ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಕ್ಕಳಿಗೆ ರಜೆಯ ಓದು (ಭಾಗ ೩೨) - ಬುದ್ಧನ ಜಾತಕ ಕಥೆಗಳು

ಆಗಸ್ಟ್ ೨೧ ಲೇಖನ ೪೮ ವೀಕ್ಷಣೆ

ಭಗವಾನ್ ಬುದ್ಧರ ಬಾಲ್ಯ, ಅವರಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನ ದೊರೆತ ಕಥೆ, ಅವರು ನೀಡಿದ ಉಪದೇಶಗಳು, ಕಥೆಗಳು ಎಲ್ಲವೂ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟು ಪುಸ್ತಕ ರೂಪದಲ್ಲಿ ಹೊರಬಂದಿವೆ. ಇವೆಲ್ಲವೂ ಮಕ್ಕಳಿಗೆ ಓದಲು ಯೋಗ್ಯ ಎನ್ನುವುದರಲ್ಲಿ ಎ...

ಹೂ ಕಿಲ್ಡ್ ನಿಹಾರಿಕ ?

ಆಗಸ್ಟ್ ೨೧ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

ಪತ್ತೇದಾರಿ ಕಾದಂಬರಿಯನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಯುವ ಬರಹಗಾರ ಕೌಶಿಕ್ ಕೂಡುರಸ್ತೆಯವರ ನೂತನ ಪತ್ತೇದಾರಿ ಕಾದಂಬರಿ ‘ಹೂ ಕಿಲ್ಡ್ ನಿಹಾರಿಕ’. ಇದು ಕೌಶಿಕ್ ಅವರ ಕಾಲ್ಪನಿಕ ಪತ್ತೇದಾರಿ ಪಾತ್ರವಾದ ಹಿಮವಂತನ ಕೇಸ್ ನಂಬರ್ ೧೨ ಆಗಿದೆ. ಈ ಕ...

ಸೀತಾಫಲದ ಸೇವನೆ ಮಧುಮೇಹಿಗಳಿಗೆ ಸುರಕ್ಷಿತವೇ?

ಆಗಸ್ಟ್ ೨೦ ಲೇಖನ ೫೯ ವೀಕ್ಷಣೆ

ಈಗಷ್ಟೇ ಸೀತಾಫಲ ಮತ್ತು ರಾಮಫಲದ ಸೀಸನ್ ಪ್ರಾರಂಭವಾಗತೊಡಗಿದೆ. ಸೀತಾಫಲ ಮತ್ತು ರಾಮಫಲವು ಚೆನ್ನಾಗಿ ಹಣ್ಣಾದಾಗ ಬಹಳ ಸೊಗಸಾಗಿರುತ್ತದೆ. ಅದ್ಭುತ ರುಚಿ ಮತ್ತು ಸುವಾಸನೆ. ಸ್ವಲ್ಪ ಮಟ್ಟಿಗೆ ಬೀಜದ ತೊಂದರೆ ಹೊರತು ಪಡಿಸಿದರೆ ತಿನ್ನಲು ರುಚಿಕರ. ಸೀತಾ...

ನಮ್ಮೂರ ಸಂತೆ

ಆಗಸ್ಟ್ ೨೦ ಕಾರ್ಯಕ್ರಮ ೪೩ ವೀಕ್ಷಣೆ

ಆಗಸ್ಟ್ ೨೨ ಮತ್ತು ೨೩ ರಂದು ಮಂಗಳೂರಿನ ಕದ್ರಿ ಪಾರ್ಕ್ ಬಳಿ ಇರುವ ಗೋರಕ್ಷನಾಥ ಹಾಲ್ ನಲ್ಲಿ 'ನಮ್ಮೂರ ಸಂತೆ' ನಡೆಯಲಿದೆ

ಜಾನಪದ ಗೀತೆಗಳು (ಭಾಗ ೧೧) - ಹೋಗಿ ಬಾ ತಂಗಿ

ಆಗಸ್ಟ್ ೧೯ ಲೇಖನ ೧೫,೨೦೫ ವೀಕ್ಷಣೆ

ಜಾನಪದ ಗೀತೆಗಳನ್ನು ಕೇಳಿದಷ್ಟು ಮತ್ತೆ ಕೇಳ ಬೇಕು ಎನ್ನುವ ಆಸೆ ಹೆಚ್ಚಾಗುತ್ತಾ ಹೋಗುತ್ತದೆ. ಅಂತಹ ಒಂದು ಗೀತೆ ಇಲ್ಲಿದೆ. ಓದಿ… ಹೋಗಿ ಬಾ ತಂಗಿ ಹೋಗಿ ಬಾ ತಂಗಿ ಮನಿಯ ಸಿರಿಗಂಗಿ ಇನ್ನು ಅವರ ಮನಿಯ ಪ್ರೀತಿ ಕಡಲುಕ್ಕಿ ಮೊರೆಯುತದ ಸೊಕ್ಕಿ ಹೋಗಿ ಅದ...

ಅಖಿಲ ಕರ್ನಾಟಕ ತೃತೀಯ ಗಜಲ್ ಸಮ್ಮೇಳನ

ಆಗಸ್ಟ್ ೧೯ ಕಾರ್ಯಕ್ರಮ ೧೮ ವೀಕ್ಷಣೆ

ಆಗಸ್ಟ್ ೨೩, ೨೦೨೬ರಂದು ಅಖಿಲ ಕರ್ನಾಟಕ ತೃತೀಯ ಗಜಲ್ ಸಮ್ಮೇಳನವು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಜರುಗಲಿದೆ. ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೬.೩೦ರ ತನಕ ನಡೆಯುವ ಸಮ್ಮೇಳನದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ, ಲೇಖಕಿ ಶ್ರೀಮತಿ ರತ್ನಾ ಕೆ ಭ...

ಬಲಿಪಾದ - ಕೃತಿ ಅನಾವರಣ

ಆಗಸ್ಟ್ ೧೯ ಕಾರ್ಯಕ್ರಮ ೪ ವೀಕ್ಷಣೆ

ಬಲಿಪಾದ ಎನ್ನುವ ಕೃತಿಯನ್ನು ಕರಾವಳಿಯಲ್ಲಿ ಅನಾವರಣ ಮಾಡುವ ಕಾರ್ಯಕ್ರಮವು ೨೮ ಆಗಸ್ಟ್, ೨೦೨೬ರಂದು ಸಾಯಂಕಾಲ ೪.೦೦ ಗಂಟೆಗೆ ಜರುಗಲಿದೆ.

ನಂದಾವರ ನೆಂಪು - ಪುಸ್ತಕಗಳ ಲೋಕಾರ್ಪಣೆ

ಆಗಸ್ಟ್ ೧೯ ಕಾರ್ಯಕ್ರಮ ೬ ವೀಕ್ಷಣೆ

ಡಾ. ವಾಮನ ನಂದಾವರರ ಸಮಗ್ರ ತುಳು ಸಂಪುಟ ೩ ಮತ್ತು ೪ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ 'ನಂದಾವರ ನೆಂಪು' ಆಗಸ್ಟ್ ೨೯, ೨೦೨೬ರಂದು ಬೆಳಿಗ್ಗೆ ೧೦ ಗಂಟೆಗೆ ತುಳು ಅಧ್ಯಯನ ಕೇಂದ್ರ, ದೇರಳಕಟ್ಟೆ, ಮಂಗಳೂರು ಇಲ್ಲಿ ಜರುಗಲಿದೆ.

ಅಪ್ಪನ ಅಂಗಡಿ

ಆಗಸ್ಟ್ ೧೯ ಪುಸ್ತಕ ವಿಮರ್ಶೆ ೨೮ ವೀಕ್ಷಣೆ

ಬಾಲ್ಯದಲ್ಲಿ ಎಲ್ಲರಿಗೂ ತಮ್ಮ ಅಪ್ಪ ಸೂಪರ್ ಮ್ಯಾನ್. ಬೆಳೆಯುತ್ತಾ ಬೆಳೆಯುತ್ತಾ ತಮ್ಮ ಅಪ್ಪ ಎಲ್ಲರಂತೆ ಸಾಮಾನ್ಯ ವ್ಯಕ್ತಿ ಎನ್ನುವುದು ತಿಳಿದರೂ ಆತ ನಮಗಾಗಿ ಮಾಡಿದ ತ್ಯಾಗ ಮಾತ್ರ ಮರೆಯುವಂತಿಲ್ಲ. ಮನು ಗುರುಸ್ವಾಮಿಯವರು ಅಪ್ಪಂದಿರ ನೆನಪುಗಳನ್ನು...

ಕಲರ್ ಕಲರ್ ಮಣಿಕಟ್ಟು !

ಆಗಸ್ಟ್ ೧೮ ಲೇಖನ ೫೫ ವೀಕ್ಷಣೆ

ನೀವು ನಮ್ಮ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮಾಜದ ಮಹಿಳೆಯರು ತೊಡುವ ವಿಭಿನ್ನ ಶೈಲಿಯ ಉಡುಗೆ ಅದರ ಜೊತೆಗೆ ವರ್ಣರಂಜಿತ ಮಣಿಸರಗಳನ್ನು ಗಮನಿಸಿರಬಹುದು. ಅವರು ಧರಿಸುವ ಪ್ರತಿಯೊಂದು ವರ್ಣದ ಮಣಿಸರಕ್ಕೆ ಅದರದ್ದೇ ಆದ...