ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2024

ಫೆಬ್ರವರಿ 2024

೨೦೦ ಲೇಖನಗಳು

ಜಪ ಮಾಡುವುದರಿಂದ ಆಗುವ ಪ್ರಯೋಜನಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಲೇಖನ ೫೯ ವೀಕ್ಷಣೆ

ಜಪಗಳಲ್ಲಿ ಹನ್ನೆರಡು ವಿಧ. ಅವು ನಿತ್ಯ ಜಪ, ನೈಮಿತ್ತಿಕ ಜಪ, ಕಾಮ್ಯ ಜಪ, ಪ್ರಾಯಶ್ಚಿತ್ತ ಜಪ, ಅಚಲ ಜಪ, ಜಲ ಜಪ, ಅಖಂಡ ಜಪ, ಪ್ರದಕ್ಷಿಣ ಜಪ, ಅಜಪಾ ಜಪ, ವಿಲೋಮ ಜಪ, ನಿಷಿದ್ಧ ಜಪ, ಲಿಖಿತ ಜಪ. ಜಪ ಮಾಡುವಾಗ ಮಣಿಗಳನ್ನು ಎಣ...

ಭಾವಾಂಬುಧಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ....

ಮತ್ತೆ ಸುದ್ದಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸೇವನೆಯ ವಿಷಯ (ಭಾಗ 1)

ಶ್ರೀರಾಮ ದಿವಾಣ ಫೆಬ್ರ ೦೯ ಲೇಖನ ೪೯ ವೀಕ್ಷಣೆ

ಮನುಷ್ಯನ ದೇಹವೇ ಜೀವಕೋಶಗಳ ರಾಶಿ. ಮಾಂಸದ ಮುದ್ದೆ. ಅದನ್ನು ತರಕಾರಿ ಹಣ್ಣು ಕಾಳುಗಳಿಂದ ಮಾಡಲಾಗಿಲ್ಲ. ಹೀಗಿರುವಾಗ.. ಏಕೆ ಮತ್ತೆ ಮತ್ತೆ ವಿಭಜಕ - ವಿಧ್ವಂಸಕ ವಿಷಯಗಳನ್ನೇ ಕೆಣಕಿ ಕೆಣಕಿ ಸಮಾಜವನ್ನು - ದೇಶವನ್ನು ಮತ್ತೆ...

ಸ್ಟೇಟಸ್ ಕತೆಗಳು (ಭಾಗ ೮೭೦)- ಮುಚ್ಚುವವರು

ಧೀರಜ್ ಬೆಳ್ಳಾರೆ  ಫೆಬ್ರ ೦೯ ಲೇಖನ ೮೩ ವೀಕ್ಷಣೆ

ಬೇಕಾಗಿದ್ದಾರೆ. ಅತ್ಯಂತ ತುರ್ತಾಗಿ ಪ್ರಾಮಾಣಿಕವಾಗಿ ಕೆಲಸವನ್ನ ನಿರ್ವಹಿಸುವವರು. ಮತ್ತೆ ತುಂಬಾ ಪ್ರೀತಿಯಿಂದ ಶ್ರದ್ಧೆಯಿಂದ ನಾವು ಹೇಳಿದಂತೆ ಕೆಲಸವನ್ನು ಮಾಡುವವರು ಆಗಿರಬೇಕು. ಹೀಗಿದ್ದ ಜಾಹೀರಾತೊಂದು ಗಮನ ಸೆಳೆಯಿತು....

ಶಿಕ್ಷಣ ಜಾತ್ರೆಗೆ ಸಜ್ಜಾಗೋಣ

ಬರಹಗಾರರ ಬಳಗ ಫೆಬ್ರ ೦೯ ಲೇಖನ ೪೮ ವೀಕ್ಷಣೆ

ಮಧ್ಯಾಹ್ನದ ಊಟ ಮುಗಿಸಿದ್ದೆ. "ಸಾರ್..... 'ಅಜೇಯ' ಅಳುತ್ತಿದ್ದಾನೆ...." ವಿದ್ಯಾರ್ಥಿಯೊಬ್ಬ ಓಡಿ ಬಂದು ಹೇಳಿದ. "ಯಾಕಪ್ಪ" ಅಂದೆ. "ಅವನ ಅಮ್ಮ ಬಂದು ಸ್ಕೂಲಲ್ಲಿ ಬಿಟ್ಟೋದ್ರು. ಮನೆಗೆ ಹೋಗ್ತೇನೆ ಅಂತ ಅಳ್ತಿದ್ದಾನೆ." ವ...

ವರ್ಷದ ಮೊದಲ ಫಲ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೦೯ ಕವನ ೪೧ ವೀಕ್ಷಣೆ

ಕಂಪು ಸೂಸುವ ಕೆಂಪು ಮಿಶ್ರಿತ ಹಳದಿ ಬಣ್ಣದ ತೊಳೆಗಳು ಶುಚಿಯಲಿಟ್ಟಿಹ ರುಚಿಯಲದ್ಭುತ ಎನಿಸುವಂತಹ ಫಲಗಳು ಸಿಹಿಯ ಜೇನಿಗೆ ಬಹಳ ಹತ್ತಿರ ಕಹಿಯ ಮರೆಸುವ ಹಣ್ಣಿದು ಮನೆಯ ಅಂಗಳ ಸನಿಹ ಗಿಡದಲಿ ಮನವ ಸೆಳೆದಿಹ ಹಲಸಿದು ಬಣ್ಣ ಕಾಣಲು...

ವಿವಿಗಳಿಗೆ ಹಗರಣದ ಕಪ್ಪುಚುಕ್ಕಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೮ ಲೇಖನ ೪೦ ವೀಕ್ಷಣೆ

ಜ್ಞಾನವನ್ನು ಪಸರಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಾದ ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಿಗೆ ಹಗರಣಗಳ ಕಪ್ಪು ಮಸಿ ಅಂಟಿದೆ. ಸ್ವಾಯತ್ತ ಸಂಸ್ಥೆಗಳಾದರೂ ರಾಜಕೀಯ ಮರ್ಜಿಯಲ್ಲಿ ಮುಳುಗೇಳುತ್ತಿದ್ದು ಭ್ರಷ್ಟಾಚಾರದ...

ಮಾಧ್ಯಮಗಳ ಒಂದು ಅವಲೋಕನ...

ಶ್ರೀರಾಮ ದಿವಾಣ ಫೆಬ್ರ ೦೮ ಲೇಖನ ೪೯ ವೀಕ್ಷಣೆ

ಕನ್ನಡ ಭಾಷೆಯ ರಾಜ್ಯ ಮಟ್ಟದ ಪ್ರಮುಖ ದಿನ ಪತ್ರಿಕೆಗಳು - ಪ್ರಜಾವಾಣಿ - ಕನ್ನಡ ಪ್ರಭ - ಸಂಯುಕ್ತ ಕರ್ನಾಟಕ - ಉದಯವಾಣಿ - ವಿಜಯ ಕರ್ನಾಟಕ - ವಿಜಯವಾಣಿ - ವಿಶ್ವ ವಾಣಿ - ಪ್ರಜಾ ಪ್ರಗತಿ ಮುಂತಾದವು. ಟಿವಿ ೯ , ಸುವರ್ಣ ನ...

ಚಿಕ್ಕ ಮುನಿಯಪ್ಪ (ಗಿತ್ತಪ್ಪ)- ಅಮೂಲ್ಯ ಮಾಣಿಕ್ಯ

ರತ್ನಾ ಕೆ.ಭಟ್ ಫೆಬ್ರ ೦೮ ಕವನ ೫೮ ವೀಕ್ಷಣೆ

ನಾಡು ನುಡಿಗಾಗಿ ಹೋರಾಡಿದ ಮಹಾನುಭಾವರು ಕುಗ್ರಾಮವನು ಅಳಿಸಿ ಸೌಲಭ್ಯಗಳ ನೀಡಿದವರು ಎಲ್ಲಾ ಧರ್ಮಗಳ ಸಾರವೊಂದೇ ಎಂದುಲಿದವರು ಮನೆಮನೆಯಲೂ ಪರಿವರ್ತನೆಗೆ ಶ್ರಮಿಸಿದವರು ಶಿಕ್ಷಣಕ್ಕಾಗಿ ನೂತನ ಸಂಸ್ಥೆಗಳ ಹುಟ್ಟುಹಾಕಿದವರು ಬಡವ...

ಸ್ಟೇಟಸ್ ಕತೆಗಳು (ಭಾಗ ೮೬೯)- ಆಕೆಯ ಪ್ರಶ್ನೆ

ಧೀರಜ್ ಬೆಳ್ಳಾರೆ  ಫೆಬ್ರ ೦೮ ಲೇಖನ ೧೦೮ ವೀಕ್ಷಣೆ

ಯಾವಾಗ ಇದೆಲ್ಲ ಬದಲಾಗುತ್ತೆ ? ನಾನು ಮನೆಯಲ್ಲಿ ಕೇಳಿದ ತಕ್ಷಣ ಸರಿ ಮಗ ಹೋಗ್ಬಿಟ್ಟು ಬಾ, ಒಳ್ಳೆದಾಗಲಿ ಅಂತ ಹೇಳುವ ದಿನಗಳು ಯಾವಾಗ ಬರುತ್ತೆ? ಯಾವುದೋ ಒಂದು ಊರಿಗೆ ಪ್ರವಾಸ ಹೋಗಬೇಕು ನಾನೊಬ್ಬಳೇ ಹೋಗಿ ಇಡೀ ಊರು ಸುತ್ತು...

ನಿಷ್ಪಾಪಿ ಸಸ್ಯಗಳು (ಭಾಗ ೩೫) - ಅನನಾಸು ಗಿಡ

ಬರಹಗಾರರ ಬಳಗ ಫೆಬ್ರ ೦೮ ಲೇಖನ ೧೨೦ ವೀಕ್ಷಣೆ

ಕಥೆ, ಹಾಡು, ಒಗಟುಗಳೆಂದರೆ ನಿಮಗಿಷ್ಟ ಅಲ್ವೇ...? ಈಗ ನಾನೊಂದು ಒಗಟು ಹೇಳುವೆ, ನೀವು ಉತ್ತರ ಹೇಳಬೇಕು. ಸರಿ ತಾನೇ? ಗಿಡ ಗಿಡದ ಮೇಲೆ ಕಾಯಿ ಕಾಯಿ ಮೇಲೆ ಗಿಡ... ಏನಿದು? ಹಾಗೇನೆ ಚಿನ್ನದಂತಹ ಹುಡುಗಿಗೆ ನಕ್ಷತ್ರದ ಅಂಗಿ.....

ಅಂಗಳ ಪಕ್ಕ ಗಿಡವಿದು ಎಕ್ಕ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೦೮ ಕವನ ೪೧ ವೀಕ್ಷಣೆ

ನಮ್ಮ ಮನೆಯಾ ಅಂಗಳ ಪಕ್ಕಾ ಬೆಳೆದಿದೆ ಹಸಿರಿನ ಗಿಡವಿದು ಎಕ್ಕಾ ಹೂವಿನ ಗೊಂಚಲು ಬಿಟ್ಟಿದೆ ಗಿಡವು ಅವುಗಳ ನಡುವಲಿ ಮೊಗ್ಗಿದೆ ಕೆಲವು ಎರಡಿದೆ ಜಾತಿಯು ಎಕ್ಕದ ಗಿಡದಿ ಕೆಲಗಿಡ ಹೂಗಳು ಬೆಳ್ಳನೆ ಬಣ್ಣದಿ ಬೇಗನೆ ಒಣಗದು ಅರಳಿದ...

ಡಾ. ಜಿ. ಕೆ. ವೀರೇಶ್ ಅವರಿಗೆ ನುಡಿನಮನ

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೭ ಲೇಖನ ೮೫ ವೀಕ್ಷಣೆ

ಡಾ. ಜಿ. ಕೆ. ವೀರೇಶ್ ಅವರು ಫೆಬ್ರವರಿ ೬, ೨೦೨೪ರಂದು ವಿಧಿವಶರಾದರು. ಸುಮಾರು ಒಂಭತ್ತು ದಶಕಗಳ ತುಂಬು ಜೀವನ ನಡೆಸಿದ ಅವರು ನನ್ನ ಗುರುಗಳು. ಅವರನ್ನು ನನ್ನ ಸಹಪಾಠಿಗಳಾದ ಹಲವು ಬಿ. ಎಸ್ಸಿ. (ಕೃಷಿ) ಪದವೀಧರರು "ನಿಜವಾದ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೯) - ಈಶ್ವರ ಸಣಕಲ್ಲ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೭ ಲೇಖನ ೧೧೦ ವೀಕ್ಷಣೆ

ಜಗವೆಲ್ಲಾ ನಗುತಿರಲಿ; ಜಗದಳವು ನನಗಿರಲಿ’ ಎಂಬ ಕವನದ ಸಾಲುಗಳ ಕವಿ ಈಶ್ವರ ಸಣಕಲ್ಲ ಅವರು ಜನಿಸಿದ್ದು ೧೯೦೬ಡಿಸೆಂಬರ್ ೨೦ರಂದು. ಹುಟ್ಟೂರುಬೆಳಗಾವಿ ಜಿಲ್ಲೆಯಗೋಕಾಕ್‌ ತಾಲ್ಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರ...

ಕೊನೆಯ ಎರಡು ಎಸೆತಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೭ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಉದಯೋನ್ಮುಖ ಕಥೆಗಾರ ಸತೀಶ್ ಶೆಟ್ಟಿ ಅವರ ನೂತನ ಕೃತಿ ‘ಕೊನೆಯ ಎರಡು ಎಸೆತಗಳು'. ಈ ಕೃತಿಗೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪ...

ಅಖಂಡ ಭಾರತದೊಳಗೆ…

ಶ್ರೀರಾಮ ದಿವಾಣ ಫೆಬ್ರ ೦೭ ಲೇಖನ ೩೭ ವೀಕ್ಷಣೆ

ಪೂರ್ವ ಭಾರತ, ಪಶ್ಚಿಮ ಭಾರತ, ಉತ್ತರ ಭಾರತ, ದಕ್ಷಿಣ ಭಾರತ, ವಾಯವ್ಯ ಭಾರತ, ಆಗ್ನೇಯ ಭಾರತ, ಈಶಾನ್ಯ ಭಾರತ,ನೈರುತ್ಯ ಭಾರತ, ಆರ್ಯ ಭಾರತ, ದ್ರಾವಿಡ ಭಾರತ, ಮಧ್ಯ ಭಾರತ... ಹೀಗೆ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿ ಕರೆಯಲ...

ಸ್ಟೇಟಸ್ ಕತೆಗಳು (ಭಾಗ ೮೬೮)- ಪಾರ್ಸೆಲ್

ಧೀರಜ್ ಬೆಳ್ಳಾರೆ  ಫೆಬ್ರ ೦೭ ಲೇಖನ ೧೩೧ ವೀಕ್ಷಣೆ

ಆ ಊರಿನಲ್ಲೊಬ್ಬ ಪಾರ್ಸೆಲ್ ಕೊಡುವವನಿದ್ದಾನೆ. ಆತ ಊರಿನ ಪ್ರತಿಯೊಬ್ಬರಿಗೂ ಪ್ರತಿದಿನವೂ ಪಾರ್ಸೆಲ್ ಅನ್ನು ಕಳುಹಿಸುತ್ತಾ ಇರ್ತಾನೆ. ಆದರೆ ಸ್ವೀಕರಿಸುವವರಿದ್ದಾರಲ್ಲ ಕೆಲವೊಂದು ಸಲ ಅವರು ಅದನ್ನ ಸರಿಯಾಗಿ ಸ್ವೀಕರಿಸುವುದಿ...

ವಿಸ್ಮರಣೆ

ರಮೇಶ ಎಂ. ಬಾಯಾರು ಫೆಬ್ರ ೦೭ ಲೇಖನ ೫೮ ವೀಕ್ಷಣೆ

ಪ್ರತಿಯೊಬ್ಬರಿಗೂ ಸ್ಮರಣ ಶಕ್ತಿಯಿರುತ್ತದೆ. ಸ್ಮರಣ ಶಕ್ತಿಯ ಪ್ರಮಾಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಸಹಜ. ಕೆಲವರ ಸ್ಮರಣ ಶಕ್ತಿ ಅಗಾಧ. ಆಹಾರ, ವಿಹಾರ ಮತ್ತು ವಿಚಾರಗಳೊಂದಿಗೆ ವಂಶವಾಹಿಯೂ ಸ್ಮರಣ ಶಕ್ತಿಯ ಮೇಲೆ...

ಸಿಗಬಹುದೇ ಇಲಿ ?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೦೭ ಕವನ ೪೫ ವೀಕ್ಷಣೆ

ಇಲಿಯನೊಂದು ಕಂಡ ಬೆಕ್ಕು ಅದನು ಹಿಡಿಯಬಯಸಿತು ಬೆಕ್ಕು ಸನಿಹ ಬರಲು ಇಲಿಯು ದೊಡ್ಡ ಮರವನೇರಿತು ಮರದಲಿರುವ ಎಲೆಯ ನಡುವೆ ಅವಿತು ಕುಳಿತ ಮೂಷಿಕ ಹಿಡಿವ ಆಸೆ ಬಿಡದ ಬೆಕ್ಕು ತಿನ್ನುವಾಸೆ ಪ್ರೇರಕ ಕೊಕ್ಕೆ ಬಳಸಿ ಮರದ ಕಾಯಿ ಒಡೆಯ...

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೬ ಲೇಖನ ೪೮ ವೀಕ್ಷಣೆ

ಅಲಸಂಡೆ ಬೆಳೆಗೆ ಸಸ್ಯ ಹೇನು ಎಂಬ ಕೀಟ ಭಾರೀ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡರೆ ಅಧಿಕ ಲಾಭದ ಸರ್ವಋತು ತರಕಾರಿ ಎಂದರೆ ಅಲದಂಡೆ. ಈ ಕೀಟವನ್ನು ರಾಸಾಯನಿಕವಾಗಿ, ಜೈವಿಕವಾಗಿ ಹಾಗೆ...