ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2024

ಫೆಬ್ರವರಿ 2024

೨೦೦ ಲೇಖನಗಳು

ಬಲ್ಲವರ ಮಾತು ಮೀರಬಾರದು

ಎಂ.ಪಿ. ಜ್ಞಾನೇಶ್ ಫೆಬ್ರ ೧೩ ಲೇಖನ ೬೭ ವೀಕ್ಷಣೆ

ವಿಷ್ಣು ಶರ್ಮ ಎನ್ನುವ ಗುರುಗಳು ಮಕ್ಕಳಿಗೆ ಹೇಳಿದ ಕಥೆ. ಒಂದು ವಿಶಾಲ ಮರವಿತ್ತು. ಅದರಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಬೆಳಿಗ್ಗೆ ಗೂಡಿನಿಂದ ಹೊರ ಹೋಗಿ, ಹಾರಿಕೊಂಡು ಹಾಡಿಕೊಂಡು ಹಣ್ಣು ಧಾನ್ಯಗ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಫೆಬ್ರ ೧೨ ಕವನ ೪೨ ವೀಕ್ಷಣೆ

ಮೋಸದ ಮಿಕ! ಎಲ್ಲೆಲ್ಲಿ ಶ್ರಮ ರಹಿತ ಸುಲಭ ಹಣ; ಸಂಪತ್ತಿನ ಹರಿವು ಇದೆಯೋ ಸಖಾ... ಅಲ್ಲಲ್ಲಿ ಲಪಟಾಯಿಸಲು ಹೊಂಚುಹಾಕಿ ಕಾದು ಕುಳಿತಿರುತ್ತದೆ ಮೋಸದ ಮಿಕ! *** ವಿಶ್ವಮಾನವ ಸಂಸ್ಕೃತಿ ನಾವು- ಅವರಿಗೆ ಗೌರವದಿ ಕೈಮುಗಿಯುವುದು...

ಎಲೆಗಳಿಗೆ ಗೊಬ್ಬರ ಸಿಂಪರಣೆ ಮಾಡುವುದರಿಂದ ಪ್ರಯೋಜನಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೨ ಲೇಖನ ೪೮ ವೀಕ್ಷಣೆ

ಸಸ್ಯಗಳು ಪೋಷಕಾಂಶಗಳನ್ನು ಬೇರಿನ ಮೂಲಕ ಹೀರಿಕೊಳ್ಳುತ್ತವೆ. ಬೇರಿನ ಸಾಂದ್ರತೆ, ಮತ್ತು ಅವುಗಳ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪೋಷಕಗಳು ಬೆಳೆಗೆ ಲಭ್ಯವಾಗುತ್ತದೆ. ಎಲೆಗಳಿಗೆ ಗೊಬ್ಬರ ಸಿಂಪರಣೆ ಎಂಬುದು ಒಂದು ಶಾರ್ಟ್ ಕಟ...

ಮಿಲಿಂದ ಪ್ರಶ್ನೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೨ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ...

ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ…!

ಶ್ರೀರಾಮ ದಿವಾಣ ಫೆಬ್ರ ೧೨ ಲೇಖನ ೬೨ ವೀಕ್ಷಣೆ

ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿತ್ತು. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿತ್ತು. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ ಇಂದು ವಿಶೇಷ ಭಾವನೆಗಳನ್ನು ಉಕ್ಕ...

ಸ್ಟೇಟಸ್ ಕತೆಗಳು (ಭಾಗ ೮೭೩)- ಲಾಭ

ಧೀರಜ್ ಬೆಳ್ಳಾರೆ  ಫೆಬ್ರ ೧೨ ಲೇಖನ ೧೧೦ ವೀಕ್ಷಣೆ

ಆ ಊರಲ್ಲಿ ಒಂದು ಸುಂದರವಾದ ತೋಟ. ಆ ತೋಟದಲ್ಲಿ ಹಲವಾರು ಬಗೆಯ ಹಣ್ಣಿನ ಹೂವಿನ ಗಿಡಗಳು ಕೂಡ ಇದ್ದಾವೆ. ಅಲ್ಲೊಂದು ವಿಶೇಷವಾದ ಮರ. ವಿವಿಧ ರೀತಿಯ ಹಣ್ಣುಗಳನ್ನು ಕೊಡುವಂತಹದ್ದು. ಅದರಿಂದ ರೈತನಿಗೆ ವಿಪರೀತವಾಗಿ ಲಾಭವು ಕೂಡ...

ಹೊಣೆ ಯಾರು?

ಯಾಕೂಬ್ ಎಸ್ ಕೊಯ್ಯೂರು ಫೆಬ್ರ ೧೨ ಲೇಖನ ೬೦ ವೀಕ್ಷಣೆ

ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿವೆ. ರಮ್ಯ ಮೇಡಂ ಗಣಿತ ಶಿಕ್ಷಕಿ. ಹತ್ತನೇಯ ತರಗತಿ ಪಾಠದಲ್ಲಿದ್ದಾರೆ. ಇದ್ದಕ್ಕಿದ್ದಂತೆ ಹೊರಗಡೆ ಕಿರುಚಾಟ, ಚೀರಾಟದ ಶಬ್ಧ. ರಮ್ಯ ಸ್ವಲ್ಪ ಹೊರಗಡೆ ಇಣುಕಿ ನೋಡಿದಾಗ ಎಲ್ಲರೂ ತ...

ಪರರ ಕಾಡದಿರು

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೧೧ ಕವನ ೪೬ ವೀಕ್ಷಣೆ

ರೆಕ್ಕೆ ಬಡಿದು ಗಗನಕೇರಿ ಹಕ್ಕಿ ನಲಿಯುತಿದ್ದಿತು ಸಿಕ್ಕಿದಂಥ ಕಾಳುಕಡಿಯ ಹೆಕ್ಕಿ ತಿನ್ನುತಿದ್ದಿತು ನೋಡಿ ಮನುಜ ಸಹಿಸದಾಗಿ ಕೂಡಿ ಹಾಕಬಯಸಿದ ಬೇಡಿ ತೊಡಿಸಿ ಹಕ್ಕಿಯನ್ನು ಗೂಡಲಿರಸತೊಡಗಿದ ಸ್ವಚ್ಛ ಮನದ ಹಕ್ಕಿಯೀಗ ಇಚ್ಛೆಯಂತ...

ಆಲೂಗೆಡ್ಡೆ ಗೊಜ್ಜು

ಕವಿತ ಮಹೇಶ್ ಫೆಬ್ರ ೧೧ ಅಡುಗೆ ೫೭ ವೀಕ್ಷಣೆ

ಆಲೂಗೆಡ್ಡೆ ಹೋಳುಗಳನ್ನು ಬೇಯಿಸಿ. ತೆಂಗಿನಕಾಯಿ ತುರಿ, ಅರಶಿನ, ಇಂಗು, ಹುರಿಗಡಲೆ ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ-ಜೀರಿಗೆ ಹುಡಿ ಸೇರಿಸಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಒಣಮೆಣಸಿನ ಕಾಯಿ ತುಂಡುಗಳನ್ನ...

ಸ್ಟೇಟಸ್ ಕತೆಗಳು (ಭಾಗ ೮೭೨)- ಒಳಗಿನವ

ಧೀರಜ್ ಬೆಳ್ಳಾರೆ  ಫೆಬ್ರ ೧೧ ಲೇಖನ ೬೯ ವೀಕ್ಷಣೆ

ಆತ ಎಲ್ಲಿದ್ದ ಎಂದು ಇಷ್ಟು ದಿನದವರೆಗೂ ಗೊತ್ತಿರಲಿಲ್ಲ. ತುಂಬಾ ಸಮಯದ ಹಿಂದಿನವರೆಗೂ ಆತನ ಪರಿಚಯವೇ ಇರಲಿಲ್ಲ. ನನ್ನ ಜೊತೆಗೆ ಸಹವರ್ತಿ ಆಗಿರಲಿಲ್ಲ. ಆದರೆ ದಿನಗಳು ಕಳೆದಂತೆ ಆತ ನನ್ನ ಜೊತೆಗೆ ಇರೋದಕ್ಕೆ ಆರಂಭ ಮಾಡಿದ. ಈಗ...

ಇನಿಯನು ಕುಶಲವೆ?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೧೧ ಕವನ ೫೧ ವೀಕ್ಷಣೆ

ಒಲವಿನ ಪತ್ರವ ತಲುಪಿಸು ಎನ್ನುತ ಚೆಲುವನ ಬಳಿಗೆ ಕಳಿಸಿದ್ದೆ ಬಲುಹಿತ ಎನಿಸುವ ಗೆಲುವಿನ ಸುದ್ದಿಗೆ ಕಳವಳದಿಂದ ಕಾದಿದ್ದೆ ಗಿಳಿಮರಿ ನಿನ್ನನು ಕಳಿಸಿದ ಕಾರ್ಯವ ಕಳಕಳಿ ಯಿಂದ ಮುಗಿಸಿದೆಯ ಬಳುವಳಿ ಇತ್ತನೆ ಗೆಳೆಯನು ನಿನ್ನಲಿ...

ಬಂಧುಗಳನ್ನು ಬನ್ನಿ ಎಂದು ಕರೆಯಬೇಕೆ ?

ಪ್ರಭಾಕರ ಅಡಿಗ ಫೆಬ್ರ ೧೧ ಲೇಖನ ೬೮ ವೀಕ್ಷಣೆ

ಬನ್ನಿ ಎಂದು ಕರೆಸಿಕೊಂಡ ನಂತರವೇ ಬರುತ್ತೇನೆ ಎನ್ನುವವರು ಬಂಧುಗಳು ಹೇಗೆ ಆಗುತ್ತಾರೆ? ಹಾಗೆ ಕರೆಸಿಕೊಳ್ಳುವುದರ, ಬರುವುದರ ಬಗ್ಗೆಯೇ ಇರುವ ನಿಜಜೀವನದ ಕುತೂಹಲಕಾರಿ ಪ್ರಸಂಗ ಇಲ್ಲಿದೆ. ಸ್ವಾಮಿನಾರಾಯಣ ಪಂಥದ ಬಗ್ಗೆ ನಾವೆಲ...

‘ಮಯೂರ' ಹಾಸ್ಯ - ಭಾಗ ೫೭

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೮೯ ವೀಕ್ಷಣೆ

ಮಗನ ಕನಸು ನನ್ನ ಮಗ ತೇಜಸ್ ತನಗೆ ಬಿದ್ದ ಕನಸುಗಳನ್ನೆಲ್ಲ ನೆನಪಿಟ್ಟುಕೊಂಡು ಮುಂಜಾನೆದ್ದು ಅವುಗಳನ್ನು ಚಾಚೂ ತಪ್ಪದೇ ಹೇಳಿಬಿಡುತ್ತಾನೆ. ಒಮ್ಮೆ ಹಾಗೆಯೇ ನನ್ನ ಮುಂದೆ ತನ್ನ ಕನಸನ್ನು ಬಿಚ್ಚಿಡುತ್ತಾ, ‘ಅಮ್ಮ, ಇವತ್ತು ನನ...

ರತ್ನಗಳ ರಾಜಕೀಯ ಲೆಕ್ಕಾಚಾರ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೩೮ ವೀಕ್ಷಣೆ

ಕೇಂದ್ರ ಸರಕಾರ ಈ ವರ್ಷ ಮತ್ತೆ ಮೂವರಿಗೆ ಭಾರತ ರತ್ನ ಘೋಷಣೆ ಮಾಡಿದೆ. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್, ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಇತ್ತೀಚೆಗಷ್ಟೇ ಭಾರತ ರತ್ನ ಘೋಷಿಸಿದ್ದ ಪ್ರಧಾನಿ ಮೋದಿ, ಇದೀಗ ದಿವಂಗತ...

ಜೀವಿಸುವುದೇ ಒಂದು ಸಾಧನೆ ಎಂಬ ಅರ್ಥದ ಕಡೆಗೆ ವಿಶ್ವದ ಜನರ ಪಯಣ…!

ಶ್ರೀರಾಮ ದಿವಾಣ ಫೆಬ್ರ ೧೦ ಲೇಖನ ೪೦ ವೀಕ್ಷಣೆ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ತೆಲುಗು ಭಾಷಿಕರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದು ಉದ್ದೇಶ ಪೂರ್ವಕವೇ ಅಥವಾ ಆಕಸ್ಮಿಕವೇ ಅಥವಾ ಯಾವುದೋ ಅ...

ಸ್ಟೇಟಸ್ ಕತೆಗಳು (ಭಾಗ ೮೭೧)- ದರ್ಶನ

ಧೀರಜ್ ಬೆಳ್ಳಾರೆ  ಫೆಬ್ರ ೧೦ ಲೇಖನ ೯೮ ವೀಕ್ಷಣೆ

ಭಗವಂತನ ಕಾಣಬೇಕು ಎಂಬ ಆಸೆಯಿಂದ ಆತ ಹೊರಟಿದ್ದಾನೆ. ಜೀವನದಲ್ಲಿ ಇಲ್ಲಿಯವರೆಗೂ ಬೆಳಕನ್ನೇ ಕಾಣದ ಮನಸ್ಸದು. ಕತ್ತಲೆಯೊಳಗೆ ಎಲ್ಲವನ್ನ ಕಲ್ಪಿಸಿಕೊಂಡು ಮನಸ್ಸಿನೊಳಗಿನ ದರ್ಶನವನ್ನ ಸಿದ್ದಿ ಮಾಡಿಕೊಳ್ಳುವುದಕ್ಕೆ ಭಗವಂತನ ಬಳಿ...

ನೀಲಿ ತಲೆಯ ಬಂಡೆ ಸಿಳ್ಳಾರ ಹಕ್ಕಿ

ಬರಹಗಾರರ ಬಳಗ ಫೆಬ್ರ ೧೦ ಲೇಖನ ೭೬ ವೀಕ್ಷಣೆ

ನಾನು ಪಕ್ಷಿ ವೀಕ್ಷಣೆ ಮತ್ತು ಫೋಟೋಗ್ರಫಿ ಶುರು ಮಾಡಿದ ಪ್ರಾರಂಭದ ದಿನಗಳು. ನಾನಾಗ ಕುದುರೆಮುಖ ಕಾಡಿನ ಪಕ್ಕದ ಸಂಸೆ ಎನ್ನುವ ಹಳ್ಳಿಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ವನ್ಯಜೀವಿಗಳಿಂದ ಸಮೃದ್ಧವಾದ ಮಲೆನಾಡು ಪ್ರ...

ಏನು ಮಾಡಿ ಬಂದೆ..?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೦೯ ಕವನ ೫೮ ವೀಕ್ಷಣೆ

ಬಾಲಕೃಷ್ಣ ಏಕೆ ಹೀಗೆ ಬಂದು ಮಡಿಲು ಸೇರಿದೆ ಎಲ್ಲಿ ಏನು ಯಾರಿಗೆಲ್ಲ ತಂಟೆಯನ್ನು ಮಾಡಿದೆ ಅಲ್ಲಿ ಇಲ್ಲಿ ಬೆಣ್ಣೆ ಮುದ್ದೆ ಕದ್ದು ಮೆದ್ದು ಬಂದೆಯಾ ಸುಮ್ಮನಿರುವ ಕಂದನಲ್ಲ ನನಗೆ ಏಕೋ ಸಂಶಯ ಉರಗ ಹಿಡಿದು ಶಿರವ ಮೆಟ್ಟಿ ನೃತ್ಯ...

ಏನಿಲ್ಲಾ... ಏನಿಲ್ಲಾ... ಕರಿಮಣಿ ಮಾಲಿಕ ನೀನಲ್ಲ...!

ಬರಹಗಾರರ ಬಳಗ ಫೆಬ್ರ ೦೯ ಲೇಖನ ೬೨ ವೀಕ್ಷಣೆ

ನಾವು ಮೂರು ಹೊತ್ತೂ ಉಪ್ಪಿಟ್ಟೇ ತಿಂದರೂ ಅರಗಿಸಿಕೊಳ್ಳುವಷ್ಟು ನಿರ್ಲಿಪ್ತರಾಗಿ ಹೋದೆವಾ?! ಕಳೆದ ಕೆಲವು ದಿನಗಳಿಂದ ನೀವು ಜಾಲತಾಣಗಳಲ್ಲಿ ಗಮನಿಸಿರಬಹುದು. ವಿಪರೀತವೇ ಅನ್ನಿಸುವಷ್ಟರ ಮಟ್ಟಿಗೆ "ಏನಿಲ್ಲಾ... ಏನಿಲ್ಲ... ಕ...

ಮತ್ತೆ ಸುದ್ದಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸೇವನೆಯ ವಿಷಯ (ಭಾಗ 2)

ಶ್ರೀರಾಮ ದಿವಾಣ ಫೆಬ್ರ ೦೯ ಲೇಖನ ೫೫ ವೀಕ್ಷಣೆ

ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ. ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾ...