ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2024

ಫೆಬ್ರವರಿ 2024

೨೦೦ ಲೇಖನಗಳು

ಯೌವನವು ಜಾರಿದಾಗ...

ಹಾ ಮ ಸತೀಶ ಫೆಬ್ರ ೨೭ ಕವನ ೫೮ ವೀಕ್ಷಣೆ

ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿಂದು...

ಮುಕ್ತಕ

kmurthys ಫೆಬ್ರ ೨೭ ಕವನ ೯೦ ವೀಕ್ಷಣೆ

ಕವಿಮನದ ಭಾವಗಳು ಒಲೆಯ ಮೇಲಿನ ಪಾಕ ಸವಿರುಚಿಯ ಭಕ್ಷ್ಯಗಳ ಲಿಪಿಸುವನು ಭುಜಿಸೆ | ನವಿರಾದ ಅಭಿರುಚಿಯ ಓದುಗನು ರುಚಿ ನೋಡೆ ಕವಿಗಾತ್ಮತೃಪ್ತಿಯದು ~ ಪರಮಾತ್ಮನೆ ||

ಕನ್ನಡ ಸಾಹಿತ್ಯೋತ್ಸವದಲ್ಲಿ ಲೋಕಾರ್ಪಣೆಗೊಂಡವು ಎಂಟು ಮುತ್ತುಗಳು !

ಶ್ರೀರಾಮ ದಿವಾಣ ಫೆಬ್ರ ೨೬ ಲೇಖನ ೪೩ ವೀಕ್ಷಣೆ

ಶ್ರೀಮತಿ ರತ್ನಾ ಟಿ. ಕೆ. ಭಟ್ ತಲಂಜೇರಿ ಹಾಗೂ ಹಾ. ಮ. ಸತೀಶ ಇಬ್ಬರೂ ನನ್ನ ಆತ್ಮೀಯರು, ಆಪ್ತರು, ಸಾಹಿತ್ಯ ಚಟುವಟಿಕೆಯ ಒಡನಾಡಿಗಳು. 1990ರ ದಶಕದಲ್ಲಿ ನಾನು ಹುಟ್ಟೂರು ಕುಂಬಳೆಯಲ್ಲಿದ್ದಾಗ ಪರಿಚಯವಾಗಿ ಹತ್ತಿರವಾದವರು....

ಕರ್ಪೂರಿ ಠಾಕೂರ್ ಎಂಬ ನೈಜ ಭಾರತ ರತ್ನ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಲೇಖನ ೪೪ ವೀಕ್ಷಣೆ

ಈ ವರ್ಷ ಘೋಷಣೆಯಾದ ಐದು ಭಾರತ ರತ್ನಗಳ ಪೈಕಿ ಮೊದಲ ಗೌರವ ಸಂದದ್ದು ಕರ್ಪೂರಿ ಠಾಕೂರ್ ಎಂಬ ವ್ಯಕ್ತಿಗೆ. ಹಲವರ ಮನದಲ್ಲಿ ಮೂಡಿದ ಸಂದೇಹವೆಂದರೆ ‘ಯಾರು ಈ ಕರ್ಪೂರಿ ಠಾಕೂರ್?’ ತದ ನಂತರ ದೂರದರ್ಶನ, ವಾರ್ತಾ ಪತ್ರಿಕೆಗಳಲ್ಲಿ...

ಭೂಗರ್ಭ ಯಾತ್ರೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅ...

ಕೋಡಿಮಠದ ಭವಿಷ್ಯವಾಣಿ…!

ಶ್ರೀರಾಮ ದಿವಾಣ ಫೆಬ್ರ ೨೬ ಲೇಖನ ೫೩ ವೀಕ್ಷಣೆ

ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40-50 ವರ್ಷಗಳಿಂದ ಅವರ ಭವಿಷ್ಯವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದ...

ಸ್ಟೇಟಸ್ ಕತೆಗಳು (ಭಾಗ ೮೮೭)- ರೀತು

ಧೀರಜ್ ಬೆಳ್ಳಾರೆ  ಫೆಬ್ರ ೨೬ ಲೇಖನ ೯೩ ವೀಕ್ಷಣೆ

ಅಮ್ಮ ನನಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ. ನಿಜ ಹೇಳಬೇಕು ಅಂತ ಅಂದ್ರೆ ತುಂಬಾ ನೋವಾಗ್ತಾ ಇದೆ. ಆದರೆ ಇಷ್ಟು ಜನರ ಮುಂದೆ ನಾನು ಅತ್ತು ಬಿಟ್ಟರೆ... ನೀವೆಲ್ಲರೂ ನನ್ನನ್ನ ಸಮಾಧಾನ ಮಾಡೋಕೆ ಅಂತ...

"ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ"...!

ಯಾಕೂಬ್ ಎಸ್ ಕೊಯ್ಯೂರು ಫೆಬ್ರ ೨೬ ಲೇಖನ ೫೬ ವೀಕ್ಷಣೆ

ನನಗೊಂದು ಮಾರ್ಮಿಕ ಬರಹ ಗೀಚಬೇಕೆಂದು ಮನಸ್ಸಿಗೆ ಹುಚ್ಚಾಸೆ. ಅದು ನನ್ನನ್ನು ಅನ್ವಯಿಸಿ ಜೀವನದ ಮರ್ಮಗಳ ಬಗ್ಗೆ ಅದುಮಿಡಲಾಗದ ಭಾವನೆಗಳು. ಭಗವಂತನ ಸೃಷ್ಠಿಯಲ್ಲಿ ಶ್ರೇಷ್ಠ ಸೃಷ್ಠಿಯೆಂದು ಧರ್ಮ ಗ್ರಂಥಗಳು ಉದಾರವಾಗಿ ವ್ಯಾಖ್...

ಭರವಸೆಯ ಬೆಳಕಲ್ಲಿ…

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೨೫ ಕವನ ೪೨ ವೀಕ್ಷಣೆ

ದೇಗುಲದ ಎದುರಲ್ಲೆ ಬಾಗಿಹಳು ಕುಳಿತಲ್ಲೆ ಸಾಗಿಸಲು ಬಡತನದ ಬದುಕಿಗಾಗಿ ಹೆಣೆದು ಮಾಲೆಯ ಮಾಡಿ ದಣಿದು ವದನವು ಬಾಡಿ ಮಣಿಸಿ ಬಿಟ್ಟಿಹುದವಳ ತುತ್ತಿಗಾಗಿ ಸಿರಿಯ ಜೊತೆಯಲಿ ಮೆರೆವ ಗುರಿಯು ಆಕೆಯದಲ್ಲ ಭರವಸೆಯ ಕಿರಣವಿದೆ ಬೆನ್ನಹ...

ಪುಟ್ಟ ಕಥೆ - ಸ್ನೇಹ ಅಮರ

ಬರಹಗಾರರ ಬಳಗ ಫೆಬ್ರ ೨೫ ಲೇಖನ ೩೮ ವೀಕ್ಷಣೆ

ಒಮ್ಮೆ ಒಬ್ಬ ಶ್ರೀಮಂತನ ಹೆಂಡತಿಯು ಮನೆಯ ಆಳಿನ ಜೊತೆಯಿರುವುದನ್ನು ನೋಡಿದನು. ತಕ್ಷಣ ಅವನಿಗೆ ಆಘಾತವಾಗಿ ಸಿಟ್ಟು ಬಂದು ತನ್ನ ಬಂದೂಕಿನಿಂದ ಅವನನ್ನು ಶೂಟ್ ಮಾಡಿದನು. ಅದೇ ಕ್ಷಣಕ್ಕೆ ಶ್ರೀಮಂತನ ಗೆಳೆಯ ಅಲ್ಲಿಗೆ ಬಂದು ಪೊಲ...

ವೃತ್ತಿ ನಿರತರ ವೃತ್ತಿ ಧರ್ಮ...

ಶ್ರೀರಾಮ ದಿವಾಣ ಫೆಬ್ರ ೨೫ ಲೇಖನ ೪೭ ವೀಕ್ಷಣೆ

ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ವಿವೇಚನೆಯಿ...

ಹಿಂದೂ ಜೀವನಮೌಲ್ಯಗಳು: ನಾಗರಿಕತೆಯ ದಾರಿದೀಪಗಳು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೪ ಲೇಖನ ೪೮ ವೀಕ್ಷಣೆ

ಹಿಂದುತ್ವ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಜೊತೆಗೆ, ಇದು ಜ್ವಲಂತವಾದ ಮತ್ತು ಆಂತರಿಕ ಸತ್ವದಿಂದ ಪುಟಿಯುತ್ತಿರುವ ನಾಗರಿಕತೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಹೇಗಾಯಿತು? ಹೇಗೆಂದರೆ, ಹಿಂದುತ್ವ ಒಂದು ಧರ್ಮ ಎನ್ನ...

ಇಡ್ಲಿ ಚಾಟ್

ಕವಿತ ಮಹೇಶ್ ಫೆಬ್ರ ೨೪ ಅಡುಗೆ ೬೦ ವೀಕ್ಷಣೆ

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ ಶುಂಠಿ ತುರಿ, ಜೀರಿಗೆ ಹುಡಿ, ಹುಣಸೆ ರಸ, ನಿಂಬೆ ರಸ, ಸಕ್ಕರೆ, ಉಪ್ಪು, ಚಾಟ್...

ಸ್ಟೇಟಸ್ ಕತೆಗಳು (ಭಾಗ ೮೮೬)- ಬಲಿಪಶು

ಧೀರಜ್ ಬೆಳ್ಳಾರೆ  ಫೆಬ್ರ ೨೪ ಲೇಖನ ೭೩ ವೀಕ್ಷಣೆ

ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು. ಕೊನೆಯ ಕ್ಷಣದಲ್ಲಿ ಪ್ರಾಣ ಹೋದರು ತಮ್ಮ ಕುಟುಂಬ ಬೀದಿಗೆ ಬಿದ್ದರೂ ಮನೆಯಲ್ಲಿ ಕಷ್ಟ ಪಡುವಂತಹ ಯಾರೇ ಇದ್ದರೂ ಕೂಡ ತಮ್...

ಭಾರತ ಹುಣ್ಣಿಮೆ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೪ ಕವನ ೧೨೨ ವೀಕ್ಷಣೆ

ಮಹಾಭಾರತ ಕರ್ತೃ ವೇದವ್ಯಾಸರು ದ್ವಾಪರಯುಗದಲಿ ಪರಾಶರ ಸತ್ಯವತಿಯ ಗರ್ಭದಲಿ ಮಾಘ ಮಾಸ ಪೌರ್ಣಿಮೆಯಂದು ಜನಿಸಲು 'ಭಾರತ ಹುಣ್ಣಿಮೆ'ಯೆಂದು ಪ್ರಸಿದ್ಧಿಯಾಗಲು ವ್ಯಾಸಪೂರ್ಣಿಮೆ ಎನಿಸಿಕೊಳ್ಳಲು ಅರುಣೋದಯ ಸಮಯದೊಳು ಮಿಂದು ಮಡಿಯುಟ...

‘ಮಯೂರ' ಹಾಸ್ಯ - ಭಾಗ ೫೯

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೯೨ ವೀಕ್ಷಣೆ

ಪಾಸಿಟಿವ್ ಆದ್ರೆ… ಮನೆಯಲ್ಲಿ ನಾನು ನನ್ನ ಹೆಂಡತಿ ಮಾತನಾಡುತ್ತಾ ಕುಳಿತಿದ್ದೆವು. ‘ನೋಡು, ನೀನು ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಯಾವಾಗಲೂ ಪಾಸಿಟಿವ್ ಆಗಿರಬೇಕು' ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ...

ನಾಮಫಲಕ ; ನಿಲುವು ದಿಟ್ಟವಾಗಿರಲಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೪೬ ವೀಕ್ಷಣೆ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪೆನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ರೀತಿಯ ನಾಮಫಲಕಗಳಲ್...

ಸದಾ ಶಾಂತಿಯ ಪರವಾಗಿ ಮಾತನಾಡೋಣ !

ಶ್ರೀರಾಮ ದಿವಾಣ ಫೆಬ್ರ ೨೪ ಲೇಖನ ೪೫ ವೀಕ್ಷಣೆ

ಸ್ಪಂದಿಸುವ ಶಕ್ತಿಯನ್ನೇ ಅಥವಾ ಮನೋಭಾವವನ್ನೇ ಅಥವಾ ಸೂಕ್ಷ್ಮತೆಯನ್ನೇ ಕಳೆದುಕೊಂಡರೆ ವಿಶ್ವದ ಧಾರ್ಮಿಕ ಮತ್ತು ರಾಜಕೀಯ ನಾಯಕರು ಎಂಬ ಅನುಮಾನ ಕಾಡುತ್ತಿದೆ. ಇಸ್ರೇಲ್ ಪ್ಯಾಲೆಸ್ಚನ್- ಯುದ್ಧದಲ್ಲಿ ಸುಮಾರು 30 ಸಾವಿರಕ್ಕೂ...

ಸ್ಟೇಟಸ್ ಕತೆಗಳು (ಭಾಗ ೮೮೫)- ತಪ್ಪು

ಧೀರಜ್ ಬೆಳ್ಳಾರೆ  ಫೆಬ್ರ ೨೪ ಲೇಖನ ೯೦ ವೀಕ್ಷಣೆ

ತಪ್ಪು ಹಲವು ಸಮಯದಿಂದ ದಾರಿ ಗೊತ್ತಾಗದೆ ಅಡ್ಡಾದಿಡ್ಡಿಯಾಗಿ ಓಡಾಡ್ತಾ ಇದೆ. ಅದನ್ನ ಯಾರು ಕೂಡ ಧೈರ್ಯವಾಗಿ ಒಪ್ಪಿಕೊಳ್ಳದೇ ಇರುವುದಕ್ಕೆ ತಪ್ಪು ಬೇಸರಿಸಿಕೊಂಡಿದೆ. ತಪ್ಪನ್ನು ಮಾಡುವಾಗ ಇರುವ ಧೈರ್ಯ ತಪ್ಪನ್ನ ಒಪ್ಪಿಕೊಳ್ಳ...

ಗುಲಾಬಿ ಕಬ್ಬಕ್ಕಿ ಕಥೆ

ಬರಹಗಾರರ ಬಳಗ ಫೆಬ್ರ ೨೪ ಲೇಖನ ೩೯ ವೀಕ್ಷಣೆ

ಒಗಟಿನ ಜೊತೆ ಹಕ್ಕಿ ಕಥೆಗೆ ಸ್ವಾಗತ... ಚಳಿಗಾಲದಲಿ ನಾ ವಲಸೆ ಬರುವೆ ಬೇಸಗೆಯಲಿ ನಾ ತವರಿಗೆ ಹೋಗುವೆ ಸದಾ ನಾನು ಗುಂಪಾಗಿರುವೆ ಹಣ್ಣು, ಕೀಟ ಎಲ್ಲವೂ ತಿನ್ನುವೆ ಗುಲಾಬಿ ಮತ್ತು ಕಪ್ಪನೆ ಬಣ್ಣ ಮೈನಾ ಹಕ್ಕಿಯ ಸಂಬಂಧಿಯಣ್ಣ ಹ...