ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / komal
k

komal

komal kumar1231

೧೪೫ ಲೇಖನಗಳು ೧,೧೮,೦೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು

ಮಾರ್ಚ್ ೦೯ ಬ್ಲಾಗ್ ೯೦ ವೀಕ್ಷಣೆ

ಬೆಳಗ್ಗೆನೇ ನಮ್ಮ ಗೌಡಪ್ಪ ಎಲ್ಲರಿಗೂ ಪೋನ್ ಮಾಡ್ದ. ಇನ್ನೂ ಕೆರೆತಾವ ಇದ್ದಂಗೆನೇ ಪೋನ್ ಬಂತು. ಅದು ವೈಬ್ರೇಟಿಂಗ್ ಮೋಡಲ್ಲಿ ಮಡಗಿದ್ದೆ. ಎಲ್ಲೆಲ್ಲೀ ನಡುಗಿತ್ತು. ಏನ್ರೀ ಗೌಡ್ರೆ ಅಂದೆ. ನೋಡ್ಲಾ, ಈ ಬಾರಿ ಸಾನೇ ಜೋರಾಗಿ ಹೋಳಿ ಹಬ್ಬ ಮಾಡುವಾ, ಎಲ್...

ಭಿಕ್ಸುಕರ ಪೆಸೆಲ್

ಮಾರ್ಚ್ ೦೭ ಬ್ಲಾಗ್ ೯೯ ವೀಕ್ಷಣೆ

___LINK_OPEN_ href="http://2.bp.blogspot.com/-PfS_0St6cAc/T1Ym-2tLRlI/AAAAAAAAAdc/DFA5zkIzvrM/s1600/3.JPG"___ ಅಮ್ಮಾ, ತಾಯೀ...........ಭಿಕ್ಸೆ ಹಾಕ್ರಮ್ಮಾ ಮಹಿಳೆ : ನೋಡಪ್ಪಾ, ಇವತ್ತು ಏಕಾದಸಿ, ಹಂಗಾಗಿ ನಮ್ಮನೇಲಿ ಚಪಾ...

ಕೋಮಲ್ ಕಾಮಿಡಿ - ಏನ್ಲಾ ಇದು.

ಮಾರ್ಚ್ ೦೧ ಬ್ಲಾಗ್ ೧೧೪ ವೀಕ್ಷಣೆ

ನಾನು, ಸೀನ, ನಿಂಗ ಎಲ್ಲಾ ಕ್ಯಾಂಟೀನ್ ತಾವ ಇದ್ವಿ. ಸುಬ್ಬಾ ಸೂಟ್ ಕೇಸ್ ಹಿಡಕಂಡು ಬಂದ. ಏನ್ಲಾ ಸುಬ್ಬ, ಯಾರಿಗೂ ಹೇಳದೆ ಎಲ್ಲಲಾ ಹೋಗಿದ್ದೆ ಅಂದ ಸೀನ. ಹೂಂ ಕಲಾ, ಹಳ್ಳಿ ಬೇಜಾರಾಗಿ ಬೆಂಗಳೂರಲ್ಲಿ ಸೆಟ್ಲ್ ಆಗೀವ್ನಿ ಕಲಾ ಅಂದ ಸುಬ್ಬ. ಅಲ್ಲಿ ಏನ್ಲ...

ಸ್ನೇಹಿತರ ದಿನಾಚರಣೆ ಹೀಗೂ ಆಗುತ್ತೆ - ಗುರುವೇ ಸಿದ್ದೇಸ

ಆಗಸ್ಟ್ ೦೭ ಲೇಖನ ೧,೩೭೨ ವೀಕ್ಷಣೆ

ನಿಮಗೆಲ್ಲಾ ಗೊತ್ತಿರುವ ಹಾಗೆ ಸಿದ್ದನಿಗೆ ಆತ್ಮೀಯರಾದವರು ಅಂದ್ರೆ, ಜೀವಕ್ಕೆ ಜೀವ ನೀಡುವ ಸ್ನೇಹಿತರೆಂದರೆ ನಾನು, ಸುಬ್ಬ, ನಿಂಗ, ಕಿಸ್ನ, ತಂಬೂರಿ ನಾಗ, ತಂಜಾವೂರಿ ಸೀನ ಇನ್ನು ಕೆಲವರು. ನಾವೆಲ್ಲಾ ಅಂಗನವಾಡಿಯಿಂದಲೂ ಫ್ರೆಂಡ್ಸ್, ಏನೇ ತಂದರೂ ಒಟ...

ಟಿವಿಯೋರ ಕಸ್ಟ, ನಿಮಗೆ ಗೊತ್ತಾ ಸಾಮಿ - ಸಿದ್ದೇಸ ಟಿವಿ

ಜುಲೈ ೩೧ ಲೇಖನ ೧,೧೮೭ ವೀಕ್ಷಣೆ

ಈಗ ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ ನಮ್ಮ ಸಿದ್ದೇಸ ಟಿವಿ ಸಾನೇ ಫೇಮಸ್ ಆಗೈತೆ. ಜನ ತಮ್ಮ ಮನೆ ಟಿವಿ ಆಫ್ ಮಾಡಿ ಪಕ್ಕದ ಮನೆ ಟಿವಿಯಲ್ಲಿ "ಸಿದ್ದೇಸ ಟಿವಿ" ನೋಡ್ತಾ ಇದಾರೆ ಅಂದ್ರು ಬಾಸು. ಯಾಕೆ ಸಾ, ವರದಿಗಾರ ಕಿತ್ತು ಹೋಗಿರೋ ಡಬ್ಬ ತರಾ ಅವ್ನೆ...

ಸಿದ್ದನ ಮನೆಯಲ್ಲಿ ಇಸೇಸ ಹೋಮ

ಜುಲೈ ೧೩ ಲೇಖನ ೧,೮೬೮ ವೀಕ್ಷಣೆ

ನೋಡ್ರಲಾ ನಾಡಿದ್ದು ನಮ್ಮನ್ಯಾಗೆ ಇಸೇಸ ಹೋಮ ಕಾರ್ಯಕ್ರಮ ಮಡಿಗಿದೀನಿ, ನೀವು ಬಂದು ಭಾಗವಹಿಸಿ, ಅದೂ ಸಾನ ಮಾಡಿಕೊಂಡು ಬರ್ರಲಾ. ಹೋದ ತಿಂಗಳು ಸಾನ ಮಾಡಿದ್ದು , ವಾಲಿಡಿಟಿ ಐತೆ ಅಂತ , ಅಂಗೇ ಬಂದು ಬಿಟ್ಟೀರಾ, ಮಯ್ಲಿಗೆ ಆಗೋದು ಇರಲಿ ಹೋಮದ ವಾಸ್ನೆ...

ಸಿದ್ದ ಹೆಂಡ್ತಿ ಊರಿಗೆ ಓಯ್ತಾನೆ

ಜುಲೈ ೦೬ ಲೇಖನ ೨,೪೮೯ ವೀಕ್ಷಣೆ

ನೋಡ್ರಲಾ ನಾನು ನನ್ನ ಹೆಂಡರು ಊರಿಗೆ ಹೋಯ್ತಾ ಇದೀನಿ, ಅದು ಸಾನೇ ದಿನ ಆದಮ್ಯಾಕೆ, ಅಣ್ಣಾ ಎಲ್ಲಾರೂ ಹೆಂಡ್ತಿ ಅಂದ್ರೆ, ನೀನೇಣ್ಣಾ ಹೆಂಡರು ಅಂತೀಯಾ ಅಂದ ಸುಬ್ಬ, ಗೌರವ ಕಲಾ ಅಂದ ಸಿದ್ದ. ಇಲ್ಲಾ ಅಂದ್ರೆ ಹಳೇ ಎಕ್ಕಡದಾಗೆ ಗುನ್ನಾ ಹೊಡಿತಾರೆ ಕಲಾ ಅ...

ಸಿದ್ದನ ಮದುವೆ ವಿತ್ ಡಿಪ್ಪರ್

ಜೂನ್ ೦೮ ಲೇಖನ ೧,೯೩೬ ವೀಕ್ಷಣೆ

ಸಿದ್ದ ಬೆಳಗ್ಗೆನೇ ಫುಲ್ ಸೇವಿಂಗ್ ಮಾಡ್ಕಂಡು, ಕಟಿಂಗ್ ಮಾಡಿಸ್ಕಂಡು ಬತ್ತಾ ಇದ್ದ. ಎದುರಿಗೆ ಸಿಕ್ಕ ಯಂಕ, ಅಣ್ಣಾ ಏನು ಇವತ್ತು ಫುಲ್ ಎಫ್.ಸಿನಾ ಅಂದ, ಏನ್ಲಾ ಅಂಗಂದ್ರೆ, ಏನಿಲ್ಲಾ ಮುಖದಾಗೆ, ತಲ್ಯಾಗೆ ಕೂದಲೇ ಇಲ್ವಲ್ಲಾ, ಅದಕ್ಕೆ ಎಫ್.ಸಿ ಅಂದೆ...

ಸುಖ ಸಂಸಾರಕ್ಕೆ ಅರಿತು ಬಾಳುವುದೇ ಸೂತ್ರ

ಮೇ ೧೨ ಲೇಖನ ೨,೩೭೬ ವೀಕ್ಷಣೆ

ಅಕ್ಕ ಪಕ್ಕದ ಎರಡು ಮನೆ. ಎರಡೂ ಮನೆಯಲ್ಲೂ ಸಂಸಾರಸ್ಥರೆ ಇದ್ದಾರೆ. ಗುಂಡನ ಮನೆಯವರು ಸಾಕಷ್ಟು ಮಡಿ ಹಾಗೇ ದೇವರಲ್ಲಿ ಅಪಾರ ನಂಬಿಕೆ. ಮತ್ತೊಬ್ಬ ಸುಬ್ಬನ ಮನೆಯವರು ಮಡಿ ಅಂತ ಏನೂ ಇಲ್ಲ, ಆದರೆ ಎಷ್ಟು ಬೇಕೋ ಅಷ್ಟು ದೇವರನ್ನು ನಂಬಿದ್ದಾರೆ. ಇಬ್ಬರ ಮ...

ಪ್ರಾಣೇಶರಾಯರ ಪದ ಪರಸಂಗ

ಏಪ್ರಿಲ್ ೨೬ ಲೇಖನ ೨,೩೧೨ ವೀಕ್ಷಣೆ

ಪ್ರಾಣೇಶರಾಯರು ಅಂದರೆ ನಮ್ಮ ಬೀದಿಯ ಜೇಸುದಾಸ್, ಡಾ.ರಾಜ್,ಎಸ್.ಪಿ.ಬಿ ಇದ್ದಂಗೆ, ನೋಡಕ್ಕೆ 9ನೇ ತೀರ್ಥಂಕರ ತರಾ ಕಾಣ್ತಾರೆ. ಸರ್ಕಾರಿ ಕೆಲಸದಲ್ಲಿ ಇದ್ದು ನಿವೃತ್ತಿಯಾಗಿರುವ ಇವರು ದಾಸರ ಪದಗಳು ಹಾಡುತ್ತಾ ಕುಳಿತರೆ ಮೈ ಮರೆಯುತ್ತಾರೆ. ಕಂಠ ಸೂಪರ್...

ನಾಡಿಗರಲ್ಲಿ ವಿನಂತಿ

ಮಾರ್ಚ್ ೧೨ ಬ್ಲಾಗ್ ೧೦೦ ವೀಕ್ಷಣೆ

ಇಂಟರ್್ನೆಟ್ ತೆರೆಯುತ್ತಿದ್ದ ಹಾಗೇನೇ ಒಮ್ಮೆ ಸಂಪದ ನೋಡುವ ಹವ್ಯಾಸ ಸಾಮಾನ್ಯವಾಗಿ ಕಂಪ್ಯೂಟರ್ ಗೊತ್ತಿರುವ ಎಲ್ಲರಲ್ಲೂ ಇದೆ ಎಂದರೆ ತಪ್ಪಾಗಲಾರದು. ತಾವು ಬರೆದ ಲೇಖನಗಳನ್ನಾಗಲಿ ಅಥವಾ ಇತರೆ ಲೇಖನಗಳಿಗೆ ಬಂದಂತಹ ಪ್ರತಿಕ್ರಿಯೆಗಳನ್ನು ನೋಡುವುದು ಎ...

ವಿಶ್ವ ಕನ್ನಡ ಸಮ್ಮೇಳನ - ಪುಸ್ತಕ ಬಿಡುಗಡೆ

ಮಾರ್ಚ್ ೧೧ ಲೇಖನ ೭೪೨ ವೀಕ್ಷಣೆ

ನಮ್ಮೂರು ಗೌಡಪ್ಪ, ನಾನು, ಸುಬ್ಬ, ಸೀನ ಹಿಂಗೆ ಒಂದು 10ಜನ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ವಿ. ಯಡೂರಪ್ಪ ನಮ್ಮ ಗೌಡಪ್ಪನ್ನ ನೋಡ್ತಿದ್ದಾಗೆನೇ, ಬಾರೋ ನೀನು ಬಂದು ವೇದಿಕೆಯಲ್ಲಿ ಕುಕ್ಕರ್ ಬಡಿ ಅಂದ್ರು, ಯಾಕೆ ಸಾ, ನಿಮ್ಮ ಕಡೆ ಕುಮಾ...