ಮೂಲ ಹಾಡು - ಆಧಾ ಹೈ ಚಂದ್ರಮಾ
ಹಿಂದಿ ಚಿತ್ರ - ನವರಂಗ್
ಹಾಡಿನ ಯೂ ಟ್ಯೂಬ್ ಕೊಂಡಿ - https://youtu.be/C1vI9jqUdSo?si=kzS46hisENhYZPZ5
ನನ್ನ ಅನುವಾದ ಹಾಗೂ ಹಾಡುಗಾರಿಕೆ
https://m.starmakerstudios.com/a-vue3/playrecording?app=sm&from_sid=62169293314&guide_type=2&pg_rf_ca_vn=22&pid=recordingsharing&recordingId=11821949119705634&share_type=copyLink
ನನ್ನ ಅನುವಾದ -
ಅರ್ಧಾನೇ ಚಂದಿರ, ರಾತ್ರಿ ಅರ್ಧ
ಅರ್ಧಾನೇ ಚಂದಿರ, ರಾತ್ರಿ ಅರ್ಧ
ಉಳಿಯದಿರಲಿ ನನ್ನ ನಿನ್ನ ಮಾತು ಅರ್ಧ,
ಉಳಿಯದಿರಲಿ ನನ್ನ ನಿನ್ನ ಮಾತು ಅರ್ಧ,
ನಮ್ಮ ಭೇಟಿ ಅರ್ಧ
ಅರ್ಧಾನೇ ಚಂದಿರ......
ಪ್ರಿಯಾ ಅರ್ಧಾನೇ ಪ್ರೀತಿಯ ಮಾತು
ಅರ್ಧ ಉಳಿಯಲಿ ಮನದ ಅಭಿಲಾಷೆ
ಪ್ರಿಯಾ ಅರ್ಧಾನೇ ಪ್ರೀತಿಯ ಮಾತು
ಅರ್ಧ ಉಳಿಯಲಿ ಮನದ ಅಭಿಲಾಷೆ
ಈಗ ಕಣ್ಣಲ್ಲಿ ಕಂಬನಿ ತಾನು ಅರ್ಧ
ಈಗ ಕಣ್ಣಲ್ಲಿ ಕಂಬನಿ ತಾನು ಅರ್ಧ
ಅರ್ಧಾನೇ ಚಂದಿರ, ರಾತ್ರಿ ಅರ್ಧ
ಉಳಿಯದಿರಲಿ ನನ್ನ ನಿನ್ನ ಮಾತು ಅರ್ಧ,
ನಮ್ಮ ಭೇಟಿ ಅರ್ಧ
ಅರ್ಧಾನೇ ಚಂದಿರ......
ಆಸೆ ಉಳಿಯುವುದು ಎಲ್ಲಿತನಕ ಅರ್ಧ
ಪೂರ್ತಿ ಆಗದೇ ಈ ನಮ್ಮ ದಾಹ
ಗಾಳಿ ನೀರಡಿಸಿದೆ
ಗಗನ ನೀರಡಿಸಿದೆ.
ನೀರಡಿಸಿದ ನಕ್ಷತ್ರಗಳ ಮೆರವಣಿಗೆ ಅರ್ಧ
ಅರ್ಧಾನೇ ಚಂದಿರ, ರಾತ್ರಿ ಅರ್ಧ
ಉಳಿಯದಿರಲಿ ನನ್ನ ನಿನ್ನ ಮಾತು ಅರ್ಧ,
ನಮ್ಮ ಭೇಟಿ ಅರ್ಧ
ಅರ್ಧಾನೇ ಚಂದಿರ......
ಕೃಷ್ಣ ಸಾಧಿಸಿದ ಸ್ವರವೂ ಅರ್ಧ
ರಾಧೆಯ ಪ್ರೀತಿಯೂ ಉಳಿದುದೂ ಅರ್ಧ
ಕೃಷ್ಣ ಸಾಧಿಸಿದ ಸ್ವರವೂ ಅರ್ಧ
ರಾಧೆಯ ಪ್ರೀತಿಯೂ ಉಳಿದುದೂ ಅರ್ಧ
ಕಣ್ಣು ಅರ್ಧ ತೆರೆದು ತುಟಿ ಅರ್ಧ ಬಿರಿದು
ಉಳಿಯಿತು ಮನದಲ್ಲೀ ಮಿಲನದ ಮಾತು ಅರ್ಧ
ಅರ್ಧಾನೇ ಚಂದಿರ, ರಾತ್ರಿ ಅರ್ಧ
ಉಳಿಯದಿರಲಿ ನನ್ನ ನಿನ್ನ ಮಾತು ಅರ್ಧ,
ನಮ್ಮ ಭೇಟಿ ಅರ್ಧ
ಅರ್ಧಾನೇ ಚಂದಿರ......
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!