ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2024

ಫೆಬ್ರವರಿ 2024

೨೦೦ ಲೇಖನಗಳು

ಸುರಕ್ಷಾ ಕ್ರಮಗಳು ಅವಶ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೬ ಲೇಖನ ೪೦ ವೀಕ್ಷಣೆ

ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು, ನೋವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿರುವುದು ನಿಜಕ್ಕೂ ಶೋಚನೀಯ. ಅಪಘಾತಗಳನ್ನು ತಡೆಯಲು ಅರಿವು, ಜಾಗೃತಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿರುವುದು...

ಕನ್ನಡ ಪತ್ರಿಕಾ ಲೋಕ (ಭಾಗ ೧೪೫) - ವಿಜಯ

ಶ್ರೀರಾಮ ದಿವಾಣ ಫೆಬ್ರ ೦೬ ಲೇಖನ ೧೪೭ ವೀಕ್ಷಣೆ

ಕಾರ್ಕಳದ ಧರ್ಮಪಾಲ ಅವರ ಮಾಸಪತ್ರಿಕೆ "ವಿಜಯ". ಕಾರ್ಕಳದ ಧರ್ಮಪಾಲ ಐ. ಅವರು ಸಂಪಾದಕರಾಗಿ ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ "ವಿಜಯ". 1951ರ ಎಪ್ರೀಲ್ ತಿಂಗಳಲ್ಲಿ ವಿಜಯ ಆರಂಭವಾಯಿತು. ಅಂದಾಜು ಐದು ವರ್ಷಗಳ ಕಾಲ...

ನಾವು ಶವವಾಗುವ ಮುನ್ನ...

ಶ್ರೀರಾಮ ದಿವಾಣ ಫೆಬ್ರ ೦೬ ಲೇಖನ ೫೯ ವೀಕ್ಷಣೆ

ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅ...

ಸ್ಟೇಟಸ್ ಕತೆಗಳು (ಭಾಗ ೮೬೭)- ಜನಸ್ತೋಮ

ಧೀರಜ್ ಬೆಳ್ಳಾರೆ  ಫೆಬ್ರ ೦೬ ಲೇಖನ ೭೨ ವೀಕ್ಷಣೆ

ಅಲ್ಲೊಂದು ಜನ ಸಾಗರವೇ ತುಂಬಿಕೊಂಡಿದೆ. ಆದರೆ ಅದೊಂದು ಸಾಧನೆ ಅನ್ನೋದು ಕೂಡ ಅಷ್ಟಾಗಿ ನನಗೆ ಅರಿವಿಲ್ಲ. ಅಲ್ಲಿ ಅವರ ಹಿಂದೆ ಮುಂದೆ ಸುತ್ತಾ ಮುತ್ತಾ ಸೇರಿದ ಜನರನ್ನು ನೋಡಿದರೆ ಆತನೇನೋ ದೇಶಕ್ಕೆ ಅದ್ಭುತವಾದದ್ದನ್ನ ನೀಡಿದ...

ತಿಳಿದವರಲ್ಲಿ ಮಾತ್ಸರ್ಯ

ಎಂ.ಪಿ. ಜ್ಞಾನೇಶ್ ಫೆಬ್ರ ೦೬ ಲೇಖನ ೬೯ ವೀಕ್ಷಣೆ

ಈ ಘಟನೆ ಓದಿ. ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಒಂದು ಸಣ್ಣ ಮನೆ. ತಂದೆ ಇಲ್ಲ. ತಾಯಿ ಮಗ ಇದ್ದಾರೆ. ಒಂದು ಎಕರೆ ಜಮೀನು ಇತ್ತು. ಅದರಲ್ಲಿ ಬಗೆ ಬಗೆಯ ಹೂವು ಹಣ್ಣು ಬೆಳೆದಿದ್ದರು. ಮಾವು, ಸಪೋಟ, ಪರ...

ಹನಿಗಳು ಮತ್ತು ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಫೆಬ್ರ ೦೬ ಕವನ ೪೪ ವೀಕ್ಷಣೆ

ಯತಿಯಿರದ ಕಾವ್ಯವದು ಸಪ್ಪೆ ಸಾರಿನಂತಯ್ಯಾ ! ಲಯ ಪ್ರಾಸವು ಉಪ್ಪಿಟ್ಟಿಗೆ ಹಾಕಿದ ಒಗ್ಗರಣೆಯು ! ಛಂದಸ್ಸಾರವ ಚಂದದಲಿ ಬರೆಯು ಕವಿಯಾಗುವೆ ! ಪದ್ಯವನಿಂದು ಗದ್ಯದಲಿ ಬರೆದು ಕವಿಯೆನಿಸಿದ ! ಬರಹಗಾರ ಕವಿಯಾಗಲಾರದೆ ಕೋಪಿಷ್ಟನಾದ...

ಪುಟ್ಟ ಲವಂಗದ ದೊಡ್ಡ ಗುಣಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಲೇಖನ ೪೮ ವೀಕ್ಷಣೆ

ಲವಂಗ ಬಹುಮುಖ್ಯ ಸಾಂಬಾರು ಬೆಳೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಅದರ ಔಷಧೀಯ, ಅಡುಗೆ, ಸುಗಂಧ ಗುಣಗಳು ಅಪಾರ. ನಮ್ಮ ಖಾದ್ಯಕ್ಕೆ ಸುಗಂಧಕಾರಕವಾಗಿಯೂ, ಹಲ್ಲು ನೋವಾದರೆ ನೋವು ನಿವಾರಕವಾಗಿಯೂ, ಬಾಯಿಯ ದುರ್ಗಂಧಕ್ಕೆ ಪರಿಹಾರ...

ಮಿಜೆನಿಯವರ ಸಣ್ಣ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಅಲ್ಬೇನಿಯಾ ದೇಶದ ಖ್ಯಾತ ಸಾಹಿತಿ ಮಿಲ್ಲೊಶ್ ಜೆರ್ಜ್ ನಿಕೊಲ್ಲಾ ಇವರ ಕಾವ್ಯನಾಮವೇ ಮಿಜೆನಿ. ಇವರು ಬರೆದದ್ದು ಅಲ್ಬೇನಿಯಾ ಭಾಷೆಯಲ್ಲಿ. ಇವರು ಬರೆದ ಪುಟ್ಟ ಕಥೆಗಳ ಸಂಗ್ರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ನಂಜು...

ಬದುಕೇನು ಭಾರವಲ್ಲ ಅನುಭವಿಸಿ...

ಶ್ರೀರಾಮ ದಿವಾಣ ಫೆಬ್ರ ೦೫ ಲೇಖನ ೫೨ ವೀಕ್ಷಣೆ

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಇಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರು...

ಸ್ಟೇಟಸ್ ಕತೆಗಳು (ಭಾಗ ೮೬೬)- ಬೇಧ ಭಾವ

ಧೀರಜ್ ಬೆಳ್ಳಾರೆ  ಫೆಬ್ರ ೦೫ ಲೇಖನ ೯೮ ವೀಕ್ಷಣೆ

ಅವಘಡಗಳು ಹಾಗೆ ಅವಳ ಬದುಕಿನಲ್ಲಿ ಹಾದು ಹೋಗುತ್ತಾನೇ ಇದ್ದವು. ಚೆನ್ನಾಗಿ ಸಾಗುತ್ತಿದ್ದ ಗಾಡಿ ತಂದೆಯನ್ನು ಕಳೆದುಕೊಂಡ ಕೂಡಲೇ ಒಂದನ್ನು ನಿಧಾನವಾಗಿ ಚಲಿಸುವುದಕ್ಕೆ ಆರಂಭವಾದವು. ಅವಳಲ್ಲಿ ಶಕ್ತಿ ಇದ್ದರೂ ಕೂಡ ಕುಟುಂಬದವರ...

ಬದುಕಿನ ಸಾರ್ಥಕ ಕ್ಷಣಗಳು...

ಯಾಕೂಬ್ ಎಸ್ ಕೊಯ್ಯೂರು ಫೆಬ್ರ ೦೫ ಲೇಖನ ೮೫ ವೀಕ್ಷಣೆ

ಶಾಲೆಯಲ್ಲಿ ಪೋಷಕರ ಸಭೆ. ನನಗೆ ಎಲ್ಲವೂ ಹೊಸತು. ಇಪ್ಪತ್ತೆಂಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಬಡ್ತಿ ಮೂಲಕ ಅನಿವಾರ್ಯವಾಗಿ ಈ ಶಾಲೆಗೆ ಬಂದಿದ್ದೆ. ಪೋಷಕರ ಸಭೆಗೆ ಬಹುತೇಕ ಪೋಷಕರು ಆಗಮಿಸಿದ್ದರು. ಅವರೆಲ್ಲರೂ ನನಗೆ ಹೊ...

ಸಿರಿಕಂಠದ ಸ್ವರ ವಾಣಿ - ವಾಣಿ ಜಯರಾಮ್

ರತ್ನಾ ಕೆ.ಭಟ್ ಫೆಬ್ರ ೦೫ ಲೇಖನ ೫೨ ವೀಕ್ಷಣೆ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾ...

ಮಡದಿಯ ಕಾಳಜಿ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೦೫ ಕವನ ೪೫ ವೀಕ್ಷಣೆ

ಮುಂಜಾನೆ ಹಿಮ ಬಿದ್ದು ಮೈ ಕೊರೆವ ಈ ಚಳಿಗೆ ನನ್ನವರು ಮಾಡುವರು ನಿತ್ಯ ಕಾಲ್ನಡಿಗೆ ಇರುಳಿನಲಿ ಧರಿಸಿದ್ದ ಉಡುಪಿನಲಿ ಹೊರಡುವರು ಬೇಡೆಂದು ಹೇಳುವರು ಬೆಚ್ಚಗಿನ ಉಡುಗೆ ಇಷ್ಟೊಂದು ಚಳಿಯನ್ನು ಹೇಗವರು ಸಹಿಸುವರೊ ನನಗಂತು ಮನೆಯ...

ಚಾರಣ ಮಾಡುವವರ ಜವಾಬ್ದಾರಿ ಏನು?

ಬರಹಗಾರರ ಬಳಗ ಫೆಬ್ರ ೦೫ ಲೇಖನ ೪೭ ವೀಕ್ಷಣೆ

ನಗರದ ದಿನನಿತ್ಯದ ಜಂಜಾಟಗಳ ಬದುಕಿಂದ ಬೇಸತ್ತು ಹೋಗಿರುವವರು ಸ್ವಲ್ಪ ರಿಲ್ಯಾಕ್ಸ್ ಆಗೋಣ ಎಂದು ನಮ್ಮ ಪಶ್ಚಿಮ ಘಟ್ಟಗಳ ಗುಡ್ಡ, ಕಣಿವೆ, ಕಾಡುಗಳಿಗೆ ಚಾರಣ ಬರುತ್ತಾರೆ. ಅವರ ಹಲವು ಒತ್ತಡಗಳ ಬದುಕು ಇಲ್ಲಿನ ಹಸಿರು ಸಾಲುಗಳೆ...

ಸಬ್ಬಕ್ಕಿ ವಡೆ

ಕವಿತ ಮಹೇಶ್ ಫೆಬ್ರ ೦೪ ಅಡುಗೆ ೬೭ ವೀಕ್ಷಣೆ

ಸಬ್ಬಕ್ಕಿಯನ್ನು ಒಂದು ಗಂಟೆ ಸಮಯ ನೆನೆಸಿ ಬಸಿದಿಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಇಂಗು, ಜೀರಿಗೆ ಹಾಗೂ ಕಡಲೆಕಾಯಿ ಹುಡಿಯನ್ನು ನೀರು ಹಾಕದೆ ರುಬ್ಬಿ. ಸಬ್ಬಕ್ಕಿ...

ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ...

ಶ್ರೀರಾಮ ದಿವಾಣ ಫೆಬ್ರ ೦೪ ಲೇಖನ ೫೫ ವೀಕ್ಷಣೆ

ದೇವರಿಗಾಗಿಯೋ, ಮನುಷ್ಯರಿಗಾಗಿಯೋ, ಧರ್ಮಕ್ಕಾಗಿಯೋ, ಪ್ರದರ್ಶನಕ್ಕಾಗಿಯೋ, ರಾಜಕೀಯಕ್ಕಾಗಿಯೋ, ಶಿಸ್ತಿಗಾಗಿಯೋ, ಭಕ್ತಿಗಾಗಿಯೋ, ಸೌಜನ್ಯಕ್ಕಾಗಿಯೋ, ಸಂಪ್ರದಾಯಕ್ಕಾಗಿಯೋ..... ಇದು, ನಾಗರಿಕತೆಯೇ, ಮೌಡ್ಯವೇ, ಸಂಸ್ಕೃತಿಯೇ,...

ಸ್ಟೇಟಸ್ ಕತೆಗಳು (ಭಾಗ ೮೬೫)- ಜನ

ಧೀರಜ್ ಬೆಳ್ಳಾರೆ  ಫೆಬ್ರ ೦೪ ಲೇಖನ ೧೦೦ ವೀಕ್ಷಣೆ

ಊರ ಹೊರಗೆ ಆಗಾಗ ಸೇರಿದಾಗ ಅವರು ಮಾತನಾಡುತ್ತಾರೆ. ಅವರು ಈ ನೆಲವನ್ನ ನಂಬಿಕೊಂಡು ಬದುಕಿದವರು. ಹಲವಾರು ವರ್ಷಗಳಿಂದ ಕೃಷಿಯನ್ನೇ ಮಾಡ್ತಾ ತಮ್ಮ ಜೀವನವನ್ನು ರೂಪಿಸಿಕೊಂಡವರು. ಊರಿನಲ್ಲಿ ಕೆಲಸಕ್ಕೆ ಜನ ಸಿಗೋದಿಲ್ಲ ಅನ್ನೋದೇ...

ಹಳ್ಳಿಯ ಕಥೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೦೪ ಕವನ ೪೯ ವೀಕ್ಷಣೆ

ಹಸಿರಿನ ಗಿಡಮರ ಪರಿಸರದಿಂದಲಿ ಸುಂದರ ಎನಿಸುವ ಈ ತಾಣ ಹರಿಯುವ ಶುದ್ಧದ ನದಿಯಿದೆ ಸನಿಹದೆ ಹಳ್ಳಿಯ ಚೆಲುವಿನನಾವರಣ ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ ವಾರಸುದಾರರು ಇಲ್ಲಿಲ್ಲ ಕುಸಿಯಲು ತೊಡಗಿದ ಗೋಡೆಯು ಸಾರಿದೆ ಇಂದಿನ ಮಂದಿಗ...

‘ಮಯೂರ' ಹಾಸ್ಯ - ಭಾಗ ೫೬

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಲೇಖನ ೧೦೮ ವೀಕ್ಷಣೆ

ಶಂಡರು! ಬಹಳ ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಪ್ರಸಂಗ. ನಮ್ಮ ಕಚೇರಿಯಿಂದ ಅಂಚೆ ಕಚೇರಿಗೆ ಪ್ರತಿದಿನ ಸಾವಿರಾರು ಪತ್ರಗಳು ರವಾನೆಯಾಗುತ್ತಿದ್ದ ಕಾಲವದು. ಒಂದು ದಿನ ಅಂಚೆ...

2% ಕ್ರೀಡಾ ಮೀಸಲು ನಿರ್ಧಾರ : ಬಹಳ ದಿನದ ಬೇಡಿಕೆ ಈಡೇರಿಕೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಲೇಖನ ೩೯ ವೀಕ್ಷಣೆ

ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಶೇ. ೨ರಷ್ಟು ಉದ್ಯೋಗ ಮೀಸಲು ನೀಡುವ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದರಿಂದ ಕ್ರೀಡಾಕ್ಷೇತ್ರದ ಬಹಳ ದಿನಗಳ ಬೇಡಿಕೆಯೊಂದು ಈಡೇರುವ ದಿನ ಸಮೀಪಿ...