ಭಾವಾನುಭವ ಕಾರ್ಯಾಗಾರ
ಭರತನಾಟ್ಯದಲ್ಲಿ ಭಾವಾನುಭವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ದಿನಾಂಕ ಆಗಸ್ಟ್ ೨ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರದಲ್ಲಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ashwin Rao K P
ಭರತನಾಟ್ಯದಲ್ಲಿ ಭಾವಾನುಭವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ದಿನಾಂಕ ಆಗಸ್ಟ್ ೨ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರದಲ್ಲಿ.
ಆಗಸ್ಟ್ ೯, ೨೦೨೬ರಂದು ಬೆಂಗಳೂರಿನ ಎನ್ ಆರ್ ಕಾಲನಿಯಲ್ಲಿರುವ ಡಿ ವಿ ಜಿ ಸಭಾಂಗಣದಲ್ಲಿ ಅಷ್ಟಾವಧಾನಿ ಶ್ರೀ ಗಣೇಶ ಭಟ್ಟ ಕೊಪ್ಪಲತೋಟ ಅವರಿಂದ 'ಅಷ್ಟಾವಧಾನ' ಕಾರ್ಯಕ್ರಮ ಜರುಗಲಿದೆ.
ಕಳೆದ ವಾರ ಅನಿರೀಕ್ಷಿತವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾಗೆ ಹೋಗಬೇಕಾಗಿ ಬಂತು. ಕುಮಟಾದ ರಥಬೀದಿಗಳಲ್ಲಿ ಬೆಳಗಿನ ಜಾವ ಗ್ರಾಮೀಣ ಭಾಗಗಳಿಂದ ಬರುವ ಮಹಿಳೆಯರು ತಮ್ಮಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳನ್ನು ಮಾರಾಟಕ್ಕೆ ತರುತ್ತಾರೆ ಎಂದು ಕೇ...
ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ, ಹುಬ್ಬಳ್ಳಿಯಲ್ಲಿ ಜುಲೈ ೩೧ ಹಾಗೂ ಆಗಸ್ಟ್ ೧, ೨ರಂದು ಹಲಸಿನ ಮೇಳ ನಡೆಯಲಿದೆ.
ಸ್ವದೇಶಿ ಖಾದ್ಯ ಮೇಳ ಹಾಗೂ ಸ್ವರ ಸಂಭ್ರಮ ಕಾರ್ಯಕ್ರಮವು ಜುಲೈ ೩೧, ಆಗಸ್ಟ್ ೧ ಹಾಗೂ ೨ ತಾರೀಖಿನಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರುಗಲಿದೆ.
ಬಾರಿ ಮಳೆ ಕೈಕೊಟ್ಟಿದೆ. ಕರ್ನಾಟಕದಲ್ಲಂತೂ ಜೂನ್ ಮತ್ತು ಜುಲೈ ಎರಡು ತಿಂಗಳಲ್ಲೂ ವಾಡಿಕೆಗಿಂತ ಬಹುಪಟ್ಟು ಕಡಿಮೆ ಮಳೆಯಾಗಿದೆ. ಜಲಾಶಯಗಳೂ ಬರಿದಾಗಿವೆ. ರಾಜ್ಯದ ಯಾವುದೇ ಜಲಾಶಯವೂ ಪೂರ್ಣವಾಗಿ ತುಂಬಿಲ್ಲ, ಸಾಲದೆಂಬಂತೆ ಎಲ್ ನಿನೋ ಪರಿಣಾಮವಾಗಿ ಮುಂ...
ಕವಿ ನಾಟಕಕಾರ ರಘುನಂದರ ಅವರಿಂದ ತಮ್ಮ ಹೊಸ ಕೃತಿಯ ಓದು 'ಎಮ್ಮವರು ಬೆಸಗೊಂಡರೆ ಮದುವೆ ಆಗಲಿ, ಹೀಗೆ' ಉಡುಪಿಯಲ್ಲಿ ದಿನಾಂಕ ೩೧-೦೭-೨೦೨೬ರಂದು ಸಾಯಂಕಾಲ ೫.೦೦ ಗಂಟೆಯಿಂದ...
ಆಗಸ್ಟ್ ೨ರಂದು ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಹರಿವು ಬುಕ್ಸ್ ಕಚೇರಿಯಲ್ಲಿ ಖ್ಯಾತ ಪತ್ತೇದಾರಿ ಕಾದಂಬರಿಗಳ ಲೇಖಕ ಕೌಶಿಕ್ ಕೂಡುರಸ್ತೆ ಜೊತೆಗೆ ಓದುಗರ ನೇರ ಮಾತುಕತೆಯ ಕಾರ್ಯಕ್ರಮವು ಜರುಗಲಿದೆ.
ಜುಲೈ ೩೦ ರಂದು ಬೆಳಿಗ್ಗೆ ೯.೦೦ ಗಂಟೆಯಿಂದ ಮಧ್ಯಾಹ್ನ ೧೨.೦೦ ಗಂಟೆಯ ತನಕ ಕನ್ನಡ ಸಾಹಿತ್ಯ ಓದುತ್ತಿರುವವರಿಗೊಂದು ಕಮ್ಮಟ 'ಕನ್ನಡದ ಒಕ್ಕಲು' ನಡೆಯಲಿದೆ.
ಲೇಖಕ, ಕವಿ ದಿಲೀಪ್ ಎನ್ಕೆ ಅವರ ಕವನ ಸಂಕಲನ ʻಚೆಗ್ಗಿʼ ಹೊಸ ನುಡಿಗಟ್ಟಿನ ಕವಿತೆಗಳಾಗಿದೆ. ಈ ಕವನ ಸಂಕಲನದಲ್ಲಿ ದಲಿತ ಬಂಡಾಯದ ಕಾವ್ಯದಿಂದ ಕಲಿತ ಪಾಠಗಳು ಅಧಿಕವಾಗಿವೆ. ಬಡತನ, ಶೋಷಣೆ, ಪ್ರೀತಿ, ಮನುಷ್ಯತ್ವದ ಹಂಬಲ ಇಂಥ ಚಿತ್ರಗಳು ಮತ್ತೆ ಮತ್ತೆ...
ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಮುತ್ತಿನಂಥ ಮಾತು’ ಎನ್ನುವ ಗೀತೆಯನ್ನು ಆರಿಸಿ ಪ್ರಕಟಿಸಿದ್ದೇವೆ. ಮುತ್ತಿನಂಥ ಮಾತು ಮುತ್ತಿನಂಥ ಮಾತು ಹೇಳತೀನಿ ತಂಗಿ ನೀತಿವಂತಳಾಗಿ ಬಾಳಬೇಕು ತಂಗಿ ॥ಪ॥ ಮಾತು ಹೇಳತೀನಿ ಅಂತ ಬೈದು ಬುದ್ಧಿ ಹೇಳಿ ದಾರಿ ತ...
ಆಗಸ್ಟ್ ೨ರಂದು ರವಿವಾರ ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ 'ಸಸ್ಯಾಮೃತ' ಸಸ್ಯಜ್ಞಾನದಿಂದ ಆರೋಗ್ಯ ಜಾಗೃತಿ ಎನ್ನುವ ಕಾರ್ಯಕ್ರಮವು ಯಾಜ್ಞವಲ್ಕ್ಯ ಗುರುಕುಲ ವಿದ್ಯಾಸಂಸ್ಥೆ, ವಕ್ವಾಡಿಯಲ್ಲಿ ಜರುಗಲಿದೆ.