ಏಪ್ರಿಲ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ 'ಭೂಲೋಕ ನಂದನವನ : ಲಂಕೆ ' ಎಂಬ ಹೆಸರಿನ ಬರಹದಲ್ಲಿ ಆಚಾರ್ಯರು ಶ್ರೀಲಂಕಾ ಬಗೆಗೆ ಬರೆದಿದ್ದಾರೆ.