(* ಹೆಚ್ಚೂ ಕಡಿಮೆ)
ಈಗ http://haridasa.in ನಲ್ಲಿ ಪುರಂದರದಾಸರ ಬಹುತೇಕ ಎಲ್ಲಾ ಕೃತಿಗಳು ಇದ್ದಂತಾಗಿದೆ.
ಇದು ಹುಲುಜೀವವಾದ ನನ್ನ ಜೀವಮಾನದ ಸಾಧನೆ ಅಂತ ಹೇಳ್ಬಹುದೇನೋ !
ಹೆಚ್ಚೇನು ಹೇಳಲಿ?
ಶ್ರೀಕೃಷ್ಣಾರ್ಪಣಮಸ್ತು ! :)
(ಜೀವಮಾನದ ಸಾಧನೆ ! ಅಂತ ತಲೆಬರಹ ಹಾಕಿರೋದು ನಿಮ್ಮ ಗಮನ ಸೆಳೆಯಲಿಕ್ಕಷ್ಟೇ , ಹೊರತು ನನ್ನ ತುತ್ತೂರಿ ಊದಲಿಕ್ಕಲ್ಲ ; ನೀವೂ ಬೇಕಾದರೆ ಅಲ್ಲಿ ಸದಸ್ಯರಾಗಿ ಉಳಿದ ದಾಸರ ಸಮಗ್ರ ಹಾಡು ಸೇರಿಸಿ , ಜೀವಮಾನದ ಸಾಧನೆ ಅಂತ ಹೇಳಿಕೊಳ್ಳಿ ; ಜೀವನದ ಗುರಿ ಏನು ? ಏನಾದರೂ ಸಾಧಿಸಬೇಕು ಅಂತ ತಹತಪಡ್ತಿರೋರಿಗೆ , ಹಪಹಪಿಸ್ತೋರಿಗೆ ಇಲ್ಲಿದೆ ಸುಲಭ ಗುರಿ ! :) )
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (11)