ಡಿಸೆಂಬರ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ ಕರ್ನಾಟಕದ ಸ್ಪಿಜರ್ಲಂಡ್ ಕೊಡಗು ಎಂಬ ಒಂದು ಲೇಖನ ಇದೆ.

ಪುಸ್ತಕ ವಿಭಾಗದಲ್ಲಿ - ಅಮೇರಿಕಾದಲ್ಲಿ ಗುಲಾಮ ಜೇವನದ ಅಂತ್ಯಕ್ಕೆ ಕಾರಣವಾದ - ಗುಲಾಮ ಜೀವನ ಚಿತ್ರಣ ಇರುವ - ಟಾಮ್ ಕಕ್ಕನ ಮನೆ ಕಾದಂಬರಿಯ ಸಂಗ್ರಹ ಇದೆ. ಈ ಕಾದಂಬರಿಯು ಜಾಗತಿಕ ಮಹಾ ಗ್ರಂಥಗಳ ಸಾಲಿಗೆ ಸೇರುತ್ತದಂತೆ.