ಹಿಂದೆ 08/06/2022 ರಂದು ಈ ಹಾಡಿನ ಒಂದೆರಡೇ ಸಾಲನ್ನು ಅನುವಾದ ಮಾಡಿದ್ದೆ. ಈಗ ಪೂರ್ತಿ ಅನುವಾದ ಮಾಡಿದ್ದೇನೆ.
4)ಮೂಲ ಹಾಡು - ಕೌನ್ ಆಯಾ ಮೇರೆ ಮನ ಕೆ ದ್ವಾರೆ
ಹಿಂದಿ ಚಿತ್ರ - ದೇಖ ಕಬೀರಾ ರೋಯೆ
(ಹಾಡಿನ ಯೂ ಟ್ಯೂಬ್ ಕೊಂಡಿ -https://youtu.be/pvuQkL7Igbc?si=29McJHVnTNpX4_E3)
ನನ್ನ ಅನುವಾದದ ಹಾಡುಗಾರಿಕೆಯ ಕೊಂಡಿ
https://m.starmakerstudios.com/a-vue3/playrecording?app=sm&from_sid=62169293314&guide_type=2&pg_rf_ca_vn=22&pid=recordingsharing&recordingId=11821949119671757&share_type=copyLink
ನನ್ನ ಅನುವಾದ -
ಯಾರು ಬಂದರು
ಯಾರು ಬಂದರು
ಯಾರು ಬಂದರು ಎದೆಬಾಗಿಲಿಗೆ
ಗೆಜ್ಜೆಯ ಸದ್ದು ಯಾರದು
ಯಾರು ಬಂದರು ಎದೆಬಾಗಿಲಿಗೆ
ಗೆಜ್ಜೆಯ ಸದ್ದು ಯಾರದು
ಯಾರು ಬಂದರು
ಅರಿಯದು ಕಣ್ಣು
ಅರಿಯಿತು ಹೃದಯ
ಅರಿಯದು ಕಣ್ಣು
ಅರಿಯಿತು ಹೃದಯ
ಆಕೆಯ ಇರವನ್ನು
ಅರಿಯದು ಕಣ್ಣು
ಅರಿಯಿತು ಹೃದಯ
ಆಕೆಯ ಇರವನ್ನು
ಹುಚ್ಚು ಮನಸು
ಅಲೆಯತೊಡಗಿತು
ಇಲ್ಲದೆ ತಾ ಕಡಿವಾಣ
ಹುಚ್ಚು ಮನಸು
ಅಲೆಯತೊಡಗಿತು
ಇಲ್ಲದೆ ತಾ ಕಡಿವಾಣ
ಯಾರು ಬಂದರು ಎದೆಬಾಗಿಲಿಗೆ
ಗೆಜ್ಜೆಯ ಸದ್ದು ಯಾರದು
ಯಾರು ಬಂದರು
ಆಲೋಚಿಸಿದೆ
ಒಮ್ಮೆ ನನ್ನ ಆಶೆ
ಬದಲಿಸಿ ರೂಪವ ಬಂತು
ಆಲೋಚಿಸಿದೆ
ಒಮ್ಮೆ ನನ್ನ ಆಶೆ
ಬದಲಿಸಿ ರೂಪವ ಬಂತು
ಇನ್ನೊಂದು ಗಳಿಗೆ
ಯೋಚಿಸಿದೆ ನಾನು
ಭ್ರಮೆಯು ಅಲ್ಲ ತಾನೇ
ಮೋಸಗೊಳಿಸಲು ಬಂದ ಕನಸು
ಅಲ್ಲ ತಾನೇ ಇದುವು
ಯಾರು ಬಂದರು ಎದೆಬಾಗಿಲಿಗೆ
ಗೆಜ್ಜೆಯ ಸದ್ದು ಯಾರದು
ಯಾರು ಬಂದರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!