ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ರೈತರ ಬೆಳೆಯುವ ಹಕ್ಕು ಮತ್ತು ಬೀಜ ಕಾಯಿದೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ ಲೇಖನ ೩೧ ವೀಕ್ಷಣೆ

ರೈತನಿಗೆ ಬೆಳೆ ಬೆಳೆಯುವ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೆ ಕೆಲವು ಇತಿ ಮಿತಿಗಳೂ ಇವೆ ಎನ್ನುವುದಕ್ಕೆ ಕೆಲ ವರ್ಷಗಳ ಹಿಂದೆ ಗುಜರಾತ್‌ ನಲ್ಲಿ ರೈತರು ಆಲೂಗಡ್ಡೆ ಬೆಳೆದು ಕಾನೂನು ಕ್ರಮ ಎದುರಿಸುವಂತಾದ್ದು ಒಂದು ಉದಾಹರಣೆ....

ತುಂತುರು ಇದು ನೀರ ಹಾಡು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೩) - ಕರಾವಳಿ ಮಿತ್ರ

ಶ್ರೀರಾಮ ದಿವಾಣ ಆಗಸ್ಟ್ ೦೮ ಲೇಖನ ೧೦೫ ವೀಕ್ಷಣೆ

ರಾಘವೇಂದ್ರ ಇವರ ಸಂಪಾದಕತ್ವದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕರಾವಳಿ ಮಿತ್ರ'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು, ೮ ಪುಟಗಳನ್ನು ಹೊಂದಿದೆ. ೪ ಪುಟಗಳು ವರ್ಣದಲ್ಲೂ...

ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ...

ಶ್ರೀರಾಮ ದಿವಾಣ ಆಗಸ್ಟ್ ೦೮ ಲೇಖನ ೩೩ ವೀಕ್ಷಣೆ

ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್...

ಮಸಾಲಾ ಬ್ರೆಡ್

ಕವಿತ ಮಹೇಶ್ ಆಗಸ್ಟ್ ೦೮ ಅಡುಗೆ ೪೪ ವೀಕ್ಷಣೆ

ಒಂದು ಬೌಲ್ ಗೆ ಕಡಲೇ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಎಣ್ಣೆ ಮತ್ತು ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ತೆಳುವಾಗದಿರುವಂತೆ ನೋಡಿ. ಸ್ವಲ್ಪ...

ಸ್ಟೇಟಸ್ ಕತೆಗಳು (ಭಾಗ ೬೮೬) - ಕಾಮನಬಿಲ್ಲು

ಧೀರಜ್ ಬೆಳ್ಳಾರೆ  ಆಗಸ್ಟ್ ೦೮ ಲೇಖನ ೮೭ ವೀಕ್ಷಣೆ

ಆ ದಿನ ಜೋರು ಮಳೆಯಾಗಿ ಸ್ವಲ್ಪ ಸಮಯವಾಗಿದ್ದಷ್ಟೇ. ಒಂದು ಅಂಗಳದ ಬದಿಯಲ್ಲಿ ಕೂತಿದ್ದೆ. ಮನಸ್ಸು ಶಾಂತವಾಗಿತ್ತು ದೇವರು ಕಣ್ಣಮುಂದೆ ಪ್ರತ್ಯಕ್ಷವಾಗೇ ಬಿಟ್ರು. ನಾನು ದೇವರನ್ನು ಬೇಡಿಯೂ ಇರಲಿಲ್ಲ. ಕೇಳಿಕೊಂಡು ಇರಲಿಲ್ಲ. ಯ...

ನಮ್ಮ ಊರ್ಬದಿಯ ಬದುಕಿನ ಹಾದಿ...

ಶಾಂತಾರಾಮ ಶಿರಸಿ ಆಗಸ್ಟ್ ೦೭ ಲೇಖನ ೬೫ ವೀಕ್ಷಣೆ

ಕಣ್ಬಿಟ್ಟು ನೋಡ್ತಿದ್ರೆ ಇದೇನಾ ಸ್ವರ್ಗ ಅನ್ನಿಸುತ್ತೆ. ಇದೇ ಕಣ್ರೀ ನಮ್ಮ ಹಳ್ಳಿ ಸುಂದರವಾದ, ಸೊಬಗಿನ ಬಳುಕೋ ಬಳ್ಳಿ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ವೃಕ್ಷಮಾಲಾ ಬೆಟ್ಟಗಳ ಸಾಲಿನ ಮಲೆನಾಡು. ನಸುಕಿನ ಜಾವದಿ ಬಿಳಿಯ ಮಂ...

ಮೋಹಕ ಮುಕ್ತಕಗಳು

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೦೭ ಕವನ ೪೫ ವೀಕ್ಷಣೆ

ಸವಿಯಿರದ ನೆಲದೊಳಗೆ ದಿನದಿನವು ಕಹಿಯಿರಲು ಕವಿಯೆನಿಸಿ ಬಾಳುವುದು ಗೆಲುವದುವು ನೋಡು| ಕವನಗಳ ಬರೆಯುತಲೆ ವೇದನೆಯ ಮರೆಯುತಲಿ ಭವದೊಳಗೆ ಬದುಕುವೆಯೊ -- ಛಲವಾದಿಯೆ|| *** ಮರೆತಿರುವ ಒಲುಮೆಯನು ಮರಳಿ ಪಡೆಯಲು ಬಹುದೆ ಮರಳಿನಲಿ...

ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಸ್ಪಾನಿಷ್ ಫ್ಲೂ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೭ ಲೇಖನ ೨೯ ವೀಕ್ಷಣೆ

ಈಗಾಗಲೇ ನೀವು ಜಗತ್ತಿಗೆ ಕಾಡಿದ ಮಹಾಮಾರಿಗಳಾದ ಪ್ಲೇಗ್ ಮತ್ತು ಮಲೇರಿಯಾ ಬಗ್ಗೆ ತಿಳಿದುಕೊಂಡಿರುವಿರಿ. ಈ ಬಾರಿ ನಾನು ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಭೀಕರ ಕಾಯಿಲೆ ಸ್ಪಾನಿಷ್ ಫ್ಲೂ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಲ...

ದೇಶದ ರೈಲು ನಿಲ್ದಾಣಗಳಿಗೆ ಕಾಯಕಲ್ಪದ ಸ್ಪರ್ಶ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೭ ಲೇಖನ ೩೬ ವೀಕ್ಷಣೆ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿದ್ದ ‘ಅಮೃತ ಭಾರತ ರೈಲು ನಿಲ್ದಾಣ ಯೋಜನೆ'ಯಡಿ ಮೊದಲ ಹಂತದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧ...

ಮಾಧ್ಯಮ - ಸಾಮಾಜಿಕ ಜಾಲತಾಣಗಳು ಮತ್ತು ವಕೀಲಿಕೆ - ಚರ್ಚೆ - ಮಂಥನ ಇತ್ಯಾದಿ...

ಶ್ರೀರಾಮ ದಿವಾಣ ಆಗಸ್ಟ್ ೦೭ ಲೇಖನ ೪೩ ವೀಕ್ಷಣೆ

ಪತ್ರಿಕೆ ಟಿವಿ ರೇಡಿಯೋ ಸಾಮಾಜಿಕ ಜಾಲತಾಣಗಳ ಮುಂತಾದ ಸಮೂಹ ಸಂಪರ್ಕ ಮಾಧ್ಯಮಗಳಲ್ಲಿ ನಾವು ಅನಿಸಿಕೆ - ಅಭಿಪ್ರಾಯ ಮತ್ತು ವಾದಗಳನ್ನು ಮಂಡಿಸಬಹುದೇ ಹೊರತು ನಿಜವಾದ ಮತ್ತು ವಾಸ್ತವಿಕ ಸತ್ಯ ಹೊರಬರುವ ಚರ್ಚಾ ವೇದಿಕೆಗಳೆಂದು...

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೧)

ಕೆ ನಟರಾಜ್ ಆಗಸ್ಟ್ ೦೭ ಲೇಖನ ೭೦ ವೀಕ್ಷಣೆ

ಅಮೆಜಾನ್ ದಕ್ಷಿಣ ಅಮೇರಿಕಾದಲ್ಲಿರುವ ಪ್ರಪಂಚದ ಅತ್ಯಂತ ದೊಡ್ದ ನದಿ. ಉದ್ದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದರಲ್ಲಿ ಅಮೆಜಾನ್ ಗೆ ಎರಡನೇ ಸ್ಥಾನ. ಇದರ ಅಗಾಧತೆಯ ಅರಿವಾಗಬೇಕಾದರೆ ಇಲ್ಲಿ ಕೇಳಿ, ಇದರ ನಂತರ ಬರುವ ಉಳಿದ ಏ...

ಸ್ಟೇಟಸ್ ಕತೆಗಳು (ಭಾಗ ೬೮೫) - ಸಂತೆಯ ಬದುಕು

ಧೀರಜ್ ಬೆಳ್ಳಾರೆ  ಆಗಸ್ಟ್ ೦೭ ಲೇಖನ ೭೪ ವೀಕ್ಷಣೆ

ಬದುಕನ ಹೇಗಂತ ಅರ್ಥೈಸಿಕೊಳ್ಳುವುದು ಬದುಕನ್ನ ಸರಿಯಾಗಿ ಕಲಿಸುವ ತಿಳಿದ ವ್ಯಕ್ತಿಗಳು ಯಾರಿದ್ದಾರೆ? ಎಲ್ಲರಿಂದ ಒಂದೊಂದು ಪಾಠಗಳನ್ನು ಕಲಿತು ನನ್ನ ಬದುಕನ್ನ ಸುಂದರವಾಗಿಸಿಕೊಳ್ಳುವುದಕ್ಕೆ ಯಾರ ಸಹಾಯ ಪಡೆಯಲಿ ಹೀಗಂತ ಯೋಚನೆ...

ಅವಮಾನದಲ್ಲಿ ಬೆಳೆದು ಅಸಾಮಾನ್ಯನಾದ...!

ಯಾಕೂಬ್ ಎಸ್ ಕೊಯ್ಯೂರು ಆಗಸ್ಟ್ ೦೭ ಲೇಖನ ೪೪ ವೀಕ್ಷಣೆ

ಅದೊಂದು ತರಗತಿ. ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಆತನಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಉತ್ತರ ಗೊತ್ತಿದ್ದೂ ತಟ್ಟನೆ ಉತ್ತರಿಸಲಾಗುತ್ತಿಲ್ಲ. ಬಹಳನೇ ಕಷ್ಟಪಟ್ಟು ಉತ್ತರಿಸಿದ. ಉಗ್ಗುವಿ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಆಗಸ್ಟ್ ೦೬ ಕವನ ೬೭ ವೀಕ್ಷಣೆ

ಜವಾಬ್ದಾರಿ ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ ಮೊದಲಿನ ತರ ಸಿಡಿದೇಳುತ್ತಿಲ್ಲ- ಬಸವರಾಜ ಬೊಮ್ಮಾಯಿ... ಅಧಿಕಾರ ಜಗ್ಗಲು ಎಲ್ಲರೂ ಹಾಗೆಯೇ- ಅಧಿಕಾರವಿಲ್ಲದ ವಿರೋಧ ಪಕ್ಷದವರದ್ದೇ ಬಾಯಿ ಬೊಂಬಾಯಿ! *** ಗೆಲುವು-ಸೋಲು ಹೊಟ...

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ...

ಶ್ರೀರಾಮ ದಿವಾಣ ಆಗಸ್ಟ್ ೦೬ ಲೇಖನ ೪೬ ವೀಕ್ಷಣೆ

77 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ.. ಸ್ವಾತಂತ್ರ್ಯ ಪಡೆದ 77 ವರ್ಷಗಳು, ಸಂವಿಧಾನ ಸ್ವೀಕರಿಸಿ 73 ವರ್...

ಸ್ಟೇಟಸ್ ಕತೆಗಳು (ಭಾಗ ೬೮೪) - ಆಕೆಯ ಪ್ರಶ್ನೆ

ಧೀರಜ್ ಬೆಳ್ಳಾರೆ  ಆಗಸ್ಟ್ ೦೬ ಲೇಖನ ೮೩ ವೀಕ್ಷಣೆ

ಅವಳ ಪ್ರಶ್ನೆಗೆ ಯಾರು ಉತ್ತರಿಸುತ್ತಿಲ್ಲ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟಿದ್ದಾರೆ. ಅದು ತುಂಬಾ ಖಾರವಾಗಿತ್ತು ಅನಿಸುತ್ತೆ. ವರ್ಷಗಳು ಹಲವಾರು. ಇಂದಿನವರೆಗೂ ನ್ಯಾಯಾಲಯದಲ್ಲಿ ಹೆಣ್ಣಿಗೆ ತೊಂದರೆ ನೀಡಿದವರಿಗೆ ಯಾಕೆ...

ಮನಸ್ಸಿದ್ದರೆ ಮಾರ್ಗ

ಬರಹಗಾರರ ಬಳಗ ಆಗಸ್ಟ್ ೦೫ ಲೇಖನ ೧೧೨ ವೀಕ್ಷಣೆ

ನಾನು ಮಂಚಿ ಶಾಲೆಯಲ್ಲಿ ಗಣಿತ ವಿಷಯದಲ್ಲಿ ಸಹಶಿಕ್ಷಕಿಯಾಗಿ ಸುಮಾರು 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಕರಾಗಿ ಒಂದಲ್ಲ ಒಂದು ಘಟನೆಗಳು ನಡೆಯುವುದು ಸಹಜ. ಅದು ಸಿಹಿಯೂ ಆಗಿರಬಹುದು, ಅಥವಾ ಕಹಿಯೂ ಆಗಿರಬಹ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೦೫ ಕವನ ೪೪ ವೀಕ್ಷಣೆ

೧. ಉದ್ಧಾರತೆಗಾಗಿ ಶಿಕ್ಷಣವಲ್ಲ ಜಾಣ ಬಾಳುವಿಕೆಗಾಗಿ ಜೀವನವಲ್ಲ ಜಾಣ ಕೆರಳಿಸಲೆಂದೇ ಓದುವುದೆ ಹೇಳು ಸಂಸ್ಕಾರಗಳೆಂದೂ ಕಠಿಣವಲ್ಲ ಜಾಣ ಮಾತುಗಳೆಡೆಯೆ ಮೌನವನು ಕಾಣು ಕೆಡುಕುಗಳೆಂದೂ ಜನುಮವಲ್ಲ ಜಾಣ ಧರೆಯೊಳಗೆ ಒಳ್ಳೆಯದೆಲ್ಲಿ...

ಗೆಳೆತನದ ದಿನಾಚರಣೆಯ ಶುಭಾಶಯಗಳು.. (ಭಾಗ 2)

ಶ್ರೀರಾಮ ದಿವಾಣ ಆಗಸ್ಟ್ ೦೫ ಲೇಖನ ೪೪ ವೀಕ್ಷಣೆ

ನುಡಿದಂತೆ ನಡೆಯುವ, ನಡೆದಂತೆ ನುಡಿಯುವ, ಮಾತು - ಕೃತಿಗಳ ನಡುವಿನ ಅಂತರ ಪ್ರಜ್ಞಾಪೂರ್ವಕವಾಗಿ ಕಡಿಮೆಯಾಗಿ ನಾಗರಿಕ ಸಮಾಜ ಮತ್ತಷ್ಟು ಉತ್ತಮವಾಗಲಿ ಎಂದು ಹಂಬಲಿಸುತ್ತಾ.. ಇರುವವರೆದೆಯಲ್ಲಿ‌ ಇಲ್ಲದವರು, ನೋವಿರುವವರ ಜೊತೆಯ...