ಸಂಪದ.ನೆಟ್ ಅರಳಿ ಕಟ್ಟೆಗೆ ಶುಭ ಹಾರೈಕೆಗಳು.
ಹಳ್ಳಿ ಹಳ್ಳಿಗಳಲ್ಲಿ ಅರಳಿಕಟ್ಟೆಗಳಿದ್ದವು.
ಈಗಲೂ ಹಳ್ಳಿಗಳನ್ನು ನುಂಗುತ್ತಾ ಬೆಳೆದಿರುವ ಬೆಂಗಳೂರಿನ ಕೆಲವೆಡೆಗಳಲ್ಲಿ ಅರಳಿಕಟ್ಟೆಗಳನ್ನು ನಾವು ಕಾಣಬಹುದು.
ಹಾಗೆ ಅಲ್ಲಿ ಹಲವಾರು ಜನರು ಕುಳಿತು
ಮಾತನಾಡುವುದು ವಿರಳ. ಇಲ್ಲಿಯ ಅರಳಿಕಟ್ಟೆ ಸುಂದರವಾಗಿ ಬೆಳೆಯಲಿ
ಶುಭ ಹಾರೈಕೆಗಳು
ನಳಿನಿ ಸೋಮಯಾಜಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!