ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೩ ಲೇಖನಗಳು ೬,೪೩,೬೪೮ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

Dharohar - Music Festival

ಅಕ್ಟೋ ೨೩ ಕಾರ್ಯಕ್ರಮ ೯ ವೀಕ್ಷಣೆ

November 15th, 2026 at 5.30 pm onwards

ರಚ್ಚೆ ಹಿಡಿದಾದರೂ ರೇಚ್ತಾ ತಿನ್ನಿ !

ಅಕ್ಟೋ ೨೨ ಲೇಖನ ೫೧ ವೀಕ್ಷಣೆ

ವಿಶೇಷವಾಗಿ ಸಣ್ಣ ಮಕ್ಕಳು ತಮಗೇನಾದರೂ ಬೇಕೆನಿಸಿದಾಗ, ಅಷ್ಟು ಸುಲಭದಲ್ಲಿ ಹೆತ್ತವರು ಕೊಡಿಸದೇ ಇದ್ದಾಗ ರಚ್ಚೆ ಹಿಡಿಯುತ್ತಾರೆ. ಅಂದರೆ ವಿಪರೀತ ಹಠ ಮಾಡುತ್ತಾರೆ. ಅಳುತ್ತಾರೆ, ಊಟ ಬಿಡುತ್ತಾರೆ, ಕೂತಲ್ಲೇ ಕೂತು, ಮಲಗಿದ್ದಲ್ಲೇ ಮಲಗಿ ಬಿಡುತ್ತಾರೆ...

'ಚಿಗರೆ' ಗಝಲ್ ಸಂಕಲನ ಬಿಡುಗಡೆ

ಅಕ್ಟೋ ೨೨ ಕಾರ್ಯಕ್ರಮ ೬ ವೀಕ್ಷಣೆ

ಖ್ಯಾತ ಸಾಹಿತಿ ಹಾ ಮ ಸತೀಶರ 'ಚಿಗರೆ' ಎನ್ನುವ ಗಝಲ್ ಸಂಕಲನವು ಅಕ್ಟೋಬರ್ ೨೫ರಂದು ಆದಿತ್ಯವಾರ ಬೆಳಿಗ್ಗೆ ೯.೩೦ಕ್ಕೆ ಸರಿಯಾಗಿ ಮಾಗಡಿ ರಸ್ತೆ, ತಾವರೆಕೆರೆಯಲ್ಲಿರುವ ದೂರ ಸಂಪರ್ಕ ನಗರ, ಸಮುದಾಯ ಭವನದ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

ಭಾರತೀಯ ಸಂಸ್ಕೃತಿ : ಅಂದು - ಇಂದು

ಅಕ್ಟೋ ೨೨ ಕಾರ್ಯಕ್ರಮ ೭ ವೀಕ್ಷಣೆ

ಅಕ್ಟೋಬರ್ ೨೨ ರಿಂದ ೨೬ ರ ವರೆಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಹೆರಿಟೇಜ್ ಅಕಾಡೆಮಿಯ 'ಧರ್ಮ' ಸಭಾಂಗಣದಲ್ಲಿ 'ಭಾರತೀಯ ಸಂಸ್ಕೃತಿ : ಅಂದು ಇಂದು ಎನ್ನುವ ಕಾರ್ಯಕ್ರಮ ಜರುಗಲಿದೆ. ಸಮಯ ಪ್ರತೀ ದಿನ ಸಂಜೆ ೬.೩೦ ರಿಂದ ೮.೦೦ ಗಂಟೆಯ ತನಕ.

ಜಾನಪದ ಗೀತೆಗಳು (ಭಾಗ ೨೦) - ಬೆಳಗಿನ ಜಾವಕ್ಕೆ

ಅಕ್ಟೋ ೨೧ ಲೇಖನ ೧,೨೩೪ ವೀಕ್ಷಣೆ

ಬೆಳಗಿನ ಜಾವಕ್ಕೆ ಬೆಳಗಿನ ಜಾವಕ್ಕೆ ಮೂಡಲ ಕೆಂಪಾದಾಗ ಸ್ವಾಮಿ ಮೂಡಿ ಬರುವಾಗ ಆಡ್ಯಾಡಿ ಅಳುತಾನ ಜೋ ಜೋ ॥ ಕಂಚೀನ ಬಟ್ಟಲಾಗೆ ಮಿಂಚೆಣ್ಣೆ ಬಿಟ್ಟಗೊಂಡು ತೀಡಿ ತೀಡಿ ಹಚ್ಚುವಾಗ ಆಡ್ಯಾಡಿ ಅಳುತಾನ ಜೋ ಜೋ ॥ ಬೆಳ್ಳಿಯ ಹಂಡೇಗೆ ಬಂಗಾರ ಗಿಂಡಿ ಹಾಕಿ ತುಂಬ...

ಭರತನಾಟ್ಯ

ಅಕ್ಟೋ ೧೯ ಕಾರ್ಯಕ್ರಮ ೬ ವೀಕ್ಷಣೆ

ಅಕ್ಟೋಬರ್ ೨೪, ಶನಿವಾರ ಸಂಜೆ ೫.೩೦ ಕ್ಕೆ ಸರಿಯಾಗಿ ಸುರತ್ಕಲ್ ನ ವಿದ್ಯಾದಾಯಿನೀ ವಜ್ರ ಮಹೋತ್ಸವ ಸಭಾಂಗಣದಲ್ಲಿ ಸಂಧ್ಯಾ ಉಡುಪ ಮತ್ತು ಉಡುಪ ಫೌಂಡೇಶನ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.

ಗುಣಮಟ್ಟದ ಹಲಸು ಪಡೆಯುವುದರ ಬಗ್ಗೆ ಮಾಹಿತಿ

ಅಕ್ಟೋ ೧೯ ಲೇಖನ ೩೫ ವೀಕ್ಷಣೆ

ಹಲಸಿಗೂ ಈಗ ಶುಕ್ರ ದೆಸೆ ಪ್ರಾರಂಭವಾಗಿದೆ. ಮೊದಲಾದರೆ ಸೀಸನ್ (ಮಾರ್ಚ್- ಜುಲೈ) ನಲ್ಲಿ ಮಾತ್ರ ಸಿಗುತ್ತಿದ್ದ ಹಲಸು ಈಗ ವರ್ಷವಿಡೀ ಸಿಗುವಂತಾಗಿದೆ. ಅದಕ್ಕೆ ಒಂದೆಡೆ ನಮ್ಮ ತಂತ್ರಜ್ಞಾನವೂ ಕಾರಣ. ಇದರ ಜೊತೆಗೆ ಕೆಲವು ಅಪರೂಪದ ಎಲ್ಲಾ ಋತು (ಸರ್ವ ಋ...

‘ಮಯೂರ’ ಹಾಸ್ಯ - ಭಾಗ ೧೪೫

ಅಕ್ಟೋ ೧೭ Humor ೫೮ ವೀಕ್ಷಣೆ

ಮೆಹಂದಿ ಆಗೋಯ್ತು! ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು. ನನ್ನ ಗೆಳತಿಯೊಬ್ಬಳು ನನ್ನ ಬಳಿ 'ಮೆಹಂದಿ ಕಾರ್ಯ...

ಪ್ರಾಜೆಕ್ಟ್ ಪಂಚತಂತ್ರ

ಅಕ್ಟೋ ೧೬ ಕಾರ್ಯಕ್ರಮ ೧೭ ವೀಕ್ಷಣೆ

ಮಂಗಳೂರಿನಲ್ಲಿ ಅಕ್ಟೋಬರ್ 18ರಂದು ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ರಂಗಾಸಕ್ತರಿಗೆ ಮತ್ತೊಂದು ಮಹತ್ವದ ನಾಟಕ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಒದಗಿಬಂದಿದೆ. ಕೇರಳದ ಪ್ರಸಿದ...

ಶಿಲಾವಲ್ಕ

ಅಕ್ಟೋ ೧೬ ಪುಸ್ತಕ ವಿಮರ್ಶೆ ೧೦೮ ವೀಕ್ಷಣೆ

ನಮಗೆ ನರಮೇಧ ಅಥವಾ ಮಾರಣಹೋಮ (Genocide) ಎಂಬ ವಿಷಯ ಕಂಡೊಡನೆಯೇ ನೆನಪಾಗುವುದು ಹಿಟ್ಲರ್ ನು ಮಾಡಿದ ಹತ್ಯೆಗಳ ಸರಪಣಿ, ಆತನ ಕ್ರೂರವಾದ ಗ್ಯಾಸ್ ಚೇಂಬರ್ ಹತ್ಯೆಗಳು. ಇಂತಹ ಒಂದು ಹತ್ಯಾ ಸರಣಿ ನಮ್ಮ ಪಕ್ಕದ ದೇಶವಾದ ಕಾಂಬೋಡಿಯಾದಲ್ಲೂ ನಡೆದಿದೆ ಎಂದ...

ಜಿರಳೆ ಎಂದರೆ ಹೆದರುವುದೇಕೆ?!

ಅಕ್ಟೋ ೧೫ ಲೇಖನ ೨೧ ವೀಕ್ಷಣೆ

‘ಹುಲಿಗೆ ಹೆದರದವರೂ ಜಿರಳೆಗೆ ಹೆದರುವರು’ ಎಂಬ ಮಾತೇ ಇದೆ. ಹೆಚ್ಚಾಗಿ ಮಹಿಳೆಯರು ಜಿರಳೆಗೆ ತುಂಬಾ ಹೆದರುತ್ತಾರೆ. ಜಿರಳೆಗೆ ಹೆದರುವುದು ಒಂದು ರೀತಿಯ ಮಾನಸಿಕ ಕಾಯಿಲೆಯೂ ಆಗಿರಬಹುದು ಎನ್ನುತ್ತಾರೆ ಮನೋವೈದ್ಯರು. ಏಕೆಂದರೆ ಜಿರಳೆ ಅತ್ಯಂತ ಪುಟ್ಟ...