ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೌನಮುಖಿ
ಮ

ಮೌನಮುಖಿ

೨೫ ಲೇಖನಗಳು ೧,೭೮೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಒಂದು ಮದುವೆಯ ಕಥೆ !

ಸೆಪ್ಟೆಂ ೦೧ ಲೇಖನ ೨೩೬ ವೀಕ್ಷಣೆ

ಮೊನ್ನೆ ಉಡುಪಿಯಲ್ಲಿ ನನ್ನ ಕಕ್ಷಿಗಾರ ಸ್ನೇಹಿತರೋರ್ವರ ಮಗಳ ಮದುವೆ ಇತ್ತು. ಆಹ್ವಾನ ಪತ್ರಿಕೆ ಕೊಟ್ಟು ನನ್ನನ್ನು ಆಹ್ವಾನಿಸಲು ಮದುಮಗಳ ಅಪ್ಪನೇ ನನ್ನ ಕಚೇರಿಗೆ ಬಂದಿದ್ದರು! ಆ ದಿನ‌ ನಾವು ಸರಳ ವಿವಾಹದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೆವು! ನೂ...

ಶ್ರದ್ಧಾಂಜಲಿ ಸಭೆ !

ಆಗಸ್ಟ್ ೧೭ ಲೇಖನ ೩೭ ವೀಕ್ಷಣೆ

ಸಾಮಾನ್ಯವಾಗಿ ಸಮಾಜದಲ್ಲಿ ಒಂದು ರೂಢಿ ಇದೆ. ಯಾವ ಊಟವನ್ನಾದರೂ ಬಿಡಬಹುದು,(miss ಮಾಡಬಹುದು) ಅದರೆ ವೈಕುಂಠ ಸಮಾರಾಧನೆಯ ಊಟ ಅಥವಾ ಉತ್ತರ ಕ್ರಿಯೆಯ ಊಟ ಬಿಡಬಾರದು ಅಂತ. ನನಗೂ ಈ ರೂಢಿಯಲ್ಲಿ ವಿಶೇಷ ನಂಬಿಕೆಯಿದೆ. ಕಾರಣ ಮತ್ತೇನೂ ಅಲ್ಲ. ಸತ್ತವರ ಹ...

ತಾಳ್ಮೆಯ ತಪಕೊಲಿದು!

ಮಾರ್ಚ್ ೧೭ ಕವನ ೫೯ ವೀಕ್ಷಣೆ

ಬಿತ್ತಿದ ಬೀಜ ಕಾಯುವುದಿಲ್ಲ ಮಳೆಗೆ! ಮಳೆ ಸುರಿದಂದು ಮೊಳಕೆಯೊಡೆಯುತ್ತದೆ! ತಾಳ್ಮೆಯ ತಪಕೊಲಿದು ಮಳೆಯಾಗುವುದು ಇಳೆಗೆ! ಹಸಿರು ಬಸಿರಾಗಿ ಹೆಮ್ಮರವಾಗುತ್ತದೆ! ಬೀಜಕೂ ತಪಬೇಕು! ಮಾನವಗೂ ಬೇಕು! ಇಳೆಗೆ ಮಳೆಯಾಗಿ ಹಸಿರೊಡೆವಂತೆ ಸಫಲತೆಯ ಮರವಾಗುತ್ತದೆ...

ಎರಡು ಹನಿಗಳು !

ಫೆಬ್ರ ೨೪ ಕವನ ೬೨ ವೀಕ್ಷಣೆ

ಸಾಧಿಸಿ ತೋರಿಸಿ! ಅದು ಕೆಟ್ಟದ್ದು ಇದು ಕೆಟ್ಟದ್ದು ಎಂಬುದರ ಜೊತೆಗೆ ನಿಮ್ಮದು ಒಳ್ಳೆಯದು ಯಾವುದೆಂದೂ ತೋರಿಸಿ! ಅವರು ಕೆಟ್ಟವರು ಇವರು ಕೆಟ್ಟವರು ಎಂಬುದರ ಜೊತೆಗೆ ನೀವೆಷ್ಟು ಒಳ್ಳೆಯವರು ಎಂಬುದನ್ನೂ ತೋರಿಸಿ! ಸಾಧ್ಯವಾದರೆ ಜೀವನದಲ್ಲಿ ಒಂದಷ್ಟು...

ಉಡುಗೊರೆ

ಫೆಬ್ರ ೦೬ ಲೇಖನ ೬೪ ವೀಕ್ಷಣೆ

ಕೆಲವೊಮ್ಮೆ ಒಂದು ಉಡುಗೊರೆಯ ಹಿಂದಿರುವ ಪ್ರೀತಿ, ಪ್ರೇಮ, ಕಾಳಜಿ ಇವುಗಳನ್ನೆಲ್ಲಾ ಲೆಕ್ಕ ಹಾಕುವುದಕ್ಕೆ ಸಾಧ್ಯವೇ ಇರುವುದಿಲ್ಲ. ಅದರ ಮೌಲ್ಯ ಏನು? ಎಷ್ಟು? ಎಂಬುದನ್ನು ವಿವರಿಸುವುದೂ ಸುಲಭ ಸಾಧ್ಯವಲ್ಲ. ವಿವರಣಾತೀತ ಎಂದರೆ ತಪ್ಪಾಗಲಾರದು. ಮೊನ್ನ...

ಯುಧಿಷ್ಟಿರನ ಧರ್ಮನಿಷ್ಟೆ

ಜನ ೧೪ ಲೇಖನ ೭೪ ವೀಕ್ಷಣೆ

ಕುರುಕ್ಷೇತ್ರ ಯುದ್ದಾರಂಭದ ಮೊದಲ ದಿನ ಧೃತರಾಷ್ಟ್ರ ಉವಾಚ| ಧರ್ಮಕ್ಷೇತ್ರೆ ಕುರುಕ್ಷೇತ್ರೆ ಸಮವೇತಾ ಯುಯುತ್ಸವಃ ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||1|| ಭಗವದ್ಗೀತೆಯ ಮೊದಲ ಅಧ್ಯಾಯದ ಮೊದಲ ಚರಣ ಆರಂಭವಾಗುವುದು ಅಂಧರಾಜ ಧೃತರಾಷ್ಟ್ರನ ಈ ಅ...

ದೇವರೂ ಹೊರತಲ್ಲ !

ಅಕ್ಟೋ ೨೪ ಕವನ ೫೪ ವೀಕ್ಷಣೆ

ಕುಂಬಳಕಾಯಿ ಕದ್ದದ್ದು ಯಾರು ಎಂದು ಪ್ರಶ್ನಿಸಿದರೆ ಕಳ್ಳರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ! ಕೆಲವು ವಿಷಯಗಳನ್ನು ಹೇಳಿದಾಗ ಸಂಬಂಧಪಟ್ಟವರು ತನಗೇ ಹೇಳಿದ್ದು ಅಂತ ತಿಳಿಯುತ್ತಾರೆ ! ಭಕ್ತಿಯಿಂದ ಪ್ರಾರ್ಥಿಸಿದಾಗ ತನ್ನನ್ನೇ ಪ್ರಾರ್ಥಿಸಿದ್ದು...

ಕಾಳಿಂಗ ನಾವಡರ ನೆನಪಿನಲ್ಲಿ…

ಮೇ ೨೭ ಲೇಖನ ೯೨ ವೀಕ್ಷಣೆ

1989ನೇ ಇಸವಿಯ ಡಿಸೆಂಬರ ತಿಂಗಳು ಇರಬೇಕು, ಆತ್ರಾಡಿಯ ನಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರದ ಪರ್ಕಳದ ಪಂಚಾಯತು ಆಫೀಸಿನ ಬಳಿ ಸಾಲಿಗ್ರಾಮ ಮೇಳದವರಿಂದ "ಚೆಲುವೆ ಚಿತ್ರಾವತಿ" ಟೆಂಟಿನ ಯಕ್ಷಗಾನ ಅಂತ ಬೆಳಗ್ಗೆಯಿಂದ ಅಟೋ ರಿಕ್ಷಾಕ್ಕೆ ಕಟ್ಟಿದ ಮೈಕ...

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)

ಏಪ್ರಿಲ್ ೧೬ ಲೇಖನ ೭೭ ವೀಕ್ಷಣೆ

1995ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನಾನು ಮೊದಲ ಬಾರಿಗೆ ಉಡುಪಿಯ ನ್ಯಾಯಾಲಯವನ್ನು ಪ್ರವೇಶಿಸುವಾಗ ಇದ್ದ ವಿದ್ಯಾಮಾನಕ್ಕೂ ಇಂದಿನ ವಿದ್ಯಾಮಾನಕ್ಕು ಅಜಗಜಾಂತರ ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ಪ್ರಕೃತಿ ಸಹಜವೋ, ಯುಗಧರ್ಮಕ್ಕೆ ಸರಿಹೊಂದು...

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 1)

ಏಪ್ರಿಲ್ ೧೫ ಲೇಖನ ೬೨ ವೀಕ್ಷಣೆ

ದಾನಗಳಲ್ಲಿ ಸರ್ವ ಶ್ರೇಷ್ಠವಾದ ದಾನವೆಂದರೆ ನ್ಯಾಯದಾನ. ನ್ಯಾಯದಾನವು ಎಲ್ಲಾ ದಾನಗಳಿಗೂ ಗುರು ಸ್ಥಾನದಲ್ಲಿರುವ ಮತ್ತು ಅದು ತಂದೆಯ ಹೃದಯ ವೈಶಾಲ್ಯತೆಯನ್ನೂ, ತಾಯಿಯ ನಿರ್ಮಲ ಪ್ರೀತಿಯನ್ನೂ ತನ್ನ ಮೈಯ್ಯ ಗಂಧವಾಗಿ ಹೊಂದಿರುವ ಸರ್ವ ಶ್ರೇಷ್ಠವಾದ ಧರ್...

ಇಬ್ಬರದ್ದೂ ಒಂದೇ ಕಥೆ !

ಅಕ್ಟೋ ೧೨ ಲೇಖನ ೫೮ ವೀಕ್ಷಣೆ

ಮೊನ್ನೆ ನನ್ನ ಕಕ್ಷಿಗಾರರೊಬ್ಬರು ನನ್ನಲ್ಲಿ ಮಾತನಾಡುತ್ತಾ.... “ಸರ್ ನೀವು ನಿಮ್ಮ ಕವನಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕ್ತೀರಲ್ಲಾ ಅವುಗಳಲ್ಲಿ ಕೆಲವೆಲ್ಲಾ ನಂಗೆ ಅರ್ಥನೇ ಆಗುದಿಲ್ಲ ಸರ್! ಆದ್ರೆ ಕೆಲವೆಲ್ಲ ಅರ್ಥ ಆಗ್ತದೆ, ಚೆನ್ನಾಗಿರ್ತವ...

ಜಾತಿ ವ್ಯವಸ್ಥೆಯೂ ಸಂಸ್ಕಾರ - ಸಂಸ್ಕೃತಿ - ಸಂಪ್ರದಾಯಗಳೂ...!!

ಸೆಪ್ಟೆಂ ೩೦ ಲೇಖನ ೧೨೩ ವೀಕ್ಷಣೆ

ಭಾರತೀಯರಾದ ನಮಗೆ ಜಾತಿ ಬೇರೆಯಲ್ಲ! ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಬೇರೆಯಲ್ಲ! ಅವುಗಳು ಬೇರೆ ಬೇರೆ ಆಗುವುದಕ್ಕೆ ಸಾಧ್ಯವೂ ಇಲ್ಲ! ಕಾರಣ ಪ್ರತಿಯೊಂದು ಜಾತಿಗೂ ಅದರದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿವೆ! ಈ ಸಂಗತಿಯನ್ನು ಪ್ರಾಂಜಲ‌ ಮ...