ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ ಆಶಾದಾಯಕ ಸಂಗತಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಲೇಖನ ೪೦ ವೀಕ್ಷಣೆ

ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ೨ನೇ ಸ್ಥಾನದಲ್ಲಿರುವ ಕರ್ನಾಟಕ ಗಜ ಸಂತತಿಯಲ್ಲಿ ಈ ಬಾರಿಯೂ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ರಾಜ್ಯದಲ್ಲಿ ೬೩೯೫ ಆನೆಗಳು ಇದ್ದು, ಕಳೆದ ಆರು ವರ್ಷಗಳಲ್ಲಿ ಇವುಗಳ ಸಂ...

ಭಾರತದ ಈ ಕ್ಷಣದ ಜನಜೀವನದ ಒಂದು ಸಾಕ್ಷ್ಯಚಿತ್ರ...

ಶ್ರೀರಾಮ ದಿವಾಣ ಆಗಸ್ಟ್ ೧೧ ಲೇಖನ ೫೧ ವೀಕ್ಷಣೆ

ಸೂರ್ಯೋದಯದ ದೃಶ್ಯದೊಂದಿಗೆ ಹಕ್ಕಿಗಳ ಕಲರವದ ಹಿನ್ನಲೆ ಸಂಗೀತದಲ್ಲಿ ಪ್ರಾರಂಭವಾಗುತ್ತದೆ. ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಚಳಿಯಿಂದ ಗಡಗಡ ನಡುಗುತ್ತಿದ್ದ ಅಜ್ಜ ಕಿಸೆಯಿಂದ ಬೀಡಿ ತೆಗೆದು ಬೆಂಕಿ ಹಚ್ಚಿ ಸೇದುತ್ತಾ ದೂರಕ್...

ಸ್ಟೇಟಸ್ ಕತೆಗಳು (ಭಾಗ ೬೮೯) - ತಪ್ಪೇನು?

ಧೀರಜ್ ಬೆಳ್ಳಾರೆ  ಆಗಸ್ಟ್ ೧೧ ಲೇಖನ ೧೦೩ ವೀಕ್ಷಣೆ

ಅವಳು ಅಂದುಕೊಂಡಿರಲಿಲ್ಲ ರಸ್ತೆ ದಾಟುವ ಆ ಕ್ಷಣದಲ್ಲಿ ವೇಗವಾಗಿ ಗಾಡಿಯೊಂದು ಬಂದು ಅವಳನ್ನು ಗುದ್ದಿ ಅವಳ ದೇಹ ನೆಲದಿಂದ ಎಗರಿ ಮತ್ತೆ ನೆಲಕ್ಕೆ ಬಡಿದು ಪ್ರಾಣ ಪಕ್ಷಿ ಹಾರಿಹೋಗುತ್ತದೆ ಅಂತ. ಅಮ್ಮನ ಬಳಿ ಪ್ರೀತಿಯಿಂದ ಟಾಟಾ...

ಬಾವಲಿ ಗುಹೆ

ಬರಹಗಾರರ ಬಳಗ ಆಗಸ್ಟ್ ೧೧ ಪುಸ್ತಕ ವಿಮರ್ಶೆ ೮೪ ವೀಕ್ಷಣೆ

‘ಬಾವಲಿ ಗುಹೆ' ಮಕ್ಕಳಿಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರದೇ ಆದ ಸರಳ ಭಾಷೆಯಲ್ಲಿ ಹೇಳಿರುವುದು ಗಮನಿಸಬೇಕಾದ ವಿಷಯ. ಇದಲ್ಲದೆ ಚಳುವಳಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಯುವಂತೆ ವಿಷಯಗಳನ...

ಭಾಷಾ ಜ್ಞಾನ

ರಮೇಶ ಎಂ. ಬಾಯಾರು ಆಗಸ್ಟ್ ೧೧ ಲೇಖನ ೬೯ ವೀಕ್ಷಣೆ

ಭಾಷಾ ಕಲಿಕೆ ಮತ್ತು ಜ್ಞಾನ ವರ್ಧನೆಯಲ್ಲಿ ನಾಲ್ಕು ಸಂಗತಿಗಳು ಪ್ರಮುಖವಾಗಿವೆ. ಈ ನಾಲ್ಕು ಸಂಗತಿಗಳೇ ಭಾಷಾ ಕಲಿಕೆಯ ಹಂತ ಮತ್ತು ಗುರಿಗಳೂ ಆಗಿವೆ ಎಂಬುದು ವಿಶೇಷ. ಆಂಗ್ಲ ಅಕ್ಷರಗಳೊಡನೆ ವಿವರಣೆ ನೀಡುವುದಾದರೆ ಅವು LSRW....

ಮತ್ತಷ್ಟು ಹನಿಗಳು...

ಕೆ ನಟರಾಜ್ ಆಗಸ್ಟ್ ೧೦ ಕವನ ೪೮ ವೀಕ್ಷಣೆ

ಕೊಡುಗೈ ದಾನಿಗಳು ಪಂಚ ಗ್ಯಾರಂಟಿಗಳಿಂದ ಸ್ವಲ್ಪ ಕೊಟ್ಟು- ಬೆಲೆಗಳನು ಏರಿಸಿ ಮಸ್ತು ಬಾಚಿ ಖಜಾನೆಯನು ತುಂಬುವರಂತೆ.... ನಮ್ಮ ರಾಜಕೀಯ ನಾಯಕರು- ಬಹು ಕುಶಲೀ ಆಧುನಿಕ ಕೊಡುಗೈಯ ದಾನಿಗಳಂತೆ! *** ಚಲಾವಣೆ ಐಕಾನ್... ಎರಡು ಸ...

ಮನವು ಅರಳಲಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೦ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

ವ್ಯಕ್ತಿತ್ವ ವಿಕಸನದ ಬಗ್ಗೆ ಡಾ. ಗಣಪತಿ ಹೆಗಡೆ ಇವರು ಬರೆದಿರುವ ಕಥೆಗಳು “ಮನವು ಅರಳಲಿ” ಎಂಬ ಹೆಸರಿನ ಪುಸ್ತಕವಾಗಿ ಇತ್ತೀಚೆಗೆ ಬಿಡುಗಡೆಯಾಗಿದೆ. ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ‘ಮನೋಲ್ಲಾಸ' ಎಂಬ ಅಂಕಣದ ಮೂಲಕ ಹೊರಹೊ...

ಗದ್ದರ್ ಅವರ ಹೋರಾಟದ ಕಿಚ್ಚನ್ನು ನೆನಪಿಸುತ್ತಾ....

ಶ್ರೀರಾಮ ದಿವಾಣ ಆಗಸ್ಟ್ ೧೦ ಲೇಖನ ೪೩ ವೀಕ್ಷಣೆ

ಗುಮ್ಮಡಿ ವಿಠಲ್ ರಾವ್ (ಗದ್ದರ್) ಬಹುಶಃ ಬಲಪಂಥೀಯ ಚಿಂತನೆಯ ಕಟ್ಟಾ ಅನುಯಾಯಿಗಳು ಇವರನ್ನು ಒಬ್ಬ ನಕ್ಸಲೈಟ್ - ಕಮ್ಯುನಿಸ್ಟ್ ಎಂದು ಭಾವಿಸಿ ಅವರನ್ನು ತೀವ್ರವಾಗಿ ವಿರೋಧಿಸ‌ಬಹುದು. ಕೊನೆಯ ಕೆಲವು ವರ್ಷಗಳಲ್ಲಿ ಅವರ ನಿಲುವ...

ನಿಷ್ಪಾಪಿ ಸಸ್ಯಗಳು (ಭಾಗ ೯) - ಗರಿಕೆ ಹುಲ್ಲು

ಬರಹಗಾರರ ಬಳಗ ಆಗಸ್ಟ್ ೧೦ ಲೇಖನ ೧೨೪ ವೀಕ್ಷಣೆ

ಧೋ' ಎಂದು ಸುರಿಯುತ್ತಿದ್ದ ಮಳೆ ಸ್ವಲ್ಪ ವಿರಾಮ ಪಡೆಯುತ್ತಿದೆ. ತರು, ಲತೆಗಳು ಉತ್ಸಾಹದಿಂದ ಮೈದುಂಬಿಕೊಳ್ಳುತ್ತಿವೆ. ಸಣ್ಣಪುಟ್ಟ ಗಿಡ ಬಳ್ಳಿಗಳು ಸಿಕ್ಕ ಅಲ್ಪ ಕಾಲದಲ್ಲಿ ಜೀವಿತದ ಬಹುಮುಖ್ಯ ಬೆಳವಣಿಗೆಗಳನ್ನು ಕಂಡು ಎಪ್ರ...

ಸ್ಟೇಟಸ್ ಕತೆಗಳು (ಭಾಗ ೬೮೮) - ಉತ್ತರ ಬೇಕು ಗೆಳೆಯಾ...

ಧೀರಜ್ ಬೆಳ್ಳಾರೆ  ಆಗಸ್ಟ್ ೧೦ ಲೇಖನ ೭೫ ವೀಕ್ಷಣೆ

ಲೆಕ್ಕಾಚಾರದಲ್ಲಿ ತಪ್ಪಿ ಬಿಟ್ಟಿದ್ದೇವೆ ಗೆಳೆಯ, ವಯಸ್ಸು ನೂರು ಸಾವಿರ ವರ್ಷ ಬದುಕಿ ಅನ್ನೊದನ್ನ ಕೇಳ್ತಾ ಬಂದಿದ್ವಿ, ಆದರೆ ನೂರರ ಹತ್ತಿರ ತಲುಪುವುದಕ್ಕೂ ನಮ್ಮಿಂದ ಸಾಧ್ಯವಾಗ್ತಾ ಇಲ್ಲ ಅಂದಾಗ ಮನಸ್ಸು ಒಂದು ಸಲ ನಿಧಾನವಾ...

ಬದುಕೆಷ್ಟು ಸುಂದರ....

ಶಾಂತಾರಾಮ ಶಿರಸಿ ಆಗಸ್ಟ್ ೧೦ ಲೇಖನ ೭೫ ವೀಕ್ಷಣೆ

ಈ ಬದುಕು ಎಷ್ಟು ಸುಂದರ, ಈ ಬದುಕು ಎಷ್ಟು ಆಹ್ಲಾದಕರ, ಅದೆಷ್ಟು ಖುಷಿಯ ನೀಡುವ ಆಗರ, ಬದುಕು ಅದೆಷ್ಟು ಸುಖಕರ, ಈ ಬದುಕು ಆನಂದ ಸಾಗರ, ಬದುಕಿನ ಪ್ರತೀ ಕ್ಷಣ ಆಹಾ! ರಸಪಾಕಗಳ ರಸದೌತಣ... ಹಾಗೇ ಈ ಬದುಕು ಬಲು ಭಯಂಕರ, ಬದುಕು...

ಒಂದಿಷ್ಟು ಹನಿಗಳು...

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೦ ಕವನ ೪೨ ವೀಕ್ಷಣೆ

ಕವಿ ಕವಿಯದಿರು ಕರಿಯ ಮೋಡವಾಗಿ ಬರೆದುದೆಲ್ಲವನೂ ಓದಬೇಕೆಂದೇನಿಲ್ಲ ! ಕವಿ ಬರೆದೊಡನೆ ಕವಿತೆಯಾಗದೆಂದು ಓದುಗರಿದ್ದರೇನೆ ಸವಿಯಾಗುವುದೆಂದು ! ಜೀತ ಮುಕ್ತ ಭಾರತ ಹೇಳಿದನು ನಾಯಕ ಅವನ ಮನೆಯಲ್ಲೆ ಅಂಥವರು ಇಹರು ! ಕಾಲ ಬದಲಾಗದ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೩) - ವಿನಾಯಕ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೯ ಲೇಖನ ೭೧ ವೀಕ್ಷಣೆ

‘ವಿನಾಯಕ' ಇದು ವಿನಾಯಕ ಕೃಷ್ಣ ಗೋಕಾಕ್ ಇವರ ಕಾವ್ಯನಾಮ, ಇವರು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದವರು. ಇವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯಲ್ಲಿರುವ ಕವಿಗಳು, ಕಾದಂಬರಿಕಾರರು, ವಿಮರ...

ರಾಜ್ಯಪಾಲರ ತನಕ ದೂರು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೯ ಲೇಖನ ೬೨ ವೀಕ್ಷಣೆ

ಕೃಷಿ ಸಚಿವ ಚೆಲುವರಾಯಸ್ವಾಮಿ ಮೇಲಿನ ಲಂಚದ ಆರೋಪಗಳ ಬೆನ್ನ ಹಿಂದೆಯೇ ಬಿಬಿಎಂಪಿ ಗುತ್ತಿಗೆದಾರರೀಗ ರಾಜಭವನದ ಮೆಟ್ಟಿಲು ತುಳಿದು ಅಹವಾಲು ಸಲ್ಲಿಸಿದ್ದಾರೆ. ಸಚಿವರ ಮೇಲೆ ಕೇಳಿ ಬಂದಿರುವ ಆರೋಪಗಳನ್ನೀಗ ರಾಜ್ಯಪಾಲರು ಗಂಭೀರವ...

ಒಂದು ನೆನಪಿನ ಅಲೆಯಲ್ಲಿ ನಿಮ್ಮ ಪ್ರೀತಿ ಅಭಿಮಾನಕ್ಕೆ ಪ್ರತಿ ವಂದನೆ....

ಶ್ರೀರಾಮ ದಿವಾಣ ಆಗಸ್ಟ್ ೦೯ ಲೇಖನ ೩೪ ವೀಕ್ಷಣೆ

2021 ರ ಇದೇ ದಿನ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ 2020 ನವೆಂಬರ್ ಒಂದರಿಂದ ಪ್ರಾರಂಭಿಸಿದ " ಜ್ಞಾನ ಭಿಕ್ಷಾ ಪಾದಯಾತ್ರೆ " ತನ್ನ ಮದ್ಯದ ಹಾದಿಯ ಸಂದರ್ಭದಲ್ಲ...

"ಮಮ್ತಾ" ಎನ್ನುವ ಚಿತ್ರದ  ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ  !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೦೯ ಬ್ಲಾಗ್ ೧೬೪ ವೀಕ್ಷಣೆ

ಈಗ ಈ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ದಿಗ್ಗಜ ಸಂಗೀತಕಲಾವಿದರು ಭಾರಿ ಸುಸಜ್ಜಿತ ಆರ್ಕೆಸ್ಟ್ರಾ ಸೆಟ್ ನಲ್ಲಿ ಸೆಲೆಬ್ರಿಟಿಗಳಾದ ಹರಿಹರನ್, ಶುಭಾ ಮುದ್ಗಲ್, ಉಷಾ ಊಧಪ್ ಮತ್ತು ಹಲವು ಯುವ ಸಂಗೀತ ಪ್ರತಿಭೆಗಳ ಜೊತೆಗೂಡಿ ಸಂಭ್...

ಸ್ಟೇಟಸ್ ಕತೆಗಳು (ಭಾಗ ೬೮೭) - ನಂಬಿಕೆ

ಧೀರಜ್ ಬೆಳ್ಳಾರೆ  ಆಗಸ್ಟ್ ೦೯ ಲೇಖನ ೮೨ ವೀಕ್ಷಣೆ

ಅವನು ಮಗಳಿಗೆ ಹಾಡುವ ಅಭ್ಯಾಸ. ಎಲ್ಲಿ ಹಾಡು ಕೇಳಿದ್ರು ಸುಮ್ಮನೆ ಕಿವಿ ಆಗ್ತಾಳೆ. ಒಬ್ಬಳೇ ಕುಳಿತಾಗ ಅದನ್ನೇ ಹಾಡುವುದಕ್ಕೆ ಪ್ರಯತ್ನಪಡುತ್ತಾಳೆ. ಹಾಗೆ ಹಾಡ್ತಾ ಹಾಡ್ತಾ ಊರಲ್ಲಿ ಯಾವುದೇ ಕಾರ್ಯಕ್ರಮ ಇದ್ರೂ ಅವಳನ್ನ ಪ್ರೀ...

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೨)

ಕೆ ನಟರಾಜ್ ಆಗಸ್ಟ್ ೦೮ ಲೇಖನ ೫೫ ವೀಕ್ಷಣೆ

ಜಾಗ್ವಾರ್ (Jaguar) : ಇದೊಂದು ಅತ್ಯಂತ ಅಪಾಯಕಾರಿ ಸಸ್ತನಿ ಪ್ರಾಣಿ. (ಚಿತ್ರ ೧) ಅಮೆಜಾನ್ ನದಿಯ ಆಸುಪಾಸಿನಲ್ಲೇ ಇದರ ವಾಸ. ಇದೊಂದು ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿ. ಇದು ಸುಮಾರು ೬ ಅಡಿ ಉದ್ದವಿದ್ದು, ೨೫೦ ಪೌಂಡ್ ತೂಗ...

ಸುಖ ಮತ್ತು ಆನಂದ

ಎಂ.ಪಿ. ಜ್ಞಾನೇಶ್ ಆಗಸ್ಟ್ ೦೮ ಲೇಖನ ೭೦ ವೀಕ್ಷಣೆ

ನಾವು ಸುಖ ಮತ್ತು ಆನಂದ ಒಂದೇ ಎಂದು ಭಾವಿಸುತ್ತೇವೆ. ಸುಖಕ್ಕೂ ಮತ್ತು ಆನಂದಕ್ಕೂ ವ್ಯತ್ಯಾಸವಿದೆ. ಏನೆಂದು ನೋಡೋಣ. ಸುಖ: ಇದು ವಸ್ತುಗಳನ್ನು ಮತ್ತು ಇಂದ್ರಿಯಗಳನ್ನು ಅವಲಂಬಿಸಿದೆ. ವಸ್ತುಗಳಿದ್ದು ಇಂದ್ರಿಯಗಳಿಲ್ಲದಿದ್ದರ...

ಮುನಿಸು ಬೇಕೆ...?

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೦೮ ಕವನ ೩೯ ವೀಕ್ಷಣೆ

ಮುನಿಸು ನೀನು ತೊರೆಯುತಿರೆ ಮನಕೆ ಹಗುರ ಕೇಳೆಲೆ ಮನದ ಪ್ರೇಮ ಬರಲು ಸವಿಗೆ ಮನೆಗೆ ಹರುಷ ಹೇಳೆಲೆ ಮೌನದೊಳಗೆ ಮತ್ತೆ ಸಿಡುಕು ಮೌನಿಯಾಯ್ತು ಹೂ ಬನ ಮೀನ ಮೇಷದೊಳಗೆ ಬದುಕು ಮಿನುಗದಾಯ್ತು ಮೈ ಮನ ಮೇನೆಯೊಳಗೆ ಕುಳಿತುಕೊಳದೆ ಮನಕ...