ಅವೆಯ ಮಣ್ಣಿನ ಆಟದ ಬಂಡಿ
----------------------
ವಿಧಿಯ ಕೈಯಲ್ಲಿ ಬದುಕು
ಅವೆಯ ಮಣ್ಣಿನ ಆಟದ ಬಂಡಿ
ಕೊಟ್ಟದ್ದೆ ರೂಪ ತೋರಿದ್ದೆ ದಾರಿ
ಅಂತರಾಳದ ಹಸಿ ಆರುವ ಮುನ್ನ
ಆಡುವುದು ಜೀವ ದಣಿಯುವತನಕ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!