ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2024

ಫೆಬ್ರವರಿ 2024

೨೦೦ ಲೇಖನಗಳು

ಬೆಟ್ಟದ ತುದಿಯಲಿ ಪುಟ್ಟ ಮರ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೧೬ ಕವನ ೭೪ ವೀಕ್ಷಣೆ

ಅರಸಿನ ಪುಡಿಯನು ಬೆರೆಸುತ ಜಲದಲಿ ಕರದಲಿ ಉಂಡೆಯ ಮಾಡಿದರೆ? ತರುವಿನ ಕೊಂಬೆಗೆ ಮಾಡಿದ ಉಂಡೆಯ ಸರದಿಯಲಂಟಿಸಿ ಇಟ್ಟಿಹರೇ? ಬೆಟ್ಟದ ತುದಿಯಲಿ ಎತ್ತರ ಜಾಗದಿ ಹುಟ್ಟಿದೆ ಗಿಡವಿದು ಚಂದದಲಿ ಕೊಟ್ಟವರಾರದು ಬದುಕಲು ಜಲವನು ಕಟ್ಟೆಯ...

ಭಗವಾನ್ ಭಾಸ್ಕರನಿಗೆ ನಮೋ ನಮಃ

ರತ್ನಾ ಕೆ.ಭಟ್ ಫೆಬ್ರ ೧೫ ಲೇಖನ ೫೬ ವೀಕ್ಷಣೆ

ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್/ ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್// ಅದಿತಿ ಮಾತೆಯ ಸುಕುಮಾರನಂತೆ ಭಗವಾನ್ ಭಾಸ್ಕರ. ದಿನನಿತ್ಯವೂ ವಿಶ್ವವನ್ನು ಬೆಳಗಿಸುವ, ಶಾಖವನ್ನು ಪಸರಿಸಿ ಜಗದ ಜೀವ ಕೋಟಿಗ...

ಹೆಲ್ಮೆಟ್ ಧರಿಸುವಿಕೆಯಿಂದ ಕೂದಲು ಉದುರುತ್ತಿದೆಯೇ?

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೫ ಲೇಖನ ೭೬ ವೀಕ್ಷಣೆ

ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಹೆಲ್ಮೆಟ್ ಧರಿಸುವುದು ಒಂದು ಕಿರಿಕಿರಿಯ ಸಂಗತಿ ಎಂದು ಅನಿಸುವುದು ಸಹಜ. ಆದರೆ ಹೆಲ್ಮೆಟ್ ವ್ಯಕ್ತಿಯೊಬ್ಬನ ಜೀವವನ್ನು ಉಳಿಸುವ ಸಾಧನ ಎಂಬ ವಿಷಯವನ್ನೂ ಮರೆಯುವಂತಿಲ್ಲ. ಹೆಲ್ಮೆಟ್ ಧರಿಸು...

ಹೆಚ್ಚು ಆಡಳಿತ - ಕಡಿಮೆ ಸರಕಾರ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೫ ಲೇಖನ ೬೨ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ “ಹೆಚ್ಚು ಆಡಳಿತ - ಕಡಿಮೆ ಸರಕಾರ" ಎಂಬ ತಮ್ಮ ಘೋಷಣೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್ ದೇಶದಲ್ಲಿ ‘ಇನ್ಸ್ಪೆಕ್ಟರ್ ರಾಜ್' ವ್ಯ...

ಸಮಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಿ…

ಶ್ರೀರಾಮ ದಿವಾಣ ಫೆಬ್ರ ೧೫ ಲೇಖನ ೮೧ ವೀಕ್ಷಣೆ

ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ. " ಪೋಲಿಸ್ ಅಧಿಕಾರಿ " ಎಂದರು. ನಾನು " ಓ ಒಬ್ಬ...

ಸ್ಟೇಟಸ್ ಕತೆಗಳು (ಭಾಗ ೮೭೬)- ನಾಲಗೆ

ಧೀರಜ್ ಬೆಳ್ಳಾರೆ  ಫೆಬ್ರ ೧೫ ಲೇಖನ ೧೦೩ ವೀಕ್ಷಣೆ

ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವ...

ನಿಷ್ಪಾಪಿ ಸಸ್ಯಗಳು (ಭಾಗ ೩೬) - ಔಡಲ ಗಿಡ

ಬರಹಗಾರರ ಬಳಗ ಫೆಬ್ರ ೧೫ ಲೇಖನ ೧೭೪ ವೀಕ್ಷಣೆ

ನಾವು ನಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕಲ್ಲವೆ? ಆಯುರ್ವೇದವು ಅಭ್ಯಂಗ ಸ್ನಾನದಿಂದ ದೇಹ ಹಾಗೂ ಮನಸ್ಸಿಗೆ ಅಹ್ಲಾದ, ಚೈತನ್ಯ ತುಂಬಲು ಸಾಧ್ಯವೆನ್ನುತ್ತದೆ. ತಲೆ ಹಾಗೂ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಆಯಾಸ ಪರಿಹಾ...

ಮೂರು ಗಝಲ್ ಗಳು

ಹಾ ಮ ಸತೀಶ ಬೆಂಗಳೂರು ಫೆಬ್ರ ೧೪ ಕವನ ೪೫ ವೀಕ್ಷಣೆ

ಗಝಲ್-೧ ಯಾರು ನೋಡ ಬಾರದೆಂದು ಬಿರಿದು ಬಂದೆನು ನೋವು ಕೊಟ್ಟ ಕೂಳರನ್ನು ಹುರಿದು ಬಂದೆನು ಸಾವಿನಲ್ಲು ಸುಖವ ಪಡೆವ ಜನರು ಏತಕೊ ಭಾವನೆಗಳ ಕೊಂದ ಇವರ ಜರಿದು ಬಂದೆನು ದ್ವೇಷ ಇರುವ ಕಡೆಯಲೆಲ್ಲ ವಿಜಯ ಎಲ್ಲಿದೆ ನಿನ್ನ ಮಾಯೆ ಮೋ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೦) - ಆನಂದಕಂದ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೪ ಲೇಖನ ೧೦೨ ವೀಕ್ಷಣೆ

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಕೃಷ್ಣಶರ್ಮರು ೧೨ನೇ ವರ್ಷದವನಿರು...

ಯೋಗಪ್ರವೇಶ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೪ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'....

ಕನ್ನಡ ಪತ್ರಿಕಾ ಲೋಕ (ಭಾಗ ೧೪೬) - ತುಳು ರಾಜ್ಯ

ಶ್ರೀರಾಮ ದಿವಾಣ ಫೆಬ್ರ ೧೪ ಲೇಖನ ೯೮ ವೀಕ್ಷಣೆ

ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ತುಳು ಮಾಸಿಕ "ತುಳು ರಾಜ್ಯ" "ತುಳು ರಾಜ್ಯ", ಮಂಗಳೂರಿನಿಂದ 1980 ಮತ್ತು 1990ರ ದಶಕದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. ಇದರ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಮಂಜುನಾಥ್....

ಪ್ರೀತಿ, ಪ್ರೇಮ, ಪ್ರಣಯ ಮತ್ತು ನಮ್ಮ ಆತ್ಮಸಾಕ್ಷಿ...

ಶ್ರೀರಾಮ ದಿವಾಣ ಫೆಬ್ರ ೧೪ ಲೇಖನ ೧೦೪ ವೀಕ್ಷಣೆ

ವ್ಯಾಲೆಂಟೈನ್ ನ ಪ್ರೇಮ ಪತ್ರದ ಉತ್ಕಟ ಪ್ರೀತಿಯ ನವಿರು ಭಾವನೆಗಳು ಉಕ್ಕಿ ಹರಿಯುವ ದಿನದಂದು ಇಲ್ಲೊಬ್ಬ ನತದೃಷ್ಟ ಹೆಣ್ಣಿನ ಬದುಕಿನ ಕಥೆಗೂ ಸ್ವಲ್ಪ ಕಿವಿಗೊಡಿ. ಪ್ರೀತಿ, ಪ್ರೇಮ, ಪ್ರಣಯ ಜೀವನದ ಅದ್ಬುತ ಸಾರ ಎಂಬುದು ನಿಜ....

ಸ್ಟೇಟಸ್ ಕತೆಗಳು (ಭಾಗ ೮೭೫)- ಅರ್ಥ

ಧೀರಜ್ ಬೆಳ್ಳಾರೆ  ಫೆಬ್ರ ೧೪ ಲೇಖನ ೭೬ ವೀಕ್ಷಣೆ

ಅವನನ್ನ ತುಂಬಾ ದಿನದಿಂದ ವೇದವ್ಯಾಸರು ನೋಡಿದ್ದರು. ಅವನು ಮಾಡುವ ಎಲ್ಲ ಚಟುವಟಿಕೆಗಳನ್ನು ಗಮನಿಸಿಯೂ ಇದ್ದರು. ಅವನ ಇವತ್ತಿನ ಬೇಜಾರಿಗೆ ಕಾರಣವೂ ಕೂಡ ಅವರಿಗೆ ತಿಳಿದಿತ್ತು. "ನಾನು ತುಂಬಾ ಸಮಯದಿಂದ ಅವಳ ಜೊತೆಗಿದ್ದೇನೆ,...

ಸಾಧಕನಿಗೆ ಇದಿರೇನು?

ರಮೇಶ ಎಂ. ಬಾಯಾರು ಫೆಬ್ರ ೧೪ ಲೇಖನ ೫೩ ವೀಕ್ಷಣೆ

ಬೆಂಗಳೂರಿನ ದಶ ಕೋಟ್ಯಾಧಿಪತಿ ರಮೇಶ್ ಬಾಬು ಇವರ ಹೆಸರು ಕೇಳದವರಿರರು. ಇತ್ತೀಚೆಗೆ ಪತ್ರಿಕೆಯಲ್ಲಿ ಅವರ ಕುರಿತಾದ ಒಂದು ವರದಿ ಪ್ರಸಾರವಾಗಿತ್ತು. ದಿನಾ ಪತ್ರಿಕಾ ವರದಿಗಳಿಗೇನು ಕಡಿಮೆ? ಸಹಸ್ರಾರು ವರದಿಗಳಿರುತ್ತವೆ. ಅಂತಹ...

ಕರ ಮುಗಿವೆ...

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೧೩ ಕವನ ೫೯ ವೀಕ್ಷಣೆ

ಬಿರಿದಿಹ ತಾವರೆಯಂದದ ಮೊಗವು ಅರಳಿದೆ ಮೊಗದಲಿ ಸುಂದರ ನಗುವು ಹುಬ್ಬಲಿ ಕುಳಿತಿದೆ ಕಾಮನ ಬಿಲ್ಲು ಗಲ್ಲವ ಸವರುವ ಆ ಮುಂಗುರುಳು|| ಹೆಣೆದಿಹ ತುರುಬಲಿ ಮಲ್ಲಿಗೆ ಹೂವು ಸುತ್ತಲು ಹರಡಿದೆ ಮಲ್ಲೆಯ ಘಮವು ಮುತ್ತಿನ ಸರವನು ಹೊತ್ತ...

ಪ್ರೇಮಿಗಳ ದಿನದ ಆಚರಣೆ ಹೇಗೆ ಜಾರಿಗೆ ಬಂತು?

ರತ್ನಾ ಕೆ.ಭಟ್ ಫೆಬ್ರ ೧೩ ಲೇಖನ ೭೪ ವೀಕ್ಷಣೆ

ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಫೆಬ್ರವರಿ ೧೪ ಎಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ, ಅದರ ಆಚರಣೆ. ಇದರ ಹಿಂದಿನ ಮಾಹಿತಿಯನ್ನೋದಿದಾಗ ರೋಮ್ ಸಾಮ್ರಾಜ್ಯದ ೨ನೇ ಕ್ಲಾಡಿಯಸ್ ರಾಜ ಸರ್ವಾಧಿಕಾರಿ ಧೋರಣ...

ರೇಡಿಯೋ ಆಲಿಸೋಣ, ಬನ್ನಿ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೩ ಲೇಖನ ೪೮ ವೀಕ್ಷಣೆ

ಇಂದು ಫೆಬ್ರವರಿ ೧೩, ವಿಶ್ವ ರೇಡಿಯೋ ದಿನ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ -ಯುಎನ್ ರೇಡಿಯೋ ಪ್ರಾರಂಭವಾದ ದಿನದ ನೆನಪಿನಲ್ಲಿ ಪ್ರತೀ ವರ್ಷ ಈ ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ...

ಎಲ್ಲ ಇಲಾಖೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಯಲಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೩ ಲೇಖನ ೩೮ ವೀಕ್ಷಣೆ

ಕೇಂದ್ರ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ಮತ್ತು ಇದರ ಅಧೀನದಲ್ಲಿರುವ ಇತರ ಕೇಂದ್ರೀಯ ಭದ್ರತಾ ಪಡೆಗಳ ಕಾನ್ ಸ್ಟೇಬಲ್ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಇನ...

ಇನ್ನೂ ಒಂದು ಹೆಜ್ಜೆ ಮುಂದೆ ಯೋಚಿಸಿದರೆ…

ಶ್ರೀರಾಮ ದಿವಾಣ ಫೆಬ್ರ ೧೩ ಲೇಖನ ೬೩ ವೀಕ್ಷಣೆ

"ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್, ಅಮೆರಿಕದ ಮೊದಲ ಅಧ್ಯಕ್ಷ ಮತ್ತು ಚಿಂತಕ. ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್...

ಸ್ಟೇಟಸ್ ಕತೆಗಳು (ಭಾಗ ೮೭೪)- ಎಲ್ಲಿದೆ?

ಧೀರಜ್ ಬೆಳ್ಳಾರೆ  ಫೆಬ್ರ ೧೩ ಲೇಖನ ೭೨ ವೀಕ್ಷಣೆ

ಆ ಊರು ನಿಮಗೆ ಪರಿಚಯವಿರೋದೆ. ನಾನು ಆ ಊರಿನಲ್ಲಿ ಇತ್ತೀಚೆಗೆ ಒಮ್ಮೆ ಹಾದು ಹೋಗಿದ್ದೆ. ನಿಮಗೆ ಆ ಊರಿನ ಬಗ್ಗೆ ಹೇಳಬೇಕು, ಎಲ್ಲರೂ ವಿಷಯ ಎಲ್ಲಿ ಸಿಗುತ್ತೆ ಅಂತ ಹುಡುಕುವುದಕ್ಕೆ ಆರಂಭ ಮಾಡಿದ್ದಾರೆ. ಕೆಲವರು ಮನೆ ಒಳಗೆ ಕೂ...