ಕೊನಷ್ಟೈ ಕತೆಗಳು ಗೋರೂರು ರಾಮಸ್ವಾಮಿ ಅಯ್ಯಂಗಾರರ ಈ ಪುಸ್ತಕವನ್ನು ಬಹಳ ಹಿಂದೆ ಓದಿದ್ದೆ . ಅಲ್ಲಿರುವ ಎಲ್ಲಾ ಹಾಸ್ಯ ಪ್ರಸಂಗಗಳು ಇನ್ನೂ ನನ್ನ ನೆನಪಿನಲ್ಲಿವೆ . ತುಂಬ ಚೆನ್ನಾಗಿವೆ . - ತಮಿಳಿನಿಂದ ಅನುವಾದ ಎಂದು ಓದಿದ ನೆನಪು . ಈ ಪುಸ್ತಕ ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027426" target="_blank" title="ಇಲ್ಲಿದೆ"___ಇಲ್ಲಿದೆ. ನೀವೂ ಓದಿ.