ಆ ದೇವರು ಬಾರಿ ಮೊಸಗಾರ,

ಪ್ರೀತಿ ಇರೋರಿಗೆ ಧೈರ್ಯ ನೀಡೋಲ್ಲ,

ಧೈರ್ಯ ಇರೋರಿಗೆ ಪ್ರೀತಿ ನೀಡೋಲ್ಲ,

ಪ್ರೀತಿ ಧೈರ್ಯ ಇರೋರಿಗೆ ,

ಒಂದಾಗೋಕೆ ಬಿಡೋದಿಲ್ಲ ,

ಮನಸ್ಸುಗಳನ್ನು ಹತ್ತಿರ ಮಾಡುತ್ತಾನೆ,

ಮಾತಾಡೋ ಸಮಯದಲ್ಲಿ ದೂರ ಮಾಡ್ತಾನೆ,