ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜಾನಪದ ಗೀತೆಗಳು (ಭಾಗ ೧೦) - ತಾಯಿ ಸತ್ತ ಮೇಲೆ

ಆಗಸ್ಟ್ ೧೨ ಲೇಖನ ೨೬,೨೩೨ ವೀಕ್ಷಣೆ

ಈ ವಾರ ಬಹಳ ಜನಪ್ರಿಯವಾದ ಜಾನಪದ ಗೀತೆಯೊಂದನ್ನು ಆರಿಸಿ ತಂದಿದ್ದೇವೆ. ಇದನ್ನು ಓದಿದಾಗ ಎಲ್ಲರ ಕಣ್ಣಿನಲ್ಲಿ ನೀರು ಜಿನುಗುವುದು ಖಂಡಿತ. ತಾಯಿ ಸತ್ತ ಮೇಲೆ ತಾಯಿ ಸತ್ತ ಮೇಲೆ ತವರಿಗೆಂದೂ ಹೋಗಬಾರದವ್ವ ನಾಯಿಗಿಂತ ಕಡಿಯಾಗಿ ಹೋಯಿತು ನನ್ನ ಬಾಳ ಜೀವ...

ಕೊಬ್ಬರಿ ಚಟ್ನಿ ತಿಂದರೆ ರುಚಿ ಜೊತೆಗೆ ಆರೋಗ್ಯ

ಆಗಸ್ಟ್ ೧೧ ಲೇಖನ ೩,೨೯೭ ವೀಕ್ಷಣೆ

ನಾವು ದೋಸೆ, ಇಡ್ಲಿ ಮೊದಲಾದ ತಿಂಡಿಗಳನ್ನು ತಿನ್ನುವಾಗ ಅದರ ಜೊತೆ ಕೊಬ್ಬರಿ (ತೆಂಗಿನಕಾಯಿ) ಚಟ್ನಿ ಇದ್ದರೆ ಮಾತ್ರ ರುಚಿಕರವೆನಿಸುತ್ತವೆ. ಕೊಬ್ಬರಿ ಚಟ್ನಿ ತಿಂಡಿಗೆ ರುಚಿಯನ್ನು ಮಾತ್ರವಲ್ಲ ದೇಹಕ್ಕೆ ಆರೋಗ್ಯವನ್ನೂ ನೀಡುತ್ತದೆ. ಪ್ರಮುಖವಾಗಿ ನಮ...

ಬೇಂದ್ರೆ ಅಂದ್ರೆ?

ಆಗಸ್ಟ್ ೧೧ ಕಾರ್ಯಕ್ರಮ ೨೫ ವೀಕ್ಷಣೆ

ಜ್ಞಾನಪೀಠ ಪುರಸ್ಕೃತ ವರಕವಿ ಬೇಂದ್ರೆ ಜೀವನಾಧರಿತ ನಾಟಕ ದಿನಾಂಕ ೧೬ ಆಗಸ್ಟ್, ೨೦೨೬ರಂದು ಸಂಜೆ ೫.೩೦ಕ್ಕೆ ಮಂಗಳೂರಿನ ಸಂಘನಿಕೇತನದಲ್ಲಿ.

ಕನಕದಾಸರ ಜೀವನ ಮತ್ತು ಸಾಹಿತ್ಯ

ಆಗಸ್ಟ್ ೧೧ ಕಾರ್ಯಕ್ರಮ ೨೨ ವೀಕ್ಷಣೆ

ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತಾದ ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮವು ಪೈವಳಿಕೆ ಪ್ರೌಢಶಾಲೆಯಲ್ಲಿ ದಿನಾಂಕ ೧೧-೦೮-೨೦೨೬ರಂದು ಅಪರಾಹ್ನ ೨ ಗಂಟೆಗೆ ಜರುಗಲಿದೆ.

ತೆಂಗಿನ ಮರಕ್ಕೆ ‘ಬೊಡ್ಡೆ’ ಇದ್ದರೆ ಉತ್ತಮ !

ಆಗಸ್ಟ್ ೧೦ ಲೇಖನ ೧೨,೧೦೩ ವೀಕ್ಷಣೆ

ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ ಅದನ್ನು ಬಳಸಿಕೊಂಡು ಬದುಕುತ್ತದೆ ಎಂಬ ವಿಚಾರವನ್ನು ನಾವೆಲ್ಲಾ ಕೇಳಿದ್ದೇವೆ. ಕೆಲವು ಪ್...

Workshop on Medicinal and Aromatic Crops

ಆಗಸ್ಟ್ ೧೦ ಕಾರ್ಯಕ್ರಮ ೨೨ ವೀಕ್ಷಣೆ

Workshop on Medicinal and Aromatic Crops on Aug 8th & 9th, 2026 at College of Agriculture, Shivamogga

‘ಮಯೂರ’ ಹಾಸ್ಯ - ಭಾಗ ೧೩೫

ಆಗಸ್ಟ್ ೦೮ Humor ೧೦೬ ವೀಕ್ಷಣೆ

ಮಂಗ ಇಳಿ! ಇತ್ತೀಚೆಗೆ ನಾವು ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ನಡೆದ ಒಂದು ತಮಾಷೆ ಘಟನೆ. ಕಾಶ್ಮೀರದಲ್ಲಿ ಬೇರೆ ಬೇರೆ ಸ್ಥಳಗಳನ್ನು ನೋಡಲು ನಾವು ಒಂದು ಮಿನಿ ಬಸ್ಸಿನಲ್ಲಿ ಹೋಗಿದ್ದೆವು. ಪ್ರತಿಯೊಂದು ಸ್ಥಳದಲ್ಲೂ ಇಳಿದು ನೋಡಿ ಹಿ...

ಮಕ್ಕಳಿಗೆ ರಜೆಯ ಓದು (ಭಾಗ ೩೧) - ರಸ್ಕಿನ್ ಬಾಂಡ್ ಮಕ್ಕಳ ಕಥೆಗಳು

ಆಗಸ್ಟ್ ೦೭ ಲೇಖನ ೬೩ ವೀಕ್ಷಣೆ

ಖ್ಯಾತ ಕಾದಂಬರಿಗಾರ ರಸ್ಕಿನ್ ಬಾಂಡ್ ಕೇವಲ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗಾಗಿಯೂ ಅನೇಕ ಕಥೆ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಬರವಣಿಗೆಯಲ್ಲಿ ಮಸ್ಸೂರಿಯ ಸೌಂದರ್ಯ, ಹಿಮಾಲಯದ ಪ್ರಕೃತಿ, ಬಾಲ್ಯದ ನಿಷ್ಕಲ್ಮಶ ನೆನಪುಗಳು ಮತ್ತು ಸರಳ ಜೀವಭಾವ...

ಬೃಹತ್ ಹಲಸು ಹಣ್ಣು ಮೇಳ

ಆಗಸ್ಟ್ ೦೭ ಕಾರ್ಯಕ್ರಮ ೪,೯೭೧ ವೀಕ್ಷಣೆ

ಆಗಸ್ಟ್ ೯ ರಿಂದ ೧೧ರ ತನಕ ಉಪ್ಪಳದ ಬಂದ್ಯೋಡು ಗಾರ್ಡನ್ ಸಿಟಿ ಆಡಿಟೋರಿಯಂ ನಲ್ಲಿ ಬೃಹತ್ ಹಲಸು ಹಣ್ಣು ಮೇಳ ಜರುಗಲಿದೆ.

ಆಟಿ ನೆಂಪು 2026

ಆಗಸ್ಟ್ ೦೭ ಕಾರ್ಯಕ್ರಮ ೩೭ ವೀಕ್ಷಣೆ

ಆಗಸ್ಟ್ ೭ ರಿಂದ ೯ರ ತನಕ ಪಂಜದಲ್ಲಿ ಆಟಿ ನೆಂಪು ಕಾರ್ಯಕ್ರಮ ಹಾಗೂ ಸ್ವದೇಶೀ ಖಾದ್ಯ ಮೇಳ ಜರುಗಲಿದೆ.

ದಿ ಬಕೆಟ್ ಲಿಸ್ಟ್ : ಒಂದು ಸಿನೆಮಾ ಯಾನ

ಆಗಸ್ಟ್ ೦೬ ಲೇಖನ ೪೬ ವೀಕ್ಷಣೆ

ಜೀವನದಲ್ಲಿ ಬದುಕುವ ಆಸೆಯನ್ನೇ ಕಳೆದುಕೊಂಡು ನಿರಾಶಾವಾದಿಗಳಾಗಿರುವವರು ತಪ್ಪದೇ ನೋಡ ಬೇಕಾದ ಆಂಗ್ಲ ಚಿತ್ರ ‘ದಿ ಬಕೆಟ್ ಲಿಸ್ಟ್’ (The Bucket List). ಸಾಮಾನ್ಯವಾಗಿ ಇನ್ನು ಕೆಲವೇ ದಿನಗಳಲ್ಲಿ ಸಾವು ತನ್ನನ್ನು ಆವರಿಸಲಿದೆ ಎನ್ನುವಾಗ ಬಹಳಷ್ಟು...