ಯಾವುದು ನಿಜವೋ, ಯಾವುದು ಸುಳ್ಳೋ.
ಅರಿಯುವ ಮುಂಚೆ, ಮುಗಿಯುವ ಜೀವನ..
ಹೊರಗಡೆ ಒಂದು, ಒಳಗಡೆ ಒಂದು.
ನಡುವಲಿ ಸಿಲುಕಿ, ನರಳುವ ಯೌವನ.
ಬಾಳು ತುಂಬಾ ಜೋಪಾನ,
ಬದುಕೋದು ಕಲಿತರೆ ಸೋಪಾನ..
ಹುಟ್ಟಿದ ಮೇಲೆ ಸಾವಿನ ಚಿಂತೆ.
ಸತ್ತ ಮೇಲೆ, ಬುದುಕು ಬರಿ ಕಂತೆ...
ಮೊದಲ ದಿನಕು, ಕೊನೆಯ ದಿನಕು.
ನಡುವೆ ಎನಿತು ಅಂತರ.
ಸಾಗುತಿರಲಿ ಸುಮ್ಮನೆ, ಬದುಕು ನಿರಂತರ....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)