ಗಿರೀಶ್ ಕರ್ನಾಡರ ಬಗ್ಗೆ ಗೊತ್ತಿಲ್ಲದವರು ಕರ್ನಾಟಕದಲ್ಲಿ ಇರಲಿಕ್ಕಿಲ್ಲ, ಬಹುಶಃ ಕಳೆದ ವಾರದಲ್ಲಿ ಇವರಷ್ಟು ಭಾರತದ ಸುದ್ದಿಯಲ್ಲಿದ್ದವರು ಬೇರಾರೂ ಇಲ್ಲವೇನೊ.
ಹೌಸ್ಟನ್ ನಲ್ಲಿ ನಡೆಯುತ್ತಿರುವ ರಂಗ ಕಾರ್ಯಕ್ರಮಗಳಲ್ಲಿ ಕಾರ್ನಾಡ್ ಬರೆದ ನಾಟಕಗಳ ರಂಗ ಪ್ರದರ್ಶನ ನಡೆಯುತ್ತಿದೆಯಂತೆ, ಅವುಗಳ ಪೋಸ್ಟರುಗಳು ನೋಡಿ:
(ನಾಗಮಂಡಲ)

(ಹಯವದನ)
ಏನು ತಮಾಷೆ ಎಂಬೋದು ಗೊತ್ತಾಗಲಿಲ್ಲವೋ? 'ನಾಗಮಂಡಲ' ಸಿನಿಮಾ ನೋಡಿದ್ದೀರಾ? ನೋಡಿದ್ದರೆ ತಿಳಿಯುವುದು - ಇರುವ subtle differenceಉ. ಅಮೇರಿಕದ ಪರಿಸರಕ್ಕೆ ಹೊಂದಿಸಿಕೊಂಡು ಭಾರತದ ಕತೆಯೊಂದನ್ನು ಪ್ರದರ್ಶಿಸುವಾಗ ಏನೆಲ್ಲ ಬದಲಾವಣೆಗಳನ್ನಪ್ಪುತ್ತದೆ ಎಂಬೋದು ಗಮನಿಸಬೇಕಾದ ಅಂಶ. ಕೆಲವೊಮ್ಮೆ ಹೀಗೆ ನಡೆದ metamorphosis ತಮಾಷೆಯ ಸರಕೂ ಆಗಬಹುದು. ;)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!