ಒಂದು ವಿಮಾನವು  ಟೇಕ್ ಆಫ್ ಆಗುವಾಗ ಏನೋ ಸದ್ದು ಕೇಳಿ ಬಂದು ವಿಮಾನ ಅಲುಗಾಡಿತು . ಆಗ ಸಹಜವಾಗಿಯೇ ಎಲ್ಲ ಪ್ರಯಾಣಿಕರು ಗಾಬರಿ ಆದರು.

ಆಗ ಅದರಲ್ಲಿದ್ದ ಗಗನಸಖಿ ಹೇಳಿದಳು . ' ಗಾಬರಿ ಅಗುವ ಕಾರಣ ಇಲ್ಲ ; ನನ್ನ ಗಂಡನೇ ಇಲ್ಲಿ ಇಂಜಿನೀಯರ್ ಆಗಿರೋದು . ಸ್ವಲ್ಪ ಹೊತ್ತಿನ ಮೊದಲು  ಅವನು ವಿಮಾನ ಪರೀಕ್ಷಿಸಿದ್ದಾನೆ' 

ಆಗ ಅಲ್ಲಿದ್ದ  ಅನುಭವಿ ಮುದುಕ ಕೇಳಿದ - ' ಅದು ಸರಿ ಕಣಮ್ಮ , ಆದರೆ ಈಗ ನಿನಗೂ ನಿನ್ನ ಗಂಡನಿಗೂ ಹೇಗಿದೆ? "