ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಪುಸ್ತಕ ಹಬ್ಬ 2026

ಜುಲೈ ೨೯ ಕಾರ್ಯಕ್ರಮ ೨೬ ವೀಕ್ಷಣೆ

ಸಾಹಿತ್ಯ ಕೇಂದ್ರ ಮಂಗಳೂರು ಇವರು ಅರ್ಪಿಸುವ ಪುಸ್ತಕ ಹಬ್ಬ 2026 ಕಾರ್ಯಕ್ರಮವು ಆಗಸ್ಟ್ ೧೬ ರಿಂದ ೧೮ರ ತನಕ ಜರುಗಲಿದೆ.

ಆಂಬುಲೆನ್ಸ್‌ ನಲ್ಲೇ ಡ್ರಗ್ಸ್ ಮಾರಾಟ ದಂಧೆ!

ಜುಲೈ ೨೮ ಲೇಖನ ೪ ವೀಕ್ಷಣೆ

ಮಂಗಳೂರು ನಗರ ಪೊಲೀಸರು ಇತ್ತೀಚೆಗೆ ಭೇದಿಸಿದ ಬೃಹತ್ ಡ್ರಗ್ಸ್ ಜಾಲವು, ಕರಾವಳಿಯ ಶೈಕ್ಷಣಿಕ ವಲಯದಲ್ಲಿ ಮಾದಕ ದಂಧೆಯ ಬೇರುಗಳು ಎಷ್ಟು ಆಳವಾಗಿ ಹಬ್ಬಿವೆ ಎಂಬುದನ್ನು ಎತ್ತಿ ತೋರಿಸಿದೆ. ಖಾಸಗಿ ಅಂಬುಲೆನ್ಸ್ ಒಂದರಲ್ಲಿ ಡ್ರಗ್ಸ್ ಇಟ್ಟುಕೊಂಡು, ಶಾಲ...

ಬೆಳ್ಳುಳ್ಳಿ : ಆರೋಗ್ಯಕ್ಕೆ ನೈಸರ್ಗಿಕ ಔಷಧಿ

ಜುಲೈ ೨೮ ಲೇಖನ ೩೫ ವೀಕ್ಷಣೆ

ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯ ಮತ್ತು ಸೌಂದರ್ಯಕ್ಕೂ ಅಪಾರವಾದ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು. ಮೊಡವೆ ಸಮಸ್ಯೆಗಳು ಮತ್ತು ಚರ್ಮದ ತೊಂದರೆಗಳು...

ಕಣ್ಮರೆಯಾಗುತ್ತಿರುವ ತುಳುನಾಡಿನ ಆಹಾರ ಸಂಸ್ಕೃತಿ

ಜುಲೈ ೨೮ ಕಾರ್ಯಕ್ರಮ ೭ ವೀಕ್ಷಣೆ

ಆಗಸ್ಟ್ ೯ರಂದು ಭಾನುವಾರ ಬಿ ಸಿ ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ "ಕಣ್ಮರೆಯಾಗುತ್ತಿರುವ ತುಳುನಾಡಿನ ಆಹಾರ ಸಂಸ್ಕೃತಿ' ಎನ್ನುವ ವಿಚಾರ ಸಂಕಿರಣ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟೆಯ ತನಕ ನಡೆಯಲಿದೆ. ಆಹಾ...

ಸೌತೆಕಾಯಿ ಬೇಸಾಯದಲ್ಲಿ ಅಧಿಕ ಇಳುವರಿಗೆ ಸಲಹೆಗಳು

ಜುಲೈ ೨೭ ಲೇಖನ ೩೯ ವೀಕ್ಷಣೆ

ಕೆಲವೆಡೆ ಸಾಂಬಾರು ಸೌತೆ, ಕೆಲವೆಡೆ ಸೌತೆಕಾಯಿ ಮತ್ತು ಕೆಲವೆಡೆ ಮಲಬಾರ್ ಸೌತೆ ಎಂದು ಕರೆಯಲ್ಪಡುವ ಈ ತರಕಾರಿಯ ಸಂಬಾರು ಮಾಡಿದರೆ ಬಹಳ ರುಚಿಕರ. ಸೌತೆ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ ಕೆಲವರು ಮನೆ ಬಳಕೆಗೆ ಬೇಕಾಗುವಷ್ಟು...

ವಿಶ್ವವಾಣಿ ಪುಸ್ತಕ : ಒಂಬತ್ತು ಪುಸ್ತಕಗಳ ಲೋಕಾರ್ಪಣೆ

ಜುಲೈ ೨೭ ಕಾರ್ಯಕ್ರಮ ೧೧ ವೀಕ್ಷಣೆ

ವಿಶ್ವವಾಣಿ ಪುಸ್ತಕ ಪ್ರಕಾಶನ ಇವರಿಂದ ಆಗಸ್ಟ್ ೨ರಂದು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ಎಫ್ ಕೆ ಸಿ ಸಿ ಸಭಾಂಗಣದಲ್ಲಿ ಒಂಬತ್ತು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ

ಜುಲೈ ೨೭ ಕಾರ್ಯಕ್ರಮ ೫ ವೀಕ್ಷಣೆ

ಆಗಸ್ಟ್ ೯ರ ಭಾನುವಾರ ಕಾಸರಗೋಡು ಸಿರಿಬಾಗಿಲು ಪ್ರತಿಸ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಸಮಯ: ಬೆಳಿಗ್ಗೆ ೧೦.೦೦ ರಿಂದ

ಜಲ ಸಂರಕ್ಷಣಾ ಜಾಗೃತಿ ಅಭಿಯಾನ ಪ್ರಾತ್ಯಕ್ಷಿಕೆ

ಜುಲೈ ೨೭ ಕಾರ್ಯಕ್ರಮ ೪ ವೀಕ್ಷಣೆ

ಜುಲೈ ೨೮ರಂದು ಮಧ್ಯಾಹ್ನ ೧.೩೦ಕ್ಕೆ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಜಲ ಸಂರಕ್ಷಣಾ ಜಾಗೃತಿ ಅಭಿಯಾನ ಪ್ರಾತ್ಯಕ್ಷಿಕೆ ನಡೆಯಲಿದೆ.

‘ಮಯೂರ’ ಹಾಸ್ಯ - ಭಾಗ ೧೩೩

ಜುಲೈ ೨೬ Humor ೧೧೪ ವೀಕ್ಷಣೆ

ಅಪ್ಪ ಎದ್ದಿರುತ್ತಾರೆ! ನನ್ನ ನಾಲ್ಕು ವರ್ಷದ ಮೊಮ್ಮಗಳನ್ನು ತರ್ಕದಲ್ಲಿ ಸೋಲಿಸುವುದು ಅಸಾಧ್ಯ ಎಂದರೆ ಅತಿಶಯೋಕ್ತಿಯಲ್ಲ. ನನ್ನ ಹೇಳಿಕೆಗೆ ಪುರಾವೆ ಒದಗಿಸುವಂತಿದೆ ಈ ಪ್ರಸಂಗ- ಮೊಮ್ಮಗಳು ಅವಳ ಅಮ್ಮನೊಡನೆ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದಾಗ ನ...

ಅತಿಥಿ ಹೃದಯ

ಜುಲೈ ೨೪ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಲೇಖಕ, ಪತ್ರಕರ್ತ ಇಲಿಯಾಸ್‌ ಪಟೇಲ್‌ ಅವರ ಮೊದಲ ಕಾದಂಬರಿ ʻಅತಿಥಿ ಹೃದಯʼ ಬದುಕಿನ ತಲ್ಲಣ ಹಾಗೂ ತಳಮಳಗಳ ಭಾವನೆ ತುಂಬಿ ಬರೆದ ಕೃತಿಯಾಗಿದೆ. ಇದು ಕೇವಲ ಒಂದು ಪ್ರೇಮಕಥೆಯಲ್ಲ, ಭರವಸೆಯ ಬೆಳಕಾಗಿ ಮೂಡಿ ಬಂದಿದೆ ಎನ್ನುತ್ತಾರೆ ‘ಉದಯವಾಹಿನಿ’ ಸಂಪಾದಕ...

ಮಕ್ಕಳಿಗೆ ರಜೆಯ ಓದು (ಭಾಗ ೩೦) - ಫ್ಯಾಂಟಮ್ ಕಥೆಗಳು

ಜುಲೈ ೨೪ ಲೇಖನ ೧೫ ವೀಕ್ಷಣೆ

ಲೀ ಫಾಕ್ (Lee Falk) ಮತ್ತು ಅವರ ಅಮರ ಸೃಷ್ಟಿ: 'ದಿ ಫ್ಯಾಂಟಮ್' (The Phantom) ನಾನು ಸಣ್ಣವನಿದ್ದಾಗ ಅಪ್ಪ ಇಂದ್ರಜಾಲ ಕಾಮಿಕ್ಸ್ ಎನ್ನುವ ಒಂದು ಕಾರ್ಟೂನ್ ಚಿತ್ರಗಳಿರುವ ಪತ್ರಿಕೆಯನ್ನು ತರುತ್ತಿದ್ದರು. ಅದರಲ್ಲಿ ಹೆಚ್ಚಾಗಿ ನಡೆದಾಡುವ ಬೇತಾ...

ಹಲಸು ಮೇಳ ಮತ್ತು ಆಟಿ ಆಹಾರೋತ್ಸವ

ಜುಲೈ ೨೪ ಕಾರ್ಯಕ್ರಮ ೧೪ ವೀಕ್ಷಣೆ

ರೈತ ಕುಡ್ಲ ಪ್ರತಿಷ್ಟಾನ ಆಯೋಜಿಸುವ ಹಲಸು ಮೇಳ ೨೦೨೬ ಮತ್ತು ಆಟಿ ಆಹಾರೋತ್ಸವವು ಪ್ರಪ್ರಥಮ ಬಾರಿಗೆ ಮುಡಿಪುವಿನಲ್ಲಿ ಜುಲೈ ೨೪ ರಿಂದ ೨೬ರ ತನಕ ಜರುಗಲಿದೆ.