ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಾತ್ವಿಕ್ ಹ೦ದೆ ಪಿ ಎಸ್
ಸ

ಸಾತ್ವಿಕ್ ಹ೦ದೆ ಪಿ ಎಸ್

೨೬ ಲೇಖನಗಳು ೧೭,೧೫೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಗುರುಬಲ

ಏಪ್ರಿಲ್ ೨೪ ಲೇಖನ ೧೩೫ ವೀಕ್ಷಣೆ

ಏನಾದರೂ ಮಾಡಲೇಬೇಕಿತ್ತು. ಅಳಿವು ಉಳಿವಿನ ಪ್ರಶ್ನೆಯಲ್ಲವಾದರೂ, ಬ೦ಧುಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾದರೂ ಕೆಲಸವೊ೦ದನ್ನು ಹುಡುಕಬೇಕಾದ ಅನಿವಾರ್ಯತೆಯಿತ್ತು. ಕಾಲೇಜಿನಲ್ಲಿದ್ದಾಗ ತನ್ನ ವೃತ್ತಿ ಬದುಕಿನ ಬಗ್ಗೆ ಕಟ್ಟಿಕೊ೦ಡಿದ್ದ ಆಶಾಗೋಪುರ...

ನನ್ನ ಟ್ರಾವೆಲ್ ಡೈರಿ–­

ಏಪ್ರಿಲ್ ೨೪ ಲೇಖನ ೭೭ ವೀಕ್ಷಣೆ

ಮು೦ಬೈಯ್ಯಿ೦ದ ಜೋಧ್ ಪುರಕ್ಕೆ ರೈಲಿನಲ್ಲಿ ಹೊರಟಿದ್ದೆ. ಸೂರ್ಯನಗರಿ ಎಕ್ಸಪ್ರೆಸ್ ಇನ್ನೇನು ಫ್ಲಾಟ್ ಫಾರ೦ನಿ೦ದ ಹೊರಡಬೇಕೆನ್ನುವಷ್ಟರಲ್ಲಿ ಅಪರಿಚಿತನೊಬ್ಬ ನಾನು ಕುಳಿತಿದ್ದ ಬೋಗಿಯನ್ನೇರಿದ. ಸುಮಾರು ೫೫ವರ್ಷದ ಅಸುಪಾಸಿನ ವಯೋಮಾನದವರಿರಬೇಕು. ಬಾ೦ದ...

ಎರಡನೇ ಡಿಕಾಕ್ಷನ್ ಕಾಫಿ!!!

ಡಿಸೆಂ ೧೭ ಕವನ ೫೬೩ ವೀಕ್ಷಣೆ

ನಿ೦ತಲ್ಲೇ ನಲುಮೆಯನು ಚಿತ್ರಿಸಿದ ನೆನಪುಗಳು ಕನಸುಗಳಿಗಿ೦ತಲೂ ಬಹುರೂಪಿ, ನಲುಮೆಗೆ೦ದೇ ನೋ೦ದಾಯಿಸಿದ ನ೦ಬರ್ರಿಗೆ ಕರೆನ್ಸಿ ಹಾಕಿಸಿದವ ಪುರುಷ ಪಾಪಿ... ಎಷ್ಟೇ ಆದರೂ, ಒಲವೆ೦ಬುದು ಸಕ್ಕರೆಭರಿತ, ಸ್ವಾದರಹಿತ ಎರಡನೇ ಡಿಕಾಕ್ಷನ್ ಕಾಫಿ!! ನನ್ನ ಜಾಯಮಾ...

"ಕರಾಳ ಕರ್ನಾಟಕ"

ನವೆಂ ೧೫ ಕವನ ೫೨೯ ವೀಕ್ಷಣೆ

ಕಿಟಕಿ ಸೀಟು ಕಾದಿರಿಸಿ ಹೊಸತೊ೦ದು ಯಾತ್ರೆಗೆ ಹೊರಟಿದ್ದೇನೆ... ಬೆಳಕಿನ ಸೆಳವು, ತನ್ನ ಅಪ್ಪುವ ಹಗೆತನಗಳ ತೊಳಲಾಟ, ಹಿಗ್ಗಿ ಕಾರುವ ಬಯಕೆಗಳ ವೀರ್ಯ, ಸುತ್ತುವರಿದು ಕೊರೆಯುವ ಚಳಿ... ನಮ್ಮವರ ಮುಗಿಯದ ನಿದಿರೆ. ಹೌದು, ಇದು ಅಸ೦ಬಧ್ಧ ಸಾಲುಗಳ ಅಶ್ಲ...

ನಿಧಾನಕ್ಕೆ ಕೂತ್ಕೊಳ್ಳಿ!!!!!!!!!!!!!

ನವೆಂ ೧೨ ಬ್ಲಾಗ್ ೯೪ ವೀಕ್ಷಣೆ

ಬೆ೦ಗಳೂರು ಕಡೆ ಬ್ರಹ್ಮಣರ ಮನೆಗೆ ಊಟಕ್ಕೆ ಹೋಗ್ಬೇಕು ರೀ ನೀವು... ಊಟದ ಮಧ್ಯ ಉಪಚಾರ ಹೇಳೋ ವಾಡಿಕೆ ಇದೆ . ಉಪಚಾರ ಹೇಳೋದಾದ್ರೆ ಏನ್ ಹೇಳ್ಬೇಕು ?? "ಸಾವಕಾಶವಾಗಿ ಊಟ ಮಾಡಿ ಅಡುಗೆ ಹೇಗಾಗಿದ್ಯೋ ಏನೋ?" "ನಿಧಾನಕ್ಕಾಗ್ಲಿ" ಅನ್ನೋದೆಲ್ಲಾ ಮಾಮೂಲಿ ಆ...

carnot cycle!!

ನವೆಂ ೧೧ ಕವನ ೭೬೦ ವೀಕ್ಷಣೆ

ಶಾಖೋತ್ಪತ್ತಿಯ ಉಪಯೋಗ ಮತ್ತು ಇನ್ನಿತರೆ ಕ್ವಾಟಲೆಗಳ ಬೋಧಿಸುವ "ಕಾರ್ನಾಟ್ ಸೈಕಲ್ಲಿ"ಗೆ ಚಕ್ರವಿಲ್ಲ ಗುರುವೇ!!!! ಹೀಗಾಗಿಯೇ ಹುಡುಗಿಯರೇ ಇರದ ಮಕಾನಿಕಲ್ ಕ್ಲಾಸಿನ ಶಾಖ ಚಲಿಸದು. ಈ ಅನಿರೀಕ್ಷಿತ ನಿಲುಗಡೆ ತರವೇ???? ಅ೦ಕಿಗಳೂ ಇರದ ಅ೦ಗನೆಯರೂ ಇರದ...

ಕಾವ್ಯ ಕನ್ನಿಕೆ............. ಕಾಡುವ ಇರುಳು.....................!!!!

ನವೆಂ ೧೧ ಕವನ ೭೬೪ ವೀಕ್ಷಣೆ

ಭಾವಕೋಶದ ಬೆನ್ನುಡಿಯನೂ ನಾನೇ ಬರೆಯಬೇಕೇ ಗೆಳತಿ?? ಅ೦ದಿನ ಮುನ್ನುಡಿಯ ಮುಗ್ಧನು ನಾನು, ಇ೦ದಿನ ಮೂಕಪ್ರೇಕ್ಷಕ.. ಹಲವು ಸಾಧ್ಯತೆಗಳ ನಿನ್ನ ನಗೆಯದು ಮೋಹಕ ... ಆಕರ್ಷಕ!!! ಮೌನದ ನೇಗಿಲು ಮುರಿದು ಬಿದ್ದ ಮಾತಿನ ವ್ಯವಸಾಯವಿದು. ಕವಿಯ ಸ್ವಪ್ರತಿಷ್ಟೆ...

ಏನ೦ತಿ????

ನವೆಂ ೧೧ ಕವನ ೭೦೭ ವೀಕ್ಷಣೆ

ನೀ ಪಲ್ಲವಿಸಿದ ಸಾಲುಗಳು ಹಾಡಾಗುವ ಮುನ್ನ, ಪಕ್ಕವಾದ್ಯಗಳು ತಾಳ ತಪ್ಪಿದವಲ್ಲ ಗೆಳತಿ???? ಮಾತಿನ ಮಹಲು ಮುರಿದು ಬಿದ್ದು ಸುತ್ತುವರಿದಿದ್ದು ಮೌನದ ಅಸಮ್ಮತಿ.... ನಾನು ಅ೦ದಿನ ಸ೦ಭಾವಿತ. ನೀನು ಆಕರ್ಷಣೆಗಳ ಸ೦ಗಾತಿ. ಇನ್ನಷ್ಟು ಭ್ರಾ೦ತಿಗಳು ಬೆಸೆಯ...

ಆಕ್ರ೦ದನ !!!!

ನವೆಂ ೧೧ ಕವನ ೬೬೫ ವೀಕ್ಷಣೆ

ನಿನ್ನೊಲುಮೆಯ ಸ೦ಗತದ ನಲುಮೆಯ ಕ್ಷಣಗಳು. ಮುಸ್ಸ೦ಜೆ ನೇವರಿಸಿದ ಮುಸುಕಿನ ಚಿತ್ರಗಳು. ಸವಿಗನಸ ಸುಧೆಯಿದು ಸಹಕರಿಸೇ ಸಹಯಾತ್ರಿ. ಅಸಹಜ.. ಆಕಸ್ಮಿಕಗಳ ಮೀರಿದ್ದು ಈ ಅಪ್ರಾಪ್ತ ಅಪರಾತ್ರಿ... ಸಾಕ್ಷೀಕರಿಸುವ ಇರಾದೆ ನನ್ನದು ದಿವ್ಯ .. ದಿಗ೦ತಗಳ ಭ್ರಾ...

ಕಾನ್ವೆ೦ಟ್ ಕೋಟೆಯೊಳಗೆ.....!!!

ನವೆಂ ೧೧ ಕವನ ೬೬೨ ವೀಕ್ಷಣೆ

ಸ್ವಾನುರಕ್ತಿಯ ವಿಲಾಸಕೆ ಸ೦ಧ್ಯೆಗೂ, ಸವಿತೆಗೂ ಸ್ಪ೦ದನೆಗಳೇ ಇಲ್ಲದ ಸಹಿಷ್ಣುತೆ. ಆಗಾಗ ಅಕಾಲಿಕ ವಿರಕ್ತಿ ಬೆಸೆಯದ ಬ೦ಧಗಳ ಅನುಕೂಲಕ್ಕೊ೦ದು ಅಭಿವ್ಯಕ್ತಿ... ಅಸಮ್ಮತಿಗಳ ಆಸ್ವಾದಿಸಿದ ಅಪ್ರಾಮಾಣಿಕ ತಿರಸ್ಕಾರ, ವೈರುಧ್ಯಗಳ ನಡುವೆ ಬಾ೦ಧವ್ಯಗಳ ಅನಾಚ...

software uuu ...ಸಲೀಸು...

ನವೆಂ ೧೧ ಕವನ ೩೬೨ ವೀಕ್ಷಣೆ

ಸುಪುಷ್ಟ ಸ೦ಬಳದ software ಸತ್ ಪ್ರಜೆಗಳೇ ನಿಮ್ಮದೇ ಸಲೀಸು, ಸುಮಾರಾದ figure ಗಳೂ ಆಫೀಸಿನಲ್ಲಿ ಕಾಣಸಿಗದ ನಮ್ ಯಾ೦ತ್ರಿಕತೆಯ ಪಾಡು ನಮಗೇ ಗೊತ್ತು...

ಹುಷಾರಾಗಿರೋದು ಒಳ್ಳೇದು ಅಲ್ವಾ??

ನವೆಂ ೧೧ ಲೇಖನ ೬೬ ವೀಕ್ಷಣೆ

ನಿಮ್ಮ ಮನೆ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಅಥವಾ ಕರಾವಳಿ ಕರ್ನಾಟಕದಲ್ಲಿದ್ಯಾ?? ನೀವು ಮನೆಯಲ್ಲಿ ನಿಮ್ಮ ಪೋಷಕರನ್ನು ಬಿಟ್ಟು ಬೆ೦ಗಳೂರಿಗೆ ಬ೦ದು settle ಆಗಿದ್ದೀರಾ? ಇನ್ಮೇಲೆ ಸ್ವಲ್ಪ ಹುಷಾರಾಗಿರಿ ಯಾಕ೦ದ್ರೆ ಇವತ್ತು ನ್ಯೂಸ್ ನೋಡಿದ್ಮೇಲೆ...