೂ ಸೋ...

ಅವಧಾನ

ಬರಹಗಾರರ ಬಳಗ ಆಗಸ್ಟ್ ೨೭ ಲೇಖನ ೫೧ ವೀಕ್ಷಣೆ

ಮೇಧಾತಿತಿ ಎನ್ನುವ ಋಷಿ ಇದ್ದನು. ಈತನಿಗೆ ಪತ್ನಿ, ಒಬ್ಬ ಮಗನಿದ್ದನು. ಮೇಧಾತಿತಿ ಮತ್ತು ಪತ್ನಿಗೆ ಅತಿ ಪ್ರೀತಿಯ ಮಗ ಈತನ ಹೆಸರು ಚಿರಕಾರಿ. ಚಿರಕಾರಿ ಎಂದರೆ ಸಾವಕಾಶವಾಗಿ ಮಾಡುವವನು ಎಂದರ್ಥ. ಹಿಂದಿನವರು ಎಷ್ಟು ಅರ್ಥಪೂರ...

ವರಮಹಾಲಕ್ಷ್ಮೀಯೆ…

ಬರಹಗಾರರ ಬಳಗ ಆಗಸ್ಟ್ ೨೭ ಕವನ ೪೧ ವೀಕ್ಷಣೆ

ವರಮಹಾಲಕ್ಷ್ಮೀಯೆ ಬೇಡುವೆ ನಿನ್ನನು ಕಾಪಾಡು ಎಮ್ಮನು ಜೀವನದೊಳಗೆ ಸರಿದಾರಿಯನು ತೋರಿಸೋ ಎಮಗೆ ಲಕ್ಷ್ಮೀಯೆ ನವಕೋಟಿ ವಂದನೆ ಕರುಣೆಯ ಇಡುತಲಿ ಸದ್ಭುದ್ದಿಯ ನೀಡೊ ಅನವರತ ನಮ್ಮಲಿ ಮೋಹಪಾಶಗಳ ದೂರಕೆ ಎಸೆಯುತ ನೆಮ್ಮದಿ ನೀಡೆಮಗೆ...

‘ಸಂಪದ ನಗೆ ಬುಗ್ಗೆ - ಭಾಗ ೮೩

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಲೇಖನ ೪೬ ವೀಕ್ಷಣೆ

ಜಾಮೂನು ಪ್ರಸಂಗ ಗಾಂಪ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಹೊರಟಿದ್ದ. ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ತನ್ನ ಮಗುವಿಗೆ ಜಾಮೂನು ತಿನ್ನಿಸಲು ಹರಸಾಹಸ ಪಡುತ್ತಿದ್ದರೂ ಮಗು ತಿನ್ನುತ್ತಿರಲಿಲ್ಲ. “ನೋಡು ಪಾಪು, ನೀ ಜ...

ನೀರು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾ...

ಸ್ಟೇಟಸ್ ಕತೆಗಳು (ಭಾಗ ೭೦೪) - ಅಂಗಡಿ

ಧೀರಜ್ ಬೆಳ್ಳಾರೆ  ಆಗಸ್ಟ್ ೨೬ ಲೇಖನ ೧೦೩ ವೀಕ್ಷಣೆ

ಅದೊಂದು ಸಣ್ಣ ಜಾಗ ಮಧ್ಯದಲ್ಲೊಂದು ರಸ್ತೆ ಆ ಕಡೆ ಈ ಕಡೆ ನಡೆದಾಡುವುದಕ್ಕೆ ಅಂಗಡಿಗಳನ್ನು ಇಡುವುದಕ್ಕೆ ಒಂದಷ್ಟು ಸ್ಥಳಾವಕಾಶ ಇತ್ತು. ಇತ್ತು ಅಂದ್ರೆ ಈಗ ಆ ಸ್ಥಳವನ್ನು ಒಂದಷ್ಟು ಅಂಗಡಿಗಳು ಆಕ್ರಮಿಸಿಕೊಂಡುಬಿಟ್ಟಿದ್ದಾವೆ...

"ಸಮತೆಯ ಟೀ"

ಶ್ರೀರಾಮ ದಿವಾಣ ಆಗಸ್ಟ್ ೨೬ ಲೇಖನ ೩೭ ವೀಕ್ಷಣೆ

ಹೆಮ್ಮೆಯ ಕಾರ್ಯಕ್ರಮವೋ, ವಿಷಾದನೀಯ ಸಂಗತಿಯೋ, ನಮ್ಮ ಜವಾಬ್ದಾರಿಯೋ, ನಿಮ್ಮ ವಿವೇಚನೆಗೆ ಬಿಡುತ್ತಾ.. ಕೋಲಾರದ ಉಪನ್ಯಾಸಕರಾದ ಅರಿವು ಶಿವಪ್ಪನವರು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವ "ಶೋಷಿತರ ಗೃಹ ಪ್ರ...

ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ (ಭಾಗ ೧)

ಕೆ ನಟರಾಜ್ ಆಗಸ್ಟ್ ೨೬ ಲೇಖನ ೫೮ ವೀಕ್ಷಣೆ

ಸಂಶೋಧಕರಾಗಲಿ, ವಿಜ್ಞಾನಿಗಳಾಗಲಿ ಸಂಶೋಧನೆಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೈಗೊಳ್ಳುತ್ತಾರೆ. ಇದರಲ್ಲಿ ಯಶಸ್ವಿಯೂ ಆಗಬಹುದು; ಆಗದೆಯೂ ಇರಬಹುದು. ಆದರೆ ಕೆಲವೊಮ್ಮೆ ಯಾವುದೋ ನಿರ್ದಿಷ್ಟ ಪ್ರಯೋಗವನ್ನು ಕೈಗೊಂಡಿರುತ್ತಾರೆ...

ಹಿಮಾಲಯದ ನೀಲಿ ಸಿಳ್ಳಾರ ಹಕ್ಕಿ !

ಬರಹಗಾರರ ಬಳಗ ಆಗಸ್ಟ್ ೨೬ ಲೇಖನ ೩೬ ವೀಕ್ಷಣೆ

ಉತ್ತರಾಖಂಡದ ಜೋಶೀಮಠ ಇತ್ತೀಚೆಗೆ ಬಹಳ ಸುದ್ದಿಯಲ್ಲಿತ್ತು. ಜೋಶಿಮಠ ಕುಸಿಯುತ್ತಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ನೀವೂ ಓದಿದ ನೆನಪು ಇರಬಹುದು. ಮೂಲತಃ ಈ ಊರಿನ ಹೆಸರು ಜ್ಯೋತಿರ್ಮಠ. ಜನರ ಆಡುಮಾತಿನಲ್ಲಿ ಜೋಶೀಮಠ ಎಂದು ಬ...

ಸೌಭಾಗ್ಯ ಸಂಪತ್ತು

ರತ್ನಾ ಕೆ.ಭಟ್ ಆಗಸ್ಟ್ ೨೫ ಕವನ ೫೬ ವೀಕ್ಷಣೆ

ಪರಶಿವನು ಪರಶಿವೆಗೆ ಪೇಳಿದ ಕಥೆಯು ವರಮಹಾಲಕ್ಷ್ಮೀ ಮಹಾ ವ್ರತವು/ ಸೌಭಾಗ್ಯ ಸಂಪತ್ತು ಧನಧಾನ್ಯವು ನಿಶ್ಚಿತ ಪುಣ್ಯಫಲ ಅನುಗಾಲವು// ಶ್ರಾವಣ ಮಾಸದಲಿ ಕೈಗೊಂಬ ಪೂಜೆಯು ಶುಕ್ಲಪಕ್ಷದ ಶುಕ್ರವಾರದ ಶುಭದಿನವು/ ಮಧುರ ಭಾಷಿಣಿ ಚಾ...