ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2024

ಫೆಬ್ರವರಿ 2024

೨೦೦ ಲೇಖನಗಳು

ದೇವರು ಇದ್ದಾನೆ ಎಂಬಂತೆ ಬದುಕಬೇಕು

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೮ ಲೇಖನ ೫೬ ವೀಕ್ಷಣೆ

ಭೂಮಿಯ ಹಾಗೂ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಅಗೋಚರ ಶಕ್ತಿಯೊಂದು ಅವೆಲ್ಲವನ್ನೂ ನಿಯಂತ್ರಿಸುತ್ತಿದೆ ಎಂದನಿಸುತ್ತದೆ. ಅದನ್ನು "ದೇವರು" ಎಂದು ಕರೆಯುವುದು ಎಲ್ಲ ಧರ್ಮಗಳಲ್ಲಿಯೂ ವಾಡಿಕೆ. ಅಂತಹ ಆಗುಹೋಗುಗಳ ಬಗ್ಗೆ ನ...

ನಿಮ್ಮ ಓಟು ಯಾರಿಗೆ ?

ಶ್ರೀರಾಮ ದಿವಾಣ ಫೆಬ್ರ ೧೮ ಲೇಖನ ೪೧ ವೀಕ್ಷಣೆ

ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ " ಗೌಪ್ಯ ಮತದಾನ " ಒಂದು ಅತ್ಯದ್ಭುತ ವಿಧಾನ. ಚುನಾವಣಾ ಸಂದರ್ಭದಲ್ಲಿ ನಾವು ನಮ್ಮ ಮತದಾನದ ಹಕ್ಕನ್ನು ಅತ್ಯಂತ ಗೌಪ್ಯವಾಗಿ ಚಲಾಯಿಸಬಹುದು. ಅದು ಯಾರಿಗೂ ತಿಳಿಯುವುದಿಲ್ಲ. ಮುಕ್ತವಾಗಿ...

ಬಾಳೆಕಾಯಿ ಕಬಾಬ್

ಕವಿತ ಮಹೇಶ್ ಫೆಬ್ರ ೧೮ ಅಡುಗೆ ೫೭ ವೀಕ್ಷಣೆ

ಮೈದಾಹಿಟ್ಟು, ಅರಸಿನ, ಮೆಣಸಿನ ಹುಡಿ, ಜೀರಿಗೆ, ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಅದಕ್ಕೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅ...

ಸ್ಟೇಟಸ್ ಕತೆಗಳು (ಭಾಗ ೮೭೯)- ನಂಬಿಕೆ

ಧೀರಜ್ ಬೆಳ್ಳಾರೆ  ಫೆಬ್ರ ೧೮ ಲೇಖನ ೧೦೭ ವೀಕ್ಷಣೆ

ಯಾರ ಮನೆಗೆ ಯಾರು ಅತಿಥಿಗಳು ಈಗ. ಅದು ಯಾರೋ ದೊಡ್ಡವರು ಹೇಳಿದರು. ನಾವು ಈ ಭೂಮಿಗೆ ಅತಿಥಿಗಳಾಗಿ ಬಂದವರು ಇರೋದಕ್ಕೆ ಹೇಳಿದಷ್ಟು ದಿನ ಇದ್ದು ಹೊರಟು ಹೋಗಬೇಕು ಅಂತ. ಅದೇ ಪರಿಸ್ಥಿತಿ ಸ್ವಂತದ್ದಾದರೆ ಹೇಗಿರಬಹುದು? ಮನೆಯವರ...

ಶೈಕ್ಷಣಿಕ ಹೊಸಘಟ್ಟದತ್ತ ಫಾತಿಮಾಗಳ ಕಲಿಕೊಡುಗೆಗಳು! (ಭಾಗ 1)

ಶಿಕ್ರಾನ್ ಶರ್ಫುದ್ದೀನ್ ಎಂ ಫೆಬ್ರ ೧೮ ಲೇಖನ ೬೭ ವೀಕ್ಷಣೆ

'ಫಾತಿಮಾ' ಎಂಬ ಹೆಸರು ನಮಗೆ ಕೇಳಸಿಗುತ್ತಿದ್ದಂತೆ ನಾವು ಪ್ರವಾದಿ(ಸ) ಅವರ ಪವಿತ್ರ ಸುಪುತ್ರಿಯವರನ್ನು ನೆನೆಯುದರಲ್ಲಿ ಸಂದೇಹವಿಲ್ಲ. ಆದರೆ, ಇದೊಂದು ಕೆಲವು ಇತರ ಫಾತಿಮಾಗಳ ರಚನಾತ್ಮಕತೆಗೆ, ಗುಣಾತ್ಮಕ ಮುಂದಾಲೋಚನೆಗೆ, ಶ...

ಮಾತೆಯೇಕೆ ಮುನಿದಳು?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಫೆಬ್ರ ೧೮ ಕವನ ೩೩ ವೀಕ್ಷಣೆ

ವಿಷದ ಹಾವಿನ ಜೊತೆಯಲಾಡುವೆ ಕುಸಿದು ಹೋದೆನು ನೋಡಿ ಭಯದಲಿ ಮಸೆದು ಹಲ್ಲನು ಜರೆದು ಹರಿಯನು ಮಾತೆ ರೋಷದಲಿ ಹಸಿವೆಗೆನ್ನುತ ನನ್ನ ಕೇಳದೆ ಮೊಸರು ಗಡಿಗೆಯನೆತ್ತಿಕೊಳ್ಳುವೆ ತುಸುವೆ ಬೆಣ್ಣೆಯನರಸಿ ಗಡಿಗೆಯನೊಡೆದೆ ನೋಡಲ್ಲಿ|| ಕ...

ಒಂದು ಒಳ್ಳೆಯ ನುಡಿ - 259

ಬರಹಗಾರರ ಬಳಗ ಫೆಬ್ರ ೧೮ ಲೇಖನ ೩೨ ವೀಕ್ಷಣೆ

“ವಿದ್ಯೆ ಎಂದರೆ ಉರು ಹೊಡೆಯುವಿಕೆಯಲ್ಲ. ಮಾಹಿತಿಯನ್ನು ತುಂಬಿಸುವುದಲ್ಲ. ಅದರಿಂದ ಜೀವನದ ಇತಿ-ಮಿತಿಗಳ ಅರಿವು, ಶೀಲನಿರ್ಮಿತಿಯಾಗಬೇಕು. ಶ್ರದ್ಧೆಯಿದ್ದರೆ ಯಾವುದು ಬೇಕೋ ಅದು ದೊರೆಯುವುದು. ಶಾಂತಿ ಮತ್ತು ನಿರ್ಮಲ ಜೀವನಕ್...

‘ಮಯೂರ' ಹಾಸ್ಯ - ಭಾಗ ೫೮

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೭ ಲೇಖನ ೮೯ ವೀಕ್ಷಣೆ

ಬಾವಿಯಲ್ಲಿ ಬಿದ್ರೆ ಯೇಳ್ರೀ… ನಾನು ಚಿಕ್ಕವನಿದ್ದಾಗ ರಜೆ ಕಳೆಯಲು ತಮಿಳುನಾಡಿನಿಂದ ಬೆಂಗಳೂರಿನಲ್ಲಿದ್ದ ನಮ್ಮ ದೊಡ್ಡಪ್ಪನ ಮನೆಗೆ ಬಂದಿದ್ದೆವು. ನಾವು ಮಾತನಾಡುವ ಕನ್ನಡಕ್ಕೂ ಬೆಂಗಳೂರಿನ ಕನ್ನಡಕ್ಕೂ ವ್ಯತ್ಯಾಸವಿತ್ತು. ಒ...

ಉಚಿತ ಯೋಜನೆಗಳ ದಾಟಿ ಅಭಿವೃದ್ಧಿಗೆ ಒತ್ತು ನೀಡಲೆತ್ನ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೭ ಲೇಖನ ೪೨ ವೀಕ್ಷಣೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ ೧೫ನೇ ಬಜೆಟ್ ಮಂಡಿಸಿದ್ದಾರೆ. ಗಾತ್ರ ಬರೋಬ್ಬರಿ ೩.೭ ಲಕ್ಷ ಕೋಟಿ ರೂಪಾಯಿ. ಅದೂ ದಾಖಲೆಯೇ. ಎಂದಿನಂತೆ ಇದರಲ್ಲಿ ಸುಮಾರು ೧ ಲಕ್ಷ ಕೋಟಿ ರೂ. ನಷ್ಟು ಹಣವನ್ನು ಸಲದ ರೂಪದಲ್ಲು ತಂ...

ಮತ್ತೊಮ್ಮೆ ಪ್ರೀತಿಯ ಆಹ್ವಾನ...

ಶ್ರೀರಾಮ ದಿವಾಣ ಫೆಬ್ರ ೧೭ ಲೇಖನ ೪೫ ವೀಕ್ಷಣೆ

" ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ " ಕರ್ನಾಟಕದ ಸಾಂಸ್ಕೃತಿಕ ವಾತಾವರಣವನ್ನು ಮತ್ತಷ್ಟು ಮೌಲ್ಯಯುತ ಗೊಳಿಸುವ ಅಥವಾ ಪುನರ್ ನಿರ್ಮಾಣ ಮಾಡುವ ಒಂದು ಸಣ್ಣ ಪ್ರಯತ್ನ. ರಾಜಕೀಯ ಮತ್ತು ಮನರಂಜನೆ ಹೊರತುಪಡಿಸಿದ ಒಂದು ಚಿಂತನಶ...

ನ್ಯಾನೋ ಕಥೆ - ಚಂದಿರನ ಮೌನ ನಗು

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೭ ಲೇಖನ ೪೭ ವೀಕ್ಷಣೆ

ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಕಾನಂದ, ತನುವೆಲ್ಲ ಪ...

ಖವ್ಹಾಲಿ

ಹಾ ಮ ಸತೀಶ ಬೆಂಗಳೂರು ಫೆಬ್ರ ೧೭ ಕವನ ೪೧ ವೀಕ್ಷಣೆ

ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬ...

ಸ್ಟೇಟಸ್ ಕತೆಗಳು (ಭಾಗ ೮೭೮)- ಬೇಡಿಕೆ

ಧೀರಜ್ ಬೆಳ್ಳಾರೆ  ಫೆಬ್ರ ೧೭ ಲೇಖನ ೯೫ ವೀಕ್ಷಣೆ

ಪುಟ್ಟ ವೇದಿಕೆಯಲ್ಲಿ ಪುಟ್ಟ ಬಣ್ಣಗಳು ಕುಣಿಯುತ್ತಿವೆ. ಆ ಬಣ್ಣಗಳ ನಡುವೆ ಕಲ್ಮಶವಿಲ್ಲ. ಎಲ್ಲರ ರಂಜನೆಗೆ, ಮನದ ಆಹ್ಲಾದನೆಗೆ ಮನಸ್ಸಿನಿಂದ ನಲಿಯುತ್ತಿವೆ. ಬಣ್ಣಗಳ ಒಳಗೆ ಯಾವುದೇ ಕೃತಕತೆ ಸೇರಿಲ್ಲ. ನೋಡುಗರ ಕಣ್ಣಲ್ಲಿ ಹಲ...

ಕಪ್ಪು ಬಿಳಿ ಸಿಪಿಲೆ ಹಕ್ಕಿ

ಬರಹಗಾರರ ಬಳಗ ಫೆಬ್ರ ೧೬ ಲೇಖನ ೬೨ ವೀಕ್ಷಣೆ

ಹಕ್ಕಿ ಕಥೆಗೆ ಸ್ವಾಗತ.. ಮೊದಲು ಈ ಒಗಟು ಬಿಡಿಸುತ್ತೀರಾ… ಕಪ್ಪು ಬಿಳುಪು ಬಣ್ಣವೆನಗೆ ಉದ್ದನೆಯ ಬಾಲವೆನಗೆ ನೆಲದ ಮೇಲೆ ನಡೆವೆನಾನು ಬಾಲವನ್ನು ಕುಣಿಸುತಿರುವೆನು ನನ್ನವರಲ್ಲೇ ನಾದೊಡ್ಡವನು ವಲಸೆಯ ನಾನು ಹೋಗೆನು ಹೇಳಬಲ್ಲಿ...

ಪುಣ್ಯ ಪರ್ವಕಾಲ

ರತ್ನಾ ಕೆ.ಭಟ್ ಫೆಬ್ರ ೧೬ ಕವನ ೪೩ ವೀಕ್ಷಣೆ

ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ ಸಮಯವಿಂದು ದಾನ ಧರ್ಮಗ...

ಸುಮ್ಮನೇ ಯಾರೂ ದೊಡ್ಡ ಮನುಷ್ಯರಾಗೋಲ್ಲ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೬ ಲೇಖನ ೬೧ ವೀಕ್ಷಣೆ

ನಾವು ನಮ್ಮ ಜೀವನದಲ್ಲಿ ಬಹಳಷ್ಟು ಮಹನೀಯರ ವಿಚಾರಗಳನ್ನು ಕೇಳಿರುತ್ತೇವೆ. ನೋಡಿರುತ್ತೇವೆ. ಕೆಲವರ ಜೀವನದಲ್ಲಾದ ಘಟನೆಗಳನ್ನು ಗಮನಿಸುವಾಗ ಇಂಥವರೂ ಇರ್ತಾರಾ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ. ಆ ಮಹನೀಯರ ಸರಳತೆಯಾಗಲೀ, ಪ್ರ...

ಕನ್ನಡ ಮಹಿಳಾ ಕಾವ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೬ ಪುಸ್ತಕ ವಿಮರ್ಶೆ ೨೭೧ ವೀಕ್ಷಣೆ

ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕ...

ಸ್ಟೇಟಸ್ ಕತೆಗಳು (ಭಾಗ ೮೭೭)- ವಿಳಾಸ

ಧೀರಜ್ ಬೆಳ್ಳಾರೆ  ಫೆಬ್ರ ೧೬ ಲೇಖನ ೧೧೯ ವೀಕ್ಷಣೆ

ಬೆಳ್ಳಿಪ್ಪಾದೆಯಾ ಕೆಳಗಿರುವ ಮಣ್ಣ ರಸ್ತೆಯನ್ನ ದಾಟಿ ಪುಟ್ಟಸಂಕವನ್ನು ಏರಿ ಒಂದು ಗದ್ದೆಯನ್ನ ದಾಟಿ ಮುಂದೆ ಸಿಗುವ ತೆಂಗಿನ ಮರದ ಕೆಳಗೆ ಕುಳಿತಿರುವ ಸೋಮಯ್ಯ ಅಜ್ಜನ ಬಳಿ ಮಾತನಾಡಿಸಬೇಕು. ಈ ಸೋಮಯ್ಯ ಅಜ್ಜ ಮಾತಿಗೆ ಸಿಗುವುದ...

ಏಕಾಗ್ರತೆಯಿಂದ ಗುರಿ ಸಾಧನೆ ಸಾಧ್ಯ

ಎ. ಪೂರ್ಣಿಮಾ ಕಾಮತ್ ಫೆಬ್ರ ೧೬ ಲೇಖನ ೬೪ ವೀಕ್ಷಣೆ

ಹೊರಗಿನ ಸಾವಿರ ಶತ್ರುಗಳನ್ನು ಜಯಿಸಿ ನಾಶಮಾಡುವುದಕ್ಕಿಂತ ಒಳಗಿರುವ ಒಂದೇ ಶತ್ರುವಾಗಿದ್ದ ಮನಸ್ಸನ್ನು ಜಯಿಸಿದವನೇ ವಿಜಯಿ” –ಗೌತಮ ಬುದ್ಧ. ನಾವು ಏನನ್ನಾದರೂ ಮಾಡಬಹುದು. ಸಮಸ್ತ ಜಗತ್ತನ್ನೇ ಗೆಲ್ಲಬಹುದು. ಆದರೆ ನಮ್ಮ ಮನಸ...

ನ್ಯೂಟ್ರಿನೋ ಕಣ ಮತ್ತು ಐನ್ ಸ್ಟೈನ್ ರ ಸಿದ್ಧಾಂತ

ಕೆ ನಟರಾಜ್ ಫೆಬ್ರ ೧೬ ಲೇಖನ ೪೭ ವೀಕ್ಷಣೆ

ಬೆಳಕಿನ ಕಣಗಳೇ (Photons) ಈ ವಿಶ್ವದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಕಣಗಳು. ಇದಕ್ಕೆ ಮೀರಿಸಿದ ವೇಗ ಇಲ್ಲ. ಇದೇ ‘ಪರಮ ವೇಗ' ಎಂದು ಜಗತ್ತಿಗೆ ಸಾರಿದ ಯುಗ ಪ್ರವರ್ತಕ ವಿಜ್ಞಾನಿ ‘ಆಲ್ಬರ್ಟ್ ಐನ್ ಸ್ಟೈನ್’. ಆದರೆ ಇತ್ತೀಚ...